Home
ಫೀಚರ್ ಸ್ಟೋರೀಸ್

ಮಾನಸಿಕ ಯುದ್ದಕ್ಕೆ ಫೇಸ್‌ಬುಕ್ ಕಾರಣ!..ನಿಮ್ಮ ಭಾವನೆಗಳು ಬದಲಾಗುತ್ತಿವೆಯೇ?

ಫೇಸ್‌ಬುಕ್‌ ಪ್ರತಿದಿನವೂ ನಿಮ್ಮ ಮನದ ಭಾವನೆಗಳ ಜೊತೆ ಆಟವಾಡುತ್ತಿದೆ.!!

By Bhaskar N J

ಸಾಮಾಜಿಕ ಜಾಲತಾಣ ಫೇಸ್‌ಬುಕ್ ಅನ್ನು ಬಳಸದೇ ಇರುವವರು ಯಾರೂ ಇಲ್ಲ ಎಂದೇ ಹೇಳಬಹುದು. ಭಾವನೆಗಳನ್ನು ಹಂಚಿಕೊಳ್ಳಲು, ಫೋಟೋಗಳನ್ನು ರವಾನಿಸಲು, ಆನ್‌ಲೈನ್‌ನಲ್ಲಿ ಸಮಯ ಕಳೆಯಲು ಫೇಸ್‌ಬುಕ್‌ನಲ್ಲಿ ಖಾತೆ ಹೊಂದಿಲ್ಲ ಎಂದಾದಲ್ಲಿ ಅದು ವ್ಯರ್ಥ ಎಂಬ ಭಾವನೆ ಹಲವರಲ್ಲಿ ಇದೆ. ಆದರೆ, ನೀವು ಫೇಸ್‌ಬುಕ್‌ನ ಸತತ ಬಳಕೆದಾರರು ಆಗಿದ್ದೀರಿ ಎಂದಾದಲ್ಲಿ ನಿಮ್ಮನ್ನು ಬೆಚ್ಚಿಬೀಳಿಸುವ ವರದಿ ಇಲ್ಲಿದೆ.

ಭಾರತದ ಶೈಕ್ಷಣಿಕ ಕ್ಷೇತ್ರಕ್ಕೆ ಗೂಗಲ್‌ ನೀಡುತ್ತಿರುವ ಧನಸಹಾಯ ಎಷ್ಟು ಗೊತ್ತಾ?

ಹೌದು, ಭಾವನೆಗಳನ್ನು ಹಂಚಿಕೊಳ್ಳಲು, ಫೋಟೋಗಳನ್ನು ರವಾನಿಸಲು ಮತ್ತು ಸ್ನೇಹಿತರನ್ನು ಇರುವ ಫೇಸ್‌ಬುಕ್ ಆತಂಕಕಾರಿಯೇ ಎಂಬ ಅಂಶ ನಿಮ್ಮ ಮನದಲ್ಲಿ ಮೂಡುತ್ತದೆ.!! ಆದರೆ, ನಿಮಗೇ ಗೊತ್ತಿಲ್ಲದಂತೆ ಫೇಸ್‌ಬುಕ್ ನಿಮ್ಮನ್ನು ಹಾಳುಮಾಡುತ್ತಿದ್ದೆ!! ಹಾಗಾದರೆ, ಫೇಸ್‌ಬುಕ್‌ ಬಳಕೆ ನಿಮ್ಮನ್ನು ಹೇಗೆ ಹಾಳುಮಾಡುತ್ತಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಸಮಯ ವ್ಯರ್ಥ ಎನ್ನುವುದು ಹಳೆಯ ಮಾತು.!

ಸಮಯ ವ್ಯರ್ಥ ಎನ್ನುವುದು ಹಳೆಯ ಮಾತು.!

ಫೇಸ್‌ಬುಕ್‌ನಲ್ಲಿ ದಿನದ 3 ಗಂಟೆಗಳನ್ನು ನೀವು ಕಳೆಯುತ್ತಿದ್ದೀರಿ ಎಂದಾದಲ್ಲಿ ಅದು ಕೇವಲ ನಿಮ್ಮ ಸಮಯ ವ್ಯರ್ಥ ಎನ್ನುವುದು ಹಳೆಯ ಮಾತು.! ಇದನ್ನು ಬಿಡಿ. ಫೆಸ್‌ಬುಕ್ ಮುಖಾಂತರ ನಿಮಗೆ ಪ್ರಪಂಚದ ಎಲ್ಲಾ ಆಗುಹೋಗುಗಳ ಪರಿಚಯವಾಗುತ್ತದೆ ಅಲ್ಲವೇ. ಇದು ಒಳ್ಳೆಯದೇ ತಾನೆಎಂದು ಕೇಳಬೇಡಿ..ಇದೇ ನಿಮಗೆ ಫೆಸ್‌ಬುಕ್‌ನಿಂದ ಆಗುತ್ತಿರುವ ಬಹುದೊಡ್ಡ ಆಘಾತ.!!

ಮನದ ಭಾವನೆಗಳ ಜೊತೆ ಆಟ

ಮನದ ಭಾವನೆಗಳ ಜೊತೆ ಆಟ

ನಿಜ. ಫೇಸ್‌ಬುಕ್‌ ಪ್ರತಿದಿನವೂ ನಿಮ್ಮ ಮನದ ಭಾವನೆಗಳ ಜೊತೆ ಆಟವಾಡುತ್ತಿದೆ.!! ಮನಶಾಸ್ರಜ್ಞರು ಹೇಳಿರುವ ಪ್ರಕಾರ ಹೆಚ್ಚು ಫೇಸ್‌ಬುಕ್ ಬಳಕೆ ಮಾಡುವು ವ್ಯಕ್ತಿ ಒಂದು ನಿರ್ಧಿಷ್ಟ ನಿಲುವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕ್ಷಣಕ್ಷಣಕ್ಕೂ ಆತನ ವರ್ತನೆಗಳಲ್ಲಿ ಬದಲಾವಣೆಗಳು ಆಗುತ್ತಿವೆ. ಇದು ಮನುಷ್ಯನ ಜೀವನವನ್ನೇ ಹಾಳುಮಾಡುತ್ತಿದೆ ಎಂದು ಹೇಳಿದ್ದಾರೆ.!!

ಮಾನಸಿಕ ಯುದ್ದ

ಮಾನಸಿಕ ಯುದ್ದ

ಕ್ಷಣಕ್ಷಣಕ್ಕೂ ಮನುಷ್ಯನ ವರ್ತನೆಗಳಲ್ಲಿ ಬದಲಾಗುವುದು ಸಮಾಜಕ್ಕೆ ಬಹುದೊಡ್ಡ ಪಿಡುಗಾಗುವ ಅವಕಾಶವಿದೆ. ಫೆಸ್‌ಬುಕ್ ಮುಖಾಂತರ ಈಗಾಗಲೇ ಯುವ ಸಮೂಹ ಇಂತರ ತೊಂದರೆಗೆ ಸಿಲುಕಿದ್ದು, ಮಾನಸಿಕ ಯುದ್ದದಲ್ಲಿ ತೊಡಗಿದ್ದಾರೆ ಎಂದು ಮನಶಾಸ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.!!

ಎಚ್ಚರವಾಗಿರುವುವದು ಹೇಗೆ?

ಎಚ್ಚರವಾಗಿರುವುವದು ಹೇಗೆ?

ಫೆಸ್‌ಬುಕ್ ಈ ತಪ್ಪನ್ನು ಮಾಡದಿದ್ದರೂ ಸಹ ಫೇಸ್‌ಬುಕ್‌ನಿಂದಾಗಿಯೇ ಈ ತಪ್ಪಾಗುತ್ತಿರುವುದು ನಿಜಹೌದು. ಹಾಗಾಗಿ, ಫೇಸ್‌ಬುಕ್‌ ಬಳಕೆಯಲ್ಲಿದ್ದರೂ ಮಾನಸಿಕವಾಗಿ ಸದೃಡವಾಗಿರಬೇಕು. ವಾಸ್ತವದಲ್ಲಿ ಬದುಕಬೇಕು. ಇದರಿಂದ ಮಾನಸಿಕ ಯುದ್ದದಿಂದ ತಪ್ಪಿಸಿಕೊಳ್ಳಬಹುದಾಗಿದೆ.

Best Mobiles in India

English summary
But Now We Actually Understand Why.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+