ಸಾಹಸಮಯಿಗಳ ರೋಮಾಂಚನಕಾರಿ ಫೋಟೋಗಳು; ನೋಡಲು ಧೈರ್ಯ ಬೇಕು!!

Written By:

ವಿವಿಧ ರೀತಿಯ ಟ್ಯಾಲೆಂಟ್‌ಗಳನ್ನು ತಮ್ಮೊಳಗೆ ಇಟ್ಟುಕೊಂಡಿರುವವರು ಪ್ರತಿಯೊಬ್ಬರ ಸುತ್ತಮುತ್ತಲು ಇರುತ್ತಾರೆ. ಹಾಗೆ ಕೆಲವರು ಕುತೂಹಲಕಾರಿ ಉತ್ತಮ ಕ್ರೀಡಾಪಟುಗಳು ಆಗಿರುತ್ತಾರೆ. ರೋಮಾಂಚನಕಾರಿ ಚಟುವಟಿಕೆಗಳನ್ನು ಹವ್ಯಾಸವಾಗಿ ತೊಡಗಿಕೊಂಡವರು ಇರುತ್ತಾರೆ. ಅಂತಹ ರೋಮಾಂಚನಕಾರಿ ಚಟುವಟಿಕೆಗಳನ್ನು ಹವ್ಯಾಸವಾಗಿ ಮೈಗೂಡಿಸಿಕೊಂಡವರು ಎಂತಹ ಥ್ರಿಲ್ಲಿಂಗ್‌ ಸಾಹಸಗಳನ್ನು ಮಾಡುತ್ತಾರೆ ಎಂಬುದನ್ನು ಹಲವರು ಫೋಟೋ ತೆಗೆದಿದ್ದಾರೆ. ಆ ಫೋಟೋಗಳನ್ನು ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ನಿಮಗೆ ಪರಿಚಯಿಸುತ್ತಿದ್ದೇವೆ. ವಿಶೇಷ ಅಂದ್ರೆ ಈ ಫೋಟೋಗಳನ್ನು ನೋಡಲು ಧೈರ್ಯ ಹೆಚ್ಚಾಗಿಯೇ ಇರಬೇಕು ಅಂತ ಹಲವರು ವಿಮರ್ಶೆಯನ್ನು ಮಾಡಿದ್ದಾರೆ. ಆ ಫೋಟೋಗಳನ್ನು ಲೇಖನದ ಸ್ಲೈಡರ್‌ನಲ್ಲಿ ಒಂದೊಂದಾಗಿ ಕ್ಲಿಕ್ಕಿಸಿ ನೋಡಿ.
ಚಿತ್ರ ಕೃಪೆ: www.dose.com

ಪ್ರಪಂಚದಾದ್ಯಂತ ಸುತ್ತಾಡಿ ಪ್ರತಿ ದೇಶದಲ್ಲಿ ತೆಗೆದ ಸುಂದರಿಯರ ಫೋಟೋಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮುಸ್ಟಾಗ್‌ ವಾಂಟೆಡ್‌

ಮುಸ್ಟಾಗ್‌ ವಾಂಟೆಡ್‌

1

ಇಷ್ಟೊಂದು ಭಯಾನಕ ಸಾಹಸ ಕಂಡಿದ್ದು ಉಕ್ರೇನಿಯನ್‌ ಡೇರ್‌ಡೆವಿಲ್‌ ಸಾಹಸಮಯಿಗಳದ್ದು.

 ವೈಟ್‌ ವಾಟರ್‌

ವೈಟ್‌ ವಾಟರ್‌

2

ಚಿಲಿ ದೇಶದ ಕಯಕಿಂಗ್‌ನಲ್ಲಿನ ಬಿಳಿ ನೀರಿನ ಜಲಪಾತದಲ್ಲಿ ಸಾಹಸ ಮಯಿಗಳು ಕಂಡಿದ್ದು ಹೀಗೆ.

ಐಸ್‌ ಕ್ಲೈಂಬಿಂಗ್‌

ಐಸ್‌ ಕ್ಲೈಂಬಿಂಗ್‌

3

ವಾಟರ್‌ಫಾಲ್‌ ಒಂದು ಐಸ್‌ ಆದಾಗ ಅದನ್ನು ಹತ್ತುತ್ತಿರುವ ದೃಶ್ಯ.

ಯೋಗಾಸನ

ಯೋಗಾಸನ

4

ನಾರ್ವೆ ದೇಶದ ಟ್ರಾಲ್ಲ್‌ಟುಂಗ ಪ್ರದೇಶದಲ್ಲಿನ ಸಣ್ಣ ಕಲ್ಲಿನ ಬಂಡೆ ಮೇಲೆ ವ್ಯಕ್ತಿಯೊಬ್ಬ ಯೋಗಾಸನ ಮಾಡುತ್ತಿರುವುದು.

ಉಯ್ಯಾಲೆ

ಉಯ್ಯಾಲೆ

5

ಸ್ವಲ್ಪ ಮಿಸ್‌ ಆಗಿ ಬಿದ್ದರೇ ವ್ಯಕ್ತಿಯನ್ನು ಹುಡುಕುವುದೇ ಕಷ್ಟ ಅಂತಹ ಪ್ರದೇಶ 'ಲ ಕಾಸ ಡೆಲ್‌ ಅರ್ಬಲ್‌' ಅಲ್ಲಿ ವ್ಯಕ್ತಿಯೊಬ್ಬ ಉಯ್ಯಾಲೆ ಆಡುತ್ತಿರುವ ದೃಶ್ಯ.

ಬಂಡೆ ಕ್ಯಾಪಿಂಗ್‌

ಬಂಡೆ ಕ್ಯಾಪಿಂಗ್‌

6

ಪರ್ವತಾರೋಹಿಗಳು ಕ್ಯಾಪಿಂಗ್‌ ಮಾಡುವುದನ್ನು ನೋಡಿದ್ದೀರಾ, ಹಾಗೆ ರಾಕ್‌ ಕ್ಲೈಂಬರ್‌ಗಳು ಕ್ಯಾಪಿಂಗ್‌ ಅನ್ನು ರಾಕ್‌ಗಳಲ್ಲೇ ಹೇಗೆ ಮಾಡುತ್ತಾರೆ ನೋಡಿ.

ರಾಕ್‌ ಕ್ಲೈಂಬಿಂಗ್‌

ರಾಕ್‌ ಕ್ಲೈಂಬಿಂಗ್‌

7

ಕಾಬೋ ಸಾನ್‌ ಲುಕಾಸ್‌ ಎಂಬಲ್ಲಿ ವ್ಯಕ್ತಿಯೊಬ್ಬ ರಾಕ್‌ ಕ್ಲೈಂಬಿಂಗ್‌ ಮಾಡುತ್ತಿರುವ ದೃಶ್ಯ.

ಜಾನ್‌ ರಾಬರ್ಟ್‌

ಜಾನ್‌ ರಾಬರ್ಟ್‌

8

ಜಾನ್‌ ರಾಬರ್ಟ್‌ ಎಂಬುವ ವ್ಯಕ್ತಿ ದಕ್ಷಿಣ ಆಫ್ರಿಕಾದಲ್ಲಿ ರಾಕ್‌ ಕ್ಲೈಂಬಿಂಗ್‌ ಮಾಡುತ್ತಿದ್ದಾಗ ಸೆರೆಹಿಡಿದ ಫೋಟೋ ಇದು.

 ನಾರ್ವೆ

ನಾರ್ವೆ

9

ನಾರ್ವೆ ದೇಶದ ರೊಗಲ್ಯಾಂಡ್‌ ಪ್ರದೇಶದಲ್ಲಿನ Kjeregbolten ಎಂಬ ದೊಡ್ಡ ಬಂಡೆಯ ಮೇಲೆ ವ್ಯಕ್ತಿಯೊಬ್ಬ ನಿಂತು ಫೋಜ್‌ ಕೊಡುತ್ತಿರುವುದು ಹೀಗೆ.

 ಚೀನಾ

ಚೀನಾ

10

ಚೀನಾದಲ್ಲಿನ ಕಲ್ಲಿನ ಪರ್ವತ "ಮೌಂಟ್‌ ಹುವಾ ಶಾನ್‌" ಅನ್ನು ಅಡ್ಡ ದಾರಿಯಲ್ಲಿ ಏರುತ್ತಿರುವುದು. ಕೆಲವರಿಗೆ ಫೋಟೋ ನೋಡಿಯೇ ಅಘಾತವಾಗಿದೆ.

ಡೈವ್

ಡೈವ್

11

ಅತಿರೇಕದ ಡೈವ್‌ ಇದು

 ವಾಷಿಂಗ್ಟನ್‌

ವಾಷಿಂಗ್ಟನ್‌

12

ವಾಷಿಂಗ್ಟನ್‌ನ ಸೆಕ್ವಿಮ್‌ ಎಂಬ ಮೇಲ್ಸೇತುವೆ. ಪ್ರಪಂಚದಲ್ಲಿ ಮುದ್ದಾಡಲು ಇತರೆ ಯಾವುದೇ ಸುರಕ್ಷಿತ ಸ್ಥಳ ಸಿಗಲಿಲ್ಲ ಎಂದು ಇಲ್ಲಿ ಹೋಗಿರುವುದಂತೆ.

ಬೇಸ್‌ ಜಂಪಿಂಗ್‌

ಬೇಸ್‌ ಜಂಪಿಂಗ್‌

13

ಈ ಕ್ರೀಡೆಯನ್ನು ಯಾರು ತಮ್ಮ ಜೀವನದಲ್ಲಿ ಹೆಚ್ಚು ಅಪಾಯಕಾರಿ ಮರಣವನ್ನು ಹೊಂದಬೇಕು ಎಂದು ಕೊಂಡರೋ ಅವರು ಪರಿಚಯಿಸಿದ್ದು ಎನ್ನಲಾಗಿದೆ.

ಇರಾನಿಯನ್‌ ಐಸ್‌ ಕ್ಲೈಂಬಿಂಗ್‌

ಇರಾನಿಯನ್‌ ಐಸ್‌ ಕ್ಲೈಂಬಿಂಗ್‌

14

ಇರಾನ್‌ನಲ್ಲಿ ಐಸ್‌ ಕ್ಲೈಂಬಿಂಗ್‌ ಮಾಡುವವರ ಫೋಟೋ.

ರೆಡ್‌ವುಡ್‌ ಮರ ಏರುತ್ತಿರುವುದು

ರೆಡ್‌ವುಡ್‌ ಮರ ಏರುತ್ತಿರುವುದು

15

ಸಾಹಸ ಮಯಿಗಳು ಕೇವಲ ಪರ್ವತ ಮಾತ್ರವಲ್ಲ ಅತಿ ಹೆಚ್ಚು ಎತ್ತರ ಬೆಳೆಯುವ ರೆಡ್‌ವುಡ್‌ ಅನ್ನು ಸಹ ಏರಬಲ್ಲರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ವಿಕ್ಟೋರಿಯಾ ಜಲಪಾತ

ವಿಕ್ಟೋರಿಯಾ ಜಲಪಾತ

16

ಕಯಾಕಿಂಗ್‌ನ ವಿಕ್ಟೋರಿಯಾ ಜಲಪಾತವನ್ನು ಕೆಲವರು ವೀಕ್ಷಿಸುತ್ತಿರುವುದು ಹೀಗೆ.

ಅಲೆಕ್ಸ್‌ ಹೊನ್ನೊಲ್ಡ್‌

ಅಲೆಕ್ಸ್‌ ಹೊನ್ನೊಲ್ಡ್‌

17

ಅಲೆಕ್ಸ್‌ ಹೊನ್ನೊಲ್ಡ್‌ ಅಮೇರಿಕದ ಅತಿ ಧೈರ್ಯಶಾಲಿ ರಾಕ್‌ ಕ್ಲೈಂಬರ್. ಈತ ರಾಕ್‌ ಕ್ಲೈಂಬಿಂಗ್‌ ಸಮಯದಲ್ಲಿಲ ಮದ್ಯಾಂತರದ ಬಂಡೆಯಲ್ಲಿ ವಿಶ್ರಾಂತಿಗಾಗಿ ಕುಳಿತಿದ್ದು ಹೀಗೆ. ಈತ ಯಾವುದೇ ಉಪಕರಣಗಳನ್ನು ಬಳಸದೆ ರಾಕ್‌ ಕ್ಲೈಂಬಿಂಗ್‌ ಮಾಡುತ್ತಾನೆ.

 ಪ್ಯಾರಾಗ್ಲೈಡಿಂಗ್

ಪ್ಯಾರಾಗ್ಲೈಡಿಂಗ್

18

ಇಬ್ಬರು ವ್ಯಕ್ತಿಗಳು ಪ್ಯಾರಾಗ್ಲೈಡಿಂಗ್ ಸರ್ಕಸ್‌ ಅನ್ನು ಆಕಾಸದಲ್ಲಿ ಮಾಡುತ್ತಿರುವುದು ಹೀಗೆ.

ಸ್ಲಾಕ್‌ ಲೈನಿಂಗ್

ಸ್ಲಾಕ್‌ ಲೈನಿಂಗ್

19

ನೋಡಲು ಸಹ ಭಯವಾಗುತ್ತೆ. ಆದ್ರೆ ಈಕೆಯ ಸಾಹಸ ಮಾತ್ರ ವರ್ಣಿಸಲಾಗದು ಅಲ್ವಾ!!

ಐರ್ಲ್ಯಾಂಡ್‌

ಐರ್ಲ್ಯಾಂಡ್‌

20

ಐರ್ಲ್ಯಾಂಡ್‌ ಪ್ರದೇಶದಲ್ಲಿನ ಕ್ಲಿಫ್ಫ್‌ ಆಫ್‌ ಮೊಹೆರ್‌ನಲ್ಲಿ ಬೈಸಿಕಲ್‌ ಓಡಿಸುತ್ತಿರುವ ಯುವಕರು.

ಅತಿರೇಕದ ನಗರ ಪರಿಶೋಧನೆ

ಅತಿರೇಕದ ನಗರ ಪರಿಶೋಧನೆ

21

ಅತಿರೇಕದಿಂದ ನಗರ ಪರಿಶೋಧನೆಗಾಗಿ ಈ ರೀತಿ ದೊಡ್ಡ ದೊಡ್ಡ ಕಟ್ಟಡಗಳನ್ನು ಏರುವವರಿದ್ದಾರೆ.

ಸ್ಕ್ಯಾಲ್ಯಾಂಡೋ ಪರ್ವತಾರೋಹಿಗಳು

ಸ್ಕ್ಯಾಲ್ಯಾಂಡೋ ಪರ್ವತಾರೋಹಿಗಳು

22

ಸ್ಕ್ಯಾಲ್ಯಾಂಡಡೋ ಪರ್ವತಾರೋಹಿಗಳು ಬಹತ್‌ ಕಲ್ಲು ಪರ್ವತವನ್ನು ಏರುತ್ತಿರುವುದು ಹೀಗೆ.

ಸ್ಕೈಯಿಂಗ್

ಸ್ಕೈಯಿಂಗ್

23

ಹಿಮ ಪರ್ವತಗಳಲ್ಲಿ ಸ್ಕೈಯಿಂಗ್‌(ಹಿಮ ಕಲ್ಲಿನ ಮೇಲೆ ಪ್ರವಾಸ ಮಾಡುವುದು) ಮಾಡುತ್ತಿರುವವರ ಫೋಟೋ.

 ಮೆಕ್ಸಿಕೋ

ಮೆಕ್ಸಿಕೋ

24

ಮೆಕ್ಸಿಕೋದಲ್ಲಿ ಇಂತಹ ಸುಂದರೆ ಗುಹೆ ಇದಿಯಾ ಅಂತ ಅಚ್ಚರಿಯೂ ಆಗುತ್ತೆ. ಹಾಗೆ ಅಲ್ಲಿ ಒಮ್ಮೆ ಭೇಟಿ ಕೊಟ್ಟರೆ "ಫೆಂಟಾಸ್ಟಿಕ್‌ ಗುಹೆ"ಯನ್ನು ರೋಪ್‌ಗಳ ಆಧಾರದಿಂದ ಏರುವ ಸಾಹಸಮಯಿಗಳೂ ಸಹ ಕಾಣುತ್ತಾರೆ.

ರಿಯೊ ಡಿ ಜನೈರೊ

ರಿಯೊ ಡಿ ಜನೈರೊ

25

ರಿಯೊ ಡಿ ಜನೈರೊ ಬ್ರೆಜಿಲ್‌ನ ಸಮುದ್ರ ತೀರ ನಗರ. ಆ ಪ್ರದೇಶದಲ್ಲಿರುವ ಕಣಿವೆಯಲ್ಲಿನ ಎರಡು ಭಾಗಗಳ ನಡುವೆ ರೋಪ್‌ ಹಾಕಿ ಹಗ್ಗದ ಮೇಲೆ ನಡೆಯುತ್ತಿರುವ ಯುವಕ.

ಮುಸ್ಟಾಗ್‌ ವಾಟೆಂಡ್

ಮುಸ್ಟಾಗ್‌ ವಾಟೆಂಡ್

26

ಮುಸ್ಟಾಗ್‌ ವಾಟೆಂಡ್‌ ಎಂಬುವವನು ಉಕ್ರೇನ್‌ನ ನಗರ ಪ್ರದೇಶದ ಕ್ಲೈಂಬರ್‌. ಇಂಟರ್ನೆಟ್‌ ಸೆಲೆಬ್ರಿಟಿಯು ಸಹ ಹೌದು. ಈತ ನಗರ ಪ್ರದೇಶದಲ್ಲಿ ಯಾವ ರೀತಿ ಕ್ಲೈಂಬಿಂಗ್‌ ಮಾಡುತ್ತಾನೆ ಎಂಬುದನ್ನು ಫೋಟೋ ಹೇಳುತ್ತದೆ.

 ರಷ್ಯಾ ಸ್ಪೈಡರ್ ಮ್ಯಾನ್‌

ರಷ್ಯಾ ಸ್ಪೈಡರ್ ಮ್ಯಾನ್‌

27

ಫೋಟೋದಲ್ಲಿ ನೋಡುತ್ತಿರುವವರ ಹೆಸರು 'ಕಿರಿಲ್‌ ಓರೆಶ್‌ಕಿನ್'. ಈತ ಎಲ್ಲಿ ಬೇಕಾದರೂ ನೇತಾಡುತ್ತಾನೆ. ರಷ್ಯಾದ ಸ್ಪೈಡರ್‌ ಮ್ಯಾನ್‌ ಎಂದೇ ಪ್ರಖ್ಯಾತನಾಗಿದ್ದಾನೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Photos That Will Make Your Heart Rate Increase. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot