ಅಂಬಾನಿ ಮನೆಯ ಸೊಗಸು ಇಂಟರ್ನೆಟ್‌ನಲ್ಲಿ ಈಗ ಹೆಚ್ಚು ಚರ್ಚಿತ

By Shwetha
|

ಮುಕೇಶ್ ಅಂಬಾನಿಯವರ ಮನೆ ಅಂಟಿಲಿಯಾದ ಸೊಗಸಾದ ಚಿತ್ರಗಳು ಇದೀಗ ಇಂಟರ್ನೆಟ್‌ನಲ್ಲಿ ಹೆಚ್ಚು ವೈರಲ್ ಆಗಿದ್ದು ಮನೆಯ ಅಂದಚೆಂದವನ್ನು ಇಂದಿಲ್ಲಿ ತಿಳಿಸಿದ್ದೇವೆ. ವಿಶ್ವದಲ್ಲೇ ಎರಡನೆಯ ಹೆಚ್ಚು ದುಬಾರಿ ಮನೆ ಎಂದೇ ಖ್ಯಾತಿಗೊಂಡಿರುವ ಅಂಬಾನಿ ಮನೆ ಸರ್ವ ಸುಸಜ್ಜಿತ ಸೌಲಭ್ಯಗಳನ್ನೊಳಗೊಂಡು ವಿಶ್ವದಲ್ಲೇ ಮನೆಮಾತಾಗಿದೆ. ಈ ಮನೆಯಲ್ಲಿ ಅಷ್ಟೊಂದು ವಿಶೇಷವಾಗಿರುವ ಅಂಶಗಳು ಯಾವುವು ಎಂಬುದನ್ನು ನೋಡಹೊರಟರೆ ಇದು ನಿಮ್ಮನ್ನು ಆಶ್ಚರ್ಯಕ್ಕೆ ನೂಕುವುದು ಖಂಡಿತ.

ಇದನ್ನೂ ಓದಿರಿ: ಸಾಮಾಜಿಕ ತಾಣಗಳಲ್ಲಿ ವೈರಲ್‌ ಆದ ಕನ್ನಡ ಮೀಮ್ಸ್‌ ಫೋಟೋಗಳು

ಹೆಲಿಪ್ಯಾಡ್‌ಗಳು, ಸ್ವಿಮ್ಮಿಂಗ್ ಫೂಲ್, ಆಟವಾಡುವ ಸೌಲಭ್ಯಗಳು, ಚಿತ್ತಾಕರ್ಷಕ ಕಲಾಪ್ರತಿಮೆಗಳು ಹೀಗೆ ಒಂದೊಂದು ಸೊಗಸೂ ಕೂಡ ನಮ್ಮನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಹಾಗಿದ್ದರೆ ಈ ಮನೆಯ ವಿಶೇಷತೆಗಳನ್ನು ನಿಮಗೂ ತಿಳಿಯಬೇಕೆಂಬ ಆಸೆ ಇದೆ ಎಂದಾದಲ್ಲಿ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ಮಾಹಿತಿ ನೀಡುತ್ತಿದ್ದೇವೆ.

#1

#1

ಅಂಟಿಲಿಯಾ ವಿಶ್ವದಲ್ಲೇ ಎರಡನೆಯ ಅತಿ ದುಬಾರಿ ಮನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

#2

#2

ಮನೆಯ ಬೆಲೆ 6 ಕೋಟಿಯಿಂದ 10 ಕೋಟಿ ಮೌಲ್ಯದ್ದಾಗಿದೆ. ಮನೆಯಲ್ಲಿ 600 ಕೆಲಸದವರಿದ್ದಾರೆ.

#3

#3

ಮನೆಯ ಎತ್ತರ 170 ಮೀಟರ್‌ಗಳಾಗಿದ್ದು 27 ಫ್ಲೋರ್‌ಗಳನ್ನು ಒಳಗೊಂಡಿದೆ. 8 ರಿಕ್ಟರ್ ಮಾಪನದ ಭೂಕಂಪದಿಂದ ಕಟ್ಟಡವನ್ನು ಸಂರಕ್ಷಿಸುವ ಮಾದರಿಯಲ್ಲಿದೆ.

#4

#4

ದಕ್ಷಿಣ ಮುಂಬೈಯ ಅಲ್ಟಾಮೌಂಟ್ ರಸ್ತೆಯಲ್ಲಿ ಈ ಮನೆಯಿದೆ.

#5

#5

ಅಟ್ಲಾಂಟಿಕ್ ಸಾಗರದ ಹೆಸರನ್ನು ಹೋಲುವ ಅದೇ ಹೆಸರನ್ನು ಮನೆಗೆ ಇಡಲಾಗಿದೆ ಅದುವೇ ಅಂಟಿಲಿಯಾವಾಗಿದೆ.

#6

#6

ಚಿಕಾಗೋ ಆಧಾರಿತ ಶಿಲ್ಪಿ ಪರ್ಕಿನ್ಸ್ ಅಂಟಿಲಿಯಾವನ್ನು ವಿನ್ಯಾಸಪಡಿಸಿದ್ದು ಮನೆಯನ್ನು ನಿರ್ಮಿಸಿದವರು ಆಸ್ಟ್ರೇಲಿಯಾ ಆಧಾರಿತ ಕಂಪೆನಿ ಲೈಟನ್ ಹೋಲ್ಡಿಂಗ್ಸ್.

#7

#7

ಮನೆಯಲ್ಲಿ ಕಾರುಗಳನ್ನಿರಿಸಲೆಂದೇ 6 ಅಂತಸ್ತುಗಳನ್ನು ಹೊಂದಿದೆ. ಕಟ್ಟಡದಲ್ಲಿ ಒಮ್ಮೆಲೇ 168 ಕಾರುಗಳನ್ನು ಇರಿಸಬಹುದಾಗಿದೆ. ಏಳನೇ ಮಹಡಿಯಲ್ಲಿ ಅಂಬಾನಿ ತಮ್ಮದೇ ಆದ ಕಾರಿನ ಸರ್ವೀಸ್ ಸ್ಟೇಶನ್ ಅನ್ನು ಹೊಂದಿದ್ದು ಮೇಲ್ಭಾಗದಲ್ಲಿ3 ಹೆಲಿಪ್ಯಾಡ್‌ಗಳಿವೆ.

#8

#8

9 ಇಲಾವೇಟರ್ ಅನ್ನು ಈ ಮನೆ ಹೊಂದಿದ್ದು, ಸ್ಪಾ, ದೇವಸ್ಥಾನ, ಬಾಲ್‌ರೂಮ್, ಖಾಸಗಿ ಸಿನಿಮಾ, ಯೋಗಾ ಸ್ಟುಡಿಯೊ, ಐಸ್ ಕ್ರೀಮ್ ರೂಮ್, ಹಲವಾರು ಈಜುಕೊಳಗಳನ್ನು ಮತ್ತು 2 ಸ್ಟೋರಿ ರಿಯಾಕ್ಶನ್ ಸೆಂಟರ್ ಅನ್ನು ಒಳಗೊಂಡಿದೆ. ಸ್ನೊ ರೂಮ್ ಅನ್ನು ಮನೆಯು ಹೊಂದಿದ್ದು ಕೃತಕ ಹಿಮ ಮಳೆಯನ್ನು ಸುರಿಸುತ್ತದೆ. ಅಂಟಿಲಿಯಾ ಸುಂದರವಾದ ಗಾರ್ಡನ್ ಅನ್ನು ಒಳಗೊಂಡಿದೆ.

#9

#9

ಮುಕೇಶ್ ಅಂಬಾನಿಯವರ ಮನೆ ಅಂಟಿಲಿಯಾದ ಸೊಗಸಾದ ಚಿತ್ರಗಳು ಇದೀಗ ಇಂಟರ್ನೆಟ್‌ನಲ್ಲಿ ಹೆಚ್ಚು ವೈರಲ್ ಆಗಿದ್ದು ಮನೆಯ ಅಂದಚೆಂದವನ್ನು ಇಂದಿಲ್ಲಿ ತಿಳಿಸಿದ್ದೇವೆ.

#10

#10

ವಿಶ್ವದಲ್ಲೇ ಎರಡನೆಯ ಹೆಚ್ಚು ದುಬಾರಿ ಮನೆ ಎಂದೇ ಖ್ಯಾತಿಗೊಂಡಿರುವ ಅಂಬಾನಿ ಮನೆ ಸರ್ವ ಸುಸಜ್ಜಿತ ಸೌಲಭ್ಯಗಳನ್ನೊಳಗೊಂಡು ವಿಶ್ವದಲ್ಲೇ ಮನೆಮಾತಾಗಿದೆ.

#11

#11

ಈ ಮನೆಯಲ್ಲಿ ಅಷ್ಟೊಂದು ವಿಶೇಷವಾಗಿರುವ ಅಂಶಗಳು ಯಾವುವು ಎಂಬುದನ್ನು ನೋಡಹೊರಟರೆ ಇದು ನಿಮ್ಮನ್ನು ಆಶ್ಚರ್ಯಕ್ಕೆ ನೂಕುವುದು ಖಂಡಿತ.

#12

#12

ಹೆಲಿಪ್ಯಾಡ್‌ಗಳು, ಸ್ವಿಮ್ಮಿಂಗ್ ಫೂಲ್, ಆಟವಾಡುವ ಸೌಲಭ್ಯಗಳು, ಚಿತ್ತಾಕರ್ಷಕ ಕಲಾಪ್ರತಿಮೆಗಳು ಹೀಗೆ ಒಂದೊಂದು ಸೊಗಸೂ ಕೂಡ ನಮ್ಮನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ.

#13

#13

ಅಂಬಾನಿಯ ದುಬಾರಿ ಮನೆಯ ಇನ್ನಷ್ಟು ಚಿತ್ರಗಳು

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಪ್ರಾಣದ ಹಂಗು ತೊರೆದು ಸೆಲ್ಫಿ ಸ್ಪರ್ಧೆಗೆ ಸಜ್ಜಾದವರು!!!</a><br /><a href=ಹಾಲಿವುಡ್ ಬಾಲಿವುಡ್ ಅಂಗಳದಲ್ಲಿ ಸದ್ದುಮಾಡಿದ ವಿಎಫ್‌ಎಕ್ಸ್
ಸ್ಮಾರ್ಟ್‌ಫೋನ್‌ ಚಾರ್ಜ್ ಮಾಡಲು ನೀರು/ಬೆಂಕಿ ಸಾಕು" title="ಪ್ರಾಣದ ಹಂಗು ತೊರೆದು ಸೆಲ್ಫಿ ಸ್ಪರ್ಧೆಗೆ ಸಜ್ಜಾದವರು!!!
ಹಾಲಿವುಡ್ ಬಾಲಿವುಡ್ ಅಂಗಳದಲ್ಲಿ ಸದ್ದುಮಾಡಿದ ವಿಎಫ್‌ಎಕ್ಸ್
ಸ್ಮಾರ್ಟ್‌ಫೋನ್‌ ಚಾರ್ಜ್ ಮಾಡಲು ನೀರು/ಬೆಂಕಿ ಸಾಕು" />ಪ್ರಾಣದ ಹಂಗು ತೊರೆದು ಸೆಲ್ಫಿ ಸ್ಪರ್ಧೆಗೆ ಸಜ್ಜಾದವರು!!!
ಹಾಲಿವುಡ್ ಬಾಲಿವುಡ್ ಅಂಗಳದಲ್ಲಿ ಸದ್ದುಮಾಡಿದ ವಿಎಫ್‌ಎಕ್ಸ್
ಸ್ಮಾರ್ಟ್‌ಫೋನ್‌ ಚಾರ್ಜ್ ಮಾಡಲು ನೀರು/ಬೆಂಕಿ ಸಾಕು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
In this article we can find Social media viral mukesh ambani house antilia facts about most expensive home in the world.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X