ವೈರಲ್ ಆಗಿರುವ ಈ ಪೋಟೋ ವಿಶೇಷತೆ ಏನು..? ನೀವು ಕಂಡುಹಿಡಿಯಲ್ಲ..!!!!
ಸಾಮಾಜಿಕ ಜಾಲತಾಣಗಲ್ಲಿ ಪೋಟೋವೊಂದು ಸಾಕಷ್ಟು ಜನರ ಕೂತುಹಲ ಕೆರಳಿಸುತ್ತಿದೆ. ಇದೊಂದು ಸಾಮಾನ್ಯ ಫೋಟೋವಾದರೂ ಇದರಲ್ಲಿರುವ ಸಣ್ಣ ವಿಚಾರವೊಂದನ್ನು ಗುರುತಿಸಲಾಗದೆ ಹೋಗುತ್ತಿದ್ದಾರೆ.
ಇಂಟೆರ್‌ನೆಟ್ ನಲ್ಲಿ ದಿನ ಒಂದೊಂದು ವಿಚಾರ ವೈರಲ್ ಆಗುತಿರುತ್ತದೆ. ಅದರಂತೆ ಇಂದು ಸಾಮಾಜಿಕ ಜಾಲತಾಣಗಲ್ಲಿ ಪೋಟೋವೊಂದು ಸಾಕಷ್ಟು ಜನರ ಕೂತುಹಲ ಕೆರಳಿಸುತ್ತಿದೆ. ಇದೊಂದು ಸಾಮಾನ್ಯ ಫೋಟೋವಾದರೂ ಇದರಲ್ಲಿರುವ ಸಣ್ಣ ವಿಚಾರವೊಂದನ್ನು ಗುರುತಿಸಲಾಗದೆ ಹೋಗುತ್ತಿದ್ದಾರೆ.

ಓದಿರಿ: ಜಿಯೋ ಬಳಸದಿದ್ದರೂ ಎಲ್ಲರೂ ಅಂಬಾನಿಗೆ ಥ್ಯಾಂಕ್ಸ್ ಹೇಳಲೇಬೇಕು: ಯಾಕೆ ಗೊತ್ತಾ..?
ಈ ಚಿತ್ರದಲ್ಲಿ ಹಾಸಿಗೆ ಮೇಲೆ ಬೆಡ್ ಶಿಟ್ ವೊಂದನ್ನು ಹಾಸಲಾಗಿದೆ. ಅದರಲ್ಲಿ ಒಂದು ಭಾಗವನ್ನು ರೆಡ್ ಸರ್ಕಲ್ ನಿಂದ ಮಾರ್ಕ್ ಮಾಡಲಾಗಿದ್ದು, ಅದರಲ್ಲಿರುವ ವಿಶೇಷತೆಯನ್ನು ಕಂಡು ಹಿಡಿಯ ಬೇಕು. ಅದು ಹರಿದಿಯೇ, ಇಲ್ಲ ವಿನ್ಯಾಸದಲ್ಲಿ ಬದಾವಣೆ ಇದೆಯೇ ಎಂಬುದನ್ನು ನೀವು ಪತ್ತೆ ಹಚ್ಚ ಬೇಕು.
ನಿಮಗೆ ಅದರಲ್ಲಿರುವ ವಿಶೇಷತೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲವಾದರೆ ಈ ಕೆಳಗಿನ ಚಿತ್ರವನ್ನು ನೋಡಿ ಅದು ನಿಮಗೆ ಈ ಚಿತ್ರದಲ್ಲಿ ಅಡಗಿರುವ ವಿಶೇಷ ಅಂಶವನ್ನು ತಿಳಿಸಲಿದೆ.

ಈ ಚಿತ್ರದಲ್ಲಿ ಹಾಸಿಗೆ ಬಳಿ ಹೊಲಾ ಲೂಪ್ ವೊಂದನ್ನು ಇರಿಸಲಾಗಿದೆ. ಹೂಲಾ ಲೂಪ್ ಎಂದರೆ ಸೊಂಟದ ಮೂಲಕ ಸುತ್ತಿಸುವ ಒಂದು ಬಗೆಯ ರಿಂಗ್, ಅದು ಕೆಂಪು ಬಣ್ಣದಲ್ಲಿ ಇರುವಕಾರಣ ಅದನ್ನು ಸರ್ಕಲ್ ಮಾಡಿರುವ ರೀತಿ ಕಾಣುತ್ತಿದೆ.


Click it and Unblock the Notifications








