ತಂತ್ರಜ್ಞಾನ ಮನರಂಜನೀಯ ಫೋಟೋಗಳು
ಜೀವನದಲ್ಲಿ ಮನಂಜನೆ ಅತೀ ಹೆಚ್ಚು ಮುಖ್ಯವಾದುದು. ಎಲ್ಲಾ ಕ್ಷೇತ್ರಗಳಲ್ಲೂ ನಡೆಯುವಂತಹ ಇದೇ ಮನರಂಜನೆ ಟೆಕ್ ಕ್ಷೇತ್ರದಲ್ಲೂ ನಡೆಯುತ್ತಿದೆ ಎಂಬುದು ನಿಮ್ಮ ಗಮನಕ್ಕೆ ಬಂದಿದೆಯೇ? ಹೌದು ಇಲ್ಲೂ ಕೂಡ ಮನರಂಜನೆಗೆ ಆದ್ಯತೆ ಇದ್ದು ಇದನ್ನು ನಡೆಸುವುದು ಹಾಸ್ಯಮಯ ಮಾದರಿಯಲ್ಲಾಗಿದೆ. ಅದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೀಡಿದ್ದು ನಿಮ್ಮ ವಾರಾಂತ್ಯದ ಮನರಂಜನೆಗೆ ಇದು ಉತ್ತಮ ವೇದಿಕೆಯಾಗಿದೆ.
ಓದಿರಿ: ಗುಹೆಯಲ್ಲಿ ಚಿತ್ರಿತವಾದ ಪುರಾತನ ಯುಗದ ಅಂತ್ಯ
ಟೆಕ್ ಉಪಕರಣಗಳನ್ನೇ ಇಲ್ಲಿ ಬಳಸಿ ಮನರಂಜನೆಯ ಮೂಲವನ್ನು ನಡೆಸಲಾಗಿದ್ದು ಅದನ್ನು ಜನರ ಮೇಲೆ ಪ್ರಯೋಗಿಸಲಾಗಿದೆ. ಜನರು ವಿಧ ವಿಧ ಮಾದರಿಯಲ್ಲಿ ಇಲ್ಲಿ ರಮಜಿಸುತ್ತಿದ್ದು ಅದನ್ನು ಸ್ಲೈಡರ್‌ಗಳ ಮೂಲಕ ನಿಮಗೆ ಗಮನಿಸಿಕೊಳ್ಳಬಹುದಾಗಿದ್ದು ಇದು ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವುದು ಖಂಡಿತ.

#1
ಈ ಹೊಸ ಮಾದರಿಯ ಬ್ಲೆಂಡರ್ ನಿಜಕ್ಕೂ ಎಷ್ಟು ಸೊಗಸಾಗಿದೆ ಅಲ್ಲವೇ?

#2
ಇದೊಂದು ಪೆನ್ ಡ್ರೈವ್ ಅಂದರೆ ನೀವು ನಂಬಲೇಬೇಕು

#3
ಈ ಐಡಿಯಾವನ್ನು ನೀವು ಕೂಡ ಬಳಸಿಕೊಳ್ಳಬಹುದಾಗಿದೆ

#4
ಮಲಗುವ ವೇಳೆಯಲ್ಲೂ ಓದುವ ಹವ್ಯಾಸವಿದ್ದವರಿಗೆ ಇದು ಉತ್ತಮ ಉಪಾಯವಾಗಿದೆ

#5
ಕೆಲಸದಲ್ಲೂ ಮನರಂಜನೆ ಉಪಾಯ ನಿಮಗೆ ಇಷ್ಟವಾಯಿತೇ?

#6
ಈ ಸಲಹೆಯನ್ನು ನೀವು ಕೂಡ ಪಾಲಿಸಿಕೊಳ್ಳಬಹುದಾಗಿದೆ

#7
ಈ ಆಟದಲ್ಲೂ ಪಾಠವನ್ನು ನಿಮಗೆ ಕಲಿತುಕೊಳ್ಳಬಹುದಾಗಿದೆ

#8
ಆಪಲ್ ಸಾಧನೆ ಮನರಂಜನಾತ್ಮಕವಾಗಿ

#9
ತಂತ್ರಜ್ಞಾನದ ಉನ್ನತಿಗೆ ಇಲ್ಲಿದೆ ಪೂರಕ ಮಾಹಿತಿ

#10
ಮನರಂಜನೆಯೊಂದಿಗೆ ಸಲಹೆಯನ್ನು ನೀಡುವ ವಿಭಿನ್ನ ಟೆಕ್ ಪ್ರಯೋಗ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟ
ಮತ್ತಷ್ಟು ಸುದ್ದಿಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ


Click it and Unblock the Notifications








