ಸ್ನ್ಯಾಪ್‌ಚಾಟ್ ಫಿಲ್ಟರ್‌ನಲ್ಲಿ ಪತ್ತೆಯಾದ ದೆವ್ವ!!!

By Shwetha
|

ದೆವ್ವಗಳು ಇರುವುದು ಸತ್ಯವೇ ಅಥವಾ ಕಾಲ್ಪನಿಕವೇ? ಆದರೆ ಇದೆಲ್ಲವೂ ಅವರವರ ಭಾವಕ್ಕೆ ಹೊಂದಿಕೊಂಡಿರುತ್ತದೆ ಎಂಬ ಮಾತಿದೆ. ದೆವ್ವಗಳನ್ನು ಸಾಬೀತುಪಡಿಸಲು ಯಾವುದೇ ರುಜುವಾತುಗಳಿಲ್ಲ. ಆದರೆ ಇಂದಿನ ಲೇಖನದಲ್ಲಿ ಈ ದಾಖಲೆಗಳ ಮೂಲಕ ದೆವ್ವವಿರುವುದು ಹೌದು ಎಂಬುದನ್ನು ನೀವು ನಂಬಲೇಬೇಕಾಗುತ್ತದೆ.

ಓದಿರಿ: ಪುರಾತನ ಯುಗದ ಈ ರಹಸ್ಯಗಳ ಅಂತ್ಯವೆಂದು?

ಸ್ನ್ಯಾಪ್‌ಚಾಟ್ ಫಿಲ್ಟರ್‌ನಲ್ಲಿ ಕಂಡುಬಂದ ದೆವ್ವವನ್ನು ಇಲ್ಲಿ ನಾವು ಸ್ಲೈಡರ್‌ಗಳಲ್ಲಿ ತೋರಿಸುತ್ತಿದ್ದೇವೆ. ಜನರು ಸ್ನ್ಯಾಪ್‌ಚಾಟ್‌ನಲ್ಲಿ ಕೊಂಚ ಕ್ರೇಜಿಯಾಗಿರುತ್ತಾರೆ. ವಿಶ್ವದಾದ್ಯಂತ ಇದನ್ನು ಬಳಸುವವರು ಅಪಾರ. ಫೋಟೋ ತೆಗೆಯುತ್ತಿರುವ ಹಿಂಭಾಗದಲ್ಲಿದ್ದ ದೆವ್ವವನ್ನು ಸ್ನ್ಯಾಪ್‌ಚಾಟ್ ಫಿಲ್ಟರ್ ಪತ್ತೆಮಾಡಿದ್ದು ಇದು ನಿಮ್ಮನ್ನು ಎದೆ ನಡುಗಿಸಲಿದೆ.

ದೆವ್ವವನ್ನು ಕಂಡಿದ್ದಾರೆ

ದೆವ್ವವನ್ನು ಕಂಡಿದ್ದಾರೆ

ಈ ಸೆಲ್ಫಿಯನ್ನು ತೆಗೆದವರು ಗ್ರೇನಿ ಡೌಲ್ಡ್. ಸ್ನ್ಯಾಪ್‌ಚಾಟ್‌ನಲ್ಲಿ ಕಳುಹಿಸಲಾದ ಈ ಫೋಟೋದಲ್ಲಿ ಅವರ ಸ್ನೇಹಿತೆ ದೆವ್ವವನ್ನು ಕಂಡಿದ್ದಾರೆ.

ಈ ಮುಖವನ್ನು ಸ್ನ್ಯಾಪ್‌ಚಾಟ್ ಫಿಲ್ಟರ್ ಬಿಡುವುದಿಲ್ಲ

ಈ ಮುಖವನ್ನು ಸ್ನ್ಯಾಪ್‌ಚಾಟ್ ಫಿಲ್ಟರ್ ಬಿಡುವುದಿಲ್ಲ

ಕ್ಯಾರಿ ರೋಸ್‌ನ ಗೆಳತಿಯೊಬ್ಬರು ತಮ್ಮ ಕೊಠಡಿಯಲ್ಲಿ ಒಬ್ಬರೇ ಇದ್ದಾಗ ತೆಗೆದ ಫೋಟೋದಲ್ಲಿ ಕಂಡುಬಂದ ಆಕೃತಿ ಇದಾಗಿದೆ.

ಬೆತ್ನಿ ಹರ್ವಿಯ ಅನುಭವ

ಬೆತ್ನಿ ಹರ್ವಿಯ ಅನುಭವ

ಸ್ನ್ಯಾಪ್‌ಚಾಟ್ ಫೀಲ್ಟರ್‌ಗಳ ಪ್ರಕಾರ, ಹಿನ್ನಲೆಯಲ್ಲಿ ಸಣ್ಣ ಹುಡುಗಿಯೊಬ್ಬಳು ಕುಳಿತಿರುವುದು ಕಂಡುಬಂದಿದೆ. ಆದರೆ ಬೆತ್ನಿ ಹೇಳುವ ಪ್ರಕಾರ ಇಲ್ಲಿ ಯಾರೂ ಇಲ್ಲ ಎಂದಾಗಿದೆ.

ಭಯಾನಕ ಸ್ಥಳವಾದ ಆಸ್ಪತ್ರೆ

ಭಯಾನಕ ಸ್ಥಳವಾದ ಆಸ್ಪತ್ರೆ

ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಸ್ನ್ಯಾಪ್‌ಚಾಟ್‌ನಲ್ಲಿ ತೆಗೆದ ಫೋಟೋದಲ್ಲಿ ತಾನು ಕೆಲಸ ಮಾಡುತ್ತಿದ್ದುದನ್ನು ತನ್ನ ಗೆಳತಿಗೆ ತೋರಿಸಲು ಫೋಟೋವನ್ನು ಕಳುಹಿಸಿದ್ದಾನೆ. ಆದರೆ ಚಿತ್ರದಲ್ಲಿ ಇರುವಂಥದ್ದು ಭಯಪಡಿಸುವಂತಿದೆ.

ಫೇಸ್ ಸ್ವಾಪ್‌ನಿಂದ ದೆವ್ವದ ಮುಖ ಪತ್ತೆ

ಫೇಸ್ ಸ್ವಾಪ್‌ನಿಂದ ದೆವ್ವದ ಮುಖ ಪತ್ತೆ

ಈ ಚಿತ್ರವನ್ನು ನೋಡಿದ ನಂತರ ಫೇಸ್ ಸ್ವಾಪ್‌ ಅನ್ನು ಯಾರೂ ಬಳಸಲಾರರು ಏನಂತೀರಾ?

ಸ್ನ್ಯಾಪ್‌ಚಾಟ್ ಐಕಾನ್

ಸ್ನ್ಯಾಪ್‌ಚಾಟ್ ಐಕಾನ್

ಸ್ನ್ಯಾಪ್‌ಚಾಟ್ ಐಕಾನ್ ನೋಡಿದಾಗಲೇ ನಿಮಗೆ ಸತ್ಯದ ಅರಿವಾಗುತ್ತದೆ. ಈ ಸಾಫ್ಟ್‌ವೇರ್ ದೆವ್ವವನ್ನು ಪತ್ತೆಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ ತಾನೇ?

Best Mobiles in India

English summary
Take a look at how those Snapchat's filters were able to capture the ghosts in the background which you were unable to notice. This article might change a thought about ghosts a bit, for sure.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X