ಪ್ಲುಟೊ ಗ್ರಹದಲ್ಲಿ ಸಾಗರವಿದೆಯಂತೆ?

By Shwetha
|

ನಾಸಾದ ಹೊಸ ದಿಗಂತ ಯೋಜನೆಯ ಪ್ರಕಾರವಾಗಿ ತಿಳಿಸಿರುವುದೇನೆಂದರೆ ಕುಬ್ಜ ಗ್ರಹವು ತನ್ನ ಹಿಮಾವೃತ ಹೊರಪದರಲ್ಲಿ ಜಲ ಸಾಗರವನ್ನು ಹೊಂದಿದೆ ಎಂದಾಗಿದೆ. ಈ ಅಧ್ಯಯನವನ್ನು ಬ್ರೌನ್ ವಿಶ್ವವಿದ್ಯಾನಿಲಯದ ಪಿಎಚ್‌ಡಿ ವಿದ್ಯಾರ್ಥಿ ನೋಹಾ ಹಮ್ಮೊದ್ ನಡೆಸಿದ್ದು, ಪ್ಲುಟೊದ ಸಾಗರವು ಮಿಲಿಯನ್ ಬಿಲಿಯನ್ ವರ್ಷಗಳ ಹಿಂದೆಯೇ ಹೆಪ್ಪುಗಟ್ಟಿದೆ ಎಂದಾದಲ್ಲಿ ಇದು ಸಂಪೂರ್ಣ ಗ್ರಹವನ್ನೇ ಕುಗ್ಗಿಸುವ ಸಾಮರ್ಥ್ಯವನ್ನು ಪಡೆದಿರಬಹುದು ಎಂದಾಗಿದೆ.

ಓದಿರಿ: ಸಾಗರ ತಳದಲ್ಲಿ ಇನ್ನೊಂದು ಲೋಕ

ಆದರೆ ಪ್ಲುಟೊದ ಮೇಲ್ಮೈಯಲ್ಲಿ ಇಂತಹ ಯಾವುದೇ ಜಾಗತಿಕ ರಚನೆ ಕಂಡುಬಂದಿಲ್ಲ ಆದರೆ ಹೊಸ ದಿಗಂತ ಯೋಜನೆಯು ಪ್ಲುಟೊವು ವಿಸ್ತರಣೆಯಾಗುತ್ತಿರುವುದನ್ನು ತೋರಿಸಿದೆ. ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದು ಇದರ ಬಗ್ಗೆ ಕೂಲಂಕುಷವಾಗಿ ನೀವು ತಿಳಿದುಕೊಳ್ಳಬಹುದಾಗಿದೆ.

ಹೊಸ ದಿಗಂತ ಯೋಜನೆ

#1

ಹೊಸ ದಿಗಂತ ಯೋಜನೆಯ ಅನೂಹ್ಯ ವರದಿಗಾಗಿ ಧನ್ಯವಾದಗಳು. ಪ್ಲುಟೊದ ಮೇಲ್ಮೈಯಲ್ಲಿ ರಾಚನಿಕ ಅಂಶಗಳನ್ನು ಕಂಡುಕೊಂಡಿದ್ದು ನಮ್ಮ ಹೊಸ ಡೇಟಾದೊಂದಿಗೆ ಉಷ್ಣ ವಿಕಸನದ ಮಾದರಿಯನ್ನು ನವೀಕರಿಸಿದಾಗ ಪ್ಲುಟೊವು ಬೂಗರ್ಭ ಸಾಗರವನ್ನು ಹೊಂದಿರುವುದು ದೃಢವಾಗಿದೆ ಎಂದಾಗಿದೆ.

ಚಿತ್ರಕೃಪೆ: ನಾಸಾ

ಸಣ್ಣ ಹಿಮಚೆಂಡಾಗಿ ಕಂಡಿದೆ

#2

ಹೊಸ ದಿಗಂತ ಯೋಜನೆಯು ಪ್ಲುಟೊದ ಚಿತ್ರಗಳನ್ನು ತೆಗೆದಿದ್ದು ಇದರಲ್ಲಿ ಈ ಗ್ರಹವು ಸಣ್ಣ ಹಿಮಚೆಂಡಾಗಿ ಕಂಡಿದೆ.

ಚಿತ್ರಕೃಪೆ: ನಾಸಾ

ಬೇರೆ ಬೇರೆ ಐಸ್‌ಗಳಿಂದ ರಚಿತ

#3

ಬೇರೆ ಬೇರೆ ಐಸ್‌ಗಳಿಂದ ರಚಿತವಾದ ಮೇಲ್ಮೈಯನ್ನು ಇದು ಹೊಂದಿದೆ. ನೀರು, ಸಾರಜನಕ ಮತ್ತು ಮಿಥೇನ್ ಆಗಿದೆ.

ಚಿತ್ರಕೃಪೆ: ನಾಸಾ

ನೂರು ಮೀಟರ್‌ ಎತ್ತರವಿರುವ ಪರ್ವತ

#4

ನೂರು ಮೀಟರ್‌ಗಿಂತಲೂ ಎತ್ತರವಿರುವ ಪರ್ವತಗಳನ್ನು ಇದು ಹೊಂದಿದ್ದು ಸಮತಟ್ಟಾಗಿದೆ.

ಚಿತ್ರಕೃಪೆ: ನಾಸಾ

ರಾಚನಿಕ ಫೀಚರ್‌

#5

ರಾಚನಿಕ ಫೀಚರ್‌ಗಳನ್ನು ಇದು ಹೊಂದಿದ್ದು ಕಿಮೀ ಉದ್ದದ ಉದ್ದನೆಯ ದೀರ್ಘತೆಯನ್ನು ಇದು ಪಡೆದುಕೊಂಡಿದೆ.

ಚಿತ್ರಕೃಪೆ: ನಾಸಾ

ಪ್ಲುಟೊದ ಮೇಲೆ ಸಾಗರ ರಚನೆ

#6

ಪ್ಲುಟೊದ ಮೇಲೆ ಸಾಗರ ರಚನೆಯಾಗಿರುವುದು ನಿಜವೆಂಬುದಾಗಿ ಈಗ ವಿಜ್ಞಾನಿಗಳು ದೃಢೀಕರಣಕ್ಕೆ ಬಂದಿದ್ದು ಇಲ್ಲಿರುವ ಸೂಚನೆಗಳು ಅದನ್ನೇ ಬಿಂಬಿಸುತ್ತಿವೆ.

ಚಿತ್ರಕೃಪೆ: ನಾಸಾ

ಕಲ್ಲಿನ ಮೇಲ್ಮೈ

#7

ಪ್ಲುಟೊದ ಕಲ್ಲಿನ ಮೇಲ್ಮೈಗಳಲ್ಲಿ ಸಾಕಷ್ಟು ಬಿಸಿ ಉತ್ಪಾದಿಸುವ ರೇಡಿಯೊಕ್ಟೀವ್ ಅಂಶಗಳಿದ್ದು ಗ್ರಹದ ಐಸ್ ಶೆಲ್‌ನಂತೆ ಇದು ಕರಗುತ್ತದೆ. ಆದರೆ ಪ್ಲುಟೊ ಸಾಗರವನ್ನು ಹೊಂದಿದ್ದರೆ, ಮುಂದಿನ ಸ್ಥಿತಿ ಏನು? ಮಂಜುಗಡ್ಡೆಯಾಗುವ ಪ್ರಕ್ರಿಯೆ ಈಗಲೂ ನಡೆಯುತ್ತಿದೆಯೇ? ಹಲವಾರು ಬಿಲಿಯನ್ ವರ್ಷಗಳ ಹಿಂದೆಯೇ ಸಾಗರವು ಗಟ್ಟಿಯಾಗಿದೆಯೇ ಮೊದಲಾದ ಅನುಮಾನಗಳು ಮೊಳಕೆಯೊಡೆಯುತ್ತವೆ.

ಚಿತ್ರಕೃಪೆ: ನಾಸಾ

ಕಡಿಮೆ ತಾಪಮಾನ

#8

ಪ್ಲುಟೊದಲ್ಲಿರುವ ಕಡಿಮೆ ತಾಪಮಾನಗಳು ಮತ್ತು ಹೆಚ್ಚಿನ ಒತ್ತಡದಿಂದ ಸಾಗರವು ಮಂಜುಗಡ್ಡೆಯಾಗಿದ್ದು ಇದನ್ನು ಸಾಮಾನ್ಯ ಐಸ್‌ನಂತೆ ನಮಗೆ ಪರಿವರ್ತಿಸಿಕೊಳ್ಳಬಹುದಾಗಿದೆ.

ಚಿತ್ರಕೃಪೆ: ನಾಸಾ

Most Read Articles
Best Mobiles in India

English summary
Using a thermal evolution model for Pluto updated with data from NASA’s New Horizons mission, researchers hope that the dwarf planet might have — or had at one time — a liquid ocean beneath its icy crust.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more