Home
ಫೀಚರ್ ಸ್ಟೋರೀಸ್

ಡ್ರೋನ್‌ ಸೆರೆಹಿಡಿದ ಭೂಮಿಯ ಅದ್ಭುತ ಸ್ಥಳಗಳ ನಿರ್ಬಂಧಿತ ಫೋಟೋ

By Shwetha

ಡ್ರೋನ್ ತಂತ್ರಜ್ಞಾನದ ಒಂದು ಅಳವಡಿಕೆಯಾಗಿರುವ ಫೋಟೋಗ್ರಫಿ ಹೆಚ್ಚು ಅತ್ಯದ್ಭುತವಾದ ಫೋಟೋಗಳನ್ನು ತೆಗೆಯುವಲ್ಲಿ ಸಾಮರ್ಥ್ಯವುಳ್ಳದ್ದಾಗಿದೆ. ಅಮೋಸ್ ಚಾಪೆಲ್ ಹಿಂದಿನ ಗ್ರಾಹಕ ಮಾಡೆಲ್ ಒಂದನ್ನು ಖರೀದಿಸಿ ವಿಶ್ವ ಪರ್ಯಟನೆಯನ್ನು ಮಾಡಿ ಸುಂದರವಾದ ಫೋಟೋಗಳನ್ನು ತೆಗೆದಿದ್ದಾನೆ.

ಓದಿರಿ: ಐದು ಮಕ್ಕಳೊಂದಿಗೆ ತಾಯಿಯ ಫೋಟೋಶೂಟ್: ಈಗ ವೈರಲ್

ಈಗ ಕೆಲವೊಂದು ರಾಷ್ಟ್ರಗಳು ಡ್ರೋನ್ ಮೇಲೆ ನಿರ್ಬಂಧವನ್ನು ಹೇರಿದ್ದು, ಆ ನಿರ್ಬಂಧನೆಗಳನ್ನು ಪಾಲಿಸಿಕೊಂಡು ಅಮೋಸ್ ಡ್ರೋನ್ ಬಳಸಿ ಫೋಟೋಗಳನ್ನು ತೆಗೆದಿದ್ದಾರೆ.

ಚಿತ್ರಕೃಪೆ: ಫೋಟೋಗ್ರಾಫರ್ ಅಮೋಸ್ ಚಾಪೆಲ್

#1

#1

ವಿಶ್ವದ ಹೆಚ್ಚು ಪ್ರಾಖ್ಯಾತ ತಾಣವಾದ ತಾಜ್ ಮಹಲ್ ಅನ್ನು ಡ್ರೋನ್ ಬಳಸಿ ಅಮೋಸ್ ತೆಗೆದಿರುವುದು

#2

#2

ವಾಣಿಜ್ಯ ಡ್ರೋನ್ 2013 ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆಯನ್ನು ಪ್ರವೇಶಿಸಿತು.

#3

#3

ಚೀನಾದ ತಂತ್ರಜ್ಞಾನ ಕಂಪೆನಿ ಡಿಜೆಐ ಫ್ಯಾಂಟಮ್ ಡ್ರೋನ್‌ನೊಂದಿಗೆ ಬಂದಿದ್ದು ಚಾಪೆಲ್ ಮಾರಾಟವಾದ.

#4

#4

400 ಫೀಟ್ ಎತ್ತರದಲ್ಲಿ ಫೋಟೋ ತೆಗೆಯಲು ಅನುಕೂಲವನ್ನು ಈ ಡ್ರೋನ್ ಅಮೋಸ್‌ಗೆ ಮಾಡಿದ್ದು, 100 ಕ್ಕಿಂತಲೂ ಹೆಚ್ಚಿನ ಫೋಟೋಗಳನ್ನು ಈತ ತೆಗೆದಿದ್ದಾನೆ

#5

#5

ಸಮಯವನ್ನು ಹಾಳು ಮಾಡದೆಯೇ, ತನ್ನ ಫೋಟೋಗ್ರಫಿ ಕೌಶಲ್ಯವನ್ನು ಚಾಪೆಲ್ ಆರಂಭಿಸಿದ. ಏಜೆನ್ಸಿಗಳು, ಟೂರಿಸಮ್ ಬ್ಯೂರೋಸ್, ಇತರ ಗ್ರಾಹಕರು ಚಾಪೆಲ್‌ಗೆ ಕಮೀಶನ್ ನೀಡಿ ಕೆಲವೊಂದು ಸ್ಥಳಗಳ ಫೋಟೋವನ್ನು ತೆಗೆಯುವ ಯೋಜನೆಯನ್ನು ನೀಡಿದವು.

#6

#6

ರಷ್ಯಾದ ಸೈಂಟ್ ಪೀಟರ್ಸ್‌ಬರ್ಗ್ ಚರ್ಚ್‌ನ ಫೋಟೋಗ್ರಫಿ

#7

#7

ಸೂರ್ಯಾಸ್ತದ ಸಮಯದಲ್ಲಿ ಸೆರೆಹಿಡಿದ ಚರ್ಚ್ ನೋಟ

#8

#8

ಟರ್ಕಿಯ ಇಸ್ತಾಂಬುಲ್ ಮಸೀದಿಯ ಮೇಲೆ ಹಾರಾಟ ನಡೆಸಿದ ಡ್ರೋನ್

#9

#9

ಕೆಲವೊಂದು ಬ್ಯುಸಿ ಪ್ರದೇಶಗಳಲ್ಲಿ ಚಾಪೆಲ್ ಡ್ರೋನ್ ಅನ್ನು ಹಾರಾಟ ನಡೆಸಿದರೂ ಇದು ಅಪಾಯಕಾರಿ ಎಂಬುದು ಆತನಿಗೆ ಗೊತ್ತಿತ್ತು.

#10

#10

ಡ್ರೋನ್ ತೆಗೆದ ಅದ್ಭುತ ಫೋಟೋಗ್ರಫಿಯನ್ನು ಚಿತ್ರದಲ್ಲಿ ನಿಮಗೆ ಕಾಣಬಹುದಾಗಿದೆ.

#11

#11

ಡ್ರೋನ್‌ನಲ್ಲಿ ಫೋಟೋ ತೆಗೆಯುವ ಉದ್ಯಮ ಚಾಪೆಲ್‌ಗೆ ಸುಲಭದ್ದಾಗಿರಲಿಲ್ಲ ಹೆಚ್ಚಿನ ತೊಂದರೆಗಳನ್ನು ಆತ ಅನುಭವಿಸಬೇಕಾಯಿತು. ಒಮ್ಮೊಮ್ಮೆ ಡ್ರೋನ್ ಕಣ್ಮರೆಯಾಗುತ್ತಿದ್ದರೆ ಇನ್ನು ಕೆಲವೊಮ್ಮೆ ವೈಫೈ ಸಿಗ್ನಲ್‌ಗಳು ದೊರೆಯುತ್ತಿರಲಿಲ್ಲ.

#12

#12

1,000 ಕ್ಕಿಂತಲೂ ಹೆಚ್ಚು ಸಲ ಚಾಪೆಲ್ ತನ್ನ ಡ್ರೋನ್ ಅನ್ನು ಹಾರಿಸಿದ್ದು, ಅಪಾಯಕಾರಿ ಸಂದರ್ಭಗಳನ್ನು ಈತ ಎದುರಿಸುತ್ತಿದ್ದ.

#13

#13

ಆದರೂ ಅಡೆತಡೆಗಳನ್ನು ನಿವಾರಿಸಿಕೊಂಡು ಚಾಪೆಲ್ ಡ್ರೋನ್ ಬಳಸಿ ಫೋಟೋಗಳನ್ನು ತೆಗೆದಿದ್ದಾನೆ.

#14

#14

ಅತ್ಯದ್ಭುತ ಫೋಟೋಗಳನ್ನು ಡ್ರೋನ್ ಮೂಲಕ ಸೆರೆಹಿಡಿದು ಈತ ನೀಡಿದ್ದಾನೆ.

#15

#15

ಡ್ರೋನ್ ಫೋಟೋಗ್ರಫಿಗಳು ಮೈನವಿರೇಳಿಸುವಂತಿದ್ದು ಕೈಚಳಕ ಅತ್ಯದ್ಭುತವಾಗಿ ಮೂಡಿ ಬಂದಿದೆ.

Best Mobiles in India

English summary
One of the most interesting implementations of drone technology is photography. Amos Chapple purchased one of the earliest consumer models to hit the market, and has traveled the world in search of the perfect shot since.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+