ಆಧುನಿಕ ಕಾಲದ ಮಹಾಅಧ್ಬುತ ಈ ಜಿಲಾಂಡಿಯಾ!!

Written By:

21 ನೇ ಶತಮಾನದ ಅಧ್ಬುತ ಎನ್ನುವಹಾಗೆ ಭೂಮಿಯ ಮೇಲೆ ಹೊಸ ಖಂಡವೊಂದು ಪತ್ತೆಯಾಗಿದೆ. ಆಸ್ಟ್ರೇಲಿಯಾದಿಂದ ಪೂರ್ವಕ್ಕೆ ಹೊಸ ಖಂಡ ಪತ್ತೆಯಾಗಿದ್ದು, ಉಪಗ್ರಹದ ಮೂಲಕ ಕಲ್ಲು ಬಂಡೆಗಳ ಮಾದರಿಗಳಿಂದ ಹೊಸ ಖಂಡ ಇರುವುದು ಸ್ಪಷ್ಟವಾಗಿ ಎಲ್ಲರಲ್ಲಿಯೋ ಕುತೋಹಲ ಮೂಡಿಸಿದೆ.

ನ್ಯೂಜಿಲ್ಯಾಂಡ್ ಹಾಗೂ ನ್ಯೂ ಕ್ಯಾಲೆಡೋನಿಯಾ ಭಾಗಗಳನ್ನು ಒಳಗೊಂಡಿರುವ ಭೂ ಪ್ರದೇಶ ಇದಾಗಿದ್ದು, ಜೀಲಾಂಡಿಯಾ ಎಂದು ನಾಮಕರಣ ಮಾಡಲಾಗಿದೆ. ಈ ಖಂಡ ಬಹುತೇಕ ನೀರಿನಲ್ಲಿ ಮುಳುಗಿದ್ದು, ಶೇಕಡ 96 ರಷ್ಟು ನೀರಿನಲ್ಲಿ ಮುಳುಗಿರುವ ಸಾಧ್ಯತೆ ಇದೆ.

ಆಧುನಿಕ ಕಾಲದ ಮಹಾಅಧ್ಬುತ ಈ ಜಿಲಾಂಡಿಯಾ!!

ಡೊ..ಡೊ..ಡೊಕೊಮೊ ಆಫರ್!! 103 ರೂ.ಗೆ ಅನ್‌ಲಿಮಿಟೆಡ್ ಕಾಲ್!!

ಇದು ಪ್ರಪಂಚದ ಅತ್ಯಂತ ತೆಳುವಾದ, ಚಿಕ್ಕ ಮತ್ತು ಕಿರಿಯ ಖಂಡವಾಗಿರಬಹುದು ಎಂದು ಭೂವಿಜ್ಞಾನಿಗಳು ಅಂದಾಜಿಸಿದ್ದಾರೆ. ಹಾಗಾಗಿ, ಭೂಮಿಯಲ್ಲಿರುವ ಖಂಡಗಳ ಪಟ್ಟಿಗೆ ಮತ್ತೊಂದು ಹೊಸ ಖಂಡ ಸೇರ್ಪಡೆಯಾಗಿದೆ.

ವಿಜ್ಞಾನಿಗಳು ಪತ್ತೆ ಮಾಡಿರುವ ಖಂಡ ಭೂಮಾರ್ಪಾಡು ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಇಷ್ಟು ದಿವಸ ಯಾರಿಗೂ ಗೋಚರಿಸದಂತೆ ಉಳಿದುಕೊಂಡಿದೆ ಎಂದು ವರದಿಯಾಗಿದೆ. ಇನ್ನು ಈ ವಿಧ್ಯಮಾನ ಆರ್ಥಿಕ ಮತ್ತು ರಾಜಕೀಯ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

Read more about:
English summary
We're taught in elementary school that there are seven continents on Earth -- Africa, Antarctica, Asia, Australia, Europe, North America and South America. to know more visit to kannada.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot