ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಇಂಜಿನಿಯರಿಂಗ್‌ ಮೀಮ್ಸ್‌ಗಳು!

By Suneel
|

ಎಲ್ಲರಿಗೂ ಸಹ ಅವರು ಯಾವುದೇ ಸ್ಥಾನಕ್ಕೆ ಏರಿದರೂ, ಏನೇ ಸಾಧನೆ ಮಾಡಿದರು ನೆನಪಾಗುವುದು ತಾವು ಕಳೆದ ಬಾಲ್ಯ, ಶಾಲಾ ದಿನಗಳು ಮತ್ತು ಕಾಲೇಜು ದಿನಗಳು. ಈ ಕಾಲೇಜು ದಿನಗಳೇ ಹಾಗೆ.., ಆಗಾಗ ಬೀಸುವ ತಂಗಾಳಿಯ ಹಾಗೆ ನೆನಪಿಗೆ ಬಂದು ಅತಿಯಾದ ಸಂತೋಷ ಪಡಿಸಿ, ನಿರುತ್ಸಾಹವನ್ನು ಹುಟ್ಟಿಸಿ ಹೋಗುತ್ತವೆ.

ಅಂದಹಾಗೆ ಈ ಮಾಹಿತಿಯನ್ನ ಇಲ್ಲಿ ಹೇಳಲು ಕಾರಣವೆಂದರೆ ಇಂದಿನ ಗಿಜ್‌ಬಾಟ್ ಲೇಖನದಲ್ಲಿ ಕೆಲವು ಇಂಜಿನಿಯರಿಂಗ್‌ ಮೀಮ್ಸ್‌ಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಈ ಮೀಮ್ಸ್‌ಗಳು ಪ್ರತಿಯೊಬ್ಬರ ಕಾಲೇಜು ದಿನಗಳ ಕ್ರೇಜಿ ನೆನಪುಗಳನ್ನು, ಹೋರಾಟದ ಸನ್ನಿವೇಶಗಳನ್ನು ಮರು ನೆನಪು ಮಾಡಿಕೊಡುತ್ತವೆ. ಹಾಗೆ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಸಾಮಾಜಿಕ ತಾಣದಲ್ಲಿ ವೈರಲ್‌ ಆದ ಅಂತಹ ಮೀಮ್ಸ್‌ಗಳು ಹೇಗಿವೆ ಎಂದು ಸ್ಲೈಡರ್‌ ಕ್ಲಿಕ್ಕಿಸಿ ನೀವು ಒಮ್ಮೆ ಓದಿರಿ.

ಪ್ರಖ್ಯಾತ ಟೆಕ್‌ ಕಂಪನಿಗಳ ಸಂದರ್ಶನದಲ್ಲಿ ಕೇಳಲಾದ 13 ಕಠಿಣ ಪ್ರಶ್ನೆಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಕಾಲೇಜು ಪ್ರಾರಂಭವಾದಾಗ ಹೇಗಿರುತ್ತೇವೆ. ಕೊನೆಗೊಳ್ಳುವಾಗ ಹೇಗಿರುತ್ತೇವೆ ಎಂಬುದನ್ನ ಈ ಮೀಮ್ಸ್‌ ನೋಡಿ ನಿಮಗೂ ಹೋಲಿಸಿಕೊಳ್ಳಿ.

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಈ ಮೀಮ್ಸ್ ಬಹಳಷ್ಟು ವಿದ್ಯಾರ್ಥಿಗಳಿಗೆ ಹೊಂದಿಕೊಳ್ಳದೇ ಇರಬಹುದು. ಆದ್ರೆ ಫೋಟೋ ಒಮ್ಮೆ ನೋಡಿ.

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಹುಡುಗಿ ಮಿಸ್‌ ಮಾಡಿಕೊಂಡಾಗ ಎಲ್ಲರೂ ಜಾನ್‌ ಸ್ನೋ ಆಗುತ್ತಾರಂತೆ. ಆದ್ರೆ ಹುಡುಗಿ ಮಿಸ್‌ ಮಾಡಿಕೊಂಡವರು ನೀವೇ ಒಮ್ಮೆ ಈ ಚಿತ್ರ ನೋಡಿ ನೀವ್‌ ಯಾವ ರೀತಿ ಕಾಣುತ್ತೀರಿ ಎಂದು ಫೀಲ್‌ ಮಾಡಿಕೊಳ್ಳಿ.

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಅಬ್ಬಾ... ಅಂತೂ ಪ್ರಾಜೆಕ್ಟ್‌ ಮುಗಿತು.

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಕೆಲವೊಮ್ಮೆ ಓದುತ್ತಿರುವ ಮಾಹಿತಿ ತಲೆಯೊಳಗೆ ಹೋಗದಿದ್ದರೆ??? ಚಿತ್ರ ನೋಡಿ.

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಪರೀಕ್ಷೆ ವೇಳೆ ಉತ್ತರ ಗೊತ್ತಿದ್ದರು ಬರೆಯಲು ಸಮಯ ಸಾಲದೆ ಹೋದ್ರೆ!

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಊಟ ಮಾಡುವುದು ಕಷ್ಟವಾಗುತ್ತೆ ಕೆಲವೊಮ್ಮೆ ಎಂದು ಹೇಳುವ ಥೀಮ್‌ ಇದು.

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ನಿರೀಕ್ಷೆಗಳ ನಡುವಿನ ವ್ಯತ್ಯಾಸ ನೋಡಿರಿ.

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ತರಗತಿ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾದಾಗ ಪಾಠ ಕೇಳುವ ವಿದ್ಯಾರ್ಥಿಗಳ ನಡುವಿನ ಹಂತ. ಈ ಮೀಮ್ಸ್‌ನಲ್ಲಿ 5ನೇ ಹಂತ ಮಿಸ್‌ ಆಗಿದೆ ಅಲ್ವಾ!

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಮಾರ್ಕೆಟಿಂಗ್‌ ಪ್ರಮುಖ ವಿಷಯವಿದು.

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ವಿದ್ಯಾರ್ಥಿಗಳ ನಡುವಿನ ಸಂಬಂಧ ಹೇಗೆಲ್ಲಾ ಇರುತ್ತೆ!!

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಓದ ಬೇಕಾದ್ರೆ ಮಕ್ಕಳಿಗೆ ಕಾಫಿ ನೀಡಿದ ತಕ್ಷಣ ಕುಡಿಬೇಕು. ತಡವಾದಲ್ಲಿ ಹೀಗೆಲ್ಲಾ ಅನಾಹುತ ಆಗುತ್ತೆ. ಹಾಗೆ ಚಿತ್ರವನ್ನು ಒಮ್ಮೆ ದಿಟ್ಟಿಸಿ ನೋಡಿ.

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಹೌದು, ಮಷಿನ್‌ ಸರಿಯಾಗಿ ಕೆಲಸ ನಿರ್ವಹಿಸಲು ಹಲವು ಪೋಷಣೆಯನ್ನು ಬೇಡುತ್ತದೆ. ಮೀಮ್ಸ್ ಅದನ್ನೇ ಹೇಳುತ್ತಿರುವುದು.

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಶಿಕ್ಷಕರು ಕೇಳಿದ್ದಾದರೂ ಏನು?

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಕರೆನ್ಸಿ ತೊಂದರೆ ಆದ್ರೆ ಹೀಗೆಲ್ಲಾ ಆಗುತ್ತೆ.

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಅದ್ಭುತ! ಕಾಲೇಜು ಶಾಶ್ವತ. ವಿದ್ಯಾರ್ಥಿಗಳ ಮಲ್ಟಿ ಟ್ಯಾಲೆಂಟ್.

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಓದು ಮುಗಿದ ಮೇಲೆ ಪುಸ್ತಕಗಳನ್ನು ಮರು ಮಾರಾಟ ಮಾಡುವಾಗಲು ಚೌಕಾಸಿ ನೆಡೆಯುತ್ತೆ.

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಜೀವನ, ಉಸಿರಾಟ ಎಲ್ಲವು ಕೆಲವೊಮ್ಮೆ ಗಣಿತವೇ ಆಗಿಬಿಡುತ್ತೆ. ಅದು ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಮಾತ್ರ.

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ನಿದ್ರಿಸುವ ಹವ್ಯಾಸ, ಪರೀಕ್ಷೆಗಳು ಪ್ರಾರಂಭವಾಗುತ್ತಿವೆ ಎಂದಾಗ ಹೀಗೆಲ್ಲಾ ಇರುತ್ತವೆ.

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಇಂಜಿನಿಯರಿಂಗ್‌ ಮೀಮ್ಸ್‌ಗಳು

ಕ್ಯಾಲೆಂಡರ್‌ ಅನ್ನು ಅಪ್‌ಡೇಟ್‌ ಮಾಡಲು ಸಹ ಸೋಮಾರಿತನ ಕಾಡಿದಾಗ... ಮೀಮ್ಸ್‌ ಚಿತ್ರ ನೋಡಿ ಹೇಗಿರುತ್ತದೆ ಎಂದು.

Best Mobiles in India

Read more about:
English summary
These 20 Engineering Memes Will Give You A Good Laugh. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X