ಬಾಹುಬಲಿ: ಸಿನಿಮಾ ಯಶಸ್ಸಿನ ಇನ್ನೊಂದು ಗುಟ್ಟು ಬಿಡುಗಡೆ

Written By:

ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲರಿಗೂ ನೆನಪಾಗುವುದು ಬಾಹುಬಲಿ ಸಿನಿಮಾ. ಎಸ್‌ ಎಸ್‌ ರಾಜಮೌಳಿ ನಿರ್ಮಾಣದ ಈ ಸಿನಿಮಾದ ಪ್ರತಿಯೊಂದು ದೃಶ್ಯವು ಸಹ ಎಲ್ಲರಿಗೂ ಅಚ್ಚು ಮೆಚ್ಚು. ಅದರಲ್ಲೂ ಬಲ್ಲಾಳದೇವನು ಶಕ್ತಿಶಾಲಿ ಗೂಳಿಯೊಂದಿಗೆ ಹೋರಾಟ ಮಾಡುವ ದೃಶ್ಯವಂತು ಎಲ್ಲರೂ ಆಶ್ಚರ್ಯ ಪಟ್ಟು ನೋಡುವಂತಹ ದೃಶ್ಯವಾಗಿದೆ. ಈ ವಿಷಯವನ್ನ ಈಗ ಏಕೆ ಹೇಳ್ತಿದ್ದೀವಿ ಅಂತೀರಾ ? ಹೀಗೆ ಹೇಳಲು ಒಂದು ಕಾರಣ ಬಾಹುಬಲಿ ಸಿನಿಮಾ ನಿರ್ಮಾಪಕರು 'ಬಲ್ಲಾಳದೇವನು ಗೂಳಿಯೊಂದಿಗೆ ಹೋರಾಟ ನಡೆಸಿದ' ದೃಶ್ಯವನ್ನು ಹೇಗೆ ನಿರ್ಮಿಸಲಾಗಿದೆ ಎಂಬ ವೀಡಿಯೋವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ.

ಬಲ್ಲಾಳದೇವ ಪಾತ್ರ ನಟಿಸಿರುವ ರಾಣಾ ದಗ್ಗುಬಟಿ ಸಹ ಸಾಧ್ಯವಾದಷ್ಟು ವಾಸ್ತವವಾಗಿ ದೃಶ್ಯಕ್ಕೆ ತಮ್ಮ ಚಿಂತನೆಯನ್ನು ಬಳಸಿ "ಟಾ" ಗುಂಪಿನವರು ವಿಶುವಲ್‌‌ ಎಫೆಕ್ಟ್‌ ನಿರ್ಮಾಣಮಾಡಿದ್ದಾರೆ. ಆ ದೃಶ್ಯದ ನಿರ್ಮಾಣದ ಕುರಿತು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನೀವು ಅಚ್ಚರಿ ಪಡುವಂತಹ ಮಾಹಿತಿಯನ್ನು ನೀಡುತ್ತಿದೆ. ಮಾಹಿತಿಗೆ ಸ್ಲೈಡರ್‌ಗಳನ್ನು ಓದಿ..

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ವಿಎಫ್‌ಎಕ್ಸ್‌ ಗೆ ವೆಚ್ಚವಾದ ಹಣ :

ವಿಎಫ್‌ಎಕ್ಸ್‌ ಗೆ ವೆಚ್ಚವಾದ ಹಣ :

ವಿಎಫ್‌ಎಕ್ಸ್‌ ಗೆ ವೆಚ್ಚವಾದ ಹಣ :

ಬಾಹುಬಲಿ ಸಿನಿಮಾದ ನಿರ್ಮಾಣದಲ್ಲಿ ವಿಶುವಲ್‌‌ ಎಫೆಕ್ಟ್‌ ಮತ್ತು ಟೆಕ್ನಾಲಜಿ ಬಳಕೆಗೆ ವೆಚ್ಚ ಮಾಡಿದ ಹಣ 85 ಕೋಟಿ.

ಫೋಟೋಗಳು :

ಫೋಟೋಗಳು :

ಫೋಟೋಗಳು :

ಶೇಕಡ 90 ರಷ್ಟು ಕಂಪ್ಯೂಟರ್‌ ಆಧಾರಿತ ವಿಶುವಲ್‌‌ ಎಫೆಕ್ಟ್‌ ಅನ್ನು ಬಾಹುಬಲಿ ಸಿನಿಮಾಗೆ ಬಳಸಿಕೊಳ್ಳಲಾಗಿದೆ.

ವಿಶುವಲ್‌ ಎಫೆಕ್ಟ್‌ :

ವಿಶುವಲ್‌ ಎಫೆಕ್ಟ್‌ :

ವಿಶುವಲ್‌ ಎಫೆಕ್ಟ್‌ :

ಸುಮಾರು 5000 ವರೆಗೂ ವಿಶುವಲ್‌‌ ಎಫೆಕ್ಟ್‌ ಶಾಟ್ಸ್‌ಗಳನ್ನು ಬಾಹುಬಲಿ ಸಿನಿಮಾಗೆ ಬಳಸಿಕೊಳ್ಳಲಾಗಿದೆ.

ಫೋಟೋಗ್ರಾಫರ್‌ :

ಫೋಟೋಗ್ರಾಫರ್‌ :

ಫೋಟೋಗ್ರಾಫರ್‌ :

ಬಾಹುಬಲಿ ಸಿನಿಮಾ ನಿರ್ಮಾಣಕ್ಕೆ 17 ಕ್ಕೂ ಹೆಚ್ಚು ಕಂಪನಿಗಳ ತಂತ್ರಜ್ಞರು ಛಾಯಾಗ್ರಾಹಕರಾಗಿ ಹಾಗೂ ಇತರೆ ಎಲ್ಲಾ ಟೆಕ್ನಿಕಲ್‌ ಕೆಲಸಗಳಿಗಾಗಿ 600 ಹೆಚ್ಚು ಜನರು ಟೆಕ್ನಿಕಲ್‌ ಕಾರ್ಯಗಳನ್ನು ನಿರ್ವಹಿಸಿದ್ದಾರೆ.

ಸ್ಥಳ :

ಸ್ಥಳ :

ಸ್ಥಳ :

ಬಾಹುಬಲಿ ಸಿನಿಮಾ ನಿರ್ಮಾಣದ ಗೂಳಿ ಹೋರಾಟದ ದೃಶ್ಯಾವಳಿಯಲ್ಲಿ ಇರುವ ಸ್ಥಳ, ಬಿಲ್ಡಿಂಗಳು ಸಂಪೂರ್ಣವಾಗಿ ವಿಶುವಲ್‌ ಎಫೆಕ್ಟ್‌ ಆಗಿವೆ.

ಟಾ ಟೀಮ್‌ :

ಟಾ ಟೀಮ್‌ :

ಟಾ ಟೀಮ್‌ :

ಸಿನಿಮಾದ ಯಶಸ್ವಿಗೆ ಆಡಿಯೋ, ಡಿಜಿಟಲ್‌, ಕ್ಯಾಮೆರಾ, ತಂತ್ರಜ್ಞಾನ, ಜೊತೆಗೆ ಟಾ ಟೀಮ್‌ನಿಂದ ರಚಿತವಾದ ಗೂಳಿ ಹೋರಾಟದ ವಿಶುವಲ್‌ ಎಫೆಕ್ಟ್‌ ಪ್ರಧಾನ ಕಾರಣವಾಗಿದೆ.

ಸಿನಿಮಾ ವೆಚ್ಚ :

ಸಿನಿಮಾ ವೆಚ್ಚ :

ಸಿನಿಮಾ ವೆಚ್ಚ :

ಭಾರತೀಯ ಸಿನಿಮಾದಲ್ಲಿ ಒಂದು ಸಿನಿಮಾ ನಿರ್ಮಾಣಕ್ಕಾಗಿ ಟೆಕ್ನಾಲಜಿಗಾಗಿ ಹೆಚ್ಚು ಹಣ ವೆಚ್ಚ ಮಾಡಿದ ಮೊದಲ ಸಿನಿಮಾ ಬಾಹುಬಲಿ.

2 ವರ್ಷಗಳು :

2 ವರ್ಷಗಳು :

2 ವರ್ಷಗಳು :

ಬಾಹುಬಲಿ ಸಿನಿಮಾದ ವಿಶುವಲ್‌ ಎಫೆಕ್ಟ್‌ ಸಂಪೂರ್ಣ ಗೊಳಿಸಲು 2 ವರ್ಷಗಳ ಕಾಲಾವಧಿಯನ್ನು ತೆಗೆದುಕೊಳ್ಳಲಾಗಿದೆ.

ಹಾಲಿವುಡ್‌ :

ಹಾಲಿವುಡ್‌ :

ಹಾಲಿವುಡ್‌ :

300 ಕ್ಕೂ ಹೆಚ್ಚು ಸಿನಿಮಾಗಳನ್ನು ಎಡಿಟಿಂಗ್‌ ಮಾಡಿರುವ ಹಾಲಿವುಡ್‌ ಎಡಿಟರ್‌ ವಿನ್ಸೆಂಟ್‌ ತಬೈಲಾನ್‌ ಈ ಸಿನಿಮಾವನ್ನು ಎಡಿಟಿಂಗ್‌ ಮಾಡಿದ್ದಾರೆ.

ಜುರಾಸಿಕ್‌ ವರ್ಲ್ಡ್‌ :

ಜುರಾಸಿಕ್‌ ವರ್ಲ್ಡ್‌ :

ಜುರಾಸಿಕ್‌ ವರ್ಲ್ಡ್‌ :

ಇತ್ತೀಚೆಗೆ ಬಿಡುಗಡೆಯಾದ ಜುರಾಸಿಕ್‌ ವರ್ಲ್ಡ್‌ ಸಿನಿಮಾ ಎಡಿಟಿಂಗ್‌ ಮಾಡಿದ ಟೆಕ್ನಿಸಿಯನ್‌ ಬಾಹುಬಲಿ ಸಿನಿಮಾಗೆ ವಿಶುವಲ್‌ ಎಫೆಕ್ಟ್‌ ನೀಡಿದ್ದಾರೆ.

ವಿಶುವಲ್‌ ಅಪ್ಲಿಕೇಶನ್‌ :

ವಿಶುವಲ್‌ ಅಪ್ಲಿಕೇಶನ್‌ :

ವಿಶುವಲ್‌ ಅಪ್ಲಿಕೇಶನ್‌ :

ಬಾಹುಬಲಿ ಸಿನಿಮಾ ಎಡಿಟಿಂಗ್ ಮಾಡಲು ಪ್ರಸ್ತುತದಲ್ಲಿ ಪ್ರಖ್ಯಾತವಾಗಿ ಚಾಲ್ತಿಯಲ್ಲಿರುವ iQlik ಎಂಬ ಅಪ್ಲಿಕೇಶನ್‌ ಬಳಸಲಾಗಿದೆ.

ಸಿನಿಮಾ ಪರಿಚಯ :

ಸಿನಿಮಾ ಪರಿಚಯ :

ಸಿನಿಮಾ ಪರಿಚಯ :

ಸಿನಿಮಾ ಪರಿಚಯದಲ್ಲಿ ಖಳನಾಯಕ ಗೂಳಿಯೊಂದಿಗೆ ಹೋರಾಟ ನಡೆಸುವ ದೃಶ್ಯವನ್ನು ತೋರಿಸಲಾಗಿದೆ.

 ರಿಯಲ್‌ ಕಾಡು ಗೂಳಿ :

ರಿಯಲ್‌ ಕಾಡು ಗೂಳಿ :

ರಿಯಲ್‌ ಕಾಡು ಗೂಳಿ :

ಚಿತ್ರದಲ್ಲಿ ರಿಯಲ್‌ ಕಾಡು ಗೂಳಿ ಎಂದು ತಂತ್ರಜ್ಞಾನದ ವಿಶುವಲ್‌ ಎಫೆಕ್ಟ್‌ನಿಂದ ತೋರಿಸಲಾಗಿದೆ.

 ತಾತ್ಕಾಲಿಕ ಗೂಳಿ :

ತಾತ್ಕಾಲಿಕ ಗೂಳಿ :

ತಾತ್ಕಾಲಿಕ ಗೂಳಿ :

ಚಿತ್ರೀಕರಣ ಸಮಯದಲ್ಲಿ ಬೈಂಡಿಂಗ್‌ ಮತ್ತು ಸಹ ಕಲಾವಿದರನ್ನು ಬಳಸಿಕೊಂಡು ಗೂಳಿಯ ರೀತಿ ಚಿತ್ರೀಕರಿಸಲಾಗಿದೆ.

ವಿಶುವಲ್‌ ಎಫೆಕ್ಟ್‌ ಮೊದಲು :

ವಿಶುವಲ್‌ ಎಫೆಕ್ಟ್‌ ಮೊದಲು :

ವಿಶುವಲ್‌ ಎಫೆಕ್ಟ್‌ ಮೊದಲು :

ವಿಶುವಲ್‌ ಎಫೆಕ್ಟ್‌ ನೀಡುವ ಮೊದಲು ಚಿತ್ರೀಕರಿಸಿರುವ ವೀಡಿಯೋ ದೃಶ್ಯ.

 ಚಿತ್ರದಲ್ಲಿ :

ಚಿತ್ರದಲ್ಲಿ :

ಚಿತ್ರದಲ್ಲಿ :

ಸಿನಿಮಾ ನೋಡಿದವರಿಗೆ ಕಾಣಿಸಿದ ದೃಶ್ಯ.

ವಿಶುವಲ್‌ ಎಫೆಕ್ಟ್‌ :

ವಿಶುವಲ್‌ ಎಫೆಕ್ಟ್‌ :

ವಿಶುವಲ್‌ ಎಫೆಕ್ಟ್‌ :

ವಿಶುವಲ್‌ ಎಫೆಕ್ಟ್‌ ನೀಡುವ ಮೊದಲು ಸಿನಿಮಾ ಚಿತ್ರೀಕರಣದಲ್ಲಿ ಕಂಡ ದೃಶ್ಯ.

ವಿಶುವಲ್‌ ಟೆಕ್ನಾಲಜಿ :

ವಿಶುವಲ್‌ ಟೆಕ್ನಾಲಜಿ :

ವಿಶುವಲ್‌ ಟೆಕ್ನಾಲಜಿ :

ವಿಶುವಲ್‌ ಎಫೆಕ್ಟ್‌ ನೀಡಿದ ನಂತರ ಸಿನಿಮಾದಲ್ಲಿ ಕಂಡ ದೃಶ್ಯಾವಳಿಗಳು.

ವಿಶುವಲ್‌ ಎಫೆಕ್ಟ್‌ ನೀಡುವ ಮೊದಲು:

ವಿಶುವಲ್‌ ಎಫೆಕ್ಟ್‌ ನೀಡುವ ಮೊದಲು:

ವಿಶುವಲ್‌ ಎಫೆಕ್ಟ್‌ ನೀಡುವ ಮೊದಲು:

ಚಿತ್ರೀಕರಣ ಸಂಧರ್ಭದಲ್ಲಿ ತೆಗೆದ ದೃಶ್ಯ.

 ವಿಶುವಲ್‌ ಎಫೆಕ್ಟ್‌ ನೀಡಿದ ನಂತರ :

ವಿಶುವಲ್‌ ಎಫೆಕ್ಟ್‌ ನೀಡಿದ ನಂತರ :

ವಿಶುವಲ್‌ ಎಫೆಕ್ಟ್‌ ನೀಡಿದ ನಂತರ :

ವಿಶುವಲ್‌ ಎಫೆಕ್ಟ್‌ ನೀಡಿದ ನಂತರ ಸಿನಿಮಾದಲ್ಲಿರುವ ದೃಶ್ಯ.

 ವಿಶುವಲ್‌ ಎಫೆಕ್ಟ್‌ ನೀಡುವ ಮೊದಲು :

ವಿಶುವಲ್‌ ಎಫೆಕ್ಟ್‌ ನೀಡುವ ಮೊದಲು :

ವಿಶುವಲ್‌ ಎಫೆಕ್ಟ್‌ ನೀಡುವ ಮೊದಲು :

ಸಿನಿಮಾ ಚಿತ್ರೀಕರಣದಲ್ಲಿ ಕಟ್ಟಪ್ಪನನ್ನು ಸೆರೆಹಿಡಿದ ದೃಶ್ಯ.

ವಿಶುವಲ್‌ ಟೆಕ್ನಾಲಜಿ ಬಳಸಿಕೊಂಡ ನಂತರ :

ವಿಶುವಲ್‌ ಟೆಕ್ನಾಲಜಿ ಬಳಸಿಕೊಂಡ ನಂತರ :

ವಿಶುವಲ್‌ ಟೆಕ್ನಾಲಜಿ ಬಳಸಿಕೊಂಡ ನಂತರ :

ವಿಶುವಲ್‌ ಎಫೆಕ್ಟ್‌ ನೀಡಿದ ನಂತರದಲ್ಲಿ ಸಿನಿಮಾದಲ್ಲಿ ತೋರಿಸಿದ ದೃಶ್ಯ.

ವಿಶುವಲ್‌ ಎಫೆಕ್ಟ್‌ ಮೊದಲು:

ವಿಶುವಲ್‌ ಎಫೆಕ್ಟ್‌ ಮೊದಲು:

ವಿಶುವಲ್‌ ಎಫೆಕ್ಟ್‌ ಮೊದಲು:

ಸಿನಿಮಾ ಚಿತ್ರೀಕರಣದಲ್ಲಿ ಸೆರೆಹಿಡಿಯಲಾದ ದೃಶ್ಯ.

 ವಿಶುವಲ್‌ ಎಫೆಕ್ಟ್‌ ನಂತರ :

ವಿಶುವಲ್‌ ಎಫೆಕ್ಟ್‌ ನಂತರ :

ವಿಶುವಲ್‌ ಎಫೆಕ್ಟ್‌ ನಂತರ :

ವಿಶುವಲ್‌ ಎಫೆಕ್ಟ್‌ ನೀಡಿದ ನಂತರದಲ್ಲಿ ಸಿನಿಮಾದಲ್ಲಿ ಕಂಡ ದೃಶ್ಯ.

ಬಾಹುಬಲಿ :

ಬಾಹುಬಲಿ :

ಬಾಹುಬಲಿ :

ಬಾಹುಬಲಿ ಚಿತ್ರೀಕರಣ ಸೆರೆಹಿಡಿದ ಇತರೆ ದೃಶ್ಯಗಳನ್ನು ನೋಡಿರಿ
ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಬಾಹುಬಲಿ ಮೇಕಿಂಗ್

ಸಿನಿಮಾಗಳಲ್ಲಿ ವಿಶುವಲ್ ಇಫೆಕ್ಟ್ ಕಮಾಲು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Advanced VFX Technology makes the Bull Fighting Scene more famous From Baahubali. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot