Subscribe to Gizbot

ಮಾನವರನ್ನೇ ಹೋಲುವ ದೈತ್ಯ ಜೀವಿ ಸಮುದ್ರದಾಳದಲ್ಲಿ ಪತ್ತೆ!

Written By:

ಪೆಸಿಫಿಕ್ ಸಮುದ್ರದಲ್ಲಿ ಆರು ಫೂಟ್ ಉದ್ದದ ಇಗುವಾನಾ ಪತ್ತೆಯಾಗಿದೆ. ಇದಕ್ಕೆ ಗೋಡ್‌ಜಿಲಾ ಎಂಬ ಸಾಕು ಹೆಸರನ್ನು ಇಡಲಾಗಿದ್ದು, ಇತರೆ ಸಮುದ್ರ ಜೀವಿಗಳಿಗೆ ಹೋಲಿಸಿದಾಗ ಇದು ಮಾನವ ಆಕಾರವನ್ನು ಪಡೆದುಕೊಂಡು ದೈತ್ಯವಾಗಿದೆ. ಮಾನವರಂತೆಯೇ ಇದು ಈಜುತ್ತಿದ್ದು ಸೆರೆಹಿಡಿದ ಚಿತ್ರಗಳಲ್ಲಿ ಇದನ್ನು ನಮಗೆ ಕಾಣಬಹುದಾಗಿದೆ.

ಓದಿರಿ: ಈ ವೀಡಿಯೊಗಳು ದುರ್ಬಲ ಹೃದಯದವರಿಗಲ್ಲ!

ಮಾನವರಂತೆಯೇ ಕಾಣುವ ಹಾಗೆಯೇ ಈಜಾಡುವ ಈ ಇಗುವಾನಾ ಈ ಹಿಂದೆ ಕಂಡಿರದೇ ಇರುವ ದೈತ್ಯ ಪ್ರಾಣಿ ಎಂದೆನಿಸಿದೆ. ಆಹಾರಕ್ಕಾಗಿ ನೀರಿನಾಳದಲ್ಲಿ ಈಜುತ್ತಾ ಸಾಗುತ್ತಿರುವ ಗೋಡ್‌ಜಿಲಾ ಈಜಾಡುವುದು ಮಾತ್ರವೇ ಥೇಟ್ ಮಾನವನಂತೆ. ಬನ್ನಿ ಕೆಳಗಿನ ಚಿತ್ರಗಳಲ್ಲಿ ಈ ಕುರಿತು ಮಾಹಿತಿ ಪಡೆಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾನವರನ್ನೇ ಹೋಲುವ ದೈತ್ಯ ದೇಹಿ ಗೋಡ್‌ಜಿಲಾ

#1

ಪೆಸಿಫಿಕ್ ಸಮುದ್ರದಲ್ಲಿ ಆರು ಫೂಟ್ ಉದ್ದದ ಇಗುವಾನಾ ಪತ್ತೆಯಾಗಿದೆ.

ಗೋಡ್‌ಜಿಲಾ

#2

ಇದಕ್ಕೆ ಗೋಡ್‌ಜಿಲಾ ಎಂಬ ಸಾಕು ಹೆಸರನ್ನು ಇಡಲಾಗಿದ್ದು, ಇತರೆ ಸಮುದ್ರ ಜೀವಿಗಳಿಗೆ ಹೋಲಿಸಿದಾಗ ಇದು ಮಾನವ ಆಕಾರವನ್ನು ಪಡೆದುಕೊಂಡು ದೈತ್ಯವಾಗಿದೆ.

ಮಾನವರನ್ನೇ ಹೋಲುವ ದೈತ್ಯ ದೇಹಿ ಗೋಡ್‌ಜಿಲಾ

#3

ಮಾನವರಂತೆಯೇ ಇದು ಈಜುತ್ತಿದ್ದು ಸೆರೆಹಿಡಿದ ಚಿತ್ರಗಳಲ್ಲಿ ಇದನ್ನು ನಮಗೆ ಕಾಣಬಹುದಾಗಿದೆ.

ದೈತ್ಯ ಪ್ರಾಣಿ

#4

ಮಾನವರಂತೆಯೇ ಕಾಣುವ ಹಾಗೆಯೇ ಈಜಾಡುವ ಈ ಇಗುವಾನಾ ಈ ಹಿಂದೆ ಕಂಡಿರದೇ ಇರುವ ದೈತ್ಯ ಪ್ರಾಣಿ ಎಂದೆನಿಸಿದೆ.

ಥೇಟ್ ಮಾನವ

#5

ಆಹಾರಕ್ಕಾಗಿ ನೀರಿನಾಳದಲ್ಲಿ ಈಜುತ್ತಾ ಸಾಗುತ್ತಿರುವ ಗೋಡ್‌ಜಿಲಾ ಈಜಾಡುವುದು ಮಾತ್ರವೇ ಥೇಟ್ ಮಾನವನಂತೆ.

ಮಾನವರನ್ನೇ ಹೋಲುವ ದೈತ್ಯ ದೇಹಿ ಗೋಡ್‌ಜಿಲಾ

#6

ಮಾನವರನ್ನೇ ಹೋಲುವ ದೈತ್ಯ ದೇಹಿ ಗೋಡ್‌ಜಿಲಾ

ದೈತ್ಯ ದೇಹಿ ಗೋಡ್‌ಜಿಲಾ

#7

ಮಾನವರನ್ನೇ ಹೋಲುವ ದೈತ್ಯ ದೇಹಿ ಗೋಡ್‌ಜಿಲಾ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಹೆಚ್ಚಿನ ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This incredible footage shows a six-foot long iguana feasting underwater in the Pacific Ocean.Nicknamed 'Godzilla' for its rampaging movements and size in comparison to its fellow sea creatures, the majestic lizard was captured in remarkably clear footage hunting for food on the sea bed.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot