Just In
Don't Miss
- Sports
ENG vs SA ODI: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ: ಸರಣಿ ವೈಟ್ವಾಶ್ ಮಾಡುವ ಗುರಿ
- News
ಬಜೆಟ್ 2023: ರಾಜಧಾನಿ, ಶತಾಬ್ದಿ, ದುರಂತೋ ಪ್ರಯಾಣಿಕರಿಗೆ ಶುಭ ಸುದ್ದಿ
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Movies
Paaru serial: ಅಮ್ಮನಿಂದ ದೂರ ಆದ ಆದಿಗೆ ಕೆಲಸ ಸಿಗುತ್ತಾ?
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಎರೆಡೆರಡು ಬಾರಿ ನೋಡಿದರೂ ಅರ್ಥವಾಗದ ಫೋಟೋಗಳು!
ಕೆಲವೊಮ್ಮೆ ಕಣ್ಣಿಗೆ ಅದ್ಭುತವಾಗಿ ಕಂಡ ಫೋಟೋಗಳು ಮೆದುಳಿಗೂ ಅಷ್ಟೇ ಕೆಲಸವನ್ನು ಕೊಡುತ್ತವೆ. ನಾವು ನೋಡಿದ್ದೇ ಬೇರೆ. ನೋಡಲು ಬಯಸಿದ್ದೇ ಬೇರೇ ಆಗಿರುತ್ತದೆ.
ಆಪ್ಟಿಕಲ್ ಇಲ್ಯೂಷನ್ಸ್ ಫೋಟೋಗಳು ನೋಡಲು ಸಾಮಾನ್ಯವಾಗಿ ಕಂಡರೂ ಸಹ ಪ್ರಶ್ನಾರ್ಥಕವಾದ ವಸ್ತು ಸ್ಥಿತಿಯೊಂದು ಅಲ್ಲಿರುತ್ತದೆ. ಅಷ್ಟೇ ಅದ್ಭುತವಾಗಿ ಫೋಟೋ ಸಹ ಇರುತ್ತದೆ. ಅಂದಹಾಗೆ ನಾವು ಇಂದಿನ ಲೇಖನದಲ್ಲಿ ನಿಮಗೆ ತೋರಿಸುತ್ತಿರುವ ಆಪ್ಟಿಕಲ್ ಇಲ್ಯೂಷನ್ಸ್ ಫೋಟೋಗಳನ್ನು ಒಮ್ಮೆ ನೋಡಿದ ನೀವು ತುಂಬಾ ಹತ್ತಿರದಿಂದ ಪುನಃ ನೋಡಲು ಪ್ರಯತ್ನಿಸುತ್ತೀರಿ. ಸ್ಲೈಡರ್ ಕ್ಲಿಕ್ಕಿಸಿ ಆ ಫೋಟೋಗಳನ್ನು ನೋಡಿ.
ಪ್ರಖ್ಯಾತ ಟೆಕ್ ಕಂಪನಿಗಳ ಸಂದರ್ಶನದಲ್ಲಿ ಕೇಳಲಾದ 13 ಕಠಿಣ ಪ್ರಶ್ನೆಗಳು
ಫೋಟೋ ಕೃಪೆ:user

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ಅದ್ಭುತ ವೆನಿಸಬಹುದು. ಆದರೆ ಶ್ವಾನ ಒಂದು ಇದೆಯೋ ಎರಡು ಇದೆಯೋ ಸೂಕ್ಷ್ಮವಾಗಿ ನೋಡಿ ಹೇಳಿ.

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ತುಂಬಾ ಕನ್‌ಫ್ಯೂಸ್ ಆಗಬಹುದು ಈ ಚಿತ್ರ ನೋಡಿದರೆ.

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ಈ ಫೋಟೋಗೆ ನಿಮ್ಮ ಕಮೆಂಟ್ ಅನ್ನು ಸ್ನೇಹಿತರ ಜೊತೆ ಹೇಳಿಕೊಳ್ಳಿ.

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ಇಷ್ಟೊಂದು ದೊಡ್ಡ ಪಾರಿವಾಳವೇ!!

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ಫೋಟೋ ಕ್ಯಾಪ್ಚರ್ ಸೆನ್ಸ್ ಚೆನ್ನಾಗಿದೆ.

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ಈ ಫೋಟೋದಲ್ಲಿ ಸಂಶಯ ಮೂಡಿಸುವ ವಸ್ತು ಯಾವುದು ಅಂತಾನೆ ತಿಳಿಯೊಲ್ಲ.

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ಆ... ಮುಖಯಾರದ್ದು

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ಅಮೇಜಿಂಗ್ ಫೋಟೋಗ್ರಫಿ.

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ಬೋಟ್ ಹಾರುತ್ತಿದೆಯೋ, ತೇಲುತ್ತಿದೆಯೋ?

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ಈ ಚಿತ್ರ ನೋಡಿದರೆ ಭಯವೂ ಆಗಬಹುದು.

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ನೀವು ಒಮ್ಮೆ ಕನ್‌ಫ್ಯೂಸ್ ಆಗಿ...

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ಫೋಟೋ ಕ್ಲಿಕ್ಕಸಿದ ಸಮಯ ಸೂಪರ್.

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ವ್ಯಕ್ತಿ ನಿಂತಿರುವುದಾದರೂ ಎಲ್ಲಿ.

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ಹೀಗೂ ಉಂಟೇ?

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ತಲೆಗಳು ಎಷ್ಟಿವೆ, ಕಾಲುಗಳು ಎಷ್ಟಿವೆ ಲೆಕ್ಕ ಹಾಕಿ.

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ಈ ಫೋಟೋದಲ್ಲಿರೋದು ನಿಜನಾ..

ಎರೆಡೆರಡು ಬಾರಿ ನೋಡಬೇಕೆನಿಸುವ ಫೋಟೋಗಳು
ಕಲ್ಲು ಹಾರುತ್ತಿದೆಯೋ ಅಥವಾ ಇತರೆ ವಸ್ತುವೋ ತಿಳಿಯುತ್ತಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470