ಹಾಲಿವುಡ್ ಬಾಲಿವುಡ್ ಅಂಗಳದಲ್ಲಿ ಸದ್ದುಮಾಡಿದ ವಿಎಫ್‌ಎಕ್ಸ್

By Shwetha
|

ಇತ್ತೀಚಿನ ಯಾವುದೇ ಹಾಲಿವುಡ್, ಬಾಲಿವುಡ್ ಚಿತ್ರಗಳಿರಲಿ ವಿಎಫ್ಎಕ್ಸ್ ಪರಿಣಾಮಗಳು ಚಿತ್ರದಲ್ಲಿ ಹೊಸ ಮೋಡಿಯನ್ನೇ ಉಂಟುಮಾಡುತ್ತಿವೆ. ಈ ಚಿತ್ರಗಳನ್ನು ನೋಡಿದಾಗ ಅಬ್ಬಾ ಇವುಗಳನ್ನು ತೆಗೆದದ್ದಾದರೂ ಹೇಗೆ ಎಂಬುದು ನಮ್ಮ ಮನದಲ್ಲಿ ಸುಳಿಯಬಹುದು. ಆದರೆ ಇವುಗಳ ಹಿಂದಿನ ಚಿತ್ರೀಕರಣವನ್ನು ನೋಡಿದಾಗ ಹೀಗೂ ಮಾಡಬಹುದೇ ಎಂಬುದು ನಿಮ್ಮ ಮನದಲ್ಲಿ ಮೂಡಬಹುದು.

ಹಾಲಿವುಡ್ ಬಾಲಿವುಡ್ ಅಂಗಳದಲ್ಲಿ ಸದ್ದುಮಾಡಿದ ವಿಎಫ್‌ಎಕ್ಸ್

ತಂತ್ರಜ್ಞಾನವು ಇಂದು ಕ್ಷಿಪ್ರಗತಿಯಲ್ಲಿ ಮುಂದುವರಿಯುತ್ತಿದ್ದು ಸಿನಿ ಮಾಧ್ಯಮದಲ್ಲೂ ಹೊಸ ಹೊಸ ಪ್ರಯೋಗಗಳು ಪ್ರೇಕ್ಷಕ ಪ್ರಭುವನ್ನು ಹಿಡಿದಿಡುವಂತಿದೆ. ಇಂದಿನ ಲೇಖನದಲ್ಲಿ ಕೂಡ ಇಂತಹುದೇ ವಿಎಫ್‌ಎಕ್ಸ್ ಚಿತ್ರಗಳ ಕಮಾಲಿನ ಸವಿಯೂಟವನ್ನು ನಿಮಗೆ ಉಣಬಡಿಸುತ್ತಿದ್ದು ನೀವು ನೋಡಿದ ಚಿತ್ರಗಳೂ ಇದರಲ್ಲಿದ್ದು ಇವುಗಳ ಚಿತ್ರೀಕರಣ ನಿಮ್ಮನ್ನು ವಾಹ್ ಎಂಬುದಾಗಿ ಮಾಡುವುದು ಖಂಡಿತ.. ಹಾಗಿದ್ದರೆ ಬನ್ನಿ ವಿಎಫ್‌ಎಕ್ಸ್ ಎಂಬ ಮೋಡಿ ಮಾಡುವ ಲೋಕಕ್ಕೆ ನಿಮ್ಮನ್ನು ಕರೆದೊಯ್ಯುತ್ತಿದ್ದೇವೆ.

#1

#1

ಕಿಕ್ ಸಿನಿಮಾದಲ್ಲಿ ಮೋಡಿ ಮಾಡಿದ ಇಫೆಕ್ಟ್

#2

#2

ದೋಸ್ತಾನಾದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡ ಪರಿ

#3

#3

ವಾಂಟೆಡ್‌ನಲ್ಲಿ ವಿಎಫ್‌ಎಕ್ಸ್ ಕಮಾಲು

#4

#4

ಕೈಟ್ಸ್ ಚಿತ್ರದ ಈ ದೃಶ್ಯ ನಿಮಗೆ ನೆನಪಿದೆ ಅಲ್ಲವೇ?

#5

#5

ಈ ದೃಶ್ಯವನ್ನು ಸೆರೆಹಿಡಿದಿರುವುದು ಈ ವಿಧಾನದಲ್ಲಾಗಿದೆ.

#6

#6

ಚಿತ್ರದ ದೃಶ್ಯಗಳು ಇಲ್ಲಿವೆ.

#7

#7

ಚಕ್ ದೇ ಇಂಡಿಯಾದಲ್ಲಿನ ತಂತ್ರಜ್ಞಾನ ಪರಿಣಾಮಗಳು

#8

#8

ಚೆನ್ನೈ ಎಕ್ಸ್‌ಪ್ರೆಸ್‌ನಲ್ಲಿ ಬಳಸಲಾದ ತಂತ್ರಜ್ಞಾನದ ಮೋಡಿ

#9

#9

ಚಿತ್ರದಲ್ಲಿ ಬಳಸಿಕೊಂಡಿರುವ ವಿಎಫ್ ಎಕ್ಸ್ ಜಾದೂ

#10

#10

ಈ ಚಿತ್ರದಲ್ಲೂ ತಂತ್ರಜ್ಞಾನದ ಅದ್ಭುತಗಳನ್ನು ಬಳಸಿಕೊಳ್ಳಲಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ನಿಮ್ಮ ಸ್ಮಾರ್ಟ್‌ಫೋನ್‌ಗಳನ್ನು ಈ ಸ್ಥಳಗಳಲ್ಲಿ ಇರಿಸಲೇಬೇಡಿ</a><br /><a href=ಪ್ರಾಣದ ಹಂಗು ತೊರೆದು ಸೆಲ್ಫಿ ಸ್ಪರ್ಧೆಗೆ ಸಜ್ಜಾದವರು!!!
ವಿಶ್ವದ ಮೂಲೆಗಳಲ್ಲಿ ಈ ದೈತ್ಯ ಮಾನವರು ಇದ್ದದ್ದು ಹೌದು!" title="ನಿಮ್ಮ ಸ್ಮಾರ್ಟ್‌ಫೋನ್‌ಗಳನ್ನು ಈ ಸ್ಥಳಗಳಲ್ಲಿ ಇರಿಸಲೇಬೇಡಿ
ಪ್ರಾಣದ ಹಂಗು ತೊರೆದು ಸೆಲ್ಫಿ ಸ್ಪರ್ಧೆಗೆ ಸಜ್ಜಾದವರು!!!
ವಿಶ್ವದ ಮೂಲೆಗಳಲ್ಲಿ ಈ ದೈತ್ಯ ಮಾನವರು ಇದ್ದದ್ದು ಹೌದು!" loading="lazy" width="100" height="56" />ನಿಮ್ಮ ಸ್ಮಾರ್ಟ್‌ಫೋನ್‌ಗಳನ್ನು ಈ ಸ್ಥಳಗಳಲ್ಲಿ ಇರಿಸಲೇಬೇಡಿ
ಪ್ರಾಣದ ಹಂಗು ತೊರೆದು ಸೆಲ್ಫಿ ಸ್ಪರ್ಧೆಗೆ ಸಜ್ಜಾದವರು!!!
ವಿಶ್ವದ ಮೂಲೆಗಳಲ್ಲಿ ಈ ದೈತ್ಯ ಮಾನವರು ಇದ್ದದ್ದು ಹೌದು!

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Visual effects play a significant role in film-making. Often times, the locations you see in the movies are actually green background scenes. Here's a sneak-peek at what happens 'parde ke piche'.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X