ಸ್ಪೇಸ್‌ನಲ್ಲಿ ಮಾನವರು ಲಾಂಚ್ ಮಾಡಿದ 11 ವಿಶಿಷ್ಟ ವಸ್ತುಗಳು

By Shwetha
|

ಬಾಹ್ಯಾಕಾಶಕ್ಕೆ ಮಾನವನ ಪ್ರಯಾಣ ಈಗ ಹೊಸ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ. ಮೊದಲಿಗೆ ಪ್ರಾಣಿಗಳನ್ನು ಗಗನ ನೌಕೆಗಳಲ್ಲಿ ಕಳುಹಿಸಿ ಅದರಲ್ಲಿ ಯಶಸ್ಸನ್ನು ಕಂಡ ನಂತರ ಮಾನವರ ಪ್ರಯಾಣ ಬಾಹ್ಯಾಕಾಶಕ್ಕೆ ಸಾಗಿದೆ. ಇಲ್ಲಿ ಹಲವಾರು ಅನ್ವೇಷಣೆಗಳನ್ನು ನಡೆಸುತ್ತಾ ಮಂಗಳನಲ್ಲಿ ನೆಲೆಗೊಳ್ಳುವುದಕ್ಕಾಗಿ ಹಲವಾರು ಅನ್ವೇಷಣೆಗಳನ್ನು ನಡೆಸಲಾಗುತ್ತಿದೆ.

ಓದಿರಿ: ಸಾಗರ ತಳದಲ್ಲಿ ಇನ್ನೊಂದು ಲೋಕ

ಹೀಗೆ ಬಾಹ್ಯಾಕಾಶಕ್ಕೆ ಸಾಗಿರುವ ಗಗನ ಯಾತ್ರಿಗಳು ಕೆಲವೊಂದು ವಸ್ತುಗಳನ್ನು ಅಲ್ಲಿ ಲಾಂಚ್ ಮಾಡಿದ್ದು ಇದರಿಂದ ಏನೆಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಲಾಗುವುದು ಎಂಬುದನ್ನು ಅನ್ವೇಷಿಸುತ್ತಿದ್ದಾರೆ. ಇಂದಿನ ಲೇಖನದಲ್ಲಿ ಗಗನ ಯಾತ್ರಿಗಳು ಸ್ಥಾಪಿಸಿರುವ ಆ ವಸ್ತುಗಳು ಏನೇನು ಎಂಬುದನ್ನು ಇಲ್ಲಿ ತಿಳಿಸುತ್ತಿದ್ದು ಇದರಿಂದ ನೀವು ವಿಸ್ಮಿತಗೊಳ್ಳುವುದು ನಿಜ

#1

#1

2010 ರ ಪೂರ್ವದಲ್ಲಿ, ಸ್ಪೇಸ್ ಎಕ್ಸ್ ಬಾಹ್ಯಾಕಾಶದಲ್ಲಿ ವೀಲ್ ಆಫ್ ಗ್ರಿಯರ್ ಚೀಸ್ ಅನ್ನು ಲಾಂಚ್ ಮಾಡಿದೆ. ಈ ಚೀಸ್ ಭೂಮಿಗೆ ಸುರಕ್ಷಿತವಾಗಿ ಬಂದು ತಲುಪಿದೆ.

#2

#2

2009 ರಲ್ಲಿ ನಾಸಾವು ಲ್ಯೂಕ್ ಸ್ಕೈವಾಕರ್ ಅನ್ನು ಲಾಂಚ್ ಮಾಡಿದ್ದು ಇದು ದಾಖಲೆಯನ್ನು ಮಾಡಿತು

#3

#3

ಗಗನ ಯಾತ್ರಿಗಳು ಚಂದ್ರನಲ್ಲಿಗೆ ಪಯಣ ಮಾಡಿದ ಸಂದರ್ಭದಲ್ಲಿ, 1969 ರ ಅಪೊಲೊ ಮಿಶನ್ ಪ್ರಯಾಣದಲ್ಲಿ, ಪ್ಲೇ ಬಾಯ್ ಮ್ಯಾಗಜೀನ್ ಅಲ್ಲಿಗೆ ಪಯಣಿಸಿತ್ತು.

#4

#4

ಬಾಕ್ಯಾಕಾಶಕ್ಕೂ ಮಾನವರ ಪಳೆಯುಳಿಕೆಗಳು ಪ್ರಯಾಣ ಬೆಳೆಸಿವೆ. ಬಾಹ್ಯಾಕಾಶಿ ಕ್ಲೇಡ್ ತಂಬಾಗ್ 1930 ರಲ್ಲಿ ಪ್ಲುಟೊವನ್ನು ಅನ್ವೇಷಿಸಿದ್ದರು. ಇವರ ವಿನಂತಿಯ ಮೇರೆಗೆ ನಾಸಾವು ಅವರ ಬೂದಿಯ ಸಣ್ಣ ಮಾತ್ರೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು.

#5

#5

1985 ಕ್ಕೂ ಮುನ್ನವೇ, ಕೋಕಾ ಕೋಲಾ ಮತ್ತು ಪೆಪ್ಸಿ ಕ್ಯಾನ್‌ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಆದರೆ ಖಗೋಳಶಾಸ್ತ್ರಜ್ಞರು ಈ ಕ್ಯಾನ್‌ಗಳನ್ನು ಪ್ರದರ್ಶಿಸುವುದು ನಿಷೇಧಿತವಾಗಿತ್ತು.

#6

#6

ಅಮಿಲಿಯಾ ಅರ್ತ್ ಹಾರ್ಟ್ ಒಬ್ಬ ಸಾಹಸಿಯಾಗಿದ್ದು, ಅಟ್ಲಾಂಟಿಕ್ ಸಮುದ್ರವನ್ನು ಪಾರು ಮಾಡಿದ ಪ್ರಥಮ ಮಹಿಳಾ ಪೈಲೆಟ್ ಎಂದೆನಿಸಿದ್ದಾರೆ.

#7

#7

2001 ರಲ್ಲಿ ಪಿಜಾ ಹಟ್ ರಷ್ಯಾದ ಸ್ಪೇಸ್ ಏಜೆನ್ಸಿಗೆ $1 ಮಿಲಿಯನ್ ಅನ್ನು ನೀಡಿ ಶ್ರಿಂಕ್ ವ್ರಾಪ್ಡ್ ಸಲಾಮಿ ಪಿಜಾವನ್ನು ನೀಡಿತು

#8

#8

ನಾಸಾದ ಜೂನೊ ಮಿಶನ್ ಅನ್ನು 2011 ರಲ್ಲಿ ಲಾಂಚ್ ಮಾಡಲಾಯಿತು, ಜ್ಯುಪಿಟರ್ ಅರ್ಥೈಸುವಿಕೆಯನ್ನು ಇದು ವಿಸ್ತರಿಸಿದ್ದು ಸೋಲಾರ್ ಸಿಸ್ಟಮ್ ಮೂಲವನ್ನು ಅನ್ವೇಷಿಸಲಾಯಿತು.

#9

#9

1985 ರಲ್ಲಿ ಮೊದಲ ಬಾರಿಗೆ ನಂತರ 1998 ರಲ್ಲಿ ಎರಡು ಬಾರಿ ಡೈನೊಸರ್ ಪಳೆಯುಳಿಕೆಗಳನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಲಾಗಿದೆ.

#10

#10

ರಷ್ಯಾದ ಬಾಹ್ಯಾಕಾಶಿ TP - 82 ಅನ್ನು ತಮ್ಮ ಮಿಶನ್‌ನಲ್ಲಿ ಗಗನ ಯಾತ್ರಿಗಳು ಕೊಂಡೊಯ್ದಿದ್ದರು ಎಂಬುದಕ್ಕೆ ದಾಖಲೆಗಳಿವೆ.

#12

#12

"ಟಾಯ್ ಸ್ಟೋರಿ" ಚಿತ್ರದಿಂದ ಬಜ್ ಇಯರ್ ಆಕೃತಿಯನ್ನು ಕೊಂಡೊಯ್ಯಲಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಅದ್ಭುತ: ಚೀನಾದ ಬಣ್ಣ ಬದಲಾಯಿಸುವ ಕಟ್ಟಡಗಳು</a><br /><a href=ಸೈಂಟಿಫಿಕ್‌ ಸಿನಿಮಾದಲ್ಲಿದ್ದ ಪ್ರಖ್ಯಾತ ಟೆಕ್ನಾಲಜಿಗಳು ಇಂದು ಜನರ ಕೈಯಲ್ಲಿ!!
ಪ್ಲುಟೊ ಗ್ರಹದಲ್ಲಿ ಸಾಗರವಿದೆಯಂತೆ?" title="ಅದ್ಭುತ: ಚೀನಾದ ಬಣ್ಣ ಬದಲಾಯಿಸುವ ಕಟ್ಟಡಗಳು
ಸೈಂಟಿಫಿಕ್‌ ಸಿನಿಮಾದಲ್ಲಿದ್ದ ಪ್ರಖ್ಯಾತ ಟೆಕ್ನಾಲಜಿಗಳು ಇಂದು ಜನರ ಕೈಯಲ್ಲಿ!!
ಪ್ಲುಟೊ ಗ್ರಹದಲ್ಲಿ ಸಾಗರವಿದೆಯಂತೆ?" loading="lazy" width="100" height="56" />ಅದ್ಭುತ: ಚೀನಾದ ಬಣ್ಣ ಬದಲಾಯಿಸುವ ಕಟ್ಟಡಗಳು
ಸೈಂಟಿಫಿಕ್‌ ಸಿನಿಮಾದಲ್ಲಿದ್ದ ಪ್ರಖ್ಯಾತ ಟೆಕ್ನಾಲಜಿಗಳು ಇಂದು ಜನರ ಕೈಯಲ್ಲಿ!!
ಪ್ಲುಟೊ ಗ್ರಹದಲ್ಲಿ ಸಾಗರವಿದೆಯಂತೆ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Here are the strangest things that have been launched into space.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X