ಭವಿಷ್ಯ ತಿಳಿಸುವ ಪುರಾತನ ಕಂಪ್ಯೂಟರ್

By Shwetha
|

ವಿಜ್ಞಾನ ಲೋಕ ಅಸಾಧಾರಣವಾದುದನ್ನು ನಮ್ಮೆದುರು ತರುವಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡುತ್ತಿದ್ದು ಆಧುನೀಕತೆಯ ಹೊಸ ಹೊಸ ನವೀಕರಣಗಳು ಈ ಸಾಧನೆಗೆ ಇನ್ನಷ್ಟು ಪುಷ್ಟಿಯನ್ನು ನೀಡುವಲ್ಲಿ ಮಹತ್ತರ ಕಾರ್ಯವನ್ನು ಮಾಡುತ್ತಿವೆ. ಎಷ್ಟೇಷ್ಟೋ ಪುರಾತನ ಅನ್ವೇಷಣೆಗಳು ಸಾಗರದಡಿಯಲ್ಲಿ, ಮರಳಿನಲ್ಲಿ, ಗುಹೆಗಳಲ್ಲಿ ಹೀಗೆ ಬಹಳಷ್ಟು ಸ್ಥಳಗಳಲ್ಲಿ ದೊರೆತಿರುವ ಬಗ್ಗೆ ನಾವು ಮಾಹಿತಿಯನ್ನು ನೀಡಿದ್ದೇವೆ. ಇಂದು ನಾವು ಬಳಸುತ್ತಿರುವ ಎಷ್ಟೆಷ್ಟೋ ಆವಿಷ್ಕಾರಗಳನ್ನು ಬಹು ಹಿಂದೆಯೇ ನಮ್ಮ ಪೂರ್ವರು ಬಳಸುತ್ತಿದ್ದರು ಎಂಬುದಕ್ಕೆ ಸಾಕ್ಷಿಗಳಾಗಿವೆ ಈ ದೊರಕಿರುವ ವಸ್ತುಗಳು.

ಓದಿರಿ: ಮೊದಲನೇ ಮಹಾಯುದ್ಧ ಸಂದರ್ಭದ ಕಪ್ಪು ಬಿಳುಪು ಫೋಟೋಗಳು

ಇಂದಿನ ಲೇಖನದಲ್ಲಿ ಕೂಡ ಅಂಟಿಕೆತರಾ ಮೆಕ್ಯಾನಿಸಮ್ (ಪುರಾತನ ಕಂಪ್ಯೂಟರ್) ಬಗ್ಗೆ ನಾವು ಮಾಹಿತಿಯನ್ನು ನೀಡುತ್ತಿದ್ದು ಇದರಲ್ಲಿರುವ ವಿಶಿಷ್ಟ ತಂತ್ರಜ್ಞಾನಗಳು ನಿಮ್ಮನ್ನು ಚಕಿತಗೊಳಿಸಲಿವೆ.

#1

#1

ಅಂಟಿಕೆತರಾ ಮೆಕಾನಿಸಮ್ 1901 ರಲ್ಲಿ ಐಲ್ಯಾಂಡ್‌ನಲ್ಲಿ ಅನ್ವೇಷಿಸಲಾಯಿತು. ಇದರ ಅನ್ವೇಷಣೆಯಿಂದೀಚೆಗೆ, ಈ ಅನ್ವೇಷಣೆಯು ಸಾಧಕರನ್ನು ಕಕ್ಕಾಬಿಕ್ಕಿಗೊಳಿಸಿದ್ದಂತೂ ನಿಜ.

#2

#2

ಈ ಯಂತ್ರದಲ್ಲಿ ಬಳಸಿರುವ ಸಾಧನವು ಅಸ್ಟ್ರೊನಾಮಿಕಲ್ ಕಂಪ್ಯೂಟರ್ ಆಗಿದ್ದು ಸೂರ್ಯ, ಚಂದ್ರ ಮತ್ತು ಗ್ರಹಗಳನ್ನು ಟ್ರ್ಯಾಕ್ ಮಾಡಲು ಹಾಗೂ ಸ್ಥಿತಿಗಳನ್ನು ಪ್ರದರ್ಶಿಸಲು ಇದನ್ನು ನಿರ್ಮಿಸಲಾಗಿದೆ.

#3

#3

ಇಷ್ಟಲ್ಲದೆ ಈ ಯಂತ್ರವು ಇನ್ನಷ್ಟು ಆವಿಷ್ಕಾರಗಳನ್ನು ನಮ್ಮೆದುರಿಗೆ ಪ್ರಸ್ತುತಪಡಿಸಿದ್ದು ಇದು ನಿಮ್ಮನ್ನು ಚಿಕಿತಗೊಳಿಸಲಿದೆ. ಭವಿಷ್ಯವನ್ನು ಕಂಡುಕೊಳ್ಳಬಹುದಾದ ತಂತ್ರಜ್ಞಾನ ಕೂಡ ಇದರಲ್ಲಿ ಅಡಗಿತ್ತು.

#4

#4

ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು, ಯಂತ್ರದ ಮೇಲ್ಭಾಗದಲ್ಲಿ ಬರೆಯಲಾದ ಸಣ್ಣ ಅಕ್ಷರಗಳನ್ನು ಓದಲು ಪ್ರಯತ್ನಿಸಿದ್ದಾರೆ.

#5

#5

ಭವಿಷ್ಯ ಸೂಚಕ ಈ ಯಂತ್ರವನ್ನು ಕುರಿತು ಮತ್ತಷ್ಟು ಮಾಹಿತಿಗಳನ್ನು ವಿಜ್ಞಾನಿಗಳು ಅನ್ವೇಷಿಸಬೇಕಾಗಿದ್ದು ಇದು ಬೇರೆ ಬೇರೆ ಬಣ್ಣಗಳನ್ನು ಪ್ರದರ್ಶಿಸುತ್ತಿದ್ದು ಈ ಕುರಿತು ಇನ್ನಷ್ಟು ಶೋಧನೆಗಳನ್ನು ಮಾಡಬೇಕಾಗಿದೆ.

#6

#6

ಈ ಯಂತ್ರದ ಕುರಿತು ಇನ್ನಷ್ಟು ಅನ್ವೇಷಣೆಗಳನ್ನು ನಡೆಸುತ್ತಿದ್ದು ಈ ಯಂತ್ರವನ್ನು ಕುರಿತು ಮತ್ತಷ್ಟು ಮಾಹಿತಿಗಳನ್ನು ನಾವು ಪಡೆಯಲಿದ್ದೇವೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಪೋರ್ನ್‌ ವೀಡಿಯೊ ನೋಡಬಾರದು; 4 ಕಾರಣ</a><br /><a href=ಮಂಗಳನ ಅಂಗಳದಲ್ಲಿ ಕಂಡುಬಂತು ವಿಚಿತ್ರ ಜೀವಿ
ಗೂಗಲ್‌ ಮ್ಯಾಪ್‌ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು" title="ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಪೋರ್ನ್‌ ವೀಡಿಯೊ ನೋಡಬಾರದು; 4 ಕಾರಣ
ಮಂಗಳನ ಅಂಗಳದಲ್ಲಿ ಕಂಡುಬಂತು ವಿಚಿತ್ರ ಜೀವಿ
ಗೂಗಲ್‌ ಮ್ಯಾಪ್‌ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು" loading="lazy" width="100" height="56" />ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಪೋರ್ನ್‌ ವೀಡಿಯೊ ನೋಡಬಾರದು; 4 ಕಾರಣ
ಮಂಗಳನ ಅಂಗಳದಲ್ಲಿ ಕಂಡುಬಂತು ವಿಚಿತ್ರ ಜೀವಿ
ಗೂಗಲ್‌ ಮ್ಯಾಪ್‌ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು

ಗಿಜ್‌ಬಾಟ್ ಫೇಸ್‌ಬುಕ್ ಪುಟ

ಗಿಜ್‌ಬಾಟ್ ಫೇಸ್‌ಬುಕ್ ಪುಟ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
One of the biggest question marks of the artifacts we've uncovered from the ancient Greeks is the so-called Antikythera Mechanism.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X