Subscribe to Gizbot

ಮೋದಿ, ಟ್ರಂಪ್ ಸೇರಿ ವಿಶ್ವದ ನಾಯಕರು ಬಳಸುವ ಮೊಬೈಲ್ ಯಾವುವು? ಇಲ್ಲಿದೆ ನೋಡಿ!!

Written By:

ಇಂದು ಮೊಬೈಲ್ ಸಂಪರ್ಕವಿಲ್ಲದೇ ಯಾರು ಇರಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ.! ಸಾಮಾನ್ಯ ವ್ಯಕ್ತಿಯಿಂದ ಹಿಡಿದು ಒಂದು ದೇಶದ ಪ್ರಧಾನಿಯವರೆಗೂ ಎಲ್ಲರೂ ಮೊಬೈಲ್ ಬಳಕೆ ಮಾಡುತ್ತಾರೆ.!! ಆದರೆ, ಸಾಮಾನ್ಯರು ಬಳಕೆ ಮಾಡುವ ಮೊಬೈಲ್‌ಗಳು ನಮಗೆ ಗೊತ್ತು.! ದೇಶದ ಪ್ರಧಾನಿ ಯಾವ ಮೊಬೈಲ್ ಬಳಕೆ ಮಾಡುತ್ತಾರೆ.?

ಓದಿರಿ: ನಿತಾ ಅಂಬಾನಿ ಬಳಸುವ ಫೋನ್ ಬೆಲೆ ಕೇಳಿದ್ರೆ ಶಾಕ್ ಆಗ್ತಿರಾ!!

ಹೀಗೊಂದು ಕುತೋಹಲದ ಪ್ರಶ್ನೆಗಳು ಹುಟ್ಟುವುದು ಸಹಜ.ಎಲ್ಲರಿಗೂ ಈ ರೀತಿಯ ಕುತೋಹಲ ಇದ್ದೇ ಇರುತ್ತದೆ.!! ಹಾಗಾಗಿ, ಇಂದಿನ ಲೇಖನದಲ್ಲಿ ಭಾರತದ ಪ್ರಧಾನಮಂತ್ರಿ ಮೋದಿ ಅವರು ಸೇರಿದಂತೆ ವಿಶ್ವದ ಕೆಲವು ದೇಶಗಳ ಪ್ರಧಾನಮಂತ್ರಿ ಬಳಕೆ ಮಾಡುವ ಮೊಬೈಲ್‌ಗಳು ಯಾವುವು ಎಂದು ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಟಲೈಟ್ ಫೋನ್ ಬಳಕೆ ಸಾಮಾನ್ಯ!!

ಸೆಟಲೈಟ್ ಫೋನ್ ಬಳಕೆ ಸಾಮಾನ್ಯ!!

ಅತ್ಯುತ್ತನ ಹುದ್ದೆ ಹೊಂದಿರುವ ಸಲುವಾಗಿ ಎಲ್ಲಾ ದೇಶಗಳ ಪ್ರಧಾನಮಂತ್ರಿಗಳು ಸ್ಯಾಟಲೈಟ್ ಫೋನ್ ಅನ್ನು ಹೊಂದಿರುವುದು ಸಾಮಾನ್ಯ!..ಹೆಚ್ಚು ಭಧ್ರತೆ ಹೊಂದಿರುವ ಇಂತಹ ಮೊಬೈಲ್‌ಗಳನ್ನು ರಾಜತಾಂತ್ರಿಕ ವಿಚಾರಗಳಿಗೆ ಬಳಸುತ್ತಾರೆ.!! ಇದಲ್ಲದೇ ಅವರು ಬೇರಾವ ಫೋನ್ ಬಳಸುತ್ತಾರೆ ಎಂಬುದನ್ನು ಮುಂದೆ ನೋಡಿ!!

ಅಮೆರಿಕ ಅಧ್ಯಕ್ಷ ಟ್ರಂಪ್

ಅಮೆರಿಕ ಅಧ್ಯಕ್ಷ ಟ್ರಂಪ್

ಮೊಬೈಲ್ ಬಳಕ ವಿಚಾರಕ್ಕಾಗಿಯೇ ವಿವಾದಕ್ಕೀಡಾಗಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಮೊದಲು ಸ್ಯಾಮ್‌ಸಂಗ್ ಬಳಕೆ ಮಾಡುತ್ತಿದ್ದರು. ಆದರೆ ಅಧ್ಯಕ್ಷರ ಭಧ್ರತೆಗಾಗಿ ಅವರಿಗೆ ಸಕ್ಆರ ನಿರ್ಮಿತ ಫೋನ್ ನೀಡಲಾಗಿದ್ದು, ಅದರ ಜೊತೆಗೆ ಭದ್ರತೆಯ ಕಾರಣ ಪ್ರಸ್ತುತ ಐಫೋನ್ ಬಳಕೆ ಮಾಡುತ್ತಿದ್ದಾರೆ

ಉತ್ತರ ಕೊರಿಯಾ ಅಧ್ಯಕ್ಷ..ಕಿಮ್ ಜಾಂಗ್ ಉನ್.!

ಉತ್ತರ ಕೊರಿಯಾ ಅಧ್ಯಕ್ಷ..ಕಿಮ್ ಜಾಂಗ್ ಉನ್.!

ಅಮೆರೀಕಾ ಸೇರಿದಂತೆ ಜಗತ್ತಿನ ಹಲವು ದೇಶಗಳ ವಿರೋಧ ಕಟ್ಟಿಕೊಂಡಿರುವ ಉತ್ತರ ಕೊರಿಯಾ ಅಧ್ಯಕ್ಷ..ಕಿಮ್ ಜಾಂಗ್ ಉನ್ ಆಪಲ್ ಮತ್ತು ಸ್ಯಾಮ್‌ಸಂಗ್ ಮೊಬೈಲ್‌ಗಳನ್ನು ಬಹಳ ವಿರೋಧಿಸುತ್ತಾನೆ.! ಹಾಗಾಗಿಯೇ ಕಿಮ್ ಜಾಂಗ್ ಥೈವಾನ್ ಮೂಲದ HTC ಫೋನ್ ಬಳಕೆ ಮಾಡುತ್ತಾನೆ ಎನ್ನಲಾಗಿದೆ.!!

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

ಆಪಲ್‌ಗೆ ಸಂಬಂಧಪಟ್ಟ ಯಾವುದೇ ಪ್ರಾಡಕ್ಟ್ ಬಂದರೂ ಕೂಡಲೆ ಅದು ಪುಟಿನ್ ಕೈಯಲ್ಲಿ ಇರುತ್ತವೆ ಎನ್ನುವ ಮಾತಿದೆ.!! ರಷ್ಯಾ ಸರ್ಕಾರ ನಿರ್ಮಿತ ಫೋನ್ ಜೊತೆಗೆ ಆಪಲ್ ಮೊಬೈಲ್‌ಗಳನ್ನು ಬಳಕೆ ಮಾಡುವುದೆಂದರೆ ಪುಟಿನ್ಗೆ ಅತ್ಯಾನಂದವಂತೆ.! ಇದನ್ನು ಅವರೆ ಹೇಳಿಕೊಂಡಿದ್ದಾರೆ.!!

ಜರ್ಮನ್ ಚಾನ್ಸಲರ್ ಏಂಜಲಾ ಮಾರ್ಕೆಲ್!!

ಜರ್ಮನ್ ಚಾನ್ಸಲರ್ ಏಂಜಲಾ ಮಾರ್ಕೆಲ್!!

ಈಗಲೂ ನೋಕಿಯಾ ಒಂದು ದೊಡ್ಡ ಜವಬ್ದಾರಿ ವ್ಯಕ್ತಿಯ ಕೈಯಲ್ಲಿದೆ ಎಂದರೆ ಅದು ಜರ್ಮನ್ ಚಾನ್ಸಲರ್ ಏಂಜಲಾ ಮಾರ್ಕೆಲ್ ಅವರು.!! ನೋಕಿಯಾ 6260 ಸ್ಲೈಡ್ (Nokia 6260) ಮತ್ತು ನ್ಲಾಕ್‌ಬೆರ್ರಿ (BlackBerry Z10) ಎರಡು ಪೋನ್‌ಗಳನ್ನು ಏಂಜಲಾ ಮಾರ್ಕೆಲ್ ಅವರು ಬಳಸುತ್ತಾರೆ.

 ನಮ್ಮ ಪ್ರಧಾನಿ ಮೋದಿ!?

ನಮ್ಮ ಪ್ರಧಾನಿ ಮೋದಿ!?

ಇತರ ದೇಶಗಳ ಪ್ರಾಧಾನಿಗಳಂತೆಯೇ ನಮ್ಮ ಪ್ರಧಾನಿ ಮೋದಿ ಅವರು ಸಹ ಅತ್ಯಾಧುನಿಕ ಸೆಕ್ಯುರಿಟಿ ಹೊಂದಿರುವ ಸ್ಯಾಟ್‌ಲೈಟ್ ಪೋನ್ ಬಳಕೆ ಮಾಡುತ್ತಾರೆ.! ಸೆಲ್ಫಿ ಪ್ರಿಯರಾದ ಮೋದಿ ಅವರು ಆಪಲ್ ಕಂಪೆನಿಯ ಐಫೋನ್‌ ಜೊತೆಗೆ ಬ್ಲಾಕ್‌ಬೆರ್ರಿ ಸ್ಮಾರ್ಟ್‌ಫೊನ್ ಬಳಕೆ ಮಾಡುವುದನ್ನು ಸಹ ನೋಡಬಹುದು.!!

ಓದಿರಿ:BSNL ಜಿಂಗಾಲಾಲ!!..249 ರೂ.ಗೆ ಪ್ರತಿದಿನ 5GB ಡೇಟಾ..ಅನಿಯಮಿತ ಕರೆ!!ಮತ್ತೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
World leaders like Donald Trump and Modi are known for their unique lifestyle.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot