ಜಿಯೋವಿನ ಪೋಸ್ಟ್‌ಪೇಡ್ ಗ್ರಾಹಕರಾಬೇಕೆ? ಏನೇನು ಆಫರ್ ಇದೆ? ಪೂರ್ಣ ಮಾಹಿತಿ !!
ಜಿಯೋವಿನ ಪೋಸ್ಟ್‌ಪೇಡ್ ಗ್ರಾಹಕರಾಗಲು ಇಚ್ಚಿಸಿದರೆ ನೀವು ಜಿಯೋಯಿಂದ ಪಡೆಯಬಹುದಾದ ಆಫರ್‌ಗಳು ಪೋಸ್ಟ್‌ಪೇಡ್ ಆಫರ್ ಈ ಕೆಳಕಂಡತಿವೆ.!!
ಜಿಯೋ ಪ್ರೈಮ್ ಆಫರ್ ಬಿಡುಗಡೆಯಾದ ನಂತರ ಮತ್ತೆ ಟೆಲಿಕಾಂನಲ್ಲಿ ದರಸಮರ ಹೆಚ್ಚಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.!ಈಗಾಗಲೇ ಜಿಯೋ ಪೋಸ್ಟ್‌ಪೇಡ್ ಮತ್ತು ಪ್ರೀಪೇಡ್ ಗ್ರಾಹಕರಿಗೆ ಯಾವ ಯಾವ ಆಫರ್‌ಗಳನ್ನು ನೀಡಲಾಗಿದೆ ಎಂಬ ಮಾಹಿತಿ ಬಿಡುಗಡೆಯಾಗಿದೆ.!!
ಇನ್ನು ಜಿಯೋ ಪ್ರೈಮ್ ಆಫರ್ ಮತ್ತು ಪ್ರೀಪೆಡ್ ರೀಚಾರ್ಜ್ ಬಗ್ಗೆ ಬಹುತೇಕ ಎಲ್ಲರಿಗೂ ಮಾಹಿತಿ ಸಿಕ್ಕಿದ್ದು, ಜಿಯೋವಿನ ಪೋಸ್ಟ್‌ಪೇಡ್ ಗ್ರಾಹಕರಾಗಲು ಇಚ್ಚಿಸಿದರೆ ನೀವು ಜಿಯೋಯಿಂದ ಪಡೆಯಬಹುದಾದ ಆಫರ್‌ಗಳು ಪೋಸ್ಟ್‌ಪೇಡ್ ಆಫರ್ ಈ ಕೆಳಕಂಡತಿವೆ.!!

ಜಿಯೋ ಜೊತೆ ಸೇರಿದ ಸಿಸ್ಕೋ!..ಇನ್ನು ನೆಟ್‌ವರ್ಕ್ ಸ್ಲೋ ಆಗಲ್ಲ!!
#1 ಪೋಸ್ಟ್‌ಪೇಡ್ ಆಫರ್ 303
ಜಿಯೋವಿನ ಮೊದಲ ಪೋಸ್ಟ್‌ಪೇಡ್ ಆಫರ್ 303 ರೂಪಾಯಿಗಳಾಗಿದ್ದು, ಪ್ರೀಪೆಡ್ ರೀತಿಯಲ್ಲಿಯೇ ಪೋಸ್ಟ್‌ಪೇಡ್ ಆಫರ್ ಸಹ ಇದೆ. ಈ ಆಫರ್‌ನಲ್ಲಿ ಕಾಲ್ ಮತ್ತು ಎಸ್‌ಎಮ್‌ಎಸ್ ಅನ್‌ಲಿಮಿಟೆಡ್ ಸೇವೆಗಳ ಜೊತೆಯಲ್ಲಿಯೇ ಪ್ರತಿ ದಿನ 1GB ಯಂತೆ 28 GB ಡೇಟಾವನ್ನು ಪಡೆಯಬಹುದಾಗಿದೆ.

#2 ಪೋಸ್ಟ್‌ಪೇಡ್ ಆಫರ್ 499
499 ರೂಪಾಯಿಗಳ ರೀಚಾರ್ಜ್‌ನೊಂದಿಗೆ ಜಿಯೋ ಗ್ರಾಹಕರು ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್ ಸೇವೆಗಳ ಜೊತೆಯಲ್ಲಿ ಪ್ರತಿ ತಿಂಗಳು 56GB ಡೇಟಾವನ್ನು ಪಡೆಯಬಹುದು. ಪ್ರತಿ ದಿವಸ 2GB 4G ಡೇಟಾವನ್ನು ಬಳಕೆಮಾಡಬಹುದಾಗಿದೆ.
#3 ಪೋಸ್ಟ್‌ಪೇಡ್ ಆಫರ್ 999
999 ರೂಪಾಯಿಗಳ ರೀಚಾರ್ಜ್‌ನೊಂದಿಗೆ ಜಿಯೋ ಗ್ರಾಹಕರು ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್ ಸೇವೆಗಳ ಜೊತೆಯಲ್ಲಿ ಪ್ರತಿ ತಿಂಗಳು 60GB 4G ಡೇಟಾವನ್ನು ಪಡೆಯುಬಹುದು. ಈ ಆಫರ್‌ನಲ್ಲಿ ಡೇಟಾ ಬಳಕೆಗೆ ಯಾವುದೇ ಮಿತಿಇಲ್ಲ.!!
ಆನ್‌ಲೈನ್‌ನಲ್ಲಿ ಕಡ್ಡಾಯ ಶಿಕ್ಷಣ ಹಕ್ಕು-RTE ಅರ್ಜಿ ಸಲ್ಲಿಕೆ ಮಾಡಿ!! ಹೇಗೆ ತಿಳಿಯಿರಿ.


Click it and Unblock the Notifications








