Subscribe to Gizbot

ಉಸಿರು ಬಿಗಿಹಿಡಿದುಕೊಳ್ಳಿ!!! ಡ್ರೋನ್ ಸೆರೆಹಿಡಿದ ಅದ್ಭುತ ಫೋಟೋ ನೋಡಲು

Written By:

ಫೋಟೋಗ್ರಫಿ ಕ್ಷೇತ್ರದಲ್ಲಿ ಅದ್ಭುತ ಬದಲಾವಣೆಗಳು ಸಂಭವಿಸುತ್ತಿವೆ. ಸ್ಮಾರ್ಟ್‌ಫೋನ್‌ನಲ್ಲೇ ಉತ್ತಮ ಫೋಟೋಗ್ರಫಿಗಾಗಿ ಕ್ಯಾಮೆರಾಗಳಲ್ಲಿ ಅಳವಡಿಕೆಯಾಗುತ್ತಿರುವ ತಂತ್ರಜ್ಞಾನಗಳನ್ನು ನೀವು ನೋಡಿರುತ್ತೀರಿ. ಹಾಗಿದ್ದರೆ ವೃತ್ತಿಪರ ಫೋಟೋಗ್ರಾಫರ್‌ಗಳು ಎಷ್ಟೆಲ್ಲಾ ವಿಧದ ನೈಪುಣ್ಯತೆಗಳನ್ನು ಬಳಸಿ ಫೋಟೋ ತೆಗೆಯಲು ಹಾತೊರೆಯುತ್ತಿರಬಹುದು ತಂತ್ರಜ್ಞಾನದ ಅಭಿವೃದ್ಧಿಯಾಗಿರುವ ಡ್ರೋನ್ ಇಂದು ಫೋಟೋಗ್ರಫಿ ಕ್ಷೇತ್ರದಲ್ಲಿ ಹೆಚ್ಚು ಬಳಕೆಯಾಗುತ್ತಿದೆ.

ಓದಿರಿ: ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಕಾಣಿಸಿಕೊಂಡ ಫ್ಲೈಯಿಂಗ್‌ ಸಾಸರ್: ವರದಿ

ಸಾಧಾರಣ ಕ್ಯಾಮೆರಾ ಕಣ್ಣಲ್ಲೂ ಕಂಡುಬರುವ ಈ ಫೋಟೋಗಳು ಡ್ರೋನ್ ಸೆರೆಹಿಡಿದಾಗ ಅತ್ಯದ್ಭುತವಾಗಿ ಮೂಡಿಬಂದಿದೆ. ಹೆಚ್ಚು ಎತ್ತರದ ಪ್ರದೇಶಗಳ ಫೋಟೋ, ಸುಂದರ ತಾಣಗಳನ್ನು ಸೆರೆಹಿಡಿಯುವ ಕೈಚಳಕ, ಡ್ರೋನ್‌ಗೆ ಫೋಟೋ ತೆಗೆಯಲು ಸಹಕಾರಿಯಾಗಿರುವ ಅಂಶ ಹೀಗೆ ಬಗೆ ಬಗೆಯಲ್ಲಿ ಡ್ರೋನ್ ಫೋಟೋಗಳ ವೈವಿಧ್ಯತೆಯನ್ನು ಬಣ್ಣಿಸಬಹುದಾಗಿದೆ. ಇಂದಿನ ಲೇಖನದಲ್ಲಿ ಡ್ರೋನ್ ತೆಗೆದಿರುವ ಪ್ರಪಂಚದ ಅದ್ಭುತ ತಾಣಗಳ ಫೋಟೋಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೀಡುತ್ತಿದ್ದು ಈ ಚಿತ್ರಗಳನ್ನು ನೋಡಿ ನೀವು ಮೂಕವಿಸ್ಮಿತರಾಗುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜ್ವಾಲಾಮುಖಿಯ ಚಿತ್ರ

ಜ್ವಾಲಾಮುಖಿಯ ಚಿತ್ರ

ಅಗ್ನಿಪರ್ವತ ಜ್ವಾಲಾಮುಖಿಯ ಚಿತ್ರ

ಮೇಕೆ ಮಂದೆ

ಮೇಕೆ ಮಂದೆ

ರೊಮಾನಿಯಾದ ಮರ್ಪೋಡ್‌ನಲ್ಲಿರುವ ಮೇಕೆ ಮಂದೆ

ಕಲ್ಬಾರಿಸ್ ಅರಣ್ಯ

ಕಲ್ಬಾರಿಸ್ ಅರಣ್ಯ

ಡೆನ್ಮಾರ್ಕ್‌ನಲ್ಲಿರುವ ಕಲ್ಬಾರಿಸ್ ಅರಣ್ಯ

ಸ್ನೊಬಾರ್ಡರ್

ಸ್ನೊಬಾರ್ಡರ್

ಅಲಾಸ್ಕಾದಲ್ಲಿರುವ ಕೋರ್ಡೊವಾದಲ್ಲಿರುವ ಸ್ನೊಬಾರ್ಡರ್

ಸ್ವಿಮ್ಮಿಂಗ್ ದೃಶ್ಯ

ಸ್ವಿಮ್ಮಿಂಗ್ ದೃಶ್ಯ

ಕೊಲಂಬಿಯಾದ ಕ್ಯುಕ್ಟಾದ ಸ್ವಿಮ್ಮಿಂಗ್ ದೃಶ್ಯ

ಸಾಹಸಿ

ಸಾಹಸಿ

ಉಟಾದ ಸಾಹಸಿ ಪರ್ವತವನ್ನೇರುತ್ತಿರುವ ದೃಶ್ಯ

ಕಡಲ ತೀರದ ದೃಶ್ಯಾವಳಿ

ಕಡಲ ತೀರದ ದೃಶ್ಯಾವಳಿ

ಸ್ಪೇನ್‌ನ ಕಡಲ ತೀರದ ದೃಶ್ಯಾವಳಿ

ಒಂಟೆ ವಿಹಾರ

ಒಂಟೆ ವಿಹಾರ

ಆಸ್ಟ್ರೇಲಿಯಾದ ಕ್ಯಾಬಲ್ ಬೀಚ್‌ನಲ್ಲಿ ಒಂಟೆ ವಿಹಾರ

ಅಸಿಸಿಯ ಸೈಂಟ್ ಫ್ರಾನ್ಸಿಸ್‌ನ ಬೆಸಿಲಿಕಾ

ಅಸಿಸಿಯ ಸೈಂಟ್ ಫ್ರಾನ್ಸಿಸ್‌ನ ಬೆಸಿಲಿಕಾ

ಇಟಲಿಯ ಅಸಿಸಿಯ ಸೈಂಟ್ ಫ್ರಾನ್ಸಿಸ್‌ನ ಬೆಸಿಲಿಕಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This year's winners were selected with the input of National Geographic photographer Patrick Witty.Check them out below.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot