Just In
- 20 min ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- 38 min ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- 1 hr ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- 2 hrs ago
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
Don't Miss
- News
ಡಿಕೆಶಿಯ ಸಂಬಂಧಿ, ಕೆಪಿಸಿಸಿ ಕಾರ್ಯಕಾರಿಣಿ ಸಮಿತಿ ಸದಸ್ಯ ಸಿ.ಪಿ.ಶರತ್ ಚಂದ್ರ ಎಎಪಿ ಸೇರ್ಪಡೆ
- Movies
Muddumanigalu Serial: ಜಾಹ್ನವಿಯೇ ತನ್ನ ತಾಯಿ ಎಂದು ದೃಷ್ಟಿಗೆ ತಿಳಿಯುತ್ತಾ?
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Finance
ಅದಾನಿ ಗ್ರೂಪ್ನ ಷೇರು ಕುಸಿತವು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅದಾನಿ ಗ್ರೂಪ್ ಸಿಎಫ್ಒ- ಕಾರಣ
- Sports
ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ವಿಶೇಷ ಅಭಿನಂದನೆ ತಿಳಿಸಿದ ಹಿರಿಯರ ಕ್ರಿಕೆಟ್ ತಂಡ
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅನ್ವೇಷಣೆಯ ಹಾದಿಯಲ್ಲಿರುವ ಟಾಪ್ 20 ವಿಶ್ವರಹಸ್ಯಗಳು
ವಿಶ್ವವು ನಾವು ಕಂಡರಿಯದ ರಹಸ್ಯಗಳನ್ನು ಒಳಗೊಂಡಿದ್ದು ಇದನ್ನು ಶೋಧಿಸುತ್ತಲೇ ಹೋದಾಗ ಈ ರಹಸ್ಯಗಳು ಬಯಲಾಗುತ್ತವೆ. ಇಂತಹ ರಹಸ್ಯಗಳಲ್ಲಿ ಒಂದಾಗಿರುವುದು ಅನಾಮಿಕ ವ್ಯಕ್ತಿಗಳ ಆಗಮನವಾಗಿದೆ. ಕಳೆದ 200 ವರ್ಷಗಳು ಮತ್ತು ಅದಕ್ಕೂ ಹಿಂದೆ ಇಂತಹ ದೈತ್ಯ ವ್ಯಕ್ತಿಗಳ ಅಸ್ಥಿಪಂಜರಗಳು, ಪಾದದ ಗುರುತುಗಳು ಅವು ವಿಶ್ವದ ನಾನಾ ಭಾಗಗಳಲ್ಲಿ ಇದ್ದವು ಎಂಬುದನ್ನು ಸಾಧಿಸಿ ತೋರಿಸಿವೆ.
ಓದಿರಿ: ವಿಚಿತ್ರ ರೋಗಗಳಿದ್ದರೂ ಬದುಕಿದ್ದ ಅಸಾಮಾನ್ಯ ವ್ಯಕ್ತಿಗಳು
ಜಗತ್ತಿನಲ್ಲಿರುವ ಈ ವಿಸ್ಮಯಗಳ ಪಟ್ಟಿಯನ್ನು ನಾವು ಅನ್ವೇಷಿಸಿದಷ್ಟೂ ಇದು ನಮ್ಮನ್ನು ಮತ್ತಷ್ಟು ರಹಸ್ಯಮಯವಾದ ಲೋಕಕ್ಕೆ ಕೊಂಡೊಯ್ಯುತ್ತದೆ. ಇಂದಿನ ಲೇಖನದಲ್ಲಿ ಕೂಡ ಇಂತಹುದೇ ರಹಸ್ಯಮಯ ವಿಷಯಗಳ ಪಟ್ಟಿಯನ್ನು ನಾವು ನಿಮ್ಮೆದುರಿಗೆ ಇರಿಸುತ್ತಿದ್ದು ನೀವು ಈ ದಿಗ್ಮೂಢತೆಗಳಿಗೆ ಬೆರಗಾಗುವುದು ಖಂಡಿತ.

#1
ಈ ಹಸ್ತಪ್ರತಿಯನ್ನು ಬರೆದಿರುವ ಭಾಷೆಯನ್ನು ಪತ್ತೆಹಚ್ಚಲು ಕಷ್ಟಕರವಾಗಿದ್ದು 15 ನೇ ಶತಮಾನದ ಬರವಣಿಗೆ ಇದಾಗಿರಬಹುದೇ ಎಂಬ ಅನುಮಾನ ಉಂಟಾಗುತ್ತಿದೆ. ಈ ಪುಸ್ತಕದ ಕೆಲವೊಂದು ಪುಟಗಳು ಕಣ್ಮರೆಯಾಗಿದ್ದು 240 ಹಾಗೆಯೇ ಇದೆ.

#2
ನ್ಯೂ ಮೆಕ್ಸಿಕೊದಲ್ಲಿರುವ ತಾವೊಸ್ ನಗರ, ವಿಚಿತ್ರವಾದ ಶಬ್ಧವೊಂದು ಬರುತ್ತಿದ್ದು ಅದು ಜನರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ. ಇದರಿಂದ ತಲೆನೋವು, ವಾಕರಿಕೆ, ನಿದ್ರಾಭಂಗ ಹೀಗೆ ದೈಹಿಕ ಕಾಯಿಲೆಗಳು ಉಂಟಾಗುತ್ತಿವೆ. ಈ ಶಬ್ಧ ಹೇಗೆ ಉಂಟಾಗುತ್ತಿದೆ ಎಂಬುದು ಇಲ್ಲಿನ ಜನರಿಗೆ ಗೊತ್ತಿಲ್ಲ.

#3
ಜಾಕ್ ದ ರಿಪ್ಪರ್ ಎಂಬ ಹೆಸರಿನ ವ್ಯಕ್ತಿ ಹೆಚ್ಚಿನ ಸಿನಿಮಾ, ಚಿತ್ರಕಲೆಗಳಲ್ಲಿ ಬರುವ ಪಾತ್ರವಾಗಿದ್ದು ಸೀರಿಯಲ್ ಕಿಲ್ಲರ್ ಈತನಾಗಿದ್ದು ಲಂಡನ್‌ನ ಪಶ್ಚಿಮದಲ್ಲಿ 11 ಮಹಿಳೆಯರನ್ನು ಈತ ಕೊಂದಿದ್ದಾನೆ. ಆದರೆ ಇದಾವುದೂ ಪತ್ತೆಯಾಗಿಲ್ಲ. ಕೊಂದ ನಂತರ ಈತ ತನ್ನ ಹೆಸರನ್ನು ಸಮೀಪದಲ್ಲಿ ಬರೆದಿಡುತ್ತಿದ್ದ. ಮೂರು ವರ್ಷಗಳ ತನಿಖೆಯನ್ನು ಮಾಡಿ ಕೂಡ ಪೊಲೀಸರು ಈತನಿಗೆ ವ್ಯಕ್ತಿಯನ್ನು ಪತ್ತೆಹಚ್ಚಲಾಗಿಲ್ಲ.

#4
ಡಿಸೆಂಬರ್ 1948 ರಲ್ಲಿ ಗುರುತಿಸಲಾಗದೇ ಇರುವ ವ್ಯಕ್ತಿಯೊಬ್ಬ ಸೋಮರ್ಟನ್ ಬೀಚ್‌ನಲ್ಲಿ ಪತ್ತೆಯಾಗಿದ್ದು, ಈತನ ಪಾಕೆಟ್‌ನಲ್ಲಿ ತಮಾಮ್ ಶುದ್ ಎಂಬ ಬರವಣಿಗೆಯು ಕಂಡುಬಂದಿದೆ. ಇದರ ಅರ್ಥ ಕೊನೆ ಮುಕ್ತಾಯ ಎಂದಾಗಿದೆ.

#5
1960 ಮತ್ತು 1970 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಅಪರಾಧಿಗಳಿದ್ದು ಇವರನ್ನು ಜೋಡಿಕ್ ಕಿಲ್ಲರ್ ಎಂದು ಗುರುತಿಸಲಾಗಿದೆ. ಇವರಲ್ಲಿ ಮೂವರನ್ನು ಇದುವರೆಗೂ ಪತ್ತೆಹಚ್ಚಲಾಗಿಲ್ಲ.

#6
ಅಮೇರಿಕನ್ ಆವೃತ್ತಿಯ ಸ್ಟೋನ್ ಹಂಗೆ ಎಂಬುದಾಗಿ ಇದನ್ನು ಗುರುತಿಸಲಾಗಿದ್ದು, ಎಲ್ಬರ್ಟ್ ಕೌಂಟಿ ಇದು ಸ್ಥಾಪನೆಯಾಗಿದ್ದು, ಇದು ನಿಗೂಢವಾಗಿದೆ.

#7
ರೊಂಗೊರೊಂಗೊ ಎಂದು ಕರೆಯಲಾದ ನಿಗೂಢ ಬರವಣಿಗೆಯ ಶಿಲೆಯೊಂದು ದೊರಕಿದ್ದು ಇದು ಕೆಲವೊಂದು ರಹಸ್ಯ ಸಂಕೇತಗಳನ್ನು ತನ್ನಲ್ಲಿ ಒಳಗೊಂಡಿದೆ.

#8
ಡೈನೋಸರ್ ಮಾದರಿಯ ಜೀವಿ ಇದಾಗಿದ್ದು ಹಲವಾರು ಫೋಟೋಗಳು ಮತ್ತು ವೀಡಿಯೊಗಳನ್ನು ನೋಡಿ ಇದನ್ನು ದೃಢೀಕರಿಸಲಾಗಿದೆ. ಇನ್ನೂ ಇದು ಕಂಡುಬಂದಿದ್ದು ನೀರಿನೊಳಗೆ ಇದು ಈಜುತ್ತದೆ ಎಂಬುದಾಗಿ ತಿಳಿದವರು ಹೇಳುತ್ತಾರೆ.

#9
ಸಸ್ಕಾಚ್ ಎಂಬ ಹೆಸರಿನ, ದೈತ್ಯ ಹೆಜ್ಜೆಯ ಜೀವಿಗಳು ಹಿಮಪಾತದಲ್ಲಿ ಇವುಗಳು ವಾಸಿಸುತ್ತಿದ್ದು ಯುಎಸ್ ಮತ್ತು ಕೆನಡಾ ಪ್ರಾಂತ್ಯದಲ್ಲಿ ಕಂಡುಬಂದಿದೆ. ಮೊದಲಿಗೆ ಇವುಗಳು ಗೊರಿಲ್ಲಾಗಳಾಗಿ ಕಂಡುಬಂದಿದ್ದು, ಇದರ ನಡೆಯುವ ವಿಧವನ್ನು ಆ ಕಾಲದ ಮಾನವರಗೆ ಹೋಲಿಸಲಾಗಿದೆ.

#10
ಎಲಿಜಬೆತ್ ಶಾರ್ಟ್‌ಗೆ ನೀಡಲಾದ ಬ್ಲ್ಯಾಕ್ ದಹ್ಲಿಯಾ ಕೊಲೆ ಎಂಬ ಹೆಸರು ಅಮೇರಿಕಾದಲ್ಲಿ ಭಯಾನಕ ಮರಣ ಎಂಬ ಹೆಸರಿಗೆ ಪಾತ್ರವಾಗಿದೆ. ಈಕೆಯ ದೇಹವನ್ನು ತುಂಡರಿಸಿ ಕೊಲೆಮಾಡಲಾಗಿತ್ತು.

#11
ಇಂಗ್ಲೇಂಡ್‌ನಲ್ಲಿರುವ ಶಿಲೆ ಇದಾಗಿದ್ದು, ವಿಶ್ವದಲ್ಲೇ ಹೆಚ್ಚು ಜನಪ್ರಿಯ ಸ್ಥಳವೆಂದೇ ಕರೆಯಲ್ಪಟ್ಟಿದೆ. ಸ್ಟೋನ್ ಹೆಂಗೆ ಬ್ರಿಟನ್‌ನ ಅತಿದೊಡ್ಡ ಐಕಾನ್ ಎಂದೆನಿಸಿದ್ದು, ರಹಸ್ಯವನ್ನು ಪ್ರತಿಬಿಂಬಿಸುತ್ತಿದೆ

#12
ವಿಸ್ಕೋನ್‌ಸಿನ್ ದೆಲ್ವಾನ್ ನದಿಯ ಬಳಿ ದೊರೆತಿರುವ ದೈತ್ಯ ಅಸ್ಥಿಪಂಜರದ ಅನ್ವೇಷಣೆಯನ್ನು ಕೈಗೊಂಡವರು ಫಿಲಿಪ್ಸ್ ಸಹೋದರರಾಗಿದ್ದಾರೆ. ಮಾನವಂತೆಯೇ ಕಾಣುವ ಇವರು ಕೆಲವೊಂದು ಅಂಶಗಳಿಂದ ದೈತ್ಯರು ಎಂಬುದಾಗಿ ಕಂಡುಬಂದಿದ್ದಾರೆ.

#13
ದೈತ್ಯರು 1931 ರಲ್ಲಿ ಮಾಜಿ ಖಗೋಳಶಾಸ್ತ್ರಜ್ಞ ಬ್ರೂಸ್ ರೆಸ್ಸೆಲ್ ತಾವು ರಹಸ್ಯಮಯ ಕಣಿವೆಗಳು ಮತ್ತು ಗುಹೆಗಳನ್ನು ಅನ್ವೇಷಿಸಿದ್ದಾಗಿ ಘೋಷಿಸಿದ್ದಾರೆ. ತಮ್ಮ ಸಹೋದ್ಯೋಗಿ ಡೇನಿಯಲ್ ಜೊತೆಗೂಡಿ ಬ್ರೂಸ್ ಈ ಅನ್ವೇಷಣೆಯನ್ನು ಮಾಡಿದ್ದಾರೆ. ಇವರುಗಳಿಗೆ 2.7 ಮೀಟರ್‌ಗಳ ಹೆಚ್ಚಿನ ಮಾನವ ಅಸ್ಥಿಪಂಜರಗಳು ದೊರೆತಿವೆ.

#14
ಪತ್ತೆ ಫಾದರ್ ಕಾರ್ಲೊಸ್ ವಾಕಾಗೆ ದೈತ್ಯ ಅಸ್ಥಿಪಂಜರ ದೊರಕಿದ್ದು, ವಿಚಿತ್ರ ಆಕಾರವಿರುವ ಮೂಳೆಗಳು ಇವರಿಗೆ ಶೋಧನೆಯಲ್ಲಿ ದೊರಕಿದೆ.

#15
1909 ರಲ್ಲಿ ಕೊಲರಾಡೊ ನದಿಯ ಬಳಿ ಕಣಿವೆಯಲ್ಲಿ ಪತ್ತೆಯಾದ ದೈತ್ಯ ಮಮ್ಮಿಗಳು ಅನ್ವೇಷಕ ಜಿ.ಇ ಕಿನ್‌ಕೇಡ್‌ಗೆ ದೊರೆತಿದೆ. ಇವರು ಕಣಿವೆಯೊಳಗೆ ಸುಮಾರು 1.6 ಕಿಲೋಮೀಟರ್‌ಗಳು ಕ್ರಮಿಸಿದಾಗ ಈ ರಹಸ್ಯ ದೊರಕಿದೆ.

#16
32 ಕಿಲೋಮೀಟರ್ ಉದ್ದವಿರುವ ಲಾವ್ ಲೇಕ್ ಕಣಿವೆ ಬಹು ಪುರಾತನಾಗಿದ್ದು ಡೇವಿಡ್ ಹರ್ಟ್ ಮತ್ತು ಜೇಮ್ಸ್ ಪಗ್ ಈ ಕಣಿವೆಯ ಅನ್ವೇಷಣೆಯನ್ನು ನಡೆಸಿದ್ದಾರೆ ಎನ್ನಲಾಗಿದೆ.

#17
ಈಜಿಪ್ಟ್‌ನಲ್ಲಿ 2012 ರಲ್ಲಿ ಪತ್ತೆಯಾದ ದೈತ್ಯ ಮಾನವ ಕೈಬೆರಳು, ಆನ್‌ಲೈನ್ ಮತ್ತು ವೆಬ್‌ಸೈಟ್ ತಾಣಗಳಲ್ಲಿ ಬಹು ದೊಡ್ಡ ಸುದ್ದಿಯನ್ನೇ ಮಾಡಿತು. ಇದು 38 ಸೆಂಟಿಮೀಟರ್ಸ್ ಉದ್ದವಿದ್ದು, ದೈತ್ಯವಾಗಿದೆ.

#18
ಇವಾನ್ ಟಿ. ಸ್ಯಾಂಡರ್‌ಸನ್ ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಅಲೇಟಿಯನ್ ಐಲ್ಯಾಂಡ್ಸ್ ಪತ್ತೆಹಚ್ಚಿದ್ದಾರೆ.

#19
2014 ರಲ್ಲಿ ಟಿವಿ ಶೋ ಒಂದರಲ್ಲಿ ಜಾರ್ಜಿಯಾದ ಈ ದೈತ್ಯ ಪರ್ವತಗಳ ಬಗ್ಗೆ ಸುದ್ದಿಯನ್ನು ಬಿತ್ತರಿಸಿದೆ. ಈ ಪರ್ವತಗಳಲ್ಲಿ ದೊಡ್ಡ ಅಸ್ಥಿಪಂಜರಗಳೂ ದೊರಕಿವೆ ಎಂಬುದಾಗಿ ಸುದ್ದಿಯಾಗಿದೆ.

#20
ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ದೈತ್ಯ ಮಾನವ ಪಾದದ ಗುರುತು 1.2 ಮೀಟರ್‌ಗಳಷ್ಟು ಉದ್ದವಾಗಿದ್ದು ಮಾನವನ ಪಾದಕ್ಕೆ ಹೋಲುವಂತಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470