ಸಾಗರ ತಳದ ರಹಸ್ಯ ಬಿಚ್ಚಿಟ್ಟ ಗೂಗಲ್ ಸ್ಟ್ರೀಟ್ ವ್ಯೂ ಕ್ಯಾಮೆರಾ

By Shwetha
|

ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ನಮೋ ಎನ್ನಲೇಬೇಕು. ಏಕೆಂದರೆ ಈ ತಂತ್ರಜ್ಞಾನ ಅಷ್ಟೊಂದು ರಹಸ್ಯಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಳ್ಳುತ್ತಾ ನಮಗೆ ಅಪರೂಪವಾದ ಪ್ರಪಂಚವನ್ನೇ ತೆರೆದಿಡುತ್ತಿದೆ. ಗೂಗಲ್‌ನ ಸ್ಟ್ರೀಟ್ ವ್ಯೂ ಮಾಡುತ್ತಿರುವ ಚಮತ್ಕಾರ ನಿಮಗೆ ಗೊತ್ತೇ ಇದೆ ಅಲ್ಲವೇ? ಯಾರೂ ಕಾಣದೇ ಇರುವ ರಹಸ್ಯಗಳನ್ನು ಈ ಸ್ಟ್ರೀಟ್ ವ್ಯೂ ಕ್ಯಾಮೆರಾ ಬಯಲು ಮಾಡುತ್ತಿದೆ ಅಂತೆಯೇ ಸಾಗರ ತಳದ ಚಿತ್ರಗಳನ್ನು ಈ ಕ್ಯಾಮೆರಾ ಇದೀಗ ಸೆರೆಹಿಡಿದೆ.

ಓದಿರಿ: ಇಂಟರ್ನೆಟ್‌ನಲ್ಲಿ ವೈರಲ್ ಆದ ಉತ್ತರ ಕೊರಿಯಾ

ವಿಶ್ವದ ವಿವಿಧ ಪ್ರದೇಶಗಳನ್ನು ತನ್ನ ಸ್ಟ್ರೀಟ್‌ ವ್ಯೂ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿರುವ ಗೂಗಲ್‌ ಈಗ ಸಮುದ್ರದ ಕೆಳಗಿರುವ ಪ್ರಪಂಚವನ್ನು ತನ್ನ ಮ್ಯಾಪ್‌ಗೆ ಸೇರಿಸಿದೆ. ವಿಶ್ವದ ವಿವಿಧ ದೇಶಗಳ ನೆಲದಡಿಯ ಜೀವಿಗಳ, ಅಲ್ಲಿನ ಪರಿಸರದ ಸುಂದರ ಚಿತ್ರಗಳು, ಸಾಗರದಲ್ಲಿ ಅಧ್ಯಯನ ಮಾಡುವ ಸಂಶೋಧಕರ ಚಿತ್ರ ಸೇರಿದಂತೆ ಹೊಸ ಚಿತ್ರಗಳನ್ನು ಗೂಗಲ್‌ ತನ್ನ ಮ್ಯಾಪ್‌ ಸೇರಿಸಿದೆ. ಆ ಚಿತ್ರಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಿಮಗೆ ನೋಡಬಹುದಾಗಿದೆ.

#1

#1

ಸೇಂಟ್ ನಿಕೋಲಸ್ ಮ್ಯೂಸಿಯಂ,ಮೊನಾಕೋ ರಷ್ಯಾ

#2

#2

Emily's Pinnacles, Bermuda

#3

#3

Hourglass Reef, Bermuda

#4

#4

ಸಮುದ್ರ ಸಿಂಹಗಳು

#5

#5

ಸಮದ್ರದ ಅಡಿಯಲ್ಲಿ ಸಂಶೋಧನೆ

#6

#6

ಡೆವಿಲ್ಸ್‌ ಕ್ರೌನ್‌,ಗ್ಯಾಲಪಗೋಸ್

#7

#7

ಡೆವಿಲ್ಸ್‌ ಕ್ರೌನ್‌,ಗ್ಯಾಲಪಗೋಸ್

#8

#8

ಗ್ಯಾಲಪಗೋಸ್ ದ್ವೀಪ

#9

#9

Gordon's Rocks

#10

#10

ಹವಳವಿರುವ ಹೆರನ್‌ ದ್ವೀಪ

Best Mobiles in India

English summary
In this article we can see Google maps dives into the world oceans underwater street views.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X