ಇಂಟರ್ನೆಟ್ ಮಾಯಾ ಜಗತ್ತು ಇದಕ್ಕಿಂತ ಹೆಚ್ಚು ಪುರಾವೆ ಬೇಕೇ?

Written By:

ಇಂಟರ್ನೆಟ್ ಎಂಬುದು ಒಂದು ಮಾಯಾ ಜಗತ್ತು ಎಂಬುದನ್ನು ಒಪ್ಪಿಕೊಳ್ಳುತ್ತೀರಾ? ಹಾಗಿದ್ದರೆ ಇಲ್ಲಿ ನಿಮ್ಮನ್ನು ಮರಳು ಮಾಡುವ ಹಲವಾರು ಅಂಶಗಳಿವೆ ಎಂಬುದನ್ನು ನೀವು ಅಂಗೀಕರಿಸಲೇಬೇಕು. ಇಲ್ಲಿ ಇರುವುದೆಲ್ಲವೂ ನಿಜವಲ್ಲ ಎಂಬುದಕ್ಕೆ ಹಲವಾರು ದೃಷ್ಟಾಂತಗಳಿದ್ದು ಇದು ನಿಮ್ಮನ್ನು ಮೋಸಗೊಳಿಸುವುದು ಖಂಡಿತ.

ಸರ್ಚ್ ಮಾಡಿದಾಗ ಬೇಕಾದ ಮಾಹಿತಿಯನ್ನು ನಮಗೆ ಒದಗಿಸುವ ಇಂಟರ್ನೆಟ್ ತಪ್ಪು ಸರಿಗಳ ಹಲವಾರು ಏಳುಬೀಳುಗಳನ್ನು ನಮ್ಮ ಮುಂದೆ ಇರಿಸುತ್ತದೆ. ಇದರಲ್ಲಿ ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎಂಬುದು ನಮಗೆ ಬಿಟ್ಟಿರುವ ವಿಚಾರವಾಗಿದೆ. ಹಾಗಿದ್ದರೆ ಇಂಟರ್ನೆಟ್ ಮಾಯಾ ಲೋಕದಲ್ಲಿ ನಿಮಗೆ ಕಾತರವನ್ನುಂಟು ಮಾಡುವ ಅಂಶಗಳು ಇಲ್ಲಿವೆ.

ಓದಿರಿ: ಅಚ್ಚರಿ: ಈತನ ಕೃತಕ ಕೈಯಲ್ಲಿದೆ ಡ್ರೋನ್, ಫೋನ್ ಬ್ಯಾಟರಿ ಚಾರ್ಜರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೇಬಿ ಪೋಲಾರ್

ಬೇಬಿ ಪೋಲಾರ್

#1

ಪ್ರೀತಿಯುಕ್ಕಿಸುವ ಈ ಪೋಲಾರ್ ಯಾರಿಗೆ ತಾನೇ ಇಷ್ಟವಾಗದು ಹೇಳಿ? ಆದರೆ ಇದೊಂದು ಬೊಂಬೆಯಾಗಿದೆ ಎಂಬುದನ್ನು ನೀವು ನಂಬಲೇಬೇಕು.

ಆಫ್ರಿಕಾದ ಅತೀಂದ್ರಿಯಾ ಮರ

ಆಫ್ರಿಕಾದ ಅತೀಂದ್ರಿಯಾ ಮರ

#2

ಆಫ್ರಿಕಾದಲ್ಲಿರುವ ಶಕ್ತಿ ಕೇಂದ್ರಿತ ಮರವೆಂದೇ ಹೆಸರು ಮಾಡಿರುವ ಇದು ಫ್ಲೋರಿಡಾದ ಡಿಸ್ನಿ ವರ್ಲ್ಡ್‌ನಲ್ಲಿದೆ.

ಫಾಕ್ಸ್ ಐರಿಶ್ ಕ್ಯಾಸಲ್ ಐಲ್ಯಾಂಡ್

ಫಾಕ್ಸ್ ಐರಿಶ್ ಕ್ಯಾಸಲ್ ಐಲ್ಯಾಂಡ್

#3

ಇದು ಕೂಡ ಸುಳ್ಳು ಎಂಬುದು ನಿಮಗೆ ಗೊತ್ತೇ?

ಮಂಗಳನ ಚಿತ್ರ

ಮಂಗಳನ ಚಿತ್ರ

#4

ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ಸೃಷ್ಟಿಸಿರುವ ಚಿತ್ರ ಇದಾಗಿದೆ.

ಶಾರ್ಕ್ ಈಜಾಟ

ಶಾರ್ಕ್ ಈಜಾಟ

#5

ಆದರೆ ಇದು ಫೋಟೋಶೋಪ್ ಮಾಡಿರುವ ಚಿತ್ರ ಎಂದರೆ ನೀವು ನಂಬುತ್ತೀರಾ?

ಫೋಟೋಶಾಪ್ ಶಕ್ತಿ

ಫೋಟೋಶಾಪ್ ಶಕ್ತಿ

#6

ರೋಮ್ನಿ ಎಂಬ ಪದವನ್ನೇ ಇಲ್ಲಿ ಮನಿ ಎಂಬುದಾಗಿ ಪರಿವರ್ತಿಸಲಾಗಿದೆ.

ಸ್ವಾತಂತ್ರ್ಯ ದೇವತೆ

ಸ್ವಾತಂತ್ರ್ಯ ದೇವತೆ

#7

ಸ್ವಾತಂತ್ರ್ಯ ದೇವತೆಯ ಮೇಲೆ ಸುತ್ತಾಡುತ್ತಿರುವ ಬಿರುಗಾಳಿ

ವೈರಲ್ ಚಿತ್ರ

ವೈರಲ್ ಚಿತ್ರ

#8

ಈ ಚಿತ್ರವನ್ನು ನೋಡಿದಾಗ ಇದು ಸುಳ್ಳು ಎಂಬುದು ನಿಮಗೆ ಕಾಣಿಸುತ್ತದೆ. ಬುಶ್ ಪುಸ್ತವನ್ನೇ ಅಡಿಮೇಲಾಗಿ ಹಿಡಿದುಕೊಂಡಿರುವುದನ್ನು ನೋಡಿದಾಗ ಇದು ಕಾಣಿಸುತ್ತದೆ.

ಭಯಾನಕ ಫೋಟೋ

ಭಯಾನಕ ಫೋಟೋ

#9

ಇಂಟರ್ನೆಟ್‌ನಲ್ಲಿ ದಿಗಿಲುಗೊಳಿಸುವ ಫೋಟೋ ಅದ್ಭುತವಾಗಿದ್ದರೂ ಇದು ಫೋಟೋಶಾಪ್ ಎಂಬುದು ಗೊತ್ತೇ?

ಇಂಟರ್ನೆಟ್‌ನಲ್ಲೇ ಮೋಜು

ಇಂಟರ್ನೆಟ್‌ನಲ್ಲೇ ಮೋಜು

#10

ಇಂಟರ್ನೆಟ್‌ನಲ್ಲಿ ಮೋಜಿನ ಚಿತ್ರವಾಗಿದೆ.

ಈ ಫೋಟೋ ಬಗ್ಗೆ ನಿಮಗೇನು ಗೊತ್ತು?

ಈ ಫೋಟೋ ಬಗ್ಗೆ ನಿಮಗೇನು ಗೊತ್ತು?

#11

ಈ ಫೋಟೋದಲ್ಲಿ ನೀವು ಸೂಕ್ಷ್ಮವಾಗಿ ಗಮನಿಸಿದಾಗ ಏನು ಸತ್ಯ ಎಂಬುದು ಅರಿವಾಗುತ್ತದೆ.

ಹರಿಕೇನ್ ಚಿತ್ರ

ಹರಿಕೇನ್ ಚಿತ್ರ

#12

ಸಾವಿರ ಸಲ ರೀಟ್ವೀಟ್ ಮಾಡಿದ ಹರಿಕೇನ್ ಚಿತ್ರ ಫೋಟೋಶಾಪ್ ಆಗಿದ್ದರೂ ಯಾರೂ ನಂಬಲು ಸಾಧ್ಯವಿಲ್ಲ.

 ಇದು ಕೂಡ ಇಂಟರ್ನೆಟ್ ವೈರಲ್ ಚಿತ್ರ

ಇದು ಕೂಡ ಇಂಟರ್ನೆಟ್ ವೈರಲ್ ಚಿತ್ರ

#13

ಈ ಮನುಷ್ಯನ ಪಕ್ಕದಲ್ಲಿಯೇ ವಿಮಾನ ಹಾದುಹೋಗುತ್ತಿದೆಯೇ ಎಂಬ ಭಾವನೆ ನಿಮಗುಂಟಾಗುವುದು ಸಹಜವಾಗಿದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here we expose 15 fake photos that went viral.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot