Just In
- 17 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 18 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 19 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 21 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Sports
ಫಿಟ್ನೆಸ್ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ತೇರ್ಗಡೆ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಬುಮ್ರಾ ವಾಪಸ್?
- Movies
3 ದಿನಗಳಲ್ಲಿ ಕ್ರಾಂತಿ ಪಡೆದುಕೊಂಡ ಬುಕ್ ಮೈ ಶೋ, ಐಎಂಡಿಬಿ, ಗೂಗಲ್ ರೇಟಿಂಗ್; ಇಷ್ಟು ಸಾಕಾ?
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಾರ್ಸ್‌ನಲ್ಲಿ ಪತ್ತೆಯಾದ ಆರು ಇಂಚಿನ ಏಲಿಯನ್
ಸಂವತ್ಸರಗಳೇ ಉರುಳಿದ್ದರೂ ಏಲಿಯನ್‌ಗಳ ಇರುವಿಕೆ ಅಲ್ಲಲ್ಲಿ ಕಂಡುಬರುತ್ತಿದೆ ಈಗ ಇದಕ್ಕೆ ಸಾಕ್ಷಿ ಎಂಬಂತೆ ಚಿಲಿಯ ಅಟಕಾಮಾ ಮರುಭೂಮಿಯಲ್ಲಿ ಆರು ಇಂಚಿನ ಏಲಿಯನ್ ಒಂದು ಕಂಡುಬಂದು ವಿಜ್ಞಾನಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ನಾಸಾದ ಸ್ಪಿರಿಟ್ ರೋವರ್ ತೆಗೆದ ಚಿತ್ರಗಳನ್ನು ವಿಶ್ಲೇಷಿಸುತ್ತಾ ಇರುವಾಗ ಈ ಆರು ಇಂಚಿನ ಏಲಿಯನ್ ಪತ್ತೆಯಾಗಿದೆ.
ಓದಿರಿ: ರಕ್ತ ಜಲಪಾತ, ಭೂಮಿಯ ಮೇಲಿದೆ ನೀವು ಕಂಡರಿಯದ ಪ್ರಪಾತ
ಮೊದಲಿಗೆ ಇದನ್ನು ಕಲ್ಲೆಂದು ಪರಿಗಣಿಸಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿತ್ತು. ಆದರೆ ಇದನ್ನು ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಇದು ಒಂದು ಜೀವಿ ಎಂಬುದಾಗಿ ಪತ್ತೆಯಾಗಿದೆ. ಇಷ್ಟರವರೆಗೆ ಕಂಡುಕೊಂಡ ಅನ್ವೇಷಣೆಗಳಲ್ಲಿ ಇದು ಮಹತ್ವದ್ದು ಎಂಬುದಾಗಿ ವಿಜ್ಞಾನಿ ಸ್ಕಾಟ್ ಸಿ ವೇರಿಂಗ್ ತಿಳಿಸಿದ್ದಾರೆ. ಇದು ನೈಜವಾಗಿದ್ದು ಇತಿಹಾಸವನ್ನು ಇದು ಸೃಷ್ಟಿಸುವುದು ಖಂಡಿತ ಎಂಬುದಾಗಿ ಇವರು ನುಡಿದಿದ್ದಾರೆ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ವಿಜ್ಞಾನಿ ಏಲಿಯನ್ ಕುರಿತು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ.

3 ರಿಂದ 6 ಇಂಚು ಉದ್ದ
ಇದು 3 ರಿಂದ 6 ಇಂಚು ಉದ್ದವಾಗಿದ್ದು ಏಲಿಯನ್‌ನ ಸೂಕ್ತ ಚಿತ್ರಣವಾಗಿ ಇದು ಮೂಡಿಬಂದಿದೆ. ಮನೆಯಂತಹ ರಚನೆಯಲ್ಲಿ ಏಲಿಯನ್ ಅವಿತಿರುವುದು ಕಂಡು ಬಂದಿದೆ.

ಅಟಕಾಮಾ ಏಲಿಯನ್ಸ್
ಅಟಕಾಮಾ ಏಲಿಯನ್ಸ್ ಅಕ್ಟೋಬರ್ 2003 ರಂದು ಆಸ್ಕರ್ ಮುನೋಜ್‌ಗೆ ಕಂಡುಬಂದಿದ್ದು ಇತಿಹಾಸ ವಸ್ತುಗಾಗಿ ಹುಡುಕಾಟ ನಡೆಸುತ್ತಿರುವ ಸಂದರ್ಭದಲ್ಲಿ ಈ ಏಲಿಯನ್ ಪತ್ತೆಯಾಗಿದೆ.

15 ಸೆಂ.ಮೀ ಉದ್ದ
15 ಸೆಂ.ಮೀಗಿಂತ ಹೆಚ್ಚೇನೂ ಉದ್ದವಾಗಿರದ ವಿಚಿತ್ರ ಅಸ್ಥಿಪಂಜರ ಪತ್ತೆಯಾಗಿದ್ದು, ಬಿಳಿ ಬಟ್ಟೆಯೊಂದಿಗೆ ಇದನ್ನು ನೋಡಲಾಗಿದೆ.

ಅಸ್ಥಿಪಂಜರದ ಮಾದರಿ
ಈ ಜೀವಿಯ ದೇಹವು ಅಸ್ಥಿಪಂಜರದ ಮಾದರಿಯಲ್ಲಿದ್ದು, ಗಾಢ ವರ್ಣದಲ್ಲಿತ್ತು. ಮನುಷ್ಯರಂತೆಯೇ ಇದು ಒಂಭತ್ತು ಪಕ್ಕೆಲುಬನ್ನು ಹೊಂದಿದೆ.

ಬೋನ್ ಮ್ಯಾರೋ
ಹಲವಾರು ವರ್ಷಗಳ ಹಿಂದೆ ಸ್ಟಾನ್‌ಫಾರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಬೋನ್ ಮ್ಯಾರೋದಿಂದ ಡಿಎನ್‌ಎ ಅನ್ನು ವಿಶ್ಲೇಷಿಸಿದ್ದು ಇದು ಪುರುಷ ಮಾನವನಾಗಿದ್ದು ಆರರಿಂದ ಎಂಟು ವರ್ಷಗಳ ನಡುವೆ ಬದುಕಿದೆ ಎಂಬುದಾಗಿ ತಿಳಿಸಿದ್ದಾರೆ.

ಮಂಗನಲ್ಲ ಮಾನವನೇ
ಇದು ಮಂಗನಲ್ಲ ಮಾನವನೇ ಎಂಬುದಾಗಿ ಮುನೋಜ್ ಅಭಿಪ್ರಾಯಿಸಿದ್ದಾರೆ. ಇದು ಮಾನವನೇ ಆಗಿದ್ದು ಆರರಿಂದ ಎಂಟು ವರ್ಷಗಳ ನಡುವೆ ಬದುಕಿತ್ತು ಎಂಬುದಾಗಿ ಸಂಶೋಧನೆಯಿಂದ ತಿಳಿದು ಬಂದಿದೆ.

ಮನೆಯಂತಹ ರಚನೆ
ಇದು ಆ ಸಮಯದ ಕಥೆಯಾಗಿದ್ದರೆ ಈಗ ಮನೆಯಂತಹ ರಚನೆಯಲ್ಲಿ ಪತ್ತೆಯಾಗಿರುವುದು ಮಂಗಳನಲ್ಲಿ ಒಂದು ಕಾಲದಲ್ಲಿ ವಾಸಿಸಿದ್ದ ಜೀವಿ ಇದಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಸಣ್ಣ ಮಾರ್ಟಿಯನ್
ರೋವರ್ ಪತ್ತೆಮಾಡಿರುವ ಈ ಜೀವಿ ಸಣ್ಣ ಮಾರ್ಟಿಯನ್‌ನಂತೆ ಕಂಡುಬಂದಿದೆ ಎಂಬುದಾಗಿ ಯೂಟ್ಯೂಬ್ ಬರೆದುಕೊಂಡಿದೆ.

ಬಣ್ಣ ತುಂಬಿ
ಚಿತ್ರಕ್ಕೆ ನಾನು ಬಣ್ಣವನ್ನು ತುಂಬಿ ಕಣ್ಣುಗಳು ಮತ್ತು ತಲೆಯನ್ನು ಸೇರಿಸಿದಾಗ ನನಗೆ ಇನ್ನಷ್ಟು ಸುಲಭವಾಗಿ ಕಾಣಲು ಸಾಧ್ಯವಾಯಿತು. ಆದರೆ ಮೂಲ ಚಿತ್ರದಲ್ಲಿ ಸ್ಪಷ್ಟವಾಗಿ ಇದನ್ನು ಕಾಣಬಹುದಾಗಿದೆ. ಅಟಾಕಾಮಾ ಏಲಿಯನ್‌ನಂತೆಯೇ ಇದು ಇದ್ದು, ಒಂದೇ ಗಾತ್ರವನ್ನು ಪಡೆದುಕೊಂಡಿದೆ.

ರೋವರ್
ಇದು ಆರು ಇಂಚುಗಳಷ್ಟು ಉದ್ದವಾಗಿದ್ದು ಮಂಗಳ ಗ್ರಹದಲ್ಲಿ ರೋವರ್‌ನಿಂದ ಕಂಡುಬಂದಿದೆ.

ಮಹಿಳೆ ನಿಂತುಕೊಂಡಿರುವ ಚಿತ್ರ
ಮಹಿಳೆ ನಿಂತುಕೊಂಡಿರುವ ಚಿತ್ರ

ಮಹಿಳೆ ನಿಂತುಕೊಂಡಿರುವ ಚಿತ್ರ
ಮಹಿಳೆ ನಿಂತುಕೊಂಡಿರುವ ಚಿತ್ರ

ಮಹಿಳೆ ನಿಂತುಕೊಂಡಿರುವ ಚಿತ್ರ
ಮಹಿಳೆ ನಿಂತುಕೊಂಡಿರುವ ಚಿತ್ರ

ಮಹಿಳೆ ನಿಂತುಕೊಂಡಿರುವ ಚಿತ್ರ
ಮಹಿಳೆ ನಿಂತುಕೊಂಡಿರುವ ಚಿತ್ರ

ಮಹಿಳೆ ನಿಂತುಕೊಂಡಿರುವ ಚಿತ್ರ
ಮಹಿಳೆ ನಿಂತುಕೊಂಡಿರುವ ಚಿತ್ರ

ಮಹಿಳೆ ನಿಂತುಕೊಂಡಿರುವ ಚಿತ್ರ
ಮಹಿಳೆ ನಿಂತುಕೊಂಡಿರುವ ಚಿತ್ರ

ಮಹಿಳೆ ನಿಂತುಕೊಂಡಿರುವ ಚಿತ್ರ
ಮಹಿಳೆ ನಿಂತುಕೊಂಡಿರುವ ಚಿತ್ರ

ಮಹಿಳೆ ನಿಂತುಕೊಂಡಿರುವ ಚಿತ್ರ
ಮಹಿಳೆ ನಿಂತುಕೊಂಡಿರುವ ಚಿತ್ರ

ಮಹಿಳೆ ನಿಂತುಕೊಂಡಿರುವ ಚಿತ್ರ
ಮಹಿಳೆ ನಿಂತುಕೊಂಡಿರುವ ಚಿತ್ರ

ಮಹಿಳೆ ನಿಂತುಕೊಂಡಿರುವ ಚಿತ್ರ
ಮಹಿಳೆ ನಿಂತುಕೊಂಡಿರುವ ಚಿತ್ರ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟ
ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡುತ್ತಿರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470