ನಿಮ್ಮ ಜಿ-ಮೇಲ್ ಮಾಹಿತಿ ಸಹ ಹ್ಯಾಕ್ ಆಗಿರಬಹುದು!..ಸುರಕ್ಷಿತವಾಗಿಲ್ಲ!!

ಯಾಹೂ ಇ-ಮೇಲ್‌ಗಳನ್ನು ಹ್ಯಾಕ್ ಮಾಡಿದ್ದ ಹ್ಯಾಕರ್ಸ್ ಇದೀಗ ಮತ್ತೆ ಜಿಮೇಲ್ ಮತ್ತು ಯಾಹೂ ಸೇರಿದಂತೆ ಹಲವು ಇ-ಮೇಲ್ ತಾಣಗಳನ್ನು ಹ್ಯಾಕ್ ಮಾಡಿದ್ದಾರೆ.

|

ಆನ್‌ಲೈನ್ ಪ್ರಪಂಚ ಎಂದು ಸುರಕ್ಷತೆ ಹೊಂದಿರಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ.! ಹೌದು, ಇತ್ತೀಚಿಗೆ 1 ಬಿಲಿಯನ್ ಯಾಹೂ ಇ-ಮೇಲ್‌ಗಳನ್ನು ಹ್ಯಾಕ್ ಮಾಡಿದ್ದ ಹ್ಯಾಕರ್ಸ್ ಇದೀಗ ಮತ್ತೆ ಜಿಮೇಲ್ ಮತ್ತು ಯಾಹೂ ಸೇರಿದಂತೆ ಹಲವು ಇ-ಮೇಲ್ ತಾಣಗಳನ್ನು ಹ್ಯಾಕ್ ಮಾಡಿದ್ದಾರೆ.

ಇದಿಷ್ಟೇ ಅಲ್ಲದೇ ಹ್ಯಾಕ್ ಮಾಡಿರುವ ಮೇಲ್‌ಗಳ ಮಾಹಿತಿಯನ್ನು ಡಾರ್ಕ್ ವೆಬ್‌ ಮಾರ್ಕೆಟ್‌ನಲ್ಲಿ ಮಾರಾಟ ಮಾಡಿದ್ದು, ಇ ಮೇಲ್‌ಗಳಲ್ಲಿನ ಮಾಹಿತಿ ಸಂಪೂರ್ಣವಾಗಿ ಆನ್‌ಲೈನ್ ಖದೀಮರ ಕೈ ಸೇರಿದೆ. ಇದರಿಂದ ಬಳಕೆದಾರರು ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ.!!

ನಿಮ್ಮ ಜಿ-ಮೇಲ್ ಮಾಹಿತಿ ಸಹ ಹ್ಯಾಕ್ ಆಗಿರಬಹುದು!..ಸುರಕ್ಷಿತವಾಗಿಲ್ಲ!!

GIF ಇಮೇಜ್‌ಗಳನ್ನು ಕ್ರಿಯೇಟ್ ಮಾಡುವುದು ಹೇಗೆ? ಎಷ್ಟು ಸಿಂಪಲ್ ಗೊತ್ತಾ?

ಸಂಪೂರ್ಣ ಸುರಕ್ಷತೆ ಹೊಂದಿದೆ ಎಂದು ತಿಳಿದಿರುವ ಗೂಗಲ್‌ನ ಜಿ-ಮೇಲ್ ಅಕೌಂಟ್‌ಗಳು ಸಹ ಖದೀಮರ ಪಾಲಾಗಿದ್ದು, ಅತ್ಯಂತ ಸುರಕ್ಷತಾ ಮೇಲ್ ಹ್ಯಾಕರ್‌ಗಳ ದಾಳಿಗೆ ತುತ್ತಾಗಿದ್ದು, ಇ-ಮೇಲ್‌ ಬಳಕೆದಾರರಲ್ಲಿ ಆತಂಕ ಮೂಡಿಸಿದೆ.

ನಿಮ್ಮ ಜಿ-ಮೇಲ್ ಮಾಹಿತಿ ಸಹ ಹ್ಯಾಕ್ ಆಗಿರಬಹುದು!..ಸುರಕ್ಷಿತವಾಗಿಲ್ಲ!!

ಜಿ- ಮೇಲ್‌ಗಳ ಸುರಕ್ಷತೆಗೆ ಎಲ್ಲಾ ಇ- ಮೇಲ್‌ ಕಂಪೆನಿಗಳು ಬಹಳಷ್ಟು ಎಚ್ಚಿರಿಕೆ ವಹಿಸುತ್ತಿದ್ದು, ಗ್ರಾಹಕರಿಗೂ ಕೂಡ ಈ ಬಗ್ಗೆ ಮಾಹಿತಿ ನೀಡಿವೆ.!! ಎರಡು ಹಂತರ ಸುರಕ್ಷಾತಾ ಲಾಗಿನ್ ಹಂತಗಳನ್ನು ಹೊಂದಲು ಎಲ್ಲಾ ಬಳಕೆದಾರರಿಗೂ ತಿಳಿಸಿವೆ.!!

Best Mobiles in India

English summary
Hardly a day goes without headlines about any significant data breach. to know more visitt o kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X