ಇಂಟರ್ನೆಟ್ ವೈರಲ್ ಆಗಿರುವ ಕಣ್ಸೆಳೆಯುವ ಫೋಟೋಗಳು

Written By:

ಇಂಟರ್ನೆಟ್‌ನಲ್ಲಿ ದೊರೆಯುವ ಸಾಕಷ್ಟು ಚಿತ್ರಗಳು ನಿಮಗೆ ಮೋಜು ಮನರಂಜನೆಯನ್ನು ನೀಡುವುದು ಖಂಡಿತ. ಈ ಚಿತ್ರಗಳಲ್ಲಿ ಸಾಕಷ್ಟು ಮಾಹಿತಿಗಳೂ ಇದ್ದು ನೋಡುಗರನ್ನು ಇದು ಆಕರ್ಷಿಸುವುದು ಖಂಡಿತ. ಇಂತಹ ಸಾಕಷ್ಟು ಚಿತ್ರಗಳು ಆನ್‌ಲೈನ್‌ನಲ್ಲಿ ದೊರಕಿದರೂ ಕೆಲವೊಂದು ಚಿತ್ರಗಳು ತನ್ನದೇ ಆದ ಭಾವನೆಗಳನ್ನು ಹೊರಹಾಕುತ್ತವೆ.

ಗೂಗಲ್ ಸೈನ್ಸ್ ಫೇರ್‌ನಲ್ಲಿ 10,000 ಜನರನ್ನು ಸೋಲಿಸಿ ಪ್ರಥಮಳಾದ ಶ್ರೀ ಬೋಸ್

ಇಂದಿನ ಲೇಖನದಲ್ಲಿ ಚಿಲಿಯ ಕೆಲವೊಂದು ಅತ್ಯದ್ಭುತ ಸ್ಥಳಗಳ ಪರಿಚಯವನ್ನು ಇಲ್ಲಿ ನೀಡುತ್ತಿದ್ದು ಇದು ಒಂದೊಂದು ಸ್ಥಳಗಳೂ ಅತ್ಯದ್ಭುತ ಎಂದೆನಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಟ್‌ಕಾಮಾ ಮರುಭೂಮಿಯ ನೋಟ

ಅಟ್‌ಕಾಮಾ ಮರುಭೂಮಿಯ ನೋಟ

#1

ಚಿತ್ರದಲ್ಲಿ ಅಟ್‌ಕಾಮ್ ಮರುಭೂಮಿಯ ಸುಂದರ ನೋಟವನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.

ಕೋಸ್ಟಾನಾ ಸೆಂಟರ್

ಕೋಸ್ಟಾನಾ ಸೆಂಟರ್

#2

ಸಾಂಟಿಗೊದ ಕೋಸ್ಟಾನಾ ಸೆಂಟರ್ ನೋಟ

ಪ್ಲಾಸಾ ದೆ ಆರ್ಮ್ಸ್

ಪ್ಲಾಸಾ ದೆ ಆರ್ಮ್ಸ್

#3

ಸಾಂಟಿಗೊದ ಪ್ಲಾಸಾ ದೆ ಆರ್ಮ್ಸ್ ನೋಟ

ನಗರದ ಆತ್ಮ

ನಗರದ ಆತ್ಮ

#4

ಈ ಮಾರುಕಟ್ಟೆಯ ಚಿಲಿಯ ಆತ್ಮ ಎಂದರೂ ತಪ್ಪಲ್ಲ.

ಹೋಟೆಲ್ ನೋಟ

ಹೋಟೆಲ್ ನೋಟ

#5

ದೇಶದಲ್ಲಿರುವ ಹೋಟೆಲ್ ನೋಟ

ಕಂಬಗಳ ಚಿತ್ತಾರ

ಕಂಬಗಳ ಚಿತ್ತಾರ

#6

ಕಂಬಗಳಲ್ಲಿ ವಿನ್ಯಾಸಪಡಿಸಿರುವ ಚಿತ್ತಾರ

ವಾಲಾಪ್ರೈಸೊ

ವಾಲಾಪ್ರೈಸೊ

#7

ಪರ್ವತ ಪ್ರದೇಶಗಳಲ್ಲಿ ಸಂಚರಿಸಲು ಬಳಸುವ ವಾಹನವಾಗಿದೆ.

ಕ್ಯಾರಿರಾ ಲೇಕ್

ಕ್ಯಾರಿರಾ ಲೇಕ್

#8

ಸುಂದರವಾದ ಸರೋವರ ಬಹುಶಃ ಚಿಲಿಯ ಮೆರುಗನ್ನು ಹೆಚ್ಚಿಸಿದೆ.

ಹಾಲಿಡೇ ಹಾಟ್‌ಸ್ಪಾಟ್

ಹಾಲಿಡೇ ಹಾಟ್‌ಸ್ಪಾಟ್

#9

ರಜಾದಿನಗಳನ್ನು ಕಳೆಯಲು ಅತಿ ಸುಂದರವಾಗಿರುವ ಸ್ಥಳವಾಗಿದೆ.

ಉತ್ತರ ಚಿಲಿ

ಉತ್ತರ ಚಿಲಿ

#10

ಹೆಚ್ಚು ಒಣ ಪ್ರದೇಶ ಎಂದೇ ಪ್ರಚಲಿತವಾಗಿರುವ ಉತ್ತರ ಚಿಲಿಯ ನೋಟ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see internet viral photos make your day wonderful.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot