Subscribe to Gizbot

ವಿಚಿತ್ರ ರೋಗಗಳಿದ್ದರೂ ಬದುಕಿದ್ದ ಅಸಾಮಾನ್ಯ ವ್ಯಕ್ತಿಗಳು

Written By:

ನಮ್ಮ ಅಂಗಾಂಗಗಳು ಸರಿಯಾಗಿದ್ದುಕೊಂಡೇ ಜೀವನದಲ್ಲಿ ಸಣ್ಣ ಕಷ್ಟ ಎದುರಾದರೂ ನಾವು ಕುಗ್ಗಿ ಹೋಗುತ್ತೇವೆ ಮತ್ತು ಜೀವನವೇ ಬೇಡ ಎಂಬ ನಿರ್ಧಾರಕ್ಕೆ ಬರುತ್ತೇವೆ. ಜಗತ್ತಿನಲ್ಲಿರುವ ಕಷ್ಟಗಳೆಲ್ಲಾ ನಮ್ಮನ್ನೇ ಕಾಡುತ್ತಿದೆ ಎಂಬ ಭಾವ ನಮ್ಮನ್ನು ಹಿಂಸಿಸುತ್ತದೆ. ಆದರೆ ಅಂಗಾಂಗಳು ಊನವಾಗಿದ್ದರೂ ಬದುಕಿದ ಅಸಾಮಾನ್ಯ ವ್ಯಕ್ತಿಗಳನ್ನು ಕುರಿತು ಇಂದಿನ ಲೇಖನದಲ್ಲಿ ನಾವು ಮಾಹಿತಿ ನೀಡುತ್ತಿದ್ದೇವೆ.

ಓದಿರಿ: ಸ್ಪೇಸ್‌ನಲ್ಲಿ ಮಾನವರು ಲಾಂಚ್ ಮಾಡಿದ 11 ವಿಶಿಷ್ಟ ವಸ್ತುಗಳು

ಫಿಲಿಡೆಲ್ಫಿಯಾದಲ್ಲಿರುವ ಮ್ಯೂಟರ್ ಮ್ಯೂಸಿಯಮ್‌ನಲ್ಲಿ ಇಂತಹ ಐತಿಹಾಸಿಕ ವ್ಯಕ್ತಿಗಳ ಫೋಟೋವನ್ನಿಟ್ಟಿದ್ದು ಒಂದೊಂದು ಚಿತ್ರವೂ ಒಂದೊಂದು ಲೋಕಕ್ಕೆ ನಿಮ್ಮನ್ನು ಕೊಂಡೊಯ್ಯುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅರಿಸ್ಟೊಕ್ರಾಟ್ಸ್

#1

ಚೀನಾದ ಅರಿಸ್ಟೊಕ್ರಾಟ್ಸ್ ತಮ್ಮ ಉಗುರುಗಳನ್ನು ಸಾಧ್ಯವಾದಷ್ಟು ಉದ್ದಕ್ಕೆ ಬಿಡುತ್ತಿದ್ದರು. ಅದಾಗ್ಯೂ ಇವರು ತಮ್ಮ ದೈನಂದಿನ ಕೆಲಸಗಳನ್ನು ಯಾವುದೇ ತೊಡಕಿಲ್ಲದೆ ಮಾಡುತ್ತಿದ್ದರು.

ಏಳು ಫೀಟ್ ಅಸ್ಥಿಪಂಜರ

#2

ಈ ಅಸ್ಥಿಪಂಜರವು ನಟ ಜಾನ್ ಅಸೀನ್‌ನದ್ದಾಗಿದ್ದು, ಈತ ಏಳು ಫೀಟ್ ಉದ್ದವಾಗಿದ್ದ. ಹಾಲಿವುಡ್ ಚಿತ್ರದಲ್ಲಿ ನಟಿಸಿ ಖ್ಯಾತಿಯನ್ನು ಗಳಿಸಿಕೊಂಡಿದ್ದ.

9.8 ಇಂಚಿನ ಕೊಂಬನ್ನು ಮೂಡಿಸಿಕೊಂಡಿದ್ದಳು

#3

ಮೇಣದ ಮಾಡೆಲ್ ಅನ್ನು ಚಿತ್ರದಲ್ಲಿ ನಿಮಗೆ ಕಾಣಬಹುದಾಗಿದೆ, ಮೂಲತಃ ತನ್ನ ತಲೆಯಲ್ಲಿ ಈಕೆ 9.8 ಇಂಚಿನ ಕೊಂಬನ್ನು ಮೂಡಿಸಿಕೊಂಡಿದ್ದಳು. ಇದು ಆರು ವರ್ಷಗಳಿಂದ ಬೆಳೆಯುತ್ತಲೇ ಇತ್ತಂತೆ.

ಮೂರು ಕಾಲು

#4

ಮೂರು ಕಾಲುಗಳನ್ನು ಹೊಂದಿದ್ದ ಬ್ಲಂಚ್ ಡಮ್ಸ್, ವಿಚಿತ್ರ ಮನುಷ್ಯನಾಗಿದ್ದರು.

ಆನೆ ಕಾಲು ರೋಗ

#5

ಆನೆ ಕಾಲು ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೇ ಚಿತ್ರದಲ್ಲಿದ್ದಾತ. ಶಸ್ತ್ರಚಿಕಿತ್ಸೆಯ ನಂತರ ಹೆಚ್ಚುವರಿ ಟಿಶ್ಯೂವನ್ನು ಹೊರಹಾಕಲಾಯಿತು. ಆಪರೇಶನ್ ಯಶಸ್ಸನ್ನು ಪಡೆದುಕೊಂಡಿದ್ದರೂ, ಐದು ತಿಂಗಳ ನಂತರ ಈತ ಮರಣ ಹೊಂದಿದ.

ಸೈಕ್ಲೊಪಿಯಾ ರೋಗ

#6

ಸೈಕ್ಲೊಪಿಯಾ ರೋಗದಿಂದ ಬಳಲುತ್ತಿದ್ದ ಶಿಶು ಇದಾಗಿದ್ದು, ಇದೊಂದು ಅಪರೂಪವಾಗಿ ಕಂಡುಬರುವ ಜನ್ಮ ದೋಷವಾಗಿದೆ.

ಎಲ್ಲಾ ಹಾರ್ಪರ್

#7

1870 ರಿಂದ 1921 ರವರೆಗೆ ಬದುಕಿದ ಎಲ್ಲಾ ವಿಚಿತ್ರ ಅಂಗನ್ಯೂನತೆಯಿಂದ ಬಳಲುತ್ತಿದ್ದರು. ಆಕೆಯ ಕಾಲುಗಳು ಹಿಂದಕ್ಕೆ ಬಾಗಿತ್ತು.

ದೊಡ್ಡ ಕಾಲುಗಳ ಹುಡುಗಿ

#8

ಮಿಲರಿ ಡಿಸೀಸ್‌ನಿಂದ ಬಳುತ್ತಿದ್ದ ಫೆನ್ನಿ ಅತಿ ದೊಡ್ಡ ಕಾಲುಗಳನ್ನು ಪಡೆದುಕೊಂಡಿದ್ದಳು.

ಮೌರೈಸ್ ಟಿಲ್ಲೆಟ್

#9

ರಷ್ಯಾದಲ್ಲಿ ಜನಿಸಿದ ಫ್ರೆಂಚ್ ವೃತ್ತಿಪರರಾಗಿದ್ದ ವ್ರೆಸ್ಲರ್ ವಿಚಿತ್ರ ರೋಗದಿಂದ ಬಳಲುತ್ತಿದ್ದ.

ಫ್ರೆನ್ಸಿಸ್ಕೊ ಎ. ಲೆಂತಿನಿ

#10

ಮೂರು ಕಾಲುಗಳನ್ನು ಹೊಂದಿದ್ದ ಫ್ರಾಂಕ್ ತನ್ನ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
They didn’t have photoshop back then so these pictures – and the stories behind them – are something you have to see to believe. And, yeah. They’re real.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot