Subscribe to Gizbot

ಫೇಮಸ್‌ ಸಿನಿಮಾಗಳಲ್ಲಿ ರೋಮಾಂಚನಕಾರಿ ದೃಶ್ಯಗಳನ್ನು ಸೆರೆಹಿಡಿದಿದ್ದು ಹೀಗೆ!

Written By:

ಹಾಲಿವುಡ್‌ ಸಿನಿಮಾದಲ್ಲಿದ್ದಾ 3D ಕ್ರೋಮೋ ಮತ್ತು VFX ಎಫೆಕ್ಟ್‌ ಈಗ ಭಾರತೀಯ ಸಿನಿಮಾಗಳಲ್ಲಿಯು ಹೆಚ್ಚಾಗುತ್ತಿದೆ. ಉದಾಹರಣೆಗೆ ಟಾಲಿವುಡ್‌ ಸಿನಿಮಾ ಬಾಹುಬಲಿ ಎಂಬುದು ಗಿಜ್‌ಬಾಟ್‌ ಓದುಗರಿಗೆ ತಿಳಿದಿರಬಹುದು. ಅಂದಹಾಗೆ ಇತ್ತೀಚೆಗೆ ಹಾಲಿವುಡ್‌ನಲ್ಲಿ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ಸಿನಿಮಾಗಳಲ್ಲಿನ ಕೆಲವು ರೋಮಾಂಚನಕಾರಿ ದೃಶ್ಯಗಳನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.

ಹಾಲಿವುಡ್‌ ಸಿನಿಮಾಗಳಲ್ಲಿನ ಅದ್ಭುತ ದೃಶ್ಯಗಳನ್ನು ಮೇಕಿಂಗ್‌ ಸಮಯದಲ್ಲಿ ಸೆರೆಹಿಡಿದದ್ದು ಹೇಗೆ, ಸಿನಿಮಾದಲ್ಲಿ ತೋರಿಸಿದ್ದು ಹೇಗೆ ಎಂಬುದನ್ನು ಸ್ಲೈಡರ್‌ ಕ್ಲಿಕ್ಕಿಸಿ ನೋಡಿ.

ಬಾಹುಬಲಿ: ಸಿನಿಮಾ ಯಶಸ್ಸಿನ ಇನ್ನೊಂದು ಗುಟ್ಟು ಬಿಡುಗಡೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1

1

ಹಾಲಿವುಡ್‌ ಫೇಮಸ್‌ ಸಿನಿಮಾದಲ್ಲಿ ದೈತ್ಯ ಪ್ರಾಣಿಯಾಗಿ ಕಂಡಿದ್ದು ಏನು ಎಂಬುದನ್ನು ಚಿತ್ರದಲ್ಲಿ ನೋಡಿ.

2

2

ಸಿನಿಮಾದಲ್ಲಿನ ವಿಚಿತ್ರ ಪ್ರಾಣಿ, ಸಿನಿಮಾ ಮೇಕಿಂಗ್‌ನಲ್ಲಿ ನಿರ್ಜೀವ ವಸ್ತು.

3

3

ಸಿನಿಮಾ ಮೇಕಿಂಗ್‌ನಲ್ಲೂ ರಿಯಲ್‌ ವಿಮಾನ ಬಳಸಿಲ್ಲವಲ್ಲ ಎಂದು ಬಾಯಿ ಮೇಲೆ ಕೈಯಿಟ್ಟುಕೊಳ್ಳಿ. ಬಾಕ್ಸ್‌ ಆಫೀಸ್‌ ಜಾಸ್ತಿ ಆದ್ರೆ ನೀವೂ ಒಮ್ಮೆ ಪ್ರಯತ್ನಿಸಿ.

4

4

ರಿಯಲ್‌ ಆಗಿ ಬೃಹತ್‌ ಹಡಗು ಯಾವುವು ಎಂದು ನೋಡೋದೇ ಆದ್ರೆ ಲುಕ್‌ ಅಟ್‌ ದಿಸ್‌

5

5

ರೋಮಾಂಚನ ದೃಶ್ಯಗಳು ಮೇಕಿಂಗ್‌ನಲ್ಲಿ ಹೇಗೆ, ಚಿತ್ರದಲ್ಲಿ ಕಾಣಿಸಿರೋದು ಹೇಗೆ ನೋಡಿ.

6

6

ಕೆಲವೊಂದು ಸಿನಿಮಾಗಳಿಗೆ ಹೆಚ್ಚು ಹಣ ವೆಚ್ಚವೇ ಆಗೊಲ್ಲ. ಅದರಲ್ಲೂ ಸಿನಿಮಾ ದೃಶ್ಯಾವಳಿಗಳ ಎಡಿಟರ್‌ಗಳು ಅವರೇ ನಿಮಾರ್ಪಕರಾದಲ್ಲಿ ಬಂದ ಹಣವೆಲ್ಲಾ ಅವರದೇ.

7

7

ಸಿನಿಮಾ ಪ್ರೇಕ್ಷಕರು ಹೆಚ್ಚು ಭಯದಿಂದ ನೋಡುವ ದೃಶ್ಯ ಅಂದ್ರೆ ರೈಲು ಅಪಘಾತದ ಸೀನ್‌. ಆ ದೃಶ್ಯಗಳನ್ನು ಸೆರೆಹಿಡಿಯುವುದು ಹೀಗೆಯೇ.

8

8

ವೈಭವೀಕೃತ ಸಾಮ್ರಾಜ್ಯ, ಅರಮನೆಗಳು ಸಿನಿಮಾದಲ್ಲಿ ಹುಟ್ಟಿಕೊಳ್ಳುವುದು ಹೀಗೆಯೇ.

9

9

ಅತೀ ವೇಗದಲ್ಲಿ ಕುದುರೆಯೊಂದು ಸಾರೋಟ್‌ ಅನ್ನು ಎಳೆಯುವುದು ಹೇಗೆ ಎಂಬುದನ್ನು ಈ ಫೋಟೋದಲ್ಲಿ ನೋಡಿ ತಿಳಿಯಿರಿ.

10

10

ಮನುಷ್ಯನು ಪ್ರಾಣಿಯೇ ಆಗಿ ಪಾತ್ರ ಮಾಡುತ್ತಾನೆ ಎಂಬುದಕ್ಕೆ ಈ ಫೋಟೋಗಿಂತ ಸಾಕ್ಷಿ ಬೇಕೇ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The Making of the Movies before and after VFX effects. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot