ಇಂಟರ್ನೆಟ್‌ನಲ್ಲಿ ವೈರಲ್ ಆದ ಉತ್ತರ ಕೊರಿಯಾ

By Shwetha
|

ಉತ್ತರ ಕೊರಿಯಾದಂತಹ ದೇಶ ತನ್ನ ಕಠಿಣ ನಿಬಂಧನೆಗಳಿಗೆ ಹೆಚ್ಚು ಪ್ರಖ್ಯಾತವಾದುದು. ಇಂಟರ್ನೆಟ್ ನಿರ್ಬಂಧನೆಗೊಳಗಾಗಿರುವ ಈ ದೇಶದಲ್ಲಿ ತನ್ನದೇ ಕಟ್ಟುಪಾಡುಗಳನ್ನು ದೇಶವು ಜನತೆಯ ಮೇಲೆ ಹೇರಿದೆ. ಸಾಮಾಜಿಕ ತಾಣಗಳನ್ನು ಬಳಸಲು ಜನರಿಗೆ ಹೆಚ್ಚುವರಿ ನಿರ್ಬಂಧನೆಯನ್ನು ಹೇರಿದ್ದು ಅಧಿಕಾರಿಗಳದ್ದೇ ಕಾರುಬಾರನ್ನು ನಿಮಗಿಲ್ಲಿ ಕಾಣಬಹುದಾಗಿದೆ. ಅಂತೆಯೇ ಈ ದೇಶ ತನ್ನ ಕೆಲವೊಂದು ವಿಶಿಷ್ಟತೆಗಳಿಗೆ ಹೆಸರುವಾಸಿಯಾಗಿದ್ದು ಇದರಿಂದಲೇ ಇದು ಹೆಸರುವಾಸಿಯಾಗಿದೆ.

ಸಾರ್ವಜನಿಕ ಫೋಟೋ ತೆಗೆಯುವಂತಿಲ್ಲ, ಸರಕಾರದ ನಿಯಮಗಳಿಗೆ ಬದ್ಧವಾಗಿರುವುದು, ಮೊಬೈಲ್ ಬಳಕೆಯಲ್ಲಿ ಕಟ್ಟುನಿಟ್ಟಿನ ಪಾಲನೆ, ಇಂಟರ್ನೆಟ್ ಬಳೆಕೆಯಲ್ಲೂ ನಿಷೇಧ ಹೀಗೆ ಸರ್ವಾಧಿಕಾರದ ಛಾಯೆ ಈ ದೇಶದಲ್ಲಿ ಎದ್ದು ಕಾಣುತ್ತಿದೆ ಬನ್ನಿ ಇಂದಿನ ಲೇಖನದಲ್ಲಿ ಈ ದೇಶದಲ್ಲಿರುವ ಕೆಲವೊಂದು ನಿಷೇಧ ಮತ್ತು ಅದು ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ನಿಮಗೆ ತಿಳಿಸಲಿದ್ದೇವೆ.

#1

#1

ನಿರ್ಬಂಧಿತ ದೇಶವಾಗಿರುವ ಉತ್ತರ ಕೊರಿಯಾದಲ್ಲಿ ಗಾಂಜಾವನ್ನು ಕಾನೂನು ಬಾಹಿರ ಎಂದು ಪರಿಗಣಿಸುವುದಿಲ್ಲ.

#2

#2

ಉತ್ತರ ಕೊರಿಯಾದ ಕ್ಯಾಲೆಂಡರ್ ಕಿಮ್ ಸೆಕೆಂಡ್ ಸಂಗ್ಸ್ ಹುಟ್ಟಿದ ದಿನ ಅಂದರೆ 15 ಏಪ್ರಿಲ್ 1912 ಅನ್ನು ಆಧರಿಸಿದೆ.

#3

#3

ಐದು ವರ್ಷಗಳಿಗೊಮ್ಮೆ ಇಲ್ಲಿ ಚುನಾವಣೆ ನಡೆಯುತ್ತದೆ.

#4

#4

ಉತ್ತರ ಕೊರಿಯಾದಲ್ಲಿ ಟ್ರಾಫಿಕ್ ಲೈಟ್‌ಗಳಿಲ್ಲ. ಅದರಲ್ಲೂ ಕೆಲವೊಂದು ಕೆಲಸ ಮಾಡುತ್ತದೆ ಮತ್ತೆ ಕೆಲವು ಅಷ್ಟೊಂದು ಕಾರ್ಯನಿರ್ವಹಿಸುವುದಿಲ್ಲ.

#5

#5

ಉತ್ತರ ಕೊರಿಯಾ ವಿಶ್ವದ ಅತಿದೊಡ್ಡ ಸ್ಟೇಡಿಯಮ್ ಅನ್ನು ಹೊಂದಿದೆ.

#6

#6

ಮೂರು ತಲೆಮಾರುಗಳ ಶಿಕ್ಷೆ ನಿಯಮವನ್ನು ಉತ್ತರ ಕೊರಿಯಾ ಹೊಂದಿದೆ. ಕುಟುಂಬದ ಒಬ್ಬ ವ್ಯಕ್ತಿ ನಿಯಮವನ್ನು ಉಲ್ಲಂಘಿಸಿ ಜೈಲಿಗೆ ಹೋದನೆಂದರೆ, ಆತನ ಸಂಪೂರ್ಣ ಕುಟುಂಬವನ್ನೇ ಅವನೊಂದಿಗೆ ಜೈಲಿಗೆ ಅಟ್ಟಲಾಗುತ್ತದೆ.

#7

#7

1990 ರಲ್ಲಿ ಎಲ್ಲಾ ಗುರುಗಳೂ ಅಕೊರ್ಡಿಶನ್ ಅನ್ನು ಹೇಗೆ ನುಡಿಸುವುದು ಎಂಬುದನ್ನು ಕಲಿಯುವುದು ಕಡ್ಡಾಯವಾಗಿತ್ತು.

#8

#8

ದಕ್ಷಿಣ ಕೊರಿಯಾದ ಗಡಿಯ ಸಮೀಪ ಫೇಕ್ ನಗರವಿದೆ. ಕೊರಿಯನ್ ಯುದ್ಧದ ನಂತರ ಕಿಜಾಂಗ್ ಡಾಂಗ್ ದಕ್ಷಿಣ ಕೊರಿಯಾವನ್ನು ಹೆದರಿಸಲು ಶಾಂತಿ ಹಳ್ಳಿಯನ್ನು ನಿರ್ಮಿಸಿದನು.

#9

#9

ಉತ್ತರ ಕೊರಿಯಾದ ಸಂವಿಧಾನವನ್ನು ಯಾರಿಗೆ ಬೇಕಾದರೂ ಓದಬಹುದಾಗಿದೆ.

#10

#10

ಮೆಚ್ಚುಗೆ ಗಳಿಸಿದ ಉತ್ತರ ಕೊರಿಯಾ ಚಿತ್ರಗಳನ್ನು ಸಿದ್ಧಪಡಿಸುವುದಕ್ಕಾಗಿ ಕಿಮ್ ಜಾಂಗ್ ಲಿ ಡೈರೆಕ್ಟರ್ ಅನ್ನೇ ಅಪಹರಿಸಿದ್ದ.

#11

#11

ತಮ್ಮದೇ ಆವೃತ್ತಿಯ ಗಾಡ್ಜಿಲಾ ಪುಲ್‌ಗೇಸರಿಯನ್ನು ದೇಶವು ನಿರ್ಮಿಸಿದೆ.

#12

#12

ಕಿಮ್ ಇಲ್ ಸಂಗ್ ಅನ್ನು ಸರ್ವಾಧಿಕಾರಿ ಎಂದೇ ಬಿಂಬಿಸಲಾಗಿದೆ.

#13

#13

ಕಿಮ್ ಜಾಂಗ್ ಇಲ್ $763,000 ಅನ್ನು ವರ್ಷಕ್ಕೆ ಖರ್ಚು ಮಾಡಿ ಹೆಚ್ಚು ಗುಣಮಟ್ಟದ ಕಾಗ್ನ್ಯಾಕ್ ಬ್ರಾಂದಿಯನ್ನು ಆಮದು ಮಾಡಿಕೊಳ್ಳುತ್ತಿದ್ದ ನಂತೆ. ಉತ್ತರ ಕೊರಿಯಾದ ಆದಾಯವೇ $1,500 ಆಗಿದೆ.

#14

#14

ಉತ್ತರ ಕೊರಿಯಾವು 99% ದಷ್ಟು ಸಾಕ್ಷರತೆ ದರವನ್ನು ಹೊಂದಿದೆ ಎಂಬುದಾಗಿ ಹೇಳಿಕೊಳ್ಳುತ್ತದೆ.

#15

#15

ಜನರ ಮೋಜು ಮತ್ತು ಮನರಂಜನೆಗಾಗಿ ಉತ್ತರ ಕೊರಿಯಾವು ಮೂರು ಪೀಪಲ್ಸ್ ಪ್ಲೆಶರ್ ಗ್ರೌಂಡ್ ಅನ್ನು ಹೊಂದಿದೆ.

#16

#16

ಕಿಮ್ ಜಾಂಗ್ ಇಲ್ಸ್ ದೇಹವನ್ನು ಇರಿಸಿರುವ ಗ್ಲಾಸ್ ಟಾಂಬ್‌ಗೆ ಭೇಟಿ ನೀಡುವುದೇ ಇಲ್ಲಿನ ಜನಪ್ರಿಯ ಆಕರ್ಷಣೆಯಾಗಿದೆ.

#17

#17

ಉತ್ತರ ಕೊರಿಯಾದ ಬಾಸ್ಕೆಟ್ ಬಾಲ್ ವಿಚಿತ್ರ ನಿಯಮಗಳನ್ನು ಹೊಂದಿದೆ.

#18

#18

ಕೊರಿಯನ್ ಯುದ್ಧದ ನಂತರ ಜಾಸೆಫ್ ಡ್ರೆಸ್‌ನಾಕ್ ಇಲ್ಲೇ ಉಳಿಯುವ ಆಯ್ಕೆಯನ್ನು ಮಾಡಿಕೊಂಡಿದ್ದರು.

#19

#19

ಉತ್ತರ ಕೊರಿಯಾ ಕೇವಲ ಮೂರು ಚಾನೆಲ್‌ಗಳನ್ನು ಮಾತ್ರ ಹೊಂದಿದೆ.

#20

#20

ಉತ್ತರ ಕೊರಿಯಾವು ತಾಂತ್ರಿಕವಾಗಿ ಕಮ್ಯುನಿಸ್ಟ್ ದೇಶ ಎಂದೇ ಪರಿಗಣಿತವಾಗಿದೆ.

#21

#21

ವಿದ್ಯಾರ್ಥಿಗಳು ಕುರ್ಚಿ, ಡೆಸ್ಕ್ ಮತ್ತು ಹೀಟಿಂಗ್ ಫ್ಯುಯೆಲ್‌ಗಾಗಿ ಪಾವತಿಸಬೇಕಾಗಿದೆ.

#22

#22

ಉತ್ತರ ಕೊರಿಯಾದ ನಂಬಿಕರ್ಹ ವಿಶ್ವಾಸಾರ್ಹ ಮತ್ತು ನಿಷ್ಟ ಜನರಿರುವ ನಗರವಾಗಿದೆ ಪಯೋಂಗ್. ಇಲ್ಲಿ ಇಂತಹ ಗುಣಗಳಿರುವ ನಾಗರೀಕರಿಗೆ ಮಾತ್ರ ಅವಕಾಶ.

#23

#23

ಸಂಪನ್ಮೂಲಗಳ ಕೊರತೆಯಿಂದ ಉತ್ತರ ಕೊರಿಯಾವು ಮಾನವರ ಮಲವನ್ನೇ ಗೊಬ್ಬರವನ್ನಾಗಿ ಬಳಸುತ್ತದೆ

#24

#24

ಪ್ರಸ್ತುತ ಉತ್ತರ ಕೊರಿಯಾದಲ್ಲಿ 200,000 ಖೈದಿಗಳು ಕ್ಯಾಂಪ್‌ಗಳಲ್ಲಿ ಇದ್ದಾರೆ. ದಿನದಿಂದ ದಿನಕ್ಕೆ ಇದರ ಸಂಖ್ಯೆ ಜಾಸ್ತಿಯಾಗುತ್ತಿದೆ.

#25

#25

ಉತ್ತರ ಕೊರಿಯಾದ ಅರ್ಧದಷ್ಟು ಜನಸಂಖ್ಯೆ ಬಡತನವನ್ನು ಎದುರಿಸುತ್ತಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ವಿಸ್ಮಯವಾದ ಆಸ್ಟ್ರೇಲಿಯ ರಹಸ್ಯ ತಾಣ: ಸಾಮಾಜಿಕ ತಾಣದಲ್ಲಿ ವೈರಲ್</a><br /><a href=ಮಾನವರನ್ನೇ ಹೋಲುವ ದೈತ್ಯ ಜೀವಿ ಸಮುದ್ರದಾಳದಲ್ಲಿ ಪತ್ತೆ!
ಈ ವೀಡಿಯೊಗಳು ದುರ್ಬಲ ಹೃದಯದವರಿಗಲ್ಲ!
ಭೂಮಿಯ ಅಂತ್ಯ ಊಹೆಗೂ ಮೀರಿ!!!" title="ವಿಸ್ಮಯವಾದ ಆಸ್ಟ್ರೇಲಿಯ ರಹಸ್ಯ ತಾಣ: ಸಾಮಾಜಿಕ ತಾಣದಲ್ಲಿ ವೈರಲ್
ಮಾನವರನ್ನೇ ಹೋಲುವ ದೈತ್ಯ ಜೀವಿ ಸಮುದ್ರದಾಳದಲ್ಲಿ ಪತ್ತೆ!
ಈ ವೀಡಿಯೊಗಳು ದುರ್ಬಲ ಹೃದಯದವರಿಗಲ್ಲ!
ಭೂಮಿಯ ಅಂತ್ಯ ಊಹೆಗೂ ಮೀರಿ!!!" loading="lazy" width="100" height="56" />ವಿಸ್ಮಯವಾದ ಆಸ್ಟ್ರೇಲಿಯ ರಹಸ್ಯ ತಾಣ: ಸಾಮಾಜಿಕ ತಾಣದಲ್ಲಿ ವೈರಲ್
ಮಾನವರನ್ನೇ ಹೋಲುವ ದೈತ್ಯ ಜೀವಿ ಸಮುದ್ರದಾಳದಲ್ಲಿ ಪತ್ತೆ!
ಈ ವೀಡಿಯೊಗಳು ದುರ್ಬಲ ಹೃದಯದವರಿಗಲ್ಲ!
ಭೂಮಿಯ ಅಂತ್ಯ ಊಹೆಗೂ ಮೀರಿ!!!

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
In this article we are giving 25 Surprising Facts You May Not Know About North Korea that are trending.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X