ಹಿಟ್ಲರ್ ಬಳಸುತ್ತಿದ್ದ ಕೋಡ್ ಮೆಶೀನ್ ರಹಸ್ಯವೇನು?
ಇತಿಹಾಸಕಾರರು ಅಡಾಲ್ಫ್ ಹಿಟ್ಲರ್ ಬಳಸುತ್ತಿದ್ದ ಕೋಡ್ ಮೆಶೀನ್ ಒಂದನ್ನು ಆವಿಷ್ಕರಿಸುತ್ತಿದ್ದು ತನ್ನ ಸಹೋದ್ಯೋಗಿಗಳೊಂದಿಗೆ ಇದನ್ನು ಬಳಸಿ ರಹಸ್ಯ ಮಾತುಗಾರಿಕೆಯನ್ನು ಮಾಡುತ್ತಿದ್ದರು ಎಂಬುದಾಗಿ ಪತ್ತೆಯಾಗಿದೆ. ಇದು ಇಬೇನಲ್ಲಿ £9.50 ಗೆ ಜಾಹೀರಾತು ಪ್ರಕಟಣೆಗೆ ಒಳಗಾಗಿದೆ ಎನ್ನಲಾಗಿದೆ. ಟೆಲಿಗ್ರಾಮ್ ಮೆಶೀನ್ ಎಂಬುದಾಗಿ ಜಾಹೀರಾತಿನಲ್ಲಿ ಇದನ್ನು ನೀಡಲಾಗಿದ್ದು ದಕ್ಷಿಣ ಭಾಗದ ಶೆಡ್‌ನಲ್ಲಿ ಇದನ್ನು ಇಡಲಾಗಿತ್ತು ಎಂಬುದಾಗಿ ತಿಳಿದು ಬಂದಿದೆ.
ಓದಿರಿ: ಈ ವಿಷಯಗಳನ್ನು ಗೂಗಲ್ ಮಾಡಲು ನಿಮಗೆ ಗಟ್ಟಿ ಗುಂಡಿಗೆ ಬೇಕು!
ಆನ್‌ಲೈನ್ ಬಿಡ್ಡಿಂಗ್ ಸೈಟ್‌ನಲ್ಲಿ ಈ ಕೋಶ್ ಮೆಶೀನ್ ಪತ್ತೆಯಾಗಿದ್ದು ಇತಿಹಾಸಕಾರರು ಇದನ್ನು ಪುರಾತನ ಅಮೂಲ್ಯ ವಸ್ತುವಾಗಿ ಪರಿಗಣಿಸಿ ಇದು ಮಾಡುತ್ತಿದ್ದು ಕಾರ್ಯವನ್ನು ಬಣ್ಣಿಸಿದ್ದಾರೆ. ಆಗಿನ ಕಾಲದಲ್ಲಿ ಫೋನ್ ಇಲ್ಲದೆ ಇದ್ದಂತಹ ಸಂದರ್ಭದಲ್ಲಿ ಕೂಡ ಹಿಟ್ಲರ್ ರಹಸ್ಯ ಮಾತುಕಥೆಗಳನ್ನು ಆಡಲು ಈ ಮೆಶೀನ್ ಅನ್ನು ಬಳಸುತ್ತಿದ್ದ ಎಂಬುದಾಗಿ ತಿಳಿಸಲಾಗಿದೆ. ಬನ್ನಿ ಈ ಕೋಡ್ ಮೆಶೀನ್ ಕುರಿತು ಇನ್ನಷ್ಟು ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಿಂದ ಅರಿತುಕೊಳ್ಳೋಣ.

#1
ಇತಿಹಾಸಕಾರರು ಮ್ಯೂಸಿಯಮ್‌ನಿಂದ ಈ ಮಿಶೀನ್ ಅನ್ನು ಖರೀದಿಸಿದ್ದು ಈ ಅತ್ಯಮೂಲ್ಯ ಇತಿಹಾಸ ಕುರುಹನ್ನು ನಾವು ಸಂರಕ್ಷಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

#2
ಇದು ಪ್ರತ್ಯೇಕ 12 ಚಕ್ರಗಳನ್ನು ಹೊಂದಿದ್ದು ಬಹು ಸೆಟ್ಟಿಂಗ್‌ಗಳನ್ನು ಪಡೆದುಕೊಂಡಿದೆ. ಕೋಡ್‌ಗೆ ಅನುಸಾರವಾಗಿ ಇದು ಕಾರ್ಯನಿರ್ವಹಿಸುತ್ತದೆ.

#3
ಆದೇಶಗಳನ್ನು ಈ ಟೆಲಿಪ್ರಿಂಟರ್‌ಗೆ ಅಳವಡಿಸಲಾಗುತ್ತಿದ್ದು, ನಂತರ ಲಿಂಕ್ ಮಾಡಲಾದ ಸಿಫರ್ ಮೆಶೀನ್ ಮೂಲಕ ಎನ್‌ಕ್ರಿಪ್ಟ್ ಮಾಡಲಾಗುತ್ತಿತ್ತು. ಈ ಕೋಡ್ ನಿರ್ವಹಣೆಗೆ ಇದರ 12 ಚಕ್ರಗಳು ಸಹಾಯ ಮಾಡುತ್ತಿತ್ತು.

#4
ವಿಶ್ವ ಯುದ್ಧ ಎರಡರ ಸಮಯದಲ್ಲಿ ತಮ್ಮ ಸೇನಾ ಅಧಿಕಾರಿಗಳೊಂದಿಗೆ ಗುಪ್ತ ಸಂವಾದಗಳನ್ನು ನಡೆಸಲು ಈ ಮೆಶೀನ್ ಅನ್ನು ಬಳಸಲಾಗುತ್ತಿತ್ತು.

#5
ಈಗ ನಾಲ್ಕು ಚಕ್ರಗಳು ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಂದೂ 1137 ಎಂಬ ಸೀರಿಯಲ್ ಸಂಖ್ಯೆಯನ್ನು ಒಳಗೊಂಡಿತ್ತು ಎನ್ನಲಾಗಿದೆ. ಜರ್ಮನ್ ಎಚ್‌ಕ್ಯು ನಾರ್ವೆ ಲೈಲ್‌ಹ್ಯಾಮರ್‌ನಲ್ಲಿ ಇದನ್ನು ಬಳಸಲಾಗಿತ್ತು ಎನ್ನಲಾಗಿದೆ.

#6
ಯುದ್ಧದ ಸಂದರ್ಭದಲ್ಲಿ ಜರ್ಮನ್ನರಿಂದ ಈ ಮೆಶೀನ್ ಅನ್ನು ನಾರ್ವೆಯು ವಶಪಡಿಸಿಕೊಂಡಿತ್ತು ಎಂಬುದಾಗಿ ಮ್ಯೂಸಿಯಮ್ ತಿಳಿದುಕೊಂಡಿತ್ತು. ನಂತರ ದೇಶವು ಮೇ 8, 1945 ರಂದು ಮೆಶೀನ್ ಅನ್ನು ಮ್ಯೂಸಿಯಮ್‌ಗೆ ಒಪ್ಪಿಸಿದೆ ಎನ್ನಲಾಗಿದೆ.

#7
ಲೊರೆನ್ಸ್ ಮೆಶೀನ್ ಅನ್ನು ಸ್ಟ್ರಾಟಜಿಕ್ ಕಮ್ಯುನಿಕೇಶನ್‌ಗಾಗಿ ಬಳಸಲಾಗಿದ್ದು ಇಲ್ಲಿ ಬಳಸುತ್ತಿದ್ದ ಎನಿಗ್ಮಾ ಮೆಶೀನ್‌ಗಿಂತಲೂ ಇದು ಕ್ಲಿಷ್ಟಕರವಾಗಿತ್ತು.

#8
ಯುದ್ಧದ ನಂತರ ಯಂತ್ರಗಳ ಅದೇ ಮಾದರಿಯನ್ನು ಬಳಸಲಾಗಿದ್ದು ಬಳಕೆಗೆ ಇದನ್ನೇ ಪ್ರಯೋಗಿಸಲಾಗಿದೆ.

#9
ಮೆಶೀನ್‌ನ ಇನ್ನಷ್ಟು ಚಿತ್ರಗಳು

#10
ಮೆಶೀನ್‌ನ ಇನ್ನಷ್ಟು ಚಿತ್ರಗಳು

#11
ಮೆಶೀನ್‌ನ ಇನ್ನಷ್ಟು ಚಿತ್ರಗಳು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ


Click it and Unblock the Notifications








