Subscribe to Gizbot

ಜಿಯೋ ಪ್ರೈಮ್ ರೀಚಾರ್ಜ್ ಮಾಡಲು ಫಾಸ್ಟ್ ಲಿಂಕ್ ಇಲ್ಲಿದೆ.!..ಇದು ಲಾಸ್ಟ್ ಚಾನ್ಸ್!!

Written By:

ಜಿಯೋ ಪ್ರೈಮ್ ಆಫರ್ ರೀಚಾರ್ಜ್ ಮಾಡಿಸಲು ಇಂದು ಕೊನೆ ದಿನವಾಗಿದ್ದು, ಇದನ್ನು ತಡೆಯಲು ಬೇರೆ ಕಂಪನಿಗಳು ಜಿಯೋ ವಿರುದ್ಧವಾಗಿ ತಮ್ಮ ಗ್ರಾಹಕರಿಗೆ ಹೊಸ ಕೊಡುಗೆಗಳ ಆಸೆ ತೋರಿಸುತಿದ್ದಾರೆ. ಆದರೆ ಜಿಯೋ ದರಗಳು ಮತ್ತು ಕೊಡುಗೆಗಳು ಇತರೇ ಕಂಪನಿಗಳ ಆಫರ್‌ಗಳಿಗಿಂತಲೂ ಪಾರದರ್ಶಕವಾಗಿದೆ!!

ಜಿಯೋ ಬಳಕೆದಾರರ ಸಂಖ್ಯೆ 10 ಕೋಟಿ ದಾಟಿದ ಸಂಭ್ರಮದಲ್ಲಿ ಮುಖೇಶ್ ಅಂಬಾನಿ, ಮೊದಲ 10 ಕೋಟಿ ಮಂದಿ ಗ್ರಾಹಕರಿಗೆ ಜಿಯೋ ಪ್ರೈಮ್ ಸದಸ್ಯತ್ವವನ್ನು ನೀಡಲು ಮುಂದಾದರು.ಇದೇ ಕೊಡುಗೆಗಳು ಬೇರೆ ಟೆಲಿಕಾಂ ನೆಟ್‌ವರ್ಕ್ ನಲ್ಲಿ ಪಡೆಯಬೇಕಾದರೆ ನೂರಾರು ಷರತ್ತುಗಳು, ಅಲ್ಲದೇ ಕೊಡುಗೆಯೂ ಆಯ್ದ ಕೆಲವರಿಗೆ ಮಾತ್ರ ಲಭ್ಯವಿದೆ.!!

ಜಿಯೋ ಪ್ರೈಮ್ ರೀಚಾರ್ಜ್ ಮಾಡಲು ಫಾಸ್ಟ್ ಲಿಂಕ್ ಇಲ್ಲಿದೆ.!..ಇದು ಲಾಸ್ಟ್ ಚಾನ್ಸ್!!

ಜಿಯೋಗೆ ಪೋರ್ಟ್ ಆದರೆ ಮತ್ತೆ ಮೂರು ತಿಂಗಳು ಉಚಿತ ಸೇವೆ?!!

ಹಾಗಾಗಿ, ನಮ್ಮ ಗಿಜ್ಹ್‌ಬಾಟ್ ತಂಡ ಜಿಯೋ ಪ್ರೈಮ್ ಆಫರ್ ರೀಚಾರ್ಜ್ ಮಾಡಿಸಿದರೆ ಒಳಿತು ಎನ್ನುವ ಅಭಿಪ್ರಾಯಕ್ಕೆ ಬಂದಿದೆ.!! ಜಿಯೋ ಪ್ರೈಮ್ ಸದಸ್ಯತ್ವ ಪಡೆಯಲು ಇಂದು ಕಡೆಯ ದಿನವಾಗಿದ್ದು, "ಜಿಯೋ ಪ್ರೈಮ್ ಆಫರ್ ರೀಚಾರ್ಜ್" ಲಿಂಕ್ ಕ್ಲಿಕ್ ಮಾಡಿ ಆನ್‌ಲೈನ್‌ನಲ್ಲಿ ಬೇಗ ಹಣಪಾವತಿ ಮಾಡಿ.!!

ಜಿಯೋ ಪ್ರೈಮ್ ರೀಚಾರ್ಜ್ ಮಾಡಲು ಫಾಸ್ಟ್ ಲಿಂಕ್ ಇಲ್ಲಿದೆ.!..ಇದು ಲಾಸ್ಟ್ ಚಾನ್ಸ್!!

ಇನ್ನು ಇದಕ್ಕೆ ಜಿಯೋ ಮನಿಯಲ್ಲಿ ಕ್ಯಾಷ್‌ ಬ್ಯಾಕ್ ಆಫರ್ ಸಹ ನೀಡಿದೆ. ಹಾಗಾಗಿ, ಈಗ ಕೇವಲ 49 ರೂಗಳಲ್ಲಿ ಪ್ರೈಮ್ ಸದಸ್ಯರಾಗಬಹುದು. (ಇನ್ನೊಂದು ಮಾತು.) ಆರು ತಿಂಗಳು ಉಚಿತವಾಗಿ ಸೇವೆ ನೀಡಿದ ಜಿಯೋಗೆ 99 ರೂ. ರೀಚಾರ್ಜ್ ಮಾಡಿಸುವುದು ನಷ್ಟವೇನಲ್ಲ ಎಂಬುದು ಜಿಯೋ ಅಭಿಮಾನಿಗಳ ಮಾತು.!!

ಆನ್‌ಲೈನ್‌ನಲ್ಲಿ ಆಧಾರ್ ಜೊತೆ ಪಾನ್‌ಕಾರ್ಡ್ ಲಿಂಕ್ ಹೇಗೆ?

Read more about:
English summary
comes into effect on April 1. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot