ಇವರು ಸೆಲ್ಫಿ ತೆಗೆಸಿಕೊಂಡರು ಆದರೆ ಅಲ್ಲಿ ಇದ್ದಿದ್ದೇ ಬೇರೆ!

By Shwetha
|

ಸೆಲ್ಫಿ ತೆಗೆಸಿಕೊಳ್ಳುವುದು ಈಗೀಗ ಜನರಿಗೆ ಕ್ರೇಜ್ ಆಗಿಬಿಟ್ಟಿದೆ. ಅದರಲ್ಲೂ ಸೆಲ್ಫಿಗಳಲ್ಲಿ ಕೂಡ ವೈವಿಧ್ಯತೆಯನ್ನು ಬಯಸುವ ಇವರುಗಳಿಗೆ ಸೆಲ್ಫಿಯಲ್ಲಿ ಸಾಹಸ ಮಾಡಿದಷ್ಟೂ ಏನೋ ಒಂದು ಸಮಾಧಾನ ದೊರಕುತ್ತದೆ. ಆದರೆ ಸೆಲ್ಫಿ ತೆಗೆಯುವಾಗಲೇ ನಿಮಗೆ ಗೊತ್ತಿಲ್ಲದೆಯೇ ಇನ್ನೊಬ್ಬ ವ್ಯಕ್ತಿ ನಿಮ್ಮ ಫೋಟೋದಲ್ಲಿ ಬಂದರೆ ಏನು ಮಾಡುವಿರಿ ಅಲ್ಲವೇ?

ಹೌದು ಕೆಲವು ಜನರು ಸೆಲ್ಫಿ ತೆಗೆದದ್ದು ಅದರಲ್ಲಿ ತಮಗೆ ಗೊತ್ತಿಲ್ಲದೆಯೇ ಇವರುಗಳು ಇನ್ನೊಬ್ಬ ವ್ಯಕ್ತಿಯನ್ನು ಕಂಡುಕೊಂಡಿದ್ದಾರೆ. ಬನ್ನಿ ಇಂದಿನ ಲೇಖನದಲ್ಲಿ ಇಂತಹ ಸೆಲ್ಫಿಗಳನ್ನು ನೋಡೋಣ. ಇಲ್ಲಿ ಫೋಟೋ ತೆಗೆದ ವ್ಯಕ್ತಿಗಳಿಗೆ ಅದರ ಅರಿವಿರುವುದಿಲ್ಲ ಏನೆಂದರೆ ತಮ್ಮ ನಡುವೆ ಮೂರನೇ ವ್ಯಕ್ತಿಗಳು ಬಂದಿರುವಂತಹದ್ದನ್ನು ಇಲ್ಲಿ ಕಂಡುಕೊಂಡಿದ್ದಾರೆ.

ಓದಿರಿ: ಸೆಲ್ಫಿ ತೆಗೆದು ಯಮಪುರಿಗೆ ಪ್ರಯಾಣಿಸಿದರು ಏನಿದು ಘಟನೆ?

#1

#1

ಈ ಫೋಟೋದಲ್ಲಿ ಭೂತವಿರುವುದನ್ನು ನಿಮಗೆ ಕಾಣಬಹುದಾಗಿದೆ.

#2

#2

ಈ ಮಗುವಿನ ಹಿಂದೆ ಒಬ್ಬ ವ್ಯಕ್ತಿ ಕುಳಿತಿರುವುದನ್ನು ನೋಡಿ

#3

#3

ಈ ಮಗುವಿನ ಫೋಟೋದಲ್ಲಿ ಭೂತವಡಗಿದೆ

#4

#4

ಇಬ್ಬರು ವ್ಯಕ್ತಿಗಳ ನಡುವೆ ಇನ್ನೊಬ್ಬ ವ್ಯಕ್ತಿ

#5

#5

ಈ ಫೋಟೋದಲ್ಲೂ ಇನ್ನೊಬ್ಬ ವ್ಯಕ್ತಿಯನ್ನು ಕಂಡುಕೊಳ್ಳಿ

#6

#6

ಈ ಫೋಟೋದಲ್ಲೂ ಅಡಗಿದೆ ಅಮಾನುಷ ಶಕ್ತಿ

#7

#7

ಈ ಫೋಟೋದಲ್ಲೂ ದೆವ್ವ ಬಂದು ಫೋಟೋಗೆ ಪೋಸ್ ನೀಡಿರುವುದು

#8

#8

ವಿಕಾರಮಯ ದೆವ್ವದ ಸೆಲ್ಫಿಗಳು

#9

#9

ಮಗುವಿನ ಹಿಂದೆ ಅಡಗಿರುವ ಸೆಲ್ಫಿ ಭೂತ

#10

#10

ಇಲ್ಲೂ ಅಡಗಿರುವ ಭೂತ ಸೆಲ್ಫಿಯಲ್ಲಿ ಕಂಡುಬಂದಿರುವುದು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಆಪಲ್‌ ಸಿಇಓ 'ಟಿಮ್‌ ಕುಕ್‌' ಭಾರತದಲ್ಲಿ ಭೇಟಿ ನೀಡಿದ ವಿಶೇಷ ಸ್ಥಳಗಳು</a> <br /><a href=ಈ ರಹಸ್ಯ ತಾಣಗಳು ಭೂಮಿಯ ಮೇಲೆ ಇದ್ದಿದ್ದು ಹೌದು
ಭಯಸೃಷ್ಟಿಸುತ್ತಿರುವ ಸೈಬೀರಿಯಾದ ನಿಗೂಢ ಕುಳಿ" title="ಆಪಲ್‌ ಸಿಇಓ 'ಟಿಮ್‌ ಕುಕ್‌' ಭಾರತದಲ್ಲಿ ಭೇಟಿ ನೀಡಿದ ವಿಶೇಷ ಸ್ಥಳಗಳು
ಈ ರಹಸ್ಯ ತಾಣಗಳು ಭೂಮಿಯ ಮೇಲೆ ಇದ್ದಿದ್ದು ಹೌದು
ಭಯಸೃಷ್ಟಿಸುತ್ತಿರುವ ಸೈಬೀರಿಯಾದ ನಿಗೂಢ ಕುಳಿ" loading="lazy" width="100" height="56" />ಆಪಲ್‌ ಸಿಇಓ 'ಟಿಮ್‌ ಕುಕ್‌' ಭಾರತದಲ್ಲಿ ಭೇಟಿ ನೀಡಿದ ವಿಶೇಷ ಸ್ಥಳಗಳು
ಈ ರಹಸ್ಯ ತಾಣಗಳು ಭೂಮಿಯ ಮೇಲೆ ಇದ್ದಿದ್ದು ಹೌದು
ಭಯಸೃಷ್ಟಿಸುತ್ತಿರುವ ಸೈಬೀರಿಯಾದ ನಿಗೂಢ ಕುಳಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X