ಸಮುದ್ರದಾಳದಲ್ಲಿ ಪತ್ತೆಯಾಯಿತು ಭೀಕರ ದೈತ್ಯ ಜೀವಿ!!!

By Shwetha
|

ವಿಜ್ಞಾನವು ಕೌತುಕ ಘಟನೆಗಳ ಸರಮಾಲೆಯನ್ನೇ ಹೊಂದಿದೆ ಎಂಬ ಅಂಶವನ್ನು ನೀವು ಸ್ವೀಕರಿಸುತ್ತೀರಿ ಅಲ್ಲವೇ? ನಾವು ಕಂಡರಿಯದ ಕೇಳರಿಯದ ಘಟನೆಗಳನ್ನು ಅನ್ವೇಷಿಸುತ್ತಾ ನಮ್ಮ ಮುಂದೆ ಅದನ್ನು ಪ್ರಸ್ತುತಪಡಿಸುತ್ತಾ ಕೌತುಕಮಯವಾದ ಜಗತ್ತೊಂದನ್ನೇ ಅದು ನಮ್ಮ ಎದುರಿಗೆ ಇರಿಸುತ್ತದೆ. ಹಲವಾರು ಅಧ್ಯಯನಗಳು, ಸಮಗ್ರ ತನಿಖೆಗಳಿಂದ ಮಾತ್ರವೇ ಈ ಅಂಶಗಳನ್ನು ಸಾಬೀತುಪಡಿಸುತ್ತಿದ್ದು ಇದರಿಂದ ವಿಜ್ಞಾನದ ಕೌತುಕ ಮಯ ಲೋಕಕ್ಕೆ ನಾವು ಬೆರಗಾಗುವಂತೆ ಮಾಡುತ್ತದೆ.

ಓದಿರಿ: ವಿಶ್ವ ಅಂತ್ಯವಾದಾಗ ಹೀಗೆಲ್ಲಾ ಸಂಭವಿಸುತ್ತದಂತೆ!

ಇಂದಿನ ಲೇಖನದಲ್ಲಿ ಭೂಮಿಯಲ್ಲೇ ಅತಿ ವಿಚಿತ್ರ ಎಂದೆನಿಸಿರುವ ಜೀವಿಯ ಕುರಿತಾದ ಒಂದಿಷ್ಟು ಮಾಹಿತಿಗಳನ್ನು ಇಲ್ಲಿ ತಿಳಿಸುತ್ತಿದ್ದೇವೆ. ಈ ಜೀವಿ ಸಮುದ್ರದಾಳದಲ್ಲಿ ಪತ್ತೆಯಾಗಿದ್ದು ಇದು 42 ಫೀಟ್ ಉದ್ದವಿದೆ ಇದನ್ನು ರಾಕ್ಷಸ ಜೀವಿ ಎಂದೇ ವಿಜ್ಞಾನಿಗಳು ಕರೆದಿದ್ದಾರೆ. ಎಂಟು ಕೈಗಳನ್ನು ಇದು ಹೊಂದಿದ್ದು ಎರಡು ಉದ್ದವಾದ ಗ್ರಹಣಾಂಗಳನ್ನು ಪಡೆದುಕೊಂಡಿದ್ದು ಇದರಿಂದ ಆಹಾರವನ್ನು ಅವುಗಳ ಬಾಯಿಯ ಸಮೀಪಕ್ಕೆ ತರಲು ಇದು ಸಹಾಯಕವಾಗಿದೆ.

#1

#1

ಈ ದೈತ್ಯ ರಾಕ್ಷಸ ಸಮುದ್ರ ಜೀವಿ 42 ಫೀಟ್ ಉದ್ದವಿದ್ದು (13 ಮೀಟರ್‌ಗಳು) ಇದುವರೆಗೆ ವಿಜ್ಞಾನಿಗಳು ಪತ್ತೆಹಚ್ಚಿರುವುದರಲ್ಲಿ ಇದು ಅತ್ಯಂತ ಹಿರಿದು ಎಂದೆನಿಸಿದೆ.

#2

#2

ಸೈಂಟ್ ಆಂಡ್ರೂಸ್ ಯೂನಿವರ್ಸಿಟಿಯ ಚಾರ್ಲ್ಸ್ ಪಾಕ್ಸ್‌ಟನ್ ಇದು ಹೆಚ್ಚು ಉದ್ದವಿದೆ ಎಂಬುದಾಗಿ ತಿಳಿಸಿದ್ದಾರೆ. ಅವರು ಹೇಳುವ ಪ್ರಕಾರ ಇದು 65 ಫೀಟ್ ಉದ್ದವಿದೆ ಎಂದಾಗಿದೆ.

#3

#3

ನಿರ್ದಿಷ್ಟವಾಗಿ ಇದರ ಕೊಕ್ಕಿನ ಮೇಲೆ ಅವರು ಕೇಂದ್ರೀಕರಿಸಿದ್ದು, ತಿಂದಿರುವಂತಹ ತಿಮಿಂಗಿಲದಲ್ಲಿ ಕಂಡುಬರುವಂತಹದ್ದಾಗಿದೆ. ಕೊಕ್ಕಿನ ಗಾತ್ರ ಮತ್ತು ಈ ದೈತ್ಯ ಜೀವಿಯ ದೇಹಾಕಾರದಿಂದ ಇದು ಅತ್ಯಂತ ದೊಡ್ಡ ಸಮುದ್ರ ಜೀವಿಯಾಗಿದೆ ಎಂಬುದಾಗಿ ಪಾಕ್ಸ್‌ಟನ್ ತಿಳಿಸಿದ್ದಾರೆ.

#4

#4

ಇದರದ್ದೇ ಮಹಿಳಾ ತಳಿಯನ್ನು ಜಪಾನ್‌ನ ವಿಜ್ಞಾನಿಗಳು ಪತ್ತೆಹಚ್ಚಿದ್ದು ಇದು 24 ಫೂಟ್ ಉದ್ದವಿದೆ ಎಂದಾಗಿದೆ. ಸಮುದ್ರದ ಜೀವಿಗಳನ್ನು ಕುರಿತು ನಡೆಸುವ ಅಧ್ಯಯನವು ಹೆಚ್ಚು ಆಸಕ್ತಿಕರವಾಗಿದ್ದು ಇದನ್ನು ಇನ್ನಷ್ಟು ಹೆಚ್ಚು ಅನ್ವೇಷಿಸಿದಂತೆ ಇದರ ಬಗೆಗೆ ಇನ್ನಷ್ಟು ಮಾಹಿತಿ ದೊರಕಲಿದೆ ಎಂದಾಗಿದೆ.

#5

#5

ಸಮುದ್ರದ ಆಳದಲ್ಲಿ ಇದು ಹೆಚ್ಚು ಕಂಡುಬಂದಿದ್ದು ಸಮುದ್ರದ ಆಳದಲ್ಲಿ ಇವುಗಳಿಗೆ ಹೆಚ್ಚು ಶಕ್ತಿ ದೊರೆಯುತ್ತದೆ ಎನ್ನಲಾಗಿದ್ದು, ಈ ಹಿಂದೆಯೂ ಅಂಜೋಲಾ ತೀರದಲ್ಲಿ ಇಂತಹ ಭೀಕರ ಸಮುದ್ರ ಜೀವಿಗಳು ಪತ್ತೆಯಾಗಿದ್ದು ಶಾರ್ಕ್ ಆಗಿತ್ತು.

#6

#6

ಈ ಜೀವಿಗಳು 2,000 ಮೀ ಅಥವಾ 6,600 ಫೀಟ್ ಆಳದಲ್ಲಿ ಪತ್ತೆಯಾಗಿದ್ದು ಈ ಮೃತದೇಹವು 2008 ಮತ್ತು 2010 ವರ್ಷಗಳ ನಡುವೆ ಕಂಡುಬಂದಿದ್ದು ಎಂಬುದು ಪತ್ತೆಯಾಗಿದ್ದು ಇನ್ನೂ ಇದು ರಹಸ್ಯಮಯವಾಗಿದೆ.

Best Mobiles in India

English summary
Scientists have previously measured more than 130 specimens, and say the biggest they've found is 42 feet (13 metres) in length.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X