Subscribe to Gizbot

53 ವರ್ಷ ಶ್ರಮಿಸಿ ಕೈಗಳಿಂದ ವೃದ್ಧ ನಿರ್ಮಿಸಿದ ಕ್ಯಾಥೆಡ್ರಾಲ್!!

Written By:

ಜುಸ್ಟೊ ಮಾರ್ಟಿನಿಜ್‌, ಸಾಮಾನ್ಯವಾಗಿ 'ಡಾನ್‌ ಜುಸ್ಟೊ' ಎಂದೇ ಪ್ರಖ್ಯಾತರಾದವರು. ಕಾಯಿಲೆಯಿಂದ ಹೆಚ್ಚು ಕಾಲ ಸನ್ಯಾಸಿಯಂತೆ ಬದುಕಿದವರು. ಆದ್ರೆ ಬಹುಬೇಗ ಕಾಯಿಲೆ ಗುಣವಾಯಿತು. ನಂತರ ಅವರ ಗುರಿಯೇ ಬಹುದೊಡ್ಡದಾಯಿತು. ಇಂದು ಅವರ ಬಗ್ಗೆ ಸಾಮಾಜಿಕ ತಾಣದಲ್ಲಿ ಮಾಹಿತಿ ವೈರಲ್ ಆಗಿ ಹರಿದಾಡುತ್ತಿದೆ. ಅವರು ಮಾಡಿದ ಅಂತಹ ದೊಡ್ಡ ಕೆಲಸವಾದರೂ ಏನು? ಮುಂದೆ ಓದಿ.

ಡಾನ್ ಜುಸ್ಟೊ ಅವರ ಸ್ವಂತ ಜಮೀನಿನಲ್ಲಿ, ಅವರದೇ ಹಣದಲ್ಲಿ ಚರ್ಚ್‌ ನಿರ್ಮಿಸಲು ಪ್ರತಿಜ್ಞೆ ಮಾಡಿದರು. ಈ ಕ್ಯಾಥೆಡ್ರಾಲ್ ಚರ್ಚ್‌ ಈಗ 131 ಅಡಿ ಎತ್ತರವಿದೆ. ಆದರೆ ಇದನ್ನು ನಿರ್ಮಿಸಲು ಯಾವುದೇ ಮಿಷನ್‌ ಅನ್ನು ಬಳಸಿಲ್ಲ. ಅಲ್ಲದೇ ಸಂಪೂರ್ಣ ವಿನ್ಯಾಸ ಕೇವಲ ಸ್ಥಳೀಯ ವಸ್ತುಗಳಿಂದ ಕೂಡಿದೆ. ವಿನ್ಯಾಸವು ಮೈಕೆಲ್ಯಾಂಜೆಲೊ ಕಲೆ ಇರುವಂತಹ "ಸೆಂಟ್‌ ಪೀಟರ್ಸ್ ಕ್ಯಾಥೆಡ್ರಾಲ್‌"ನಂತೆಯೇ ಇದೆ. ಡಾನ್‌ ಜುಸ್ಟೊ'ರವರು 53 ವರ್ಷ ಶ್ರಮಿಸಿ ನಿರ್ಮಿಸಲಾದ ಈ ಬೃಹತ್‌ ಆರಾಧನಾ ಮಂದಿರ ಹೇಗಿದೆ ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ನೋಡಿರಿ.

ಎರೆಡೆರಡು ಬಾರಿ ನೋಡಿದರೂ ಅರ್ಥವಾಗದ ಫೋಟೋಗಳು!

ಚಿತ್ರ ಕೃಪೆ: Inhabitat

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಡಾನ್ ಜುಸ್ಟೊ ರೈತ

ಡಾನ್ ಜುಸ್ಟೊ ರೈತ

"ಡಾನ್‌ ಜುಸ್ಟೊ" ವೃತ್ತಿಯಲ್ಲಿ ರೈತರು. ಆದರೆ ಇವರು ರೈತ ಎಂಬುದು ಬೃಹತ್‌ ದೊಡ್ಡ ಪ್ರಾಜೆಕ್ಟ್‌ ಕೈಗೊಳ್ಳಲು ಅಡ್ಡಿಯಾಗಲಿಲ್ಲ.

ಮಾಸ್ಟರ್‌ ಪೀಸ್‌

ಮಾಸ್ಟರ್‌ ಪೀಸ್‌

ಭಯದ ಅನುಪಸ್ಥಿತಿಯಲ್ಲೇ 'ಡಾನ್‌ ಜುಸ್ಟೊ'ರವರು ತಮ್ಮ ಮಾಸ್ಟರ್ ಪೀಸ್‌ ಚಿತ್ರಗಳನ್ನು ರಚಿಸಿದರು. ಕ್ಯಾಥೆಡ್ರಾಲ್‌ನ ವಿನ್ಯಾಸ, ಕೋಟೆ, ಚರ್ಚ್‌ ಎಲ್ಲವೂ 'ವೈಟ್‌ ಹೌಸ್‌'ನ ವಿನ್ಯಾಸದ ಲಕ್ಷಣವನ್ನು ಸಹ ಪಡೆದಿವೆ.

 ಬ್ರಿಕ್ಸ್‌

ಬ್ರಿಕ್ಸ್‌

ಕ್ಯಾಥೆಡ್ರಾಲ್‌ ನಿರ್ಮಾಣಕ್ಕೆ ಹೆಚ್ಚು ಬ್ರಿಕ್ಸ್‌ ಅನ್ನು ಬಳಸಲಾಗಿದ್ದು, ಸುತ್ತಮುತ್ತಲ ಪ್ರದೇಶದಲ್ಲಿನ ಫ್ಯಾಕ್ಟರಿಗಳಿಂದ ತರಿಸಲಾಗಿದೆ.

ಕ್ಯಾಥೆಡ್ರಾಲ್‌ ವಿಸ್ತೀರ್ಣ

ಕ್ಯಾಥೆಡ್ರಾಲ್‌ ವಿಸ್ತೀರ್ಣ

ಕ್ಯಾಥೆಡ್ರಾಲ್ 8,000 ಚದರ ಮೀಟರ್‌ ವಿಸ್ತೀರ್ಣದಲ್ಲಿದ್ದು, ಅಸಾಮಾನ್ಯ ಛಾವಣಿ ಹೊಂದಿದೆ.

ದಾನ ವಸ್ತುಗಳಿಂದ ನಿರ್ಮಾಣವಾದ ಕ್ಯಾಥೆಡ್ರಾಲ್‌

ದಾನ ವಸ್ತುಗಳಿಂದ ನಿರ್ಮಾಣವಾದ ಕ್ಯಾಥೆಡ್ರಾಲ್‌

ಕ್ಯಾಥೆಡ್ರಾಲ್‌ ಚರ್ಚ್‌ ಅನ್ನು ನಿರ್ಮಿಸಲು 'ಡಾನ್ ಜುಸ್ಟೊ'ರವರ ಸಹೋದರನ ಮಗ ಮತ್ತು ಇತರರೊಬ್ಬರು ಸಹಾಯಕ ಕೆಲಸಗಾರರಾಗಿ ಪ್ರಾಜೆಕ್ಟ್‌ ನಿರ್ಮಿಸಿದ್ದಾರೆ. ವಿಶೇಷ ಅಂದ್ರೆ ಈ ಬೃಹತ್‌ ದೊಡ್ಡ ಆರಾಧನ ಮಂದಿರ ನಿರ್ಮಿಸಲು ದಾನ ವಸ್ತುಗಳನ್ನು ಬಳಸಿಕೊಳ್ಳಲಾಗಿದೆ.

ಸ್ಪೇನ್‌

ಸ್ಪೇನ್‌

ಮೂಲತಃ ಸ್ಪೇನ್‌ನಲ್ಲಿನ ಮೆಡ್ರಿಡ್ ನಗರದ ಈ ಕ್ಯಾಥೆಡ್ರಾಲ್‌ ನಿರ್ಮಿಸುವುದಕ್ಕೆ ಯಾವುದೇ ಪ್ರಶ್ನೆ ಮಾಡಿಲ್ಲ. ಅಲ್ಲದೇ ಯಾವುದೇ ವಿವಾದ ಆಗದಂತೆ ಮಾರ್ಟಿನೆಜ್ ಅಧಿಕೃತವಾಗಿ ಪರ್ಮಿಟ್‌ ಪಡೆಯಲು ವಾಸ್ತುಶಿಲ್ಪಿಯೊಬ್ಬರನ್ನು ಕೇಳಿದ್ದಾರೆ.

ಡಾನ್‌ ಜುಸ್ಟೊ

ಡಾನ್‌ ಜುಸ್ಟೊ

ಕ್ಯಾಥೆಡ್ರಾಲ್ ಫೋಟೋ

ಡಾನ್‌ ಜುಸ್ಟೊ

ಡಾನ್‌ ಜುಸ್ಟೊ

ಕ್ಯಾಥೆಡ್ರಾಲ್ ಫೋಟೋ

ಡಾನ್‌ ಜುಸ್ಟೊ

ಡಾನ್‌ ಜುಸ್ಟೊ

ಕ್ಯಾಥೆಡ್ರಾಲ್ ಫೋಟೋ

ಡಾನ್‌ ಜುಸ್ಟೊ

ಡಾನ್‌ ಜುಸ್ಟೊ

ಕ್ಯಾಥೆಡ್ರಾಲ್ ಫೋಟೋ

ಡಾನ್‌ ಜುಸ್ಟೊ

ಡಾನ್‌ ಜುಸ್ಟೊ

ಕ್ಯಾಥೆಡ್ರಾಲ್ ಫೋಟೋ

ಡಾನ್‌ ಜುಸ್ಟೊ

ಡಾನ್‌ ಜುಸ್ಟೊ

ಕ್ಯಾಥೆಡ್ರಾಲ್ ಫೋಟೋ

ಡಾನ್‌ ಜುಸ್ಟೊ

ಡಾನ್‌ ಜುಸ್ಟೊ

ಕ್ಯಾಥೆಡ್ರಾಲ್ ಫೋಟೋ

ಡಾನ್‌ ಜುಸ್ಟೊ

ಡಾನ್‌ ಜುಸ್ಟೊ

ಕ್ಯಾಥೆಡ್ರಾಲ್ ಫೋಟೋ

ಡಾನ್‌ ಜುಸ್ಟೊ

ಡಾನ್‌ ಜುಸ್ಟೊ

ಕ್ಯಾಥೆಡ್ರಾಲ್ ಫೋಟೋ

ಡಾನ್‌ ಜುಸ್ಟೊ

ಡಾನ್‌ ಜುಸ್ಟೊ

ಕ್ಯಾಥೆಡ್ರಾಲ್ ಫೋಟೋ

ಡಾನ್‌ ಜುಸ್ಟೊ

ಡಾನ್‌ ಜುಸ್ಟೊ

ಕ್ಯಾಥೆಡ್ರಾಲ್ ಫೋಟೋ

 ಡಾನ್‌ ಜುಸ್ಟೊ

ಡಾನ್‌ ಜುಸ್ಟೊ

ಕ್ಯಾಥೆಡ್ರಾಲ್ ಫೋಟೋ

 ಡಾನ್‌ ಜುಸ್ಟೊ

ಡಾನ್‌ ಜುಸ್ಟೊ

ಕ್ಯಾಥೆಡ್ರಾಲ್ ಫೋಟೋ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Old Man Spends 53 Years To Build This Cathedral By Hand, going viral. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot