Subscribe to Gizbot

ಡೊ..ಡೊ..ಡೊಕೊಮೊ ಆಫರ್!! 103 ರೂ.ಗೆ ಅನ್‌ಲಿಮಿಟೆಡ್ ಕಾಲ್!!

Written By:

ಟೆಲಿಕಾಂನಲ್ಲಿ ಏರ್ಪಡುತ್ತಿರುವ ಸ್ಪರ್ಧೆಯಿಂದಾಗಿ ಡೊಕೊಮೊ ಅತ್ಯುತ್ತಮ ಆಫರ್ ಒಂದನ್ನು ನೀಡಿದೆ. ಮೊದಲಿನಿಂದಲೂ ಕಡಿಮೆ ಬೆಲೆಯಲ್ಲಿ ಸೇವೆ ನೀಡುತ್ತಿರುವ ಟಾಟಾ ಡೊಕೊಮೊ ಕಂಪೆನಿ ಇದೀಗ ಹೊಸ ಸಿಮ್ ಖರೀದಿಸಿದರೆ 103 ರೂ. ಗಳಿಗೆ ದೇಶದಾಧ್ಯಂತ ಅನ್‌ಲಿಮಿಟೆಡ್ ಕಾಲ್ ಮತ್ತು 1GB ಇಂಟರ್‌ನೆಟ್‌ ನೀಡುತ್ತಿದೆ.!!

ಜಿಯೋಗೆ ಅದುರಾಗಿ ಏರ್‌ಟೆಲ್ ಮತ್ತು ಐಡಿಯಾ ಕಂಪೆನಿಗಳು ಕಡಿಮೆ ಬೆಲೆಯಲ್ಲಿ ಆಫರ್ ನೀಡುತ್ತಿದ್ದರೂ ಎಲ್ಲಾ ಬಳಕೆದಾರರಿಗೂ ಲಭ್ಯವಿಲ್ಲ. ಆದರೆ, ಡೊಕೊಮೊ ನೀಡುತ್ತಿರುವ ಈ ಆಫರ್ ಎಲ್ಲಾ ಡೊಕೊಮೊ ಬಳಕೆದಾರರಿಗೆ ಲಭ್ಯವಿದ್ದು, ನೂತನ ಡೊಕೊಮೊ ಬಳಕೆದಾರು ಕೂಡ ಈ ಆಫರ್ ಪಡೆಯಬಹುದು.!

ಡೊ..ಡೊ..ಡೊಕೊಮೊ ಆಫರ್!! 103 ರೂ.ಗೆ ಅನ್‌ಲಿಮಿಟೆಡ್ ಕಾಲ್!!

ಫೇಸ್‌ಬುಕ್‌ನಲ್ಲಿ ಎರಡು ಹಂತಹ ಲಾಗಿನ್ ವೆರಿಫಿಕೇಷನ್ ಆಕ್ಟಿವೇಟ್ ಹೇಗೆ?

ಇನ್ನು , ಇಂಟರ್‌ನೆಟ್‌ ಬಳಕೆಯಲ್ಲಿಯೂ ಡೊಕೊಮೊ ನೀಡಿರುವ ಷರತ್ತುಗಳ ಕಡಿಮೆ.! ಏರ್‌ಟೆಲ್ ಮತ್ತು ಐಡಿಯಾದ 4G ಗ್ರಾಹಕರು ಮಾತ್ರ ಉಚಿತ ಡೇಟಾವನ್ನು ಅನುಭವಿಸಲು ಸಾಧ್ಯ. ಆದರೆ. 4G ಮೊಬೈಲ್ ಹೊಂದಿಲ್ಲದವರನ್ನು ಈ ಎರಡು ಕಂಪೆನಿಗಳು ಕಡೆಗಣಿಸಿದ್ದು, ಆದರೆ ಡೊಕೊಮೊ ಈ ರೀತಿಯಾಗಿ ಮಾಡಿಲ್ಲ.!!

ಡೊ..ಡೊ..ಡೊಕೊಮೊ ಆಫರ್!! 103 ರೂ.ಗೆ ಅನ್‌ಲಿಮಿಟೆಡ್ ಕಾಲ್!!

ಹಾಗಾಗಿ, ಏರ್‌ಟೆಲ್ ಮತ್ತು ಐಡಿಯಾ ಟೆಲಿಕಾಂಗಳಿಗಿಂತಲೂ ಡೊಕೊಮೊ ನೀಡಿರುವ ಅನ್‌ಲಿಮಿಟೆಡ್ ಆಫರ್ ಬೆಸ್ಟ್ ಎನ್ನಬಹುದು. ನೂತನ ಗ್ರಾಹಕರಾದರೆ ಡೊಕೊಮೊ ಸಿಮ್ ಖರೀದಿಸಿ ಡೊಕೊಮೊ ಆಫರ್‌ ಅನ್ನು ಎಂಜಾಯ್ ಮಾಡಿ.

English summary
Targeting heavy data users, telecom service provider Tata Docomo has offered unlimited plans for its new and existing customers. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot