ನಿಮ್ಮನ್ನು ಮೂರ್ಖರನ್ನಾಗಿಸುವ ಚೀನಾ ಉತ್ಪನ್ನಗಳು

Written By:

ನಾವು ಯಾವುದೇ ಉತ್ಪನ್ನಗಳನ್ನು ಬಳಸುವಾಗ ಕೂಡ ಅದರ ಬ್ರ್ಯಾಂಡ್‌ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ. ಇನ್ನು ಇಲೆಕ್ಟ್ರಾನಿಕ್ ಉತ್ಪನ್ನಗಳನ್ನು ಬಳಸುತ್ತೇವೆ ಎಂದಾದಾಗ ಹೆಚ್ಚಿನ ಮುತುವರ್ಜಿ ಮತ್ತು ಮುಖ್ಯತೆಯನ್ನು ನೀಡುವುದು ಇದ್ದೇ ಇರುತ್ತದೆ. ಆದರೆ ವಿಶ್ವದ ಕೆಲವೊಂದು ರಾಷ್ಟ್ರಗಳಲ್ಲಿ ನಾವು ಗ್ರೇಟ್ ಎಂದು ಕೊಂಡಾಡುವ ಉತ್ಪನ್ನಗಳನ್ನು ಮಳಿಗೆಗಳ ಹೆಸರನ್ನಾಗಿ ಇಲ್ಲವೇ ಖಾದ್ಯಗಳ ಹೆಸರನ್ನಾಗಿ ಮಾರ್ಪಡಿಸಿ ಅದರಲ್ಲಿ ಮೋಜನ್ನು ಕಾಣುವವರಿದ್ದಾರೆ.

ಓದಿರಿ:ನಿಮ್ಮನ್ನು ನಕ್ಕುನಲಿಸುವ ಇಂಜಿನಿಯರಿಂಗ್ ವೈಫಲ್ಯತೆಗಳು

ಇವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಉತ್ಪನ್ನಗಳನ್ನು ಪ್ರಚಾರಕ್ಕಾಗಿ ಬಳಸುತ್ತಿದ್ದರೋ ಎಂಬುದು ಗೊತ್ತಿಲ್ಲ ಆದರೆ ವಾಟ್ಸಾಪ್, ಫೇಸ್‌ಬುಕ್, ವಿಂಡೋಸ್‌ನಂತಹ ಕಂಪೆನಿಗಳು ಬಟ್ಟೆ ಬರೆಗಳ ಅಂಗಡಿಗಳಲ್ಲಿ ಕಂಗೊಳಿಸುತ್ತಿರುವುದರಿಂದ ಒಂದು ರೀತಿಯ ಮುಜುಗರ ಇದ್ದೇ ಇದೆ. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಅಂತಹ ಉತ್ಪನ್ನಗಳನ್ನು ಕುರಿತು ಮತ್ತಷ್ಟು ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಂಡೋಸ್

ವಿಂಡೋಸ್

ವಿಂಡೋಸ್ ಈ ಮಳಿಗೆಗಳಲ್ಲಿ ವಿಂಡೋಸ್ ಬಳಕೆ ಹೇಗಿದೆ ನೋಡಿ

ವಾಟ್ಸಾಪ್ ಸ್ಥಿತಿ

ವಾಟ್ಸಾಪ್ ಸ್ಥಿತಿ

ಸಾಮಾಜಿಕ ತಾಣಗಳಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿರುವ ಈ ಅಪ್ಲಿಕೇಶನ್‌ಗಳು ಹೀಗಿವೆ

ಐಫೋನ್

ಐಫೋನ್

ಐಫೋನ್ ಅನ್ನು ಕೊಳ್ಳಲು ಬಯಸುವವರು ಶೂವನ್ನು ಕೂಡ ನಿಮ್ಮದಾಗಿಸಿಕೊಳ್ಳಬಹುದು

ಮಾಸ್ಟರ್ ಕಾರ್ಡ್

ಮಾಸ್ಟರ್ ಕಾರ್ಡ್

ಮಾಸ್ಟರ್ ಕಾರ್ಡ್ ಕೂಡ ಇಲ್ಲಿ ಮೋಜಿನ ಬೀಡಾಗಿದೆ

ವೀಡಿಯೊ ಗೇಮ್

ವೀಡಿಯೊ ಗೇಮ್

ವೀಡಿಯೊ ಗೇಮ್ ಮನರಂಜನಾತ್ಮಕವಾಗಿದೆ

ಇಂಟರ್ನೆಟ್ ಎಕ್ಸ್‌ಪ್ಲೋರರ್

ಇಂಟರ್ನೆಟ್ ಎಕ್ಸ್‌ಪ್ಲೋರರ್

ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು ಯಾವುದಕ್ಕೆ ಬಳಸಿದ್ದಾರೆ ನೋಡಿ

ಪ್ಲೇ ಸ್ಟೇಶನ್

ಪ್ಲೇ ಸ್ಟೇಶನ್

ಪ್ಲೇ ಸ್ಟೇಶನ್ ಅವತಾರ ದಿಗ್ಭ್ರಾಂತಿಗೊಳಿಸುವಂತಿದೆ

ಗೂಗಲ್ ಟಿಶ್ಯೂ

ಗೂಗಲ್ ಟಿಶ್ಯೂ

ಗೂಗಲ್ ಟಿಶ್ಯೂ

ನೋಕಿಯಾ

ನೋಕಿಯಾ

ನೋಕಿಯಾ ಇಲ್ಲಿ ಮರುಜನ್ಮತಾಳಿ ಬಂದಿದೆ

ಬೀಟ್ಸ್

ಬೀಟ್ಸ್

ಆಪಲ್ ಉತ್ಪನ್ನ ಎಂದೆನಿಸಿರುವ ಬೀಟ್ಸ್ ಸ್ಥಿತಿ

ಗೂಗಲ್

ಗೂಗಲ್

ಗೂಗಲ್‌ನ ಹೀನಾಯ ಸ್ಥಿತಿ

ಪ್ಲೇ ಸ್ಟೇಶನ್

ಪ್ಲೇ ಸ್ಟೇಶನ್

ಈ ಮೋಜಿನ ಪ್ಲೇ ಸ್ಟೇಶನ್ ಎಲ್ಲರೂ ಮೆಚ್ಚುತ್ತಾರೆ ಅಲ್ಲವೇ

ಗೂಗಲ್ ಬಳಕೆ

ಗೂಗಲ್ ಬಳಕೆ

ಈ ಉತ್ಪನ್ನದ ಪ್ರಚಾರಕ್ಕೆ ಗೂಗಲ್ ಅನ್ನು ಬಳಸಿರುವುದು

ಎಸ್‌ಡಿ ಕಾರ್ಡ್

ಎಸ್‌ಡಿ ಕಾರ್ಡ್

ಈ ಎಸ್‌ಡಿ ಕಾರ್ಡ್ ಅತಿವಿಶೇಷವಾಗಿದೆ ಅಲ್ಲವೇ

ಬ್ಯಾಟರಿ

ಬ್ಯಾಟರಿ

ಈ ಬ್ಯಾಟರಿಯಲ್ಲೂ ಬ್ರ್ಯಾಂಡ್ ಕಾರುಬಾರು ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see hilarious technology products from china and countries that dont care.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot