ಪ್ರಪಂಚದ ಅತ್ಯದ್ಭುತ ರಿಯಲ್‌ ಫೋಟೋಗಳು ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ

By Suneel
|

ಜೀವನ ಪರ್ಯಂತ ಯಾರು ಸಹ ಪ್ರವಾಸ ಮಾಡೋಕೆ ಆಗೋದಿಲ್ಲಾ. ಹಾಗೆ ಕಡೆ ಪಕ್ಷ ನೋಡಬೇಕೆಂದು ಇಷ್ಟ ಪಟ್ಟ ಸ್ಥಳಗಳನ್ನು ಸಹ ನೋಡೋಕೆ ಆಗೋದಿಲ್ಲಾ. ಅಮೆರಿಕನ್ನರು ದಿನ ಒಂದರಲ್ಲಿ 3 ರಿಂದ 5 ಗಂಟೆ ಸಮಯ ಮೊಬೈಲ್‌ನಲ್ಲಿ ತೊಡಗಿರುತ್ತಾರಂತೆ. ಇದು ಅತಿ ಹೆಚ್ಚಿನ ಸಮಯ ಎಂದು ಹೇಳಲಾಗಿದೆ. ಪ್ರಪಂಚದಲ್ಲಿಯ ಅದ್ಭುತಗಳನ್ನ ಎಲ್ಲರೂ ನೋಡಬೇಕು ಎಂದುಕೊಳ್ಳುತ್ತಾರಾದರೂ ಆದು ಸಾಧ್ಯವಾಗದ ಪರಿಸ್ಥಿತಿ ನೆನಪಿಸಿಕೊಂಡು ಬೇಸರ ಪಟ್ಟಿಕೊಳ್ಳುವವರ ಸಂಖ್ಯೆಯೇ ಹೆಚ್ಚು. ಅಂದಹಾಗೆ ಇದನ್ನೆಲಾ ಹೇಳೋಕೆ ಕಾರಣ ಅಂದ್ರೆ ತಂತ್ರಜ್ಞಾನ ಅಭಿವೃದ್ದಿಯಿಂದ ಇಂದು ಪ್ರಪಂಚದ ಅದ್ಭುತ ಸೀನರಿಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲೇ ರಿಯಲ್‌ ಆಗಿ ನೋಡಬಹುದಾಗಿದೆ. ಅಲ್ಲದೇ ನಿಮ್ಮ ಸ್ಮಾರ್ಟ್‌ಫೋನ್‌ಗೆ ವಾಲ್‌ಪೇಪರ್‌ ಆಗಿ ಸೆಟ್‌ ಮಾಡಿಕೊಂಡು ಆಗಾಗ ಪ್ರಪಂಚದ ವಾಸ್ತವ ಅದ್ಭುತ ಫೋಟೋಗಳನ್ನ ನೋಡಬಹುದಾಗಿದೆ. ಅಂತಹ ರಿಯಲ್‌ ಅತ್ಯದ್ಭುತ ಪ್ರಪಂಚ ಟಾಪ್‌ ಸ್ಥಳಗಳ ಫೋಟೋಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಅವು ಯಾವುವು, ಪ್ರಪಂಚದ ಯಾವ ಪ್ರದೇಶದ ಸುಂದರ ಫೋಟೋ ಎಂದು ಸಹ ತಿಳಿದುಕೊಳ್ಳಿ. ನಿಮಗೆ ಇಷ್ಟವಾದ ಫೋಟೋ ಸೇವ್‌ ಮಾಡಿಕೊಂಡು ಮೊಬೈಲ್‌ ಫೋನ್‌ನ ವಾಲ್‌ಪೇಪರ್‌ ಅಗಿ ಬಳಸಿಕೊಳ್ಳಿ.

ಬ್ರಹ್ಮಾಂಡದಲ್ಲಿ ಪತ್ತೆಯಾದ ವಿಚಿತ್ರ ಸಂಗತಿಗಳು ಬಹಿರಂಗ: ಅಚ್ಚರಿ!!

#1

#1

ಉತ್ತರ ದ್ವೀಪ ಪ್ರದೇಶದ ಮನಮೋಹಕ ಗೊಳಿಸುವ ದೃಶ್ಯದಲ್ಲಿ ವ್ಯಕ್ತಿಗಳು ನಡೆದು ಹೋಗುತ್ತಿರುವುದು ಹೇಗಿದೆ ನೋಡಿ.
ಚಿತ್ರ ಕೃಪೆ:iStock

#2

#2

ಚಂಡಮಾರುತ ಬೀಸುತ್ತಿರುವ ಬೆಳಕಿನ ಮನೆಯಲ್ಲಿ ಶಾಂತಿಯನ್ನು ಹುಡುಕಿ.
ಚಿತ್ರ ಕೃಪೆ:iStock

#3

#3

ಪಲಾವು ರಾಕ್‌ ದ್ವೀಪಗಳ ಕಮಾನು ನೀರಿನ ಮೇಲೆ ಮತ್ತು ಕೆಳಗೆ ಹೇಗೆ ಸುಂದರವಾಗಿದ ನೋಡಿ.
ಚಿತ್ರ ಕೃಪೆ:iStock

#4

#4

ನ್ಯೂಜಿಲ್ಯಾಂಡ್ ದಕ್ಷಿಣ ದ್ವೀಪದ ಮಿಲ್ಫೋರ್ಡ್‌ ಧ್ವನಿ ಅಸಂಖ್ಯಾತ ಇನ್‌ಸ್ಟಗ್ರಾಮ್‌ ಫಿಲ್ಟರ್ ಪ್ರೇಮಿಗಳ ಕನಸಾಗಿದೆ.
ಚಿತ್ರ ಕೃಪೆ:iStock

#5

#5

ಇದು ಹಿಂದೂ ದೇವರಾದ ಲಾರ್ಡ್‌ ಮುರುಗನ್ ಬಹುದೊಡ್ಡ ಪ್ರತಿಮೆ. ಅಂದಹಾಗೆ ಇದು ಇರುವುದು ಮಲೇಷಿಯಾ ಬಟು ಗುಹೆ ಪ್ರದೇಶದಲ್ಲಿ.
ಚಿತ್ರ ಕೃಪೆ:iStock

#6

#6

ಹಿಮಾಲಯದ ಶಿಖರದ ಮೇಲೆ ಸೂರ್ಯನ ಬೆಳಕು ಬಿದ್ದಾಗ ಹೇಗೆ ಕಾಣುತ್ತದೆ ಎಂದು ನೋಡಿರಿ.
ಚಿತ್ರ ಕೃಪೆ:iStock

#7

#7

45 ಮಿಲಿಯನ್‌ ಗ್ಯಾಲನ್‌ ನೀರು ಪ್ರತಿ ನಿಮಿಷದಲ್ಲು ಉತ್ತರ ಅಮೆರಿಕದ ವಿಶಾಲ ಜಲಪಾತ ನಯಾಗರ ಫಾಲ್ಸ್‌ನಲ್ಲಿ ಹೇಗೆ ವಿಪರೀತವಾಗಿ ಸುರಿಯುತ್ತದೆ ನೋಡಿ.
ಚಿತ್ರ ಕೃಪೆ:iStock

#8

#8

ಬ್ರೆಜಿಲ್‌ನಲ್ಲಿನ ಅತಿ ವಿಶಾಲ ಪ್ರದೇಶದ ರಿಯೊ ಡಿ ಜನೈರೊದ ಆರು ದಶಲಕ್ಷ ನಿವಾಸಿಗಳನ್ನು "ಕ್ರಿಷ್ಟ್‌ ದಿ ರಿಡೀಮರ್‌" ಪ್ರತಿಮೆ ಹೇಗೆ ವೀಕ್ಷಿಸುತ್ತಿದೆ ಎಂದು ನೋಡಿರಿ.
ಚಿತ್ರ ಕೃಪೆ:iStock

#9

#9

ಲೈವ್‌ ಆಗಿ ಕಲ್ಲುಬಂಡೆಗಳನ್ನು ಏರುತ್ತಿರುವವ ಲೈವ್‌ ಫೋಟೋವನ್ನು ಒಮ್ಮೆ ಹೇಗೆ ರಿಯಲ್‌ ಆಗಿ ಸೆರೆಹಿಡಿಯಲಾಗಿದೆ ಎಂದು ನೋಡಿ.
ಚಿತ್ರ ಕೃಪೆ:iStock

#10

#10

ಅಮೆರಿಕದ ಓರೆಗಾನ್‌ನ ಹೇಸ್ಟಾಕ್‌ ಕ್ಯಾನಾನ್‌ ಬೀಚ್‌ ಬಹುಶಃ ನಿಮ್ಮ ಹತ್ತಿರದ ಬೀಚ್‌ಗೆ ಹೋಗುವಂತೆ ಸ್ಫೂರ್ತಿಯನ್ನು ಬಹುಬೇಗ ನೀಡುತ್ತದೆ.
ಚಿತ್ರ ಕೃಪೆ:iStock

#11

#11

ಈ ಫೋಟೋ ನಿಮ್ಮ ಮಿಡಿಯುವ ಹೃದಯವನ್ನು ಅತಿ ಸಂತೋಷಗೊಳಿಸಬಲ್ಲದು.
ಚಿತ್ರ ಕೃಪೆ:iStock

#12

#12

ಉತ್ತರ ಅಮೆರಿಕದಲ್ಲಿ ಈ ಟವರ್‌ ರೀತಿಯ ರೆಡ್‌ವುಡ್‌ ಎಂಬ ಮರಗಳು ವಿಶಾಲ ಪ್ರದೇಶದಲ್ಲಿವೆ.
ಚಿತ್ರ ಕೃಪೆ:iStock

#13

#13

ನೀವು ಫೋಟೋದಲ್ಲಿ ನೋಡುತ್ತಿರುವ ಈ ಪ್ರದೇಶವಿರುವುದು ಪೆಸಿಫಿಕ್‌ ಮಹಾಸಾಗರದ ಮಧ್ಯಭಾಗದಲ್ಲಿ. ಆದರೆ ಇದು ಹೆಲಿಕಾಪ್ಟರ್‌ ನಿಲ್ದಾಣಕ್ಕಾಗಿ ಮಾತ್ರವಲ್ಲ. ಜೀವನ ಆರೋಗ್ಯಕರ ಮನಸ್ಥಿತಿಗೂ ಮಾರ್ಗವಾಗಿದೆ.
ಚಿತ್ರ ಕೃಪೆ:iStock

#14

#14

ಅಮೇರಿಕದ ಓರೆಗಾನ್‌ ಪಂಚ್‌ ಬೋಲ್‌ ಫಾಲ್ಸ್‌ ಹತ್ತಿರದ ಉಷ್ಣವಲಯದ ಮಳೆಕಾಡು ಪ್ರದೇಶವಾಗಿದೆ. ವಿಶೇಷ ಅಂದ್ರೆ ಈ ಫೋಟೋ ನೋಡಿ ಬಹುಸಂಖ್ಯಾತರು ಇದು ಎಡಿಟ್‌ ಮಾಡಿದ ಫೋಟೋ ಎಂದುಕೊಳ್ಳುತ್ತಾರೆ. ಆದರೆ ಇದು ರಿಯಲ್‌ ಫೋಟೋವಾಗಿದ್ದು ಅಲ್ಲಿ ನೀರು ಹರಿಯುವಾಗಲು ಆವಿಯಾಗುತ್ತಿರುತ್ತದೆ.
ಚಿತ್ರ ಕೃಪೆ:iStock

#15

#15

ವಾಸ್ತವವಾಗಿ ನಿರ್ಮಿತವಾದ ಹಂತದ ಕಲ್ಲುಗಳು. ಇವುಗಳ ಮುಖಾಂತರ ನಡೆದುಹೋದರೆ ಉತ್ತರ ಅಟ್ಲಾಂಟಿಕ್‌ಗೆ ಹೋಗಬಹುದು.
ಚಿತ್ರ ಕೃಪೆ:iStock

#16

#16

ಕೇವಲ ಸಮುದ್ರ ನೀರಿನ ಅಲೆಗಳ ಬಡಿತದಿಂದ ರಚನೆಯಾದ ರಾಕ್‌ ಗುಹೆಗಳು ಮೆಕ್ಸಿಕೋದ ಕಾಬು ಸ್ಯಾನ್‌ ಲುಕಾಸ್‌ನಲ್ಲಿ ಹೇಗೆ ರಚಿತವಾಗಿದೆ ಎಂದು ನೋಡಿ.
ಚಿತ್ರ ಕೃಪೆ:iStock

#17

#17

ಭೂಮಿತಾಯಿ ತಾನು ಹೇಗೆ ವಾಸ್ತವವಾಗಿ ಶಿಲ್ಪಕಲೆ ಹೊಂದಿದ್ದಾಳೆ ಎಂಬುದಕ್ಕೆ ರಿಯಲ್‌ ತೆಗೆದ ಈ ಫೋಟೋ ಸಾಕ್ಷಿ. ಅಂದಹಾಗೆ ಇದು ಇರುವ ಪ್ರದೇಶ ಪೆರಿಯಾದ ಕ್ಯಾನಾನ್‌ನ ಉತಾಹ್‌ನಲ್ಲಿ.
ಚಿತ್ರ ಕೃಪೆ:iStock

#18

#18

ಬಹುಶಃ ಇದನ್ನು ಯಾರು ನಂಬಲಾರರು ಅನಿಸುತ್ತೆ. ಕಾರಣ ಇಷ್ಟೊಂದು ಸುಂದರವಾದ ಹಾಗೂ ಬೃಹತ್‌ ಕ್ಯಾನಾನ್‌ ಇದು.
ಚಿತ್ರ ಕೃಪೆ:iStock

#19

#19

ಚೀನಾದ ಹುನಾನ್‌ ಪ್ರಾಂತ್ಯದಲ್ಲಿರುವ ಕಿರಿದಾದ ಕಲ್ಲಿನ ಹಸಿರು ಶಿಖರಗಳು ಇವು. ಅಲ್ಲದೇ ಅವತಾರ್‌ಗೆ ಸ್ಫೂರ್ತಿಯಾದ ಪ್ರದೇಶವಿದು.
ಚಿತ್ರ ಕೃಪೆ:iStock

#20

#20

ಎಲ್ಲರೂ ಸೋಲುವುದು ಪರಿಸರದ ಮುಂದೆಯೇ. ಹಾಗೂ ಎಲ್ಲರನ್ನು ಗೆಲ್ಲವುದೇ ಪರಿಸರ ಎನ್ನವುದಕ್ಕೇ ಇದು ಸಾಕ್ಷಿ. ಅಂದಹಾಗೆ ಕಾಂಬೋಡಿಯದ ಅಂಕೋರ್‌ನ ದೇವಾಲಯವನ್ನು ಮರದ ಬೇರು ಹತ್ತಿರುವುದು ಹೀಗೆ. ಅದ್ಭುತಗಳಲ್ಲಿ ಅತ್ಯದ್ಭುತವಾದ ಫೋಟೋ ಇದು.
ಚಿತ್ರ ಕೃಪೆ:iStock

#21

#21

ಅಮೆರಿಕದ ಅರಿಝೋನಾ ಹುಲ್ಲೆ ಕಣಿವೆಯೊಳಗೆ ಅತ್ಯಂತ ಪ್ರಶಂಸನೀಯ ಬೆಳಕು ಬೀಳುತ್ತಿರುವುದನ್ನು ಕ್ಯಾಮೆರಾ ಕಣ್ಣಲ್ಲಿ ಕ್ಲಿಕ್ಕಿಸಿರುವುದು.
ಚಿತ್ರ ಕೃಪೆ: iStock

#22

#22

ಅರಿಜೋನಾದ ಕೊಲೊರೆಡೊ ಹಾರ್ಸ್ಶೂ ನದಿಯು ಬಂಡೆಗಲ್ಲು ಒಂದರ ಸುತ್ತಲು ಸುತ್ತುವರಿದಿರುವುದು ಹೇಗೆ ಕಾಣಿಸುತ್ತಿದೆ ನೋಡಿ.
ಚಿತ್ರ ಕೃಪೆ: iStock

#23

#23

ನಾರ್ವೇಜಿಯನ್ ವಾಟರ್‌ಫಾಲ್ ರಮಣೀಯವಾಗಿ ಸದಾಹರಿಯುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಸೆರೆಹಿಡಿದ ವಾಸ್ತವ ರಮಣೀಯ ದೃಶ್ಯ.
ಚಿತ್ರ ಕೃಪೆ: iStock

#24

#24

ಅಂದಹಾಗೆ ಹಿಮಚ್ಛಾದಿತ ಪ್ರದೇಶದಲ್ಲಿರುವ ರಿಯಲ್‌ ಐಸ್‌ಲ್ಯಾಂಡಿಕ್‌ ಗುಹೆ ಇದು. ಇದನ್ನು ಬ್ಲೂ ಐಸ್‌ಲ್ಯಾಂಡಿಕ್‌ ಗುಹೆ ಎಂದು ಕರೆಯುತ್ತಾರೆ. ಸಾಹಸಮಯ ಪರ್ವತರೋಹಿಗಳು ಮಾತ್ರ ಇಲ್ಲಿಗೆ ಭೇಟಿ ನೀಡಬಹುದು.
ಚಿತ್ರ ಕೃಪೆ: iStock

#25

#25

ಉತ್ತರ ಆಫ್ರಿಕಾದಲ್ಲಿನ ಮಾರೋಕ್ಕಾಸ್‌ನ ಪೂರ್ವ ಮರುಭೂಮಿಯಲ್ಲಿ ಸೂರ್ಯನ ಬೆಳಕಿನ ಪರಿಣಾಮದಿಂದ ಆಕಾಶ ಯಾವಾಗಲು ಗೋಲ್ಡ್‌ ಬಣ್ಣದಲ್ಲಿ ಕಾಣುತ್ತಿರುತ್ತದಂತೆ. ಅದು ಹೇಗಿದೆ ಎಂದು ನೀವೆ ಚಿತ್ರದಲ್ಲಿ ನೋಡಿ.
ಚಿತ್ರ ಕೃಪೆ: iStock

#26

#26

ನೀರಿನೊಳಗೆ ಯಾವುದೇ ವಸ್ತುವು ಸಹ ಕೊಳೆತುಬಿಡುತ್ತದೆ. ಇದು ಬಹುಸಂಖ್ಯಾತರಿಗೆ ತಿಳಿದಿದೆ. ಆದರೆ ಈ ಫೋಟೋ ನೋಡಿ. ನ್ಯೂ ನ್ಯೂಜಿಲ್ಯಾಂಡ್‌ನ 'ವನಾಕ' ಎಂಬ ದೊಡ್ಡ ಕೆರೆಯೊಂದರಲ್ಲಿ ಒಂಟಿ ಮರವೊಂದು ಭೂಮಿಯ ಮೇಲಿನ ಮರಕ್ಕಿಂತ ಚೆನ್ನಾಗಿ ಹೇಗಿದೆ ನೋಡಿ.
ಚಿತ್ರ ಕೃಪೆ: iStock

#27

#27

ದಕ್ಷಿಣ ಆಫ್ರಿಕಾದ ಪಶ್ಚಿಮ ಭೂಶಿರ ಪ್ರಾಂತ್ಯದಲ್ಲಿಯ Knysna ಪ್ರದೇಶದಲ್ಲಿನ ಸಮುದ್ರ ತೀರವಿದು.
ಚಿತ್ರ ಕೃಪೆ: iStock

#28

#28

ಫೋಟೋದಲ್ಲಿ ನೋಡುತ್ತಿರುವ ಬಾವೋಬಾಬ್ ಮರಗಳು ತಮ್ಮ ದಾಹ ತೀರಿಸಿಕೊಳ್ಳಲು ದಪ್ಪ ಕಾಂಡಗಳಲ್ಲಿ ನೀರನ್ನು ಶೇಕರಿಸಿಟ್ಟುಕೊಳ್ಳುತ್ತವೆ.
ಚಿತ್ರ ಕೃಪೆ: iStock

#29

#29

ಅಂದಹಾಗೆ ಗ್ರೀಕ್‌ ಮೈಥಾಲಜಿ ಮತ್ತು ಸಂಪ್ರದಾಯದ ಪ್ರಕಾರ ರಚಿಸಿರುವ ಕಲ್ಲಿನ ಸ್ಪಿಂಕ್ಸ್‌ ಪ್ರತಿಮೆ ಇದು.
ಚಿತ್ರ ಕೃಪೆ: iStock

#30

#30

ಕೆಲವರು ಶಾಂತಿಗಾಗಿ ಯಾವುದ್ಯಾವುದೋ ಪ್ರದೇಶಕ್ಕೆ ಹೋಗುತ್ತಾರೆ. ಆದರೆ ಈ ಚಿತ್ರವನ್ನು ನೀವು ನೋಡಿದರೆ ಬಹುಶಃ ಶಾಂತಿ ದೊರೆಯಬಹುದು. ಇದು ಸಂಪೂರ್ಣ ಶೀತ ಸೌಂದರ್ಯ ಪ್ರದೇಶ.
ಚಿತ್ರ ಕೃಪೆ: iStock

ಗಿಜ್‌ಬಾಟ್‌

ಗಿಜ್‌ಬಾಟ್‌

ಪ್ರಖ್ಯಾತ 23 ಸಿನಿಮಾಗಳಲ್ಲಿ ಊಹೆ ಮಾಡಲಾಗದ ದೃಶ್ಯಗಳುಪ್ರಖ್ಯಾತ 23 ಸಿನಿಮಾಗಳಲ್ಲಿ ಊಹೆ ಮಾಡಲಾಗದ ದೃಶ್ಯಗಳು

ಬ್ರಹ್ಮಾಂಡದಲ್ಲಿ ಪತ್ತೆಯಾದ ವಿಚಿತ್ರ ಸಂಗತಿಗಳು ಬಹಿರಂಗ: ಅಚ್ಚರಿ!!ಬ್ರಹ್ಮಾಂಡದಲ್ಲಿ ಪತ್ತೆಯಾದ ವಿಚಿತ್ರ ಸಂಗತಿಗಳು ಬಹಿರಂಗ: ಅಚ್ಚರಿ!!

ಸ್ಮಾರ್ಟ್‌ಫೋನ್‌ನಿಂದ ಪ್ರೊಜೆಕ್ಟರ್‌ ತಯಾರಿಸುವುದು ಹೇಗೆ?ಸ್ಮಾರ್ಟ್‌ಫೋನ್‌ನಿಂದ ಪ್ರೊಜೆಕ್ಟರ್‌ ತಯಾರಿಸುವುದು ಹೇಗೆ?

Best Mobiles in India

English summary
Stunning real-world Photos that might be your next phone wallpaper. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X