Subscribe to Gizbot

'ರಾಷ್ಟ್ರೀಯ ಖಗೋಳ ಛಾಯಾಗ್ರಾಹಕ' ಸ್ಪರ್ಧೆಗೆ ಆಯ್ಕೆಯಾದ ಫೋಟೋಗಳು!

Written By:

ಇತ್ತೀಚೆಗೆ ಪ್ರಪಂಚದಾದ್ಯಂತದ ಛಾಯಾಗ್ರಾಹಕರು ಭಾಗವಹಿಸಬಹುದಾದ 'ರಾಷ್ಟ್ರೀಯ ಖಗೋಳ ಛಾಯಾಗ್ರಾಹಕ ಸ್ಪರ್ಧೆ'ಯನ್ನು ಬ್ರಿಟನ್‌ ಏರ್ಪಡಿಸಿತ್ತು. 2016 ನೇ ವರ್ಷದ ಖಗೋಳ ಛಾಯಾಗ್ರಾಹಕ ಸ್ಪರ್ಧೆಗೆ 4,500 ಛಾಯಾಗ್ರಾಹಕರನ್ನು ಒಟ್ಟಾರೆ 80 ದೇಶಗಳಿಂದ ಪ್ರವೇಶವನ್ನು ನೀಡಲಾಗಿತ್ತು. ಪ್ರವೇಶ ಪಡೆದಿದ್ದ ಅಷ್ಟೂ ಉತ್ಸಾಹಿ ಹವ್ಯಾಸಿ ಛಾಯಾಗ್ರಾಹಕರು ಮತ್ತು ವೃತ್ತಿಪರ ಛಾಯಾಗ್ರಾಹಕರ ಫೋಟೋಗಳಲ್ಲಿ ಕೆಲವು ಫೋಟೋಗಳನ್ನು ಆಯ್ಕೆ ಮಾಡಲಾಗಿತ್ತು. 2016 ನೇ ವರ್ಷದ ಖಗೋಳ ಛಾಯಾಗ್ರಾಹಕ ಸ್ಪರ್ಧೆಗೆ ಪ್ರವೇಶದಲ್ಲೇ ಆಯ್ಕೆ ಮಾಡಲಾದ ಮನಮೋಹಕ ಅತ್ಯದ್ಭುತ ಫೋಟೋಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಪ್ರಪಂಚದ ಅತ್ಯದ್ಭುತ ರಿಯಲ್‌ ಫೋಟೋಗಳು ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#14

#14

ಅರೋರಲ್‌ನುಗ್ಗೆಟ್ಸ್‌
ಚಿತ್ರ; ಸ್ಟೀಫೆನ್ ವಾಸ್‌ ಎಸ್‌

#13

#13

ಅಂಟಾರ್ಟಿಕ್‌ ಸ್ಪೇಸ್‌ ಸ್ಟೇಷನ್‌
ಚಿತ್ರ; ರಿಚರ್ಡ್ ಇನ್‌ಮ್ಯಾನ್‌

#12

#12

ಎರಡು ಬಂಡೆಗಳ ನಡುವೆ ಬಾಹ್ಯಾಕಾಶದ ಫೋಕಸ್‌
ಚಿತ್ರ; ರಿಕ್‌ ವೈಟಕ್ರೆ

 #11

#11

ಕ್ಷಿಸ್ಟಲ್‌ ಬ್ರಿಲಿಯನ್ಸ್‌
ಚಿತ್ರ; ಟಾಮಿ ರಿಚರ್ಡ್‌ಸನ್‌

#10

#10

ಫ್ರೋಜೆನ್ ದೈತ್ಯ
ಚಿತ್ರ; ನಿಕೋಲಸ್ ರೋಯ್‌ಮೆಲ್ಟ್‌

 #9

#9

ಐಎಸ್ಎಸ್‌ ಕೆಳಗೆ ಶುಕ್ರ ಮತ್ತು ಚಂದ್ರ
ಚಿತ್ರ; ಫಿಲಿಪ್ಪೆ ಜೆ ಆಕ್ವೋಟ್‌

#8

#8

ಎಂ8 ಲಗೂನ್ ನೀಹಾರಿಕೆ
ಚಿತ್ರ; ಇವಾನ್‌ ಎಡರ್‌

#7

#7

ಉತ್ತರದ ಪ್ರಕಾಶಮಾನ ಬೆಳಕು ಜೊಕುಲ್‌ಸರ್ಲಾನ್‌ ದ್ವೀಪದ ಬಳಿ ಜಲಭಾಗಕ್ಕೆ ಆವರಿಸಿದಾಗ ಸೆರೆಹಿಡಿದ ಫೋಟೋ.
ಚಿತ್ರ; ಗಿಲಿಸ್‌ ರೊಕೊಲ್ಲ್‌

#6

#6

ಸಮಾನಾಂತರ ಪರ್ವತಗಳು
ಚಿತ್ರ; ಸೀನ್‌ ಗೋಯ್‌ಬೆಲ್‌

#5

#5

ಅಲೋನ್‌
ಚಿತ್ರ; ಲೀ ಕುಕ್‌

#4

#4

ಚಂದ್ರಮಾಸ ಮೂಡುವ ಸಮಯ
ಚಿತ್ರ; ಕ್ಯಾಥೆರಿನ್‌ ಯಂಗ್

#3

#3

ಸೆವೆನ್‌ ಮ್ಯಾಜಿಕ್ ಪಾಯಿಂಟ್ಸ್‌
ಚಿತ್ರ; ರುನೆ ಎನ್‌ಗೆಬಾ

#2

#2

ದಿ ಡೈಮೆಂಡ್‌ ರಿಂಗ್‌
ಚಿತ್ರ; ಮೆಲನೀ ಥ್ರೋನ್‌

 #1

#1

ದಿ ಡಿಸ್‌ಕನೆಕ್ಷನ್‌ ಈವೆಂಟ್‌
ಚಿತ್ರ; ಮೈಕೆಲ್‌ ಜಾಗರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
National Astronomy Photographer of the Year Shortlist 2016. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot