"2016 ಸೋನಿ ವರ್ಲ್ಡ್‌ ಫೋಟೋಗ್ರಫಿ' ಸ್ಪರ್ಧೆಯಲ್ಲಿ ವಿಜೇತವಾದ ಫೋಟೋಗಳು

By Suneel
|

'ವರ್ಲ್ಡ್‌ ಫೋಟೋಗ್ರಫಿ ಸಂಸ್ಥೆ' 180 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷವು ಸಹ ಪ್ರಪಂಚದ ಅತಿದೊಡ್ಡ ಫ್ರೋಟೋಗ್ರಫಿ ಸ್ಪರ್ಧೆ "ಸೋನಿ ವರ್ಲ್ಡ್‌ ಫೋಟೋಗ್ರಫಿ ಅವಾರ್ಡ್‌(Sony World Photography Awards)" ಏರ್ಪಡಿಸುತ್ತದೆ. 2017 ರಲ್ಲಿ 'ವರ್ಲ್ಡ್‌ ಫೋಟೋಗ್ರಫಿ ಸಂಸ್ಥೆ'ಯು ತನ್ನ 10ನೇ ವಾರ್ಷಿಕೋತ್ಸವವನ್ನು ಆಚರಣೆಮಾಡಿಕೊಳ್ಳಲಿದೆ. ಅಂದಹಾಗೆ ''ವರ್ಲ್ಡ್‌ ಫೋಟೋಗ್ರಫಿ ಸಂಸ್ಥೆ'ಯ ಛಾಯಾಗ್ರಾಹಕರ ನಡುವೆ ಕಳೆದುಹೋಗುತ್ತಿರುವ ಸಂಬಂಧವನ್ನು ಹೆಮ್ಮೆಯಿಂದ ಪುನಃ ಕಲ್ಪಿಸುವ ಉದ್ದೇಶದ ಜೊತೆಗೆ, ಫೋಟೋಗ್ರಫಿ ಸುತ್ತಮುತ್ತ ಉತ್ತಮ ಸಂಭಾಷಣೆಯ ಮಟ್ಟವನ್ನು ಬೆಳೆಸುವಲ್ಲಿ ಪಣ ತೊಟ್ಟಿದೆ.

'ವರ್ಲ್ಡ್‌ ಫೋಟೋಗ್ರಫಿ ಸಂಸ್ಥೆ' 2016 ರಲ್ಲಿ ನಡೆಸಿದ " "ಸೋನಿ ವರ್ಲ್ಡ್‌ ಫೋಟೋಗ್ರಫಿ ಅವಾರ್ಡ್‌(Sony World Photography Awards)" ಸ್ಪರ್ಧೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದವರ ಫೋಟೋಗಳನ್ನು ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಪರಿಚಯಿಸುತ್ತಿದ್ದೇವೆ. ನಾನು ಸಹ ಉತ್ತಮ ಫೋಟೋಗ್ರಾಫರ್‌ ಆಗಬೇಕು, ವನ್ಯಜೀವಿ ಛಾಯಾಗ್ರಾಹಕನಾಗಬೇಕು ಎಂದು ಕನಸು ಕಾಣುತ್ತಿರುವ ಎಲ್ಲರಿಗೂ ಈ ಫೋಟೋಗಳೂ ಸ್ಫೂರ್ತಿದಾಯಕವಾಗುವಲ್ಲಿ ಸಂಶಯವಿಲ್ಲ. ಕೆಳಗಿನ ಸ್ಲೈಡರ್‌ಗಳನ್ನು ಕ್ಲಿಕ್‌ ಮಾಡಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಫೋಟೋಗಳು ಹಾಗೂ ಫೋಟೋ ಸೆರೆಹಿಡಿದವರು ಯಾರು, ಯಾವ ದೇಶದವರು ಎಂದು ಸಹ ತಿಳಿಯಿರಿ.

ಸಾಹಸಮಯಿಗಳ ರೋಮಾಂಚನಕಾರಿ ಫೋಟೋಗಳು; ನೋಡಲು ಧೈರ್ಯ ಬೇಕು!!

1

1

ಫೋಟೋ ಕೃಪೆ: ಅಭಿಜಿತ್‌ ಬ್ಯನರ್ಜಿ

2

2

ಫೋಟೋ ಕೃಪೆ: ಎಡ್ವರ್ಡೊ ಮಿಂಟೆ ಹೆಸ್ಸ್

3

3

ಫೋಟೋ ಕೃಪೆ: ಮಾರ್ಟಿನ್‌ ರಾಕ್‌

4

4

ಫೋಟೋ ಕೃಪೆ: ಕ್ರಾಸಿಮಿರ್‌ ಮತರೊವ್‌

5

5

ಫೋಟೋ ಕೃಪೆ: ಕಜನ್‌ ಮದ್ರಸ್ಮೈಲ್‌

6

6

ಫೋಟೋ ಕೃಪೆ: ಸ್ಟೆಫನ್‌ಥಲೆರ್‌

7

7

ಫೋಟೋ ಕೃಪೆ: ಕೈರೆಲ್ ಛೆ ಅನಿ

8

8

ಫೋಟೋ ಕೃಪೆ: ಆಂಡ್ರೆಯಿ ರೈನೋಲ್‌

9

9

ಫೋಟೋ ಕೃಪೆ: ಮಟ್ಟಿ ವರ್ಟನೆನ್‌

10

10

ಫೋಟೋ ಕೃಪೆ: ಆಂಡ್ರೆಜ್ ಟರ್ಫಿಲ

11

11

ಫೋಟೋ ಕೃಪೆ: ಓಟೈನೊ ನ್ಯಾಡಿಮೊ

12

12

ಫೋಟೋ ಕೃಪೆ: ಜಾಕಬ್‌ ಜೆಪ್ಸೆನ್

13

13

ಫೋಟೋ ಕೃಪೆ: ಇಮ್ರೆ ಪೊಟ್ಯೊ

14

14

ಫೋಟೋ ಕೃಪೆ: ಕ್ಯಾವೊ ಬೊ ಬೊ ಹನ್‌

15

15

ಫೋಟೋ ಕೃಪೆ: ಕೈ ನೊಮಿಯಮ

16

16

ಫೋಟೋ ಕೃಪೆ: ಮಿನ್ಹ್ ಥಾನ್ಹ್‌ ನ್ಗಾ

17

17

ಫೋಟೋ ಕೃಪೆ: ಮ್ಯಾಕ್ಸ್ ವ್ಯಾನ್‌ ಸನ್‌

18

18

ಫೋಟೋ ಕೃಪೆ: ಮಿರಿಯಂ ಸ್ಟ್ರಾಂಗ್‌

19

19

ಫೋಟೋ ಕೃಪೆ: ಗೇಬ್ರಿಯಲ್ ಸೊಲಿಸ್ ಕರ್ಮೊನಾ

20

20

ಫೋಟೋ ಕೃಪೆ: ಅರ್ನ್‌ಫಿನ್ನ್ ಜೊಹಾನ್ಸೆನ್

Best Mobiles in India

English summary
The 2016 Sony World Photography Awards: National Awards winners revealed. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X