ಅಶ್ಲೀಲ ವಿಡಿಯೋಗಳನ್ನು ನೋಡುವವರ ಮನಸ್ಸು ಇಷ್ಟು ಕೆಟ್ಟದಾಗಿರುತ್ತದಂತೆ!!

ಅಮೆರಿಕಾದ ‘ ಜರ್ನಲ್ ಆಫ್ ಸೆಕ್ಸ್ ರೀಸರ್ಚ್’ ಸಂಶೋಧಕರ ತಂಡ ಮತ್ತೊಂದು ಅಧ್ಯಯನದ ವರದಿ ಹೊರಹಾಕಿದೆ.

|

ಇಂಟರ್‌ನೆಟ್ ಆಧಾರಿತ ಜೀವನಕ್ಕೆ ಒಗ್ಗಿಕೊಂಡ ಮೇಲೆ ಪೋರ್ನ್ ಚಿತ್ರಗಳನ್ನು ನೋಡುವವರ ಸಂಖ್ಯೆಯೂ ಸಾಕಷ್ಟು ಹೆಚ್ಚಿದೆ ಎನ್ನುವ ಅಧ್ಯಯನ ಒಂದರ ವರದಿ ಬಿಡುಗಡೆಯಾದ ಕೆಲವೇ ದಿವಸಗಳಲ್ಲಿ ಅಮೆರಿಕಾದ ' ಜರ್ನಲ್ ಆಫ್ ಸೆಕ್ಸ್ ರೀಸರ್ಚ್' ಸಂಶೋಧಕರ ತಂಡ ಮತ್ತೊಂದು ಶಾಕಿಂಗ್ ಅಧ್ಯಯನ ವರದಿಯೊಂದನ್ನು ಹೊರಹಾಕಿದೆ.

ಪೋರ್ನ್ ಚಿತ್ರಗಳನ್ನು ನೋಡುವುದರಿಂದ ಆಗುತ್ತಿದ್ದ ದೈಹಿಕ ದುಷ್ಪರಿಣಾಮಗಳ ಬಗ್ಗೆ ಮಾತ್ರ ಇಲ್ಲಿಯವರೆಗೂ ಅಧ್ಯಯನಗಳು ನಡೆದಿದ್ದರೆ, 'ಜರ್ನಲ್ ಆಫ್ ಸೆಕ್ಸ್ ರೀಸರ್ಚ್' ಸಂಶೋಧಕರು ಮಾತ್ರ ಪೋರ್ನ್ ಚಿತ್ರಗಳ ಬಗ್ಗೆ ಭಿನ್ನವಾದ ಅಂಶಗಳನ್ನು ಹೊರಹಾಕಿದ್ದಾರೆ.

ಅಶ್ಲೀಲ ವಿಡಿಯೋಗಳನ್ನು ನೋಡುವವರ ಮನಸ್ಸು ಇಷ್ಟು ಕೆಟ್ಟದಾಗಿರುತ್ತದಂತೆ!!

ಹೆಚ್ಚು ಪೋರ್ನ್ ಚಿತ್ರಗಳನ್ನು ನೋಡುವುದರಿಂದ ಆಗುತ್ತಿದ್ದ ದೈಹಿಕ ದುಷ್ಪರಿಣಾಮಗಳಿಗಿಂತ ಪೋರ್ನ್ ಚಿತ್ರಗಳನ್ನು ನೋಡುವವರಿಗೆ ಭಾವನಾತ್ಮಕ ವಿಕೃತತೆ ಹೆಚ್ಚಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಹಾಗಾದರೆ, 'ಜರ್ನಲ್ ಆಫ್ ಸೆಕ್ಸ್ ರೀಸರ್ಚ್' ಸಂಶೋಧಕರುಹೇಳಿರುವ ಇನ್ನಿತರ ಅಂಶಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

1314 ಜನರ ಮೇಲೆ ಅಧ್ಯಯನ.

1314 ಜನರ ಮೇಲೆ ಅಧ್ಯಯನ.

ಜರ್ನಲ್ ಆಫ್ ಸೆಕ್ಸ್ ರೀಸರ್ಚ್' ಸಂಶೋಧಕರ ತಂಡ 6 ವರ್ಷಗಳ ಸಮಯ 1314 ಜನರ ಮೇಲೆ ಪ್ರಯೋಗ ನಡೆಸಿ, ಅವರ ದಿನ ನಿತ್ಯದ ಅಭ್ಯಾಸಗಳು, ಶೃಂಗಾರ ಭಾವನೆಗಳು, ಆಧ್ಯಾತ್ಮಿಕ ಭಾವನೆಗಳು ಹಾಗೂ ಇತರೆ ಅಂಶಗಳನ್ನು ಪರಿಶೀಲಿಸಿ ಈ ವರದಿ ಬಿಡುಗಡೆ ಮಾಡಿದ್ದಾರೆ.

ಶೃಂಗಾರ ಕುತೋಹಲ ಕಡಿಮೆ ಇರುತ್ತದೆ.

ಶೃಂಗಾರ ಕುತೋಹಲ ಕಡಿಮೆ ಇರುತ್ತದೆ.

ಪೋರ್ನ್ ಚಿತ್ರಗಳನ್ನು ನೋಡುವವರಿಗೆ ಶೃಂಗಾರ ಕುತೋಹಲ ಕಡಿಮೆ ಇರುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಪೋರ್ನ್ ಚಿತ್ರ ನೋಡುವ ವ್ಯಕ್ತಿಗೆ ಶೃಂಗಾರ ವ್ಯಾಮೋಹ ಕುತೋಹಲದ ಬಗ್ಗೆ ಭ್ರಮನಿರಶನ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ.

ಭಾವನಾತ್ಮಕ ವಿಕೃತತೆ ಹೆಚ್ಚಾಗುತ್ತದೆ.

ಭಾವನಾತ್ಮಕ ವಿಕೃತತೆ ಹೆಚ್ಚಾಗುತ್ತದೆ.

ಹೆಚ್ಚು ಪೋರ್ನ್ ಚಿತ್ರಗಳನ್ನು ನೋಡುವವರಿಗೆ ಭಾವನಾತ್ಮಕ ವಿಕೃತತೆ ಹೆಚ್ಚಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.ಜನರು ವಾಸ್ತವವಾಗಿ ಇರುವುದಕ್ಕಿಂತಲೂ ಭಾವನಾತ್ಮಕವಾಗಿ ವಿಕೃತವಾಗಿ ಆಲೋಚಿಸುವ ಗುಣಗಳು ಅವರನ್ನು ಸೆಳೆಯುತ್ತವೆ ಎಂದು ಸಂಶೋಧಕರುತಿಳಿಸಿದ್ದಾರೆ.!

Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
ಆಧ್ಯಾತ್ಮಿಕ ಭಾವನೆಗಳು ಅಧಿಕ!?

ಆಧ್ಯಾತ್ಮಿಕ ಭಾವನೆಗಳು ಅಧಿಕ!?

ಪೋರ್ನ್ ಚಿತ್ರಗಳನ್ನು ನೋಡುವವರಿಗೆ ಆಧ್ಯಾತ್ಮಿಕ ಭಾವನೆಗಳು ಅಧಿಕವಾಗುತ್ತಿದ್ದವಂತೆ. ತಾವು ಯಾವುದೋ ತಪ್ಪನ್ನು ಮಾಡುತ್ತಿದ್ದೇವೆಂದು ಭಾವಿಸಿ ದೇವರ ಸನ್ನಿದಿಯಲ್ಲಿ ಕಾಲ ಕಳೆಯಲು ಹೋಗುತ್ತಿದ್ದರಂತೆ. ಅಷ್ಟೇ ಅಲ್ಲವೇ ನಮ್ಮ ಮನಸ್ಸೂ ಸಹ ನಾವು ಮಾಡುತ್ತಿರುವುದು ಸರಿಯೋ ತಪ್ಪೋ ಎಂದು ಆಲೋಚಿಸುತ್ತಿರುತ್ತಾರಂತೆ.

ಮದುವೆಯ ನಂತರವೇ ಹೆಚ್ಚು ವೀಕ್ಷಣೆ!!

ಮದುವೆಯ ನಂತರವೇ ಹೆಚ್ಚು ವೀಕ್ಷಣೆ!!

ನಾವೆಲ್ಲಾ ತಿಳಿದಿರುವುದಕ್ಕಿಂತ ಭಿನ್ನವಾಗಿ ಸಂಶೋಧಕರು ಹೊಸ ವಿಷಯವನ್ನು ಹೇಳಿದ್ದಾರೆ. ಹದಿಹರೆಯದವರು ಮಾತ್ರ ಹೆಚ್ಚಾಗಿ ಪೋರ್ನ್ ಚಿತ್ರಗಳನ್ನು ನೋಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಮದುವೆಯ ನಂತರವೇ ಹೆಚ್ಚು ಜನರು ಪೋರ್ನ್ ಚಿತ್ರ ವೀಕ್ಷಣೆಗೆ ಒಲವನ್ನು ತೋರುತ್ತಾರೆ.

ಓದಿರಿ:ಮೋದಿ, ಟ್ರಂಪ್ ಸೇರಿ ವಿಶ್ವದ ನಾಯಕರು ಬಳಸುವ ಮೊಬೈಲ್ ಯಾವುವು?

Best Mobiles in India

Read more about:
English summary
The Journal of Sex Research (JSR) is a scholarly journal devoted to the publication of articles relevant to the variety of disciplines involved in the scientific study of sexuality. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X