ಐಪ್ಯಾಡ್‌ನಲ್ಲಿ ಫೋಟೋ ಕ್ಲಿಕ್ಕಿಸೋದು ಡಾಲ್ಫಿನ್‌ಗೂ ಗೊತ್ತು, ವೀಡಿಯೊ ವೈರಲ್

Written By:

ಉತ್ತಮ ಕ್ಯಾಮೆರಾ ಹೊಂದಿರುವ ಐಪ್ಯಾಡ್, ಸ್ಮಾರ್ಟ್‌ಫೋನ್ ಹಿಡಿದು ಹೆಚ್ಚಿನ ಜನರ ಮಧ್ಯೆ ನಿಂತು ಸೆಲ್ಫಿ ಕ್ಲಿಕ್ಕಿಸುವುದರಿಂದ ಬಹುಸಂಖ್ಯಾತರಿಗೆ ಸಿಟ್ಟು ಬರದೆ ಇರದು. ಯಾಕಂದ್ರೆ ಇಂದು ಫೋಟೋ ಕ್ಲಿಕ್ಕಿಸುವುದು ಎಲ್ಲರಿಗೂ ಗೊತ್ತು. ವಿಶೇಷ ಅಂದ್ರೆ ಈವೆನ್‌ ಡಾಲ್ಫಿನ್‌ಗೂ ಸಹ ಫೋಟೋ ಕ್ಲಿಕ್ಕಿಸೋದು ಗೊತ್ತು.

ಫೋಟೋ ಕ್ಲಿಕ್ಕಿಸೋದು ನನಗೂ ಗೊತ್ತು ಎಂದು ಡಾಲ್ಫಿನ್‌ ಒಂದು ನೀರಿನ ಒಳಗಿಂದ ಎದ್ದು ಮಹಿಳೆಯಿಂದ ಐಪ್ಯಾಡ್ ಅನ್ನು ಕಿತ್ತುಕೊಂಡಿರುವ ವೀಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿ ಓಡಾಡುತ್ತಿದೆ. ಈ ವೀಡಿಯೊ ಬಗ್ಗೆ ನಿಮಗೂ ಮಾಹಿತಿ ನೀಡುತ್ತೇವೆ. ಸ್ಲೈಡರ್‌ನಲ್ಲಿ ಓದಿರಿ. ವೀಡಿಯೊ ನೋಡಲು ಮರೆಯದಿರಿ.

ಫೇಮಸ್‌ ಸಿನಿಮಾಗಳಲ್ಲಿ ರೋಮಾಂಚನಕಾರಿ ದೃಶ್ಯಗಳನ್ನು ಸೆರೆಹಿಡಿದಿದ್ದು ಹೀಗೆ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಉತ್ತಮ ಕ್ಯಾಮೆರಾ

ಉತ್ತಮ ಕ್ಯಾಮೆರಾ

ಉತ್ತಮ ಕ್ಯಾಮೆರಾ ಇರುವ ಫೋನ್‌ಗಳು ನಿಮ್ಮ ಪಾಕೆಟ್‌ನಲ್ಲಿ ಇರಬಹುದು. ಆದರೆ ಐಪ್ಯಾಡ್‌ನಲ್ಲಿ ಫೋಟೋ ತೆಗೆಯಲು ಹೋದಾಗ ಸ್ವಲ್ಪ ಸಿಟ್ಟು ಸುತ್ತಾಮುತ್ತಾ ಇರುವವರಿಗೆ ಬರದೆ ಇರದು.

ರೆಡ್ಡಿಟ್‌ನಲ್ಲಿ ವೀಡಿಯೊ ವೈರಲ್‌

ರೆಡ್ಡಿಟ್‌ನಲ್ಲಿ ವೀಡಿಯೊ ವೈರಲ್‌

ಡಾಲ್ಫಿನ್‌ ಒಂದು ಮಹಿಳೆಯ ಐಪ್ಯಾಡ್ ಅನ್ನು ತಕ್ಷಣದಲ್ಲಿ ಕಿತ್ತುಕೊಂಡಿತು. ಆದರೆ ಖಚಿತವಾಗಿ ಏಕೆ ಎಂಬ ಮಾಹಿತಿ ಮಾತ್ರ ತಿಳಿದಿಲ್ಲ.

ವೀಡಿಯೊ ಟ್ರೆಂಡಿಂಗ್‌

ವೀಡಿಯೊ ಟ್ರೆಂಡಿಂಗ್‌

ಡಾಲ್ಫಿನ್, ಮಹಿಳೆಯು ಫೋಟೋ ತೆಗೆಯಲು ಪ್ರಯತ್ನಿಸಿದಾಗ ಮಹಿಳೆಯಿಂದ ಒಂದೇಸಮನೆ ಐಪ್ಯಾಡ್‌ ಅನ್ನು ಕಿತ್ತುಕೊಂಡಿತು. ನಂತರ ಎನಾಯ್ತು ಎಂಬುದನ್ನು ಮುಂದಿನ ಸ್ಲೈಡರ್‌ನಲ್ಲಿ ವೀಡಿಯೊ.

rn

ವೀಡಿಯೊ

ರೆಡ್ಡಿಟ್‌ನಲ್ಲಿ ವೈರಲ್‌ ಆದ ವೀಡಿಯೊ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

Read more about:
English summary
Even a dolphin knows it's obnoxious to take pictures with your iPad. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot