ಭಾರತದ ಶೈಕ್ಷಣಿಕ ಕ್ಷೇತ್ರಕ್ಕೆ ಗೂಗಲ್‌ ನೀಡುತ್ತಿರುವ ಧನಸಹಾಯ ಎಷ್ಟು ಗೊತ್ತಾ?

ಗೂಗಲ್‌ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಾಗತಿಕವಾಗಿ 50 ಮಿಲಿಯನ್ ಡಾಲರ್ ನೆರವು ನೀಡುತ್ತಿದ್ದು, ಇದರಲ್ಲಿ ಭಾರತಕ್ಕೆ 8.4 ಮಿಲಿಯನ್ ಡಾಲರ್ ದೊರೆಯುತ್ತಿದೆ.!!

|

ಅಂತಜಾರ್ಲದ ಪ್ರಸಿದ್ದ ಜಾಲತಾಣ ಸಂಸ್ಥೆ ಗೂಗಲ್ 2017 ನೇ ಸಾಲಿನಲ್ಲಿ ಭಾರತದ ನಾಲ್ಕು ಎನ್‌ಜಿಒಗಳಿಗೆ 8.4 ಮಿಲಿಯನ್ ಡಾಲರ್( 500 ಕೋಟಿಗೂ ಹೆಚ್ಚು) ಅನುದಾನವನ್ನು ಘೋಷಿಸಿದೆ. ಗೂಗಲ್‌ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಾಗತಿಕವಾಗಿ 50 ಮಿಲಿಯನ್ ಡಾಲರ್ ನೆರವು ನೀಡುತ್ತಿದ್ದು, ಇದರಲ್ಲಿ ಭಾರತಕ್ಕೆ 8.4 ಮಿಲಿಯನ್ ಡಾಲರ್ ದೊರೆಯುತ್ತಿದೆ.!!

ಲರ್ನಿಂಗ್ ಈಕ್ವಾಲಿಟಿ, ಮಿಲಿಯನ್ ಸ್ಪಾರ್ಕ್ಸ್ ಫೌಂಡೇಷನ್, ಪ್ರಥಮ್ ಬುಕ್ಸ್ ಸ್ಟೋರಿ ವೀವರ್ ಮತ್ತು ಪ್ರಥಮ್ ಎಜುಕೇಷನ್ ಫೌಂಡೇಶನ್ ಎಂಬ ನಾಲ್ಕು ಎನ್‌ಜಿಒ ಸಂಸ್ಥೆಗಳು ಗೂಗಲ್‌ನಿಂದ ಅನುದಾನ ಪಡೆಯುತ್ತಿದ್ದು, ವಿಧ್ಯಾರ್ಥಿಗಳ ಕಲಿಕಾ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ಗೂಗಲ್ ಈ ಸಹಾಯಹಸ್ತ ನೀಡುತ್ತಿದೆ.

ಭಾರತದ ಶೈಕ್ಷಣಿಕ ಕ್ಷೇತ್ರಕ್ಕೆ ಗೂಗಲ್‌ ನೀಡುತ್ತಿರುವ ಧನಸಹಾಯ ಎಷ್ಟು ಗೊತ್ತಾ?

ಓದಿರಿ: ಜಿಯೋ ಸಮ್ಮರ್ ಆಫರ್ ಕ್ಯಾನ್ಸಲ್..ಏಕೆ? ಒಂದೇ ರಾತ್ರಿಯಲ್ಲಿ ಏನೆಲ್ಲಾ ಆಯ್ತು?

2016 ರ ಶೈಕ್ಷಣಿಕ ವರದಿಯಲ್ಲಿ, ಶಿಕ್ಷಕರ ಪ್ರೋತ್ಸಾಹ ಹಾಗೂ ತರಬೇತಿಯ ನಡುವೆ ಅಂತರ ಹೆಚ್ಚಿರುವುದರ ಪರಿಣಾಮ ಕಲಿಕಾ ಫಲಿತಾಂಶ ಕುಸಿಯುತ್ತಿದೆ ಎಂಬ ಮಾಹಿತಿ ಇದೆ. ಹಾಗಾಗಿ, ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಎನ್‌ಜಿಒಗಳಿಗೆ ನೆರವು ನೀಡಲಾಗುತ್ತಿದೆ ಎಂದು ಗೂಗಲ್ ಸಂಸ್ಥೆ ತಿಳಿಸಿದೆ.

ಭಾರತದ ಶೈಕ್ಷಣಿಕ ಕ್ಷೇತ್ರಕ್ಕೆ ಗೂಗಲ್‌ ನೀಡುತ್ತಿರುವ ಧನಸಹಾಯ ಎಷ್ಟು ಗೊತ್ತಾ?

ಇನ್ನು ಈ ಬಗ್ಗೆ ಮಾತನಾಡಿರುವ ಗೂಗಲ್ ಸಂಸ್ಥೆಯ ದಕ್ಷಿಣ ಏಷ್ಯಾ ಹಾಗೂ ಭಾರತದ ಉಪಾಧ್ಯಕ್ಷ ರಾಜನ್ ಆನಂದನ್, ಲಾಭರಹಿತ ಎಎನ್‌ಜಿಒಗಳಿಗೆ ಸಾಧ್ಯವಾದಷ್ಟು ಹೆಚ್ಚಿನ ನೆರವು ನೀಡಿ, ವಿಧ್ಯಾರ್ಥಿಗಳ ಕಲಿಕಾ ಅನುಭವವನ್ನು ಮತ್ತಷ್ಟು ಹೆಚ್ಚಿಸುವುದು ಗೂಗಲ್ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

Best Mobiles in India

English summary
According to a report from Google.org, the search giant’s philanthropic arm, 74 percent of students globally have little or no internet connectivity. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X