'ಆಧುನಿಕ ಲೈಫ್ ಸ್ಮಾರ್ಟ್‌ಫೋನ್‌ನೊಂದಿಗೆ' ಫೋಟೋಗಳು ವೈರಲ್

Written By:

ಪೋಲ್ಯಾಂಡ್‌ನ ಟ್ಯಾಲೆಂಟ್ ಚಿತ್ರಕಲಾವಿದರಾದ 'ಪಾವೆಲ್‌ ಕುಕ್‌ಜಿಂಕ್ಸಿ' ಎಂಬುವವರ ಕೆಲವು ಚಿತ್ರಗಳನ್ನು ನಾವು ನಿಮಗೆ ಇಂದಿನ ಲೇಖನದಲ್ಲಿ ತೋರಿಸುತ್ತೇವೆ. ಈ ಫೋಟೋಗಳು ಮಾನವ ಪ್ರಸ್ತುತ ಜಗತ್ತಿನಲ್ಲಿ ಟೆಕ್ನಾಲಜಿ, ಸಾಮಾಜಿಕ ಜಾಲತಾಣ, ಇಂಟರ್ನೆಟ್‌ಗಳೊಂದಿಗೆ ಹೇಗೆ ಬದುಕುತ್ತಿದ್ದಾನೆ ಎಂಬುದನ್ನು ಬಿಂಬಿಸುತ್ತವೆ. ಅಲ್ಲದೇ ಹಲವು ಪ್ರಶ್ನೆಗಳನ್ನು ಟೆಕ್ನಾಲಜಿಗೆ ಹೊಂದಿಕೊಂಡವರಲ್ಲಿ ಹುಟ್ಟಿಹಾಕುತ್ತವೆ.

ಇಂಟರ್ನೆಟ್ ವೈರಲ್‌ ಆದ ಈ ಫೋಟೋಗಳು ಸ್ಮಾರ್ಟ್‌ಫೋನ್‌ ಬಳಕೆಯಿಂದ ಮನುಷ್ಯ ಹೇಗೆ ಜಾಗತಿಕರಣದ ಕಠಿಣ ಸನ್ನಿವೇಶಗಳಲ್ಲಿ ಬದುಕುತ್ತಿದ್ದಾನೆ ಎಂಬ ಅಂಶವನ್ನು ಪ್ರತಿಬಿಂಬಿಸುತ್ತವೆ. ಆ ಫೋಟೋಗಳು ಯಾವುವು ಎಂದು ಸ್ಲೈಡರ್‌ ಕ್ಲಿಕ್ಕಿಸಿ ನೋಡಿ.

ಈ ಹಳ್ಳಿಗಳ ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಏಕೆ!

ಚಿತ್ರ ಕೃಪೆ; Paweł Kuczyński

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1

1

ಭೌತಿಕವಾಗಿ ಸ್ವಲ್ಪ ಅಂಗವೈಕಲ್ಯ. ಆದ್ದರಿಂದ ಬಹುಸಂಖ್ಯಾತರು ಪುಸ್ತಕಕ್ಕಿಂತ ಹೆಚ್ಚಾಗಿ ಟಿವಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

2

2

ಇದೋ ಫೇಸ್‌ಬುಕ್‌ ಪವರ್‌ ಹೇಗಿದೆ ನೋಡಿ.

3

3

ಹಾಗೆ ನೋಡ್ತಾಯಿರಿ ಪೋಕ್ಮನ್‌ ಗೋ ಜೀವನ ಶೈಲಿಯನ್ನೇ ರೂಲ್‌ ಮಾಡುತ್ತದೆ.

4

4

ನಾವು ಮಾಡುವ ಚಟುವಟಿಕೆಗಳೇ ನಮಗೆ ನ್ಯೂಸ್‌ ಆಗುತ್ತಿವೆ.

5

5

ನಿಮ್ಮ ಫೇಸ್‌ಬುಕ್‌ ಖಾತೆಗಳು ಹೇಗೆ ನಿಮ್ಮನ್ನು ನೈಟ್‌ ರೈಡ್‌ಗೆ ಕರೆದೋಗುತ್ತವೆ ನೋಡಿ.

6

6

ಸೂರ್ಯನ ವರೆಗೂ ಸ್ಮೋಕ್‌ ಆಧುನಿಕ ಜೀವನ ಶೈಲಿಯಿಂದ ಹೀಗೆ.

7

7

ರೆಡ್ ಕಾರ್ಪೆಟ್‌ ಹಾಕಿರುವುದು.

8

8

ಸಂವಹನದ ಗ್ಯಾಪ್‌ನಿಂದ ಹೀಗೆಲ್ಲಾ ಆಗುತ್ತೇ.

9

9

ತುಂಬಾ ಸುಲಭವಾಗಿ ಎಲ್ಲರ ಬಾಲ್ಯ ಮರೆಯುತ್ತದೆ. ಸಾಕ್ಷಿಗೆ ಈ ಚಿತ್ರ ನೋಡಿ.

10

10

ಹಾ... ಯುದ್ಧಕ್ಕೆ ಸಜ್ಜುಗೊಳಿಸುವುದು ಹೀಗೆಯೇ. ಚಿತ್ರ ಗಮನಿಸಿ.

11

11

ಪ್ರತಿಯೊಂದು ಬುಲೆಟ್‌ ಬಗ್ಗೆಯು ಮಾತುಕತೆ ನಡೆಯುತ್ತೆ.

12

12

ಹಣ ಹೋದಂತೆಲ್ಲಾ ದಾಳಿ. ದಾಳಿಯಿಂದ ಬರುವ ಹಣವು ಗಾಳಿಗೆ.

13

13

ನೈಜ ಸತ್ಯಗಳು ಸರ್ಕಸ್‌ನಲ್ಲಿ ಕಾಣುತ್ತವೆ.

14

14

ಸುಳ್ಳುಗಳ ಲೋಡ್‌ ಟ್ರಕ್ಕಿಂಗ್‌ ಆಗುತ್ತಿರೋದು ಈ ರೀತಿ.

15

15

ನಾಲ್ಕನೇ ಕಾಲು ಯಾವುದಿರಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Internet viraled Stunning Illustrations Photos Point Out The Harsh Realities Of Modern Life. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot