Subscribe to Gizbot

ಈ ವೀಡಿಯೊಗಳು ದುರ್ಬಲ ಹೃದಯದವರಿಗಲ್ಲ!

Written By:

ಸಿನಿಮಾಗಳನ್ನು ವೀಕ್ಷಿಸುವುದು ಮನರಂಜನೆಯ ಭಾಗವಾಗಿದೆ. ನೀವು ನೋಡುವ ಸಿನಿಮಾದಲ್ಲಿ ನಿಮಗೆ ಎಲ್ಲಾ ರೀತಿಯ ಮನರಂಜನೆ ದೊರಕಬೇಕು ಎಂಬುದು ನಿಮ್ಮ ಆಶಯವಾಗಿರುತ್ತದೆ ಅಲ್ಲವೇ? ಆದರೆ ನಿಮ್ಮ ಎದೆ ನಡುಗಿಸುವ ಕುಳಿತಲ್ಲೇ ನಿಮ್ಮ ನಡುಕವನ್ನುಂಟು ಮಾಡುವ ಸಿನಿಮಾಗಳ ಬಗ್ಗೆ ನೀವು ಕೇಳಿದ್ದೀರಾ? ಇಂದಿನ ಲೇಖನದಲ್ಲಿ ನಿಮ್ಮ ಎದೆ ನಡುಗಿಸುವ ಭಯಾನಕ ಚಿತ್ರಗಳ ವಿವರಗಳನ್ನು ನೀಡುತ್ತಿದ್ದು ಸಾಮಾಜಿಕ ತಾಣದಲ್ಲಿ ಇದು ಇಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾದರೂ ಏಕೆ ಎಂಬುದನ್ನು ನಿಮಗೆ ಅರಿತುಕೊಳ್ಳಬಹುದು.

ಓದಿರಿ: ಭೂಮಿಯ ಅಂತ್ಯ ಊಹೆಗೂ ಮೀರಿ!!!

ಹಾಗಿದ್ದರೆ ಬನ್ನಿ ಆ ಸಿನಿಮಾಗಳಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎ ಗರ್ಲ್ ವಾಕ್ ಹೋಮ್ ಅಲೋನ್ ಎಟ್ ನೈಟ್

#1

ಈ ಚಿತ್ರದ ರೋಚಕ ಟ್ರೈಲರ್ ಅನ್ನು ನೋಡಬೇಕು ಎಂದಾದಲ್ಲಿ ಈ ಲಿಂಕ್ ಕ್ಲಿಕ್ ಮಾಡಿ.

ಇಟ್ ಫಾಲೋಜ್

#2

ಹೆಚ್ಚು ಭಯಪಡಿಸುವ ಚಿತ್ರಗಳಲ್ಲಿ ಇಟ್ ಫಾಲೋಜ್ ಚಿತ್ರ ಕೂಡ ಒಂದು. ಹೆಚ್ಚಿನ ಬಿರುದನ್ನು ಈ ಚಿತ್ರ ಗಳಿಸಿಕೊಂಡಿದೆ.

ಲೆಟ್ ಮಿ ಇನ್

#3

ಅಮೇರಿಕನ್ ರೊಮಾನ್ಸ್ ಆಧಾರಿತ ಹಾರರ್ ಚಿತ್ರವಾಗಿದೆ ಲೆಟ್ ಮಿ ಇನ್. ಇಲ್ಲಿ ಚಿತ್ರದ ಟ್ರೈಲರ್ ಅನ್ನು ಕಾಣಬಹುದಾಗಿದೆ.

ಓಕ್‌ಯುಲ್ಸ್

#4

ಇದೊಂದು ಹಾರರ್ ಚಿತ್ರವಾಗಿದೆ. ಚಿತ್ರದ ಭಯಾನಕ ದೃಶ್ಯವನ್ನು ನಿಮಗೆ ಕಾಣಬಹುದಾಗಿದೆ.

 ಸಿನಿಸ್ಟರ್

#5

2012 ರಲ್ಲಿ ತೆರೆಗೆ ಬಂದ ಸಿನಿಸ್ಟರ್ ನಡುಕ ಹುಟ್ಟಿಸುವ ಚಿತ್ರವಾಗಿದೆ.

ದ ಬಾಬಾಡೂಕ್

#6

ಇದೂ ಕೂಡ ಹಾರರ್ ಚಿತ್ರವಾಗಿದ್ದು, ವೀಡಿಯೊ ನೋಡಲು ಇಲ್ಲಿ ಕ್ಲಿಕ್ಕಿಸಿ

ದ ಕ್ಯಾಬಿನ್ ಇನ್ ದ ವುಡ್ಸ್

#7

ಅಮೇರಿಕನ್ ಹಾರರ್ ಕಾಮೆಡಿ ಚಿತ್ರವಾಗಿದೆ ದ ಕ್ಯಾಬಿನ್ ಇನ್ ದ ವುಡ್ಸ್.

ದ ಕಂಜ್ಯುರಿಂಗ್

#8

ದ ಕಂಜ್ಯುರಿಂಗ್ ಚಿತ್ರದ ದೃಶ್ಯ ಇದಾಗಿದೆ.

ವಿಮೆನ್ ಇನ್ ಬ್ಲ್ಯಾಕ್

#9

ವಿಮೆನ್ ಇನ್ ಬ್ಲ್ಯಾಕ್ ಚಿತ್ರ ಕೂಡ ಭಯಾನಕವಾಗಿದೆ

#10

ಟ್ರಾಲ್ ಹಂಟರ್ ಚಿತ್ರದ ಟ್ರೈಲರ್ ಇಲ್ಲಿ ನೋಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಹೆಚ್ಚಿನ ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are giving you videos of Top 10 horror films scenes which will gives you goosebumps.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot