ಮಂಗಳನ ಅಂಗಳದಲ್ಲಿ ಕಂಡುಬಂತು ವಿಚಿತ್ರ ಜೀವಿ

  By Shwetha
  |

  ಚಿಲಿಯ ಅಟಕಾಮಾ ಮರುಭೂಮಿಯಲ್ಲಿ ಹಲವಾರು ವರ್ಷಗಳ ಹಿಂದೆ ಆರು ಇಂಚಿನ ಅಸ್ಥಿಪಂಜರವನ್ನು ಪತ್ತೆಹಚ್ಚಲಾಯಿತು. ಏಲಿಯನ್‌ಗಳು ಇಲ್ಲಿಗೆ ಭೇಟಿ ನೀಡಿದ್ದಾರೆಂಬ ಅಂಶವನ್ನು ಇದು ದೃಢೀಕರಿಸುತ್ತಿದೆ.

  ಓದಿರಿ: ಪ್ಲುಟೊ ಗ್ರಹದಲ್ಲಿ ಸಾಗರವಿದೆಯಂತೆ?

  ಇದೀಗ, ಇಂಟರ್ನೆಟ್‌ನ ಏಲಿಯನ್ ಅನ್ವೇಷಕರು ತಿಳಿಸಿರುವ ಪ್ರಕಾರ ಇವರುಗಳು ಇದೇ ಪ್ರಭೇದದ ಜೀವಿಸುವ ಸದಸ್ಯರು ಎಂದಾಗಿದೆ. ನಾಸಾದ ಕ್ಯುರೋಸಿಟಿ ರೋವರ್‌ನ ಕೆಲವೇ ಕೆಲವು ಅಂತರದಲ್ಲಿ, ಮಂಗಳದ ಕಲ್ಲಿನ ಅಲ್ಲಲ್ಲಿ ಏಲಿಯನ್ ಅತ್ತಿತ್ತ ಓಡಾಡುವುದು ಪತ್ತೆಯಾಗಿದೆ. ಈ ಚಿತ್ರವನ್ನು ಕ್ಯುರೋಸಿಟಿ ರೋವರ್ ಮಾಸ್ಟ್ ಕಾಮ್ ಕ್ಯಾಪ್ಚರ್ ಮಾಡಿದ್ದು, ಮಂಗಳ ಗ್ರಹದ ಕಲ್ಲಿನ ಪ್ರದೇಶವನ್ನು ಬಿಡುಗಡೆ ಮಾಡಿದೆ. ಆದರೆ ಫೋಟೋದ ಕೆಳಭಾಗದಲ್ಲಿ ಪನೋರಮಲ್ ಕ್ರುಶಿಬಲ್ ಏನೋ ವಿಚಿತ್ರವಾದುದನ್ನು ಕಂಡಿದೆ ಎಂಬುದಾಗಿ ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  #1

  ಮಂಗಳ ಗ್ರಹದಲ್ಲಿ ವಿಚಿತ್ರವಾದ ಜೀವಿ ಪತ್ತೆಯಾಗಿದ್ದು ಇದು ಸಣ್ಣ ಏಲಿಯನ್‌ನಂತಿದೆ ಎಂಬುದಾಗಿ ಯೂಟ್ಯೂಬ್ ತಿಳಿಸಿದೆ.

  #2

  ಚಿತ್ರಕ್ಕೆ ನಾನು ಬಣ್ಣವನ್ನು ತುಂಬಿದ್ದು ಕಣ್ಣುಗಳನ್ನು ಸೇರಿಸಿರುವುದರಿಂದ ಇದನ್ನು ನೋಡಲು ಸಾಧ್ಯವಾಗಿದೆ, ಇದು ಆರು ಇಂಚುಗಳ ಏಲಿಯನ್ ಎಂಬುದಾಗಿ ಸ್ಪಷ್ಟವಾಗಿ ಗೋಚರಿಸಿದೆ.

  #3

  ವಿಮರ್ಶಕರು ತಿಳಿಸಿರುವಂತೆ ಇದು ಮಾರ್ಟಿಯನ್ ಮಹಿಳೆಯಂತಿದ್ದು ಅಂತಹುದೇ ದೇಹಾಕಾರವನ್ನು ಪಡೆದುಕೊಂಡಿದೆ ಎಂದಾಗಿದೆ.

  #4

  ಮಂಗಳನಲ್ಲಿ ಇನ್ನೂ ಜೀವಿಸುತ್ತಿರುವ ಜೀವಿಗಳು ಇದಾಗಿದ್ದು ಆರು ಇಂಚುಗಳಷ್ಟು ಉದ್ದವಾಗಿದ್ದು ಇಂತಹುದೇ ಇನ್ನಷ್ಟು ಜೀವಿಗಳು ಗ್ರಹದಲ್ಲಿ ಇದ್ದಿರಬಹುದು ಎಂಬ ಸಾಧ್ಯತೆಯೂ ಇದೆ ಎಂಬುದಾಗಿ ಪ್ಯಾರಾನಾರ್ಮಲ್ ಕ್ರುಸಿಬಲ್ ತಿಳಿಸಿದೆ.

  #5

  ಅಟಕಾಮಾ ಏಲಿಯನ್ ಅಕ್ಟೋಬರ್ 13, 2003 ರಂದು ಪತ್ತೆಯಾಗಿದ್ದು, ಓಸ್ಕರ್ ಮುನೋಜ್ ಎಂಬವನ ಕಣ್ಣಿಗೆ ಬಿದ್ದಿದೆ. ಬಿಳಿ ಬಣ್ಣದ ಬಟ್ಟೆಯಲ್ಲಿ ಸುತ್ತಿರುವ ವಿಚಿತ್ರ ಅಸ್ಥಿಪಂಜರವನ್ನು ಈತ ಕಂಡಿದ್ದು ಇದು ಇನ್ನೂ ಮಾನವರೇ ಅಥವಾ ಏಲಿಯನ್ ಎಂಬುದು ತಿಳಿದಿಲ್ಲ.

  #6

  ಈ ಜೀವಿಯು ಹಲ್ಲುಗಳನ್ನು ಕೈಗಳನ್ನು ಹೊಂದಿತ್ತು ಎಂಬುದು ಆಸ್ಕರ್ ಮಾತಾಗಿದೆ. ಇದರ ಮೈ ಬಣ್ಣ ಮಾನವರಂತೆಯೇ ಗಾಢವಾಗಿತ್ತು. ಇದು ಮಾನವರೇ ಎಂಬುದು ಹಲವಾರು ತನಿಖೆಗಳಿಂದ ದೃಢೀಕರಣವಾಗಿದೆ.

  ಗಿಜ್‌ಬಾಟ್ ಲೇಖನಗಳು

  ಡ್ರೋನ್‌ನಿಂದ ಕ್ಯಾಪ್ಚರ್ ಆದ ಅಸಮಾನತೆ ಬಿಂಬಿಸುವ ಫೋಟೋಗಳು!!
  ಸೈಂಟಿಫಿಕ್‌ ಸಿನಿಮಾದಲ್ಲಿದ್ದ ಪ್ರಖ್ಯಾತ ಟೆಕ್ನಾಲಜಿಗಳು ಇಂದು ಜನರ ಕೈಯಲ್ಲಿ!!
  ಅದ್ಭುತ: ಚೀನಾದ ಬಣ್ಣ ಬದಲಾಯಿಸುವ ಕಟ್ಟಡಗಳು

  ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

  ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Life on Mars or just a big rock? UFO hunters claim sketchy Nasa snap shows human-like alien but the space agency says it simply captures the landscape of the red planet.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more