Subscribe to Gizbot

28 ಸಾವಿರದ ಮೊಬೈಲ್ ರಿಪೇರಿಗೆ 48 ಸಾವಿರ ಬಿಲ್!.. ದಂಗಾದ ಬೆಂಗಳೂರು ಹುಡುಗ!!!

Written By:

ಒಂದು ಸ್ಮಾರ್ಟ್‌ಫೋನ್ ರಿಪೇರಿ ಮಾಡಲು ಎಷ್ಟು ಚಾರ್ಜ್ ಮಾಡಬಹುದು?. ಹೈ ಎಂಡ್ ಸ್ಮಾರ್ಟ್‌ಫೋನ್ ಆದರೂ ಸಹ ಅಬ್ಬಬ್ಬಾ ಎಂದರೂ 10 ಸಾವಿರ ದಾಟುವುದು ಸಂಶಯವೇ.!! ಆದರೆ, ಬೆಂಗಳೂರಿನ ಯುವಕನೋರ್ವನ ಮೊಬೈಲ್ ರಿಪೇರಿಗೆ ಬರೋಬ್ಬರಿ 48 ಸಾವಿರ ರೂ.ಬಿಲ್ ಪಡೆದಿದ್ದಾರೆ.!!

28 ಸಾವಿರದ ಮೊಬೈಲ್ ರಿಪೇರಿಗೆ 48 ಸಾವಿರ ಬಿಲ್!.. ದಂಗಾದ ಬೆಂಗಳೂರು ಹುಡುಗ!!!

ಹೌದು, ಇದು ನಿಜ ಬೆಂಗಳೂರಿನ ಯುವಕ ಅಕ್ಲಾಂಕ್ ಜೈನ್ ಎಂಬುವವರು ಈ ರೀತಿಯ ಮೊಬೈಲ್ ರಿಪೇರಿ ಬಿಲ್ ಪಡೆದು ಬೆಚ್ಚಿಬಿದ್ದಿದ್ದಾರೆ.! ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವರು ಶೇರ್ ಮಾಡಿಕೊಂಡಿದ್ದು, ಒನ್‌ಪ್ಲಸ್ 3 ಸ್ಮಾರ್ಟ್‌ಫೋನ್ ರಿಪೇರಿ ಮಾಡಿಸಿದ್ದರ ಬಗ್ಗೆ ಒನ್‌ಪ್ಲಸ್ ಕಂಪೆನಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ!!

28 ಸಾವಿರದ ಮೊಬೈಲ್ ರಿಪೇರಿಗೆ 48 ಸಾವಿರ ಬಿಲ್!.. ದಂಗಾದ ಬೆಂಗಳೂರು ಹುಡುಗ!!!

ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಒನ್‌ಪ್ಲಸ್ ಕಂಪೆನಿಯ ಒನ್‌ಪ್ಲಸ್ 3 ಸ್ಮಾರ್ಟ್‌ಫೋನ್ ಅನ್ನು ಖರೀದಿಸಿದ್ದ ಜೈನ್ ಅವರು ಅಚಾನಕ್ ಆಗಿ ಮೊಬೈಲ್‌ಮೇಲೆ ನೀರುಬೀಳಿಸಿದ್ದಾರೆ ! ನಂತರ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಎರಡು ಮೂರು ದಿವಸಗಳ ನಂತರ ರಿಪೇರಿಗೆ ಕೊಟ್ಟು ಬಂದಿದ್ದಾರೆ.!!

28 ಸಾವಿರದ ಮೊಬೈಲ್ ರಿಪೇರಿಗೆ 48 ಸಾವಿರ ಬಿಲ್!.. ದಂಗಾದ ಬೆಂಗಳೂರು ಹುಡುಗ!!!

ಆದರೆ, ರಿಪೇರಿಯಾದ ಫೋನ್ ಅನ್ನು ಪಡೆಯಲು ಹೋದಾಗ ಕೇವಲ 28 ಸಾವಿರ ರೂ.ಗೆ ಖರಿದೀಸಿದ್ದ ಸ್ಮಾರ್ಟ್‌ಫೋನ್ಗೆ 48 ಸಾವಿರ ರೂ. ರಿಪೇರಿ ಬಿಲ್ ಇರುವುದನ್ನು ನೋಡಿ ಮೊಬೈಲ್ ಕಂಪೆನಿ ಮೇಲೆ ಕಿಡಿಕಾರಿದ್ದಾರೆ.! ಇನ್ನೊಂದು ವಿಷಯ ಎಂದರೆ ಸಧ್ಯಕ್ಕೆ ಜೈನ್ ತಮ್ಮ ಸ್ಮಾರ್ಟ್‌ಫೋನ್‌ಗೆ ವಿಮೆ ಮಾಡಿಸಿದ್ದಾರೆ.!!

ಓದಿರಿ: ಇಂದಿನಿಂದ ಫ್ಲಿಪ್‌ಕಾರ್ಟ್ 'ಡ್ರೀಮ್ ಸ್ಮಾರ್ಟ್‌ಫೋನ್ ಸೇಲ್' ಆರಂಭ!..ಭಾರಿ ಆಫರ್ಸ್!!

English summary
Dropping your smartphone is always the worst use it as it is, or just buy a new one.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot