Subscribe to Gizbot

ಜಿಯೋ ಜೊತೆ ಸೇರಿದ ಸಿಸ್ಕೋ!..ಇನ್ನು ನೆಟ್‌ವರ್ಕ್ ಸ್ಲೋ ಆಗಲ್ಲ!!

Written By:

ಟೆಲಿಕಾಂನಲ್ಲಿ ಉಚಿತ ಸೇವೆಯನ್ನು ನೀಡಿ ಗಮನ ಸೆಳೆದ ಜಿಯೋ ಇದೀಗ ತನ್ನ ನೆಟ್‌ವರ್ಕ್ ಜಾಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಬಹು ಟೆರಾಬಿಟ್ ಸಾಮರ್ಥ್ಯದ ನೆಟ್‌ವರ್ಕ್ ಹೊಂದಿರುವ ರಿಲಯನ್ಸ್ ಜಿಯೋ, ಪ್ರಮುಖ ನೆಟ್‌ವರ್ಕ್ ಜಾಲ ಕಂಪೆನಿ ಸಿಸ್ಕೋ ಜೊತೆಗೆ ಕೈ ಜೋಡಿಸಿದೆ.!

ಅತ್ಯುತ್ತಮ ಡಿಜಿಟಲ್ ಬ್ರಾಂಡ್ ಬ್ಯಾಂಡ್ ನೆಟ್‌ವರ್ಕ್ ಹೊಂದಿರುವ ಸಿಸ್ಕೋ ಕಂಪೆನಿ ಜೊತೆಗೆ ಅತ್ಯುತ್ತಮ ವೇಗೆದ ಡೇಟಾ ನೀಡಲು ಜಿಯೋ ಬಯಸಿದ್ದು, ಸಿಸ್ಕೋ ಕಂಪೆನಿ ಡಿಜಿಟಲ್ ಸೇವೆಗಳನ್ನು ಕಲ್ಪಿಸುವಲ್ಲಿ ಅಭೂತಪೂರ್ವ ನೆಟ್‌ವರ್ಕ್ ವೇದಿಕೆಯಾಗಲಿದೆ ಎಂದು ಜಿಯೋ ಹೇಳಿದೆ.

ಜಿಯೋ ಜೊತೆ ಸೇರಿದ ಸಿಸ್ಕೋ!..ಇನ್ನು ನೆಟ್‌ವರ್ಕ್ ಸ್ಲೋ ಆಗಲ್ಲ!!

ಜಿಯೋ ಪ್ರೈಮ್ ಆಫರ್ ಏಕೆ ಬೆಸ್ಟ್? 99 .ರೂ. ಪ್ರೈಮ್ ಕಸ್ಟಮರ್ ಆಗದಿದ್ದರೆ ಏನಾಗುತ್ತದೆ?

ಜಿಯೋ ಪ್ರಸ್ತುತ 3,00.000 ಕಿ.ಮೀಟರ್‌ಗಿಂತ ಹೆಚ್ಚು ಫೈಬರ್ ಕೇಬಲ್ ಜಾಲವನ್ನು ಹೊಂದಿದ್ದು, ಸಿಸ್ಕೋ ಕಂಪೆನಿ ಜೊತೆಗೂಡಿ ದೇಶದ ಪ್ರತಿ ಹಳ್ಳಿಗಳಿಗೂ ವೇಗದ ಇಂಟರ್‌ನೆಟ್‌ ಸಂಪರ್ಕ ಸಿಗುವಂತೆ ಮಾಡಬೇಕಿರುವುದು ಜಿಯೋ ಉದ್ದೇಶವಾಗಿದೆ.

ಜಿಯೋ ಟೆಲಿಕಾಂ ಪ್ರಪಂಚಕ್ಕೆ ಜಿಯೋ ಕಾಲಿಟ್ಟ ನಂತರ ದೇಶದ ಜನರ ಡೇಟಾ ಬಳಕೆ ಶೇಕಡ 40 ಪರ್ಸೆಂಟ್ ಹೆಚ್ಚಿದೆ. ಜಿಯೋಯಿಂದಾಗಿ ಇದೇ ಮೊದಲ ಸಾರಿ ಇಡೀ ಪ್ರಪಂಚದಲ್ಲಿಯೇ ಭಾರತೀಯರು ಹೆಚ್ಚು ಡೇಟಾ ಬಳಕೆ ಮಾಡಿ ದಾಖಲೆ ನಿರ್ಮಿಸಿದೆ.

ಜಿಯೋ ಜೊತೆ ಸೇರಿದ ಸಿಸ್ಕೋ!..ಇನ್ನು ನೆಟ್‌ವರ್ಕ್ ಸ್ಲೋ ಆಗಲ್ಲ!!

ಜಿಯೋ-ಏರ್‌ಟೆಲ್ ಫೈಟ್!..ಮತ್ತೊಂದು ಟೆಲಿಕಾಂ ದರಸಮರ ಗ್ಯಾರಂಟಿ!!?

Read more about:
English summary
Jio will help deliver the vision of Digital India and transform the delivery of citizen services from transportation. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot