Just In
- 11 min ago
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- 58 min ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- 1 hr ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- 2 hrs ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
Don't Miss
- Movies
Srirastu Shubhastu: ಮಾಧವ್ ಹೇಳಿದ ಪ್ಲ್ಯಾನ್ ವರ್ಕೌಟ್.. ದತ್ತ ಬಾಯಲ್ಲಿ ಬಂತು ನೀರು..!
- News
Assembly Elections: ರಾಜ್ಯ ಚುನಾವಣಾ ಪ್ರಚಾರಕ್ಕೆ ವಾಟ್ಸಾಪ್ ಮುಖ್ಯ ಕೀಲಿ ಕೈ! ಹೇಗೆ ಇಲ್ಲಿದೆ ವಿವರ
- Sports
IND vs NZ: ಟಿ20 ಕ್ರಿಕೆಟ್ನಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ ಯುಜ್ವೇಂದ್ರ ಚಾಹಲ್
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Finance
ಅದಾನಿ ಗ್ರೂಪ್ನ ಷೇರು ಕುಸಿತವು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅದಾನಿ ಗ್ರೂಪ್ ಸಿಎಫ್ಒ- ಕಾರಣ
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿಮ್ಮನ್ನು ನಕ್ಕುನಲಿಸುವ ಇಂಜಿನಿಯರಿಂಗ್ ವೈಫಲ್ಯತೆಗಳು
ಅತಿ ಹೆಚ್ಚು ಕಲಿತವರು ಬುದ್ಧಿವಂತರು ಎಂಬ ನಾಣ್ಣುಡಿಯಿದೆ. ಜ್ಞಾನವನ್ನು ಅರೆದುಕುಡಿದು ಇವರು ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿ ಅಸಾಧ್ಯ ಕಾರ್ಯವನ್ನು ಸಾಧ್ಯವಾಗಿಸುವ ಚತುರತೆಯನ್ನು ಪಡೆದುಕೊಂಡಿರುತ್ತಾರೆ. ಪರಿಶ್ರಮ, ಅನುಭವ ಮತ್ತು ಜ್ಞಾನಗಳ ಸಮಪಾಕವನ್ನು ಅರೆದು ಇವರು ಕುಡಿದಿರುತ್ತಾರೆ.
ಜಾಗತಿಕ ತಾಪಮಾನಕ್ಕೆ ಅಮೆರಿಕ 'ಹಾರ್ಪ್' ವೆಪನ್ ಕಾರಣ
ಆದರೆ ಇಂದಿನ ಲೇಖನದಲ್ಲಿ ನಾವು ಪ್ರಸ್ತುಪಡಿಸುತ್ತಿರುವ ಚಿತ್ರಗಳು ನಿಮ್ಮನ್ನು ಬೆಸ್ತು ಬೀಳಿಸುವುದು ಖಂಡಿತ. ಹೆಚ್ಚು ಕಲಿತ ಮೇಧಾವಿಗಳೇ ತಯಾರಿಸಿರುವ ಕೆಲವೊಂದು ನಿರ್ಮಾಣಗಳನ್ನು ನಿಮ್ಮ ಮುಂದೆ ನಾವು ಇಡುತ್ತಿದ್ದು ಇದು ಅತಿ ಬುದ್ಧಿವಂತಿಕೆಯೇ ಎಂಬ ಪ್ರಶ್ನೆಯನ್ನು ನಿಮ್ಮ ಮುಂದೆಯೇ ಇರಿಸುತ್ತಿದ್ದೇವೆ.
ಟಾಪ್ ಫೋಟೋ: ಕ್ಯಾಮೆರಾದಲ್ಲಿ ಸೆರೆಯಾದ ದೆವ್ವಗಳ ಇರುವಿಕೆ
ಹೌದು ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಕೆಲವೊಂದು ಫೋಟೋಗ್ರಾಫ್‌ಗಳು ನಿಜಕ್ಕೂ ನಿಮ್ಮಲ್ಲಿ ಕಳವಳವನ್ನುಂಟು ಮಾಡುವುದು ನಿಜ. ಇಂಜಿನಿಯರ್‌ಗಳ ಕೈಯಿಂದ ನಿರ್ಮಾಣವಾಗಿರುವ ಈ ನಿರ್ಮಾಣಗಳು ನಿಮ್ಮನ್ನು ಹೌಹಾರಿಸುವುದಂತೂ ಖಂಡಿತ.

ಸ್ಪೀಡ್ ಬ್ರೇಕರ್
ರಸ್ತೆಯಲ್ಲಿರಬೇಕಾದ ಸ್ಪೀಡ್ ಬ್ರೇಕರ್ ಅನ್ನು ಫುಟ್‌ಪಾತ್‌ನಲ್ಲಿರಿಸಿದ್ದಾರೆ ವಿಪರ್ಯಾಸವಲ್ಲವೇ?

ಮೆಟ್ಟಿಲಿನ ನಿರ್ಮಾಣ
ಮೆಟ್ಟಿಲಿನ ನಿರ್ಮಾಣ ಯಾವ ರೀತಿಯಲ್ಲಿದೆ ನೋಡಿ

ಸುಪ್ರೀಂ ಕೋರ್ಟ್ ನೋಟ
ಸುಪ್ರೀಂ ಕೋರ್ಟ್ ನೋಟ ಹೇಗಿದೆ ನೋಡಿ

ತಬ್ಬಿಬ್ಬುಗೊಳಿಸು
ಹೌದು ಈ ಚಿತ್ರ ನಮ್ಮನ್ನು ತಬ್ಬಿಬ್ಬುಗೊಳಿಸುವುದು ನಿಜ

ಮಳೆಗಾಲ ಆರಂಭ
ಮಳೆಗಾಲ ಆರಂಭ ಎಂಬುದಕ್ಕೆ ಸೂಚನೆಯನ್ನು ನಮ್ಮ ರಸ್ತೆಗಳೇ ನೀಡುತ್ತಿವೆ.

ನಡು ರಸ್ತೆ
ನಡು ರಸ್ತೆಯಲ್ಲಿ ಮರವನ್ನು ನೆಟ್ಟು ಬೆಳೆಸಿದವರ್ಯಾರು?

ಇಂಜಿನಿಯರ್ ಬುದ್ಧಿವಂತಿಕೆ
ಇಂಜಿನಿಯರ್ ಬುದ್ಧಿವಂತಿಕೆಗೆ ಏನನ್ನಬೇಕು

ಪ್ರಾಕೃತಿಕ ರಚನೆ
ಇದು ಪ್ರಾಕೃತಿಕ ರಚನೆಯೋ ಮಾನವರ ರಚನೆಯೋ ದೇವರೇ ಬಲ್ಲ

ರೈಲ್ವೇ ಹಳಿಗಳ ನಿರ್ಮಾಣ
ನಿಜವಾಗಲೂ ರೈಲ್ವೇ ಹಳಿಗಳ ನಿರ್ಮಾಣ ದೇವರಿಗೆ ಪ್ರೀತಿ

ವಿಚಿತ್ರ
ನಿಜಕ್ಕೂ ವಿಚಿತ್ರ ಟಾಯ್ಲೆಟ್ ನಿರ್ಮಾಣ

ನಿರ್ಮಾಣ
ಈ ನಿರ್ಮಾಣಕ್ಕೆ ಏನೆನ್ನೋಣ

ನಿಚ್ಚಳ
ಚಿತ್ರವನ್ನು ನೋಡುವಾಗ ಈ ಅಂಶ ನಿಚ್ಚಳವಾಗುತ್ತದೆ

ಅಳತೆ
ಅಳತೆ ತಪ್ಪಾದ ನೀರಿನ ಟ್ಯಾಪ್

ಬಾಗಿಲಿನ ನಿರ್ಮಾಣ
ಈ ರೀತಿಯ ಬಾಗಿಲಿನ ನಿರ್ಮಾಣ ಗೊತ್ತಿಲ್ಲದೆಯೇ ನಿರ್ಮಾಣವಾಗಿದೆಯೇ?

ಆಸನ
ಇದನ್ನು ಬಳಸಲು ಆಸನ ಯಾವ ಭಾಗದಲ್ಲಿ ಎಂಬುದನ್ನು ಹುಡುಕಬೇಕು

ವಿಫಲತೆ
ವಿಫಲತೆ ಎಂದರೆ ಇದೇ ಅಲ್ಲವೇ?

ಸುರಕ್ಷಿತ ವಿಧಾನ
ಸುರಕ್ಷಿತ ವಿಧಾನ ಎಂದು ಇದನ್ನೇ ಕರೆಯಬೇಕು

ಅದ್ಭುತ ಯೋಜನೆ
ನಿಜಕ್ಕೂ ಅದ್ಭುತ ಯೋಜನೆ

ಬುದ್ಧಿವಂತಿಕೆ
ಈ ಬುದ್ಧಿವಂತಿಕೆ ಕಾರ್ಯನಿರ್ವಹಿಸುವುದು ನಿಜವೇ?
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470