Subscribe to Gizbot

GIF ಇಮೇಜ್‌ಗಳನ್ನು ಕ್ರಿಯೇಟ್ ಮಾಡುವುದು ಹೇಗೆ? ಎಷ್ಟು ಸಿಂಪಲ್ ಗೊತ್ತಾ?

Written By:

ಈಗ ಎಲ್ಲೇ ನೋಡಿದರೂ ಜಿಫ್ ಫೈಲ್‌ಗಳದ್ದೇ ಕಾರುಬಾರು. ಇತ್ತ ಚಿತ್ರಗಳೂ ಅಲ್ಲದ ಅತ್ತ ವಿಡಿಯೋನೂ ಆಗಿರದ ಇಂತಹ ಜಿಫ್ ಫೈಲ್‌ಗಳು ಇದೀಗ ಫೇಸ್‌ಬುಕ್ ಮತ್ತು ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಆಗಿ ಬದಲಾಗಿವೆ.!!

ಅನಿಮೇಶನ್ ತಂತ್ರಜ್ಞಾನದ ಮತ್ತೊಂದು ರೂಪವಾಗಿರುವ ಈ ಜಿಫ್ ಫೈಲ್‌ಗಳು ಫೇಸ್‌ಬುಕ್ ಮತ್ತು ಇಂಟರ್‌ನೆಟ್‌ನಲ್ಲಿ ಹಾಸ್ಯಭರಿತ ಚಿತ್ರಗಳಾಗಿ ಎಲ್ಲರನ್ನು ಸೆಳೆಯುತ್ತಿವೆ. ಇದರಿಂದಾಗಿಯೇ ಇವುಗಳ ಬಗ್ಗೆ ಎಲ್ಲರಿಗೂ ಒಂದು ಕುತೋಹಲ ಮೂಡಿರುತ್ತದೆ.!!

GIF ಇಮೇಜ್‌ಗಳನ್ನು ಕ್ರಿಯೇಟ್ ಮಾಡುವುದು ಹೇಗೆ? ಎಷ್ಟು ಸಿಂಪಲ್ ಗೊತ್ತಾ?

ಪ್ರೈಮ್ ಆಫರ್ ನಂತರ ಜಿಯೋಯಿಂದ ಮತ್ತೊಂದು ಆಫರ್ ಬಿಡುಗಡೆ!!

ಹಾಗಾದರೆ ಇಂತಹ ಜಿಫ್ ಫೈಲ್‌ಗಳನ್ನು ಹೇಗೆ ಕ್ರಿಯೇಟ್ ಮಾಡುವುದು ಎಂದು ಎಲ್ಲರೂ ತಲೆಕೆಡಿಸಿಕೊಳ್ಳುತ್ತಾರೆ. ಆದರೆ, ಚಿಂತಿಸಬೇಡಿ.! ನಿಮಗೆ ಗೊತ್ತಾ ನೀವೆ ನಿಮ್ಮ ಜಿಫ್‌ ಫೈಲ್‌ಗಳನ್ನು ಕ್ರಿಯೇಟ್ ಮಾಡಬಹುದು.!!

GIF ಇಮೇಜ್‌ಗಳನ್ನು ಕ್ರಿಯೇಟ್ ಮಾಡುವುದು ಹೇಗೆ? ಎಷ್ಟು ಸಿಂಪಲ್ ಗೊತ್ತಾ?

ನೀವು ಮಾಡಬೇಕಿರುವುದು ಇಷ್ಟೆ. Giphy.Com ವೆಬ್‌ಸೈಟ್‌ಗೆ ಭೇಡಿ ನೀಡಿ ನಿಮ್ಮ ವಿಡಿಯೋವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೊಡ್ ಮಾಡಿ. ಈ ವೆಬ್‌ಸೈಟ್‌ ತಂತ್ರಜ್ಞಾನದಿಂದ ನಿಮ್ಮ ವಿಡಿಯೋಗಳು ಜಿಫ್ ಫೈಲ್‌ಗಳಾಗಿ ಬದಲಾಗುತ್ತವೆ. ನಂತರ ಅದರಲ್ಲಿ ಕ್ರಿಯೇಟ್ ಆದ ಯುಆರ್‌ಎಲ್ ಕಾಪಿ ಮಾಡಿ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿ!!

Read more about:
English summary
How do you post a GIF on Facebook?to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot