ರಕ್ತ ಜಲಪಾತ, ಭೂಮಿಯ ಮೇಲಿದೆ ನೀವು ಕಂಡರಿಯದ ಪ್ರಪಾತ

By Shwetha
|

ಈ ಭೂಮಿ ನಾವು ಅರಿಯದ ಎಷ್ಟೋ ನಿಗೂಢತೆಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಇದನ್ನು ವಿಶ್ವ ವಿಸ್ಮಯ ಎಂಬುದಾಗಿ ನಾವು ಬಣ್ಣಿಸಿದರೂ ಭೂಮಿಯ ಮೇಲಿರುವ ಈ ಸೌಂದರ್ಯವು ತನ್ನದೇ ಸಾರವನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಇಂದಿನ ಲೇಖನದಲ್ಲಿ ಈ ವಿಸ್ಮಯಗಳ ಸಾರವನ್ನೇ ವಿಜ್ಞಾನದ ಮಾದರಿಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿದ್ದು ಇದರ ಒಂದೊಂದು ಅಂಶವನ್ನು ನೀವು ನೋಡುತ್ತಾ ಹೋದಂತೆಲ್ಲಾ ನಿಮಗೆ ಇದು ಆಶ್ಚರ್ಯವನ್ನು ಉಂಟುಮಾಡಲಿದೆ.

ಓದಿರಿ: 25 ವರ್ಷಗಳನ್ನು ಬರೇ ಸಮುದ್ರದಲ್ಲೇ ಕಳೆದ ಈತ ಮಾಡಿದ್ದಾದರೂ ಏನು?

ಈ ವಿಸ್ಮಯ ಲೋಕಕ್ಕೆ ನೀವು ಪ್ರಯಾಣ ಮಾಡಲು ಇಚ್ಛಿಸುತ್ತಿದ್ದೀರಿ ಎಂದಾದಲ್ಲಿ ಬನ್ನಿ ಈ ಕೆಳಗಿನ ಸ್ಲೈಡರ್‌ಗಳಲ್ಲಿ ಅದಕ್ಕೆ ತಕ್ಕುದಾದ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ.

ಜ್ವಾಲಾಮುಖಿ ಬೆಳಕು

ಜ್ವಾಲಾಮುಖಿ ಬೆಳಕು

ಜ್ವಾಲಾಮುಖಿಯು ಬೆಳಕನ್ನು ಉತ್ಪಾದಿಸಲಿದೆ. ಹೊರಚಿಮ್ಮುವ ಸಂದರ್ಭದಲ್ಲಿ, ಬೂದಿಯು ಹೆಚ್ಚಿನ ಸ್ಥಿರ ವಿದ್ಯತ್ ಜಮಾವಣೆಯನ್ನು ಮಿಂಚಿನ ವೇಗದಲ್ಲಿ ಉಂಟುಮಾಡುವುದರಿಂದ ಘರ್ಷಣೆ ಒಗ್ಗೂಡಿ ಬೆಳಕು ಹೊರಚೆಲ್ಲುತ್ತದೆ.

ಜ್ವಾಲೆಯುಳ್ಳ ಕಾಮನ ಬಿಲ್ಲು

ಜ್ವಾಲೆಯುಳ್ಳ ಕಾಮನ ಬಿಲ್ಲು

ನಿಸರ್ಗವನ್ನು ಪ್ರೀತಿಸುವವರಿಗೆ ಈ ನೋಟ ಬಹುವಾಗಿ ಆಕರ್ಷಿಸುವುದು ಖಂಡಿತ. ಸೂರ್ಯನಿಂದ ಮೂಲತಃ ಇದು ಉತ್ಪನ್ನವಾಗುತ್ತದೆ, ನಿರ್ದಿಷ್ಟ ಪ್ರಕಾರದ ಐಸ್ ಕ್ಲೌಡ್ ರೂಪಿತವಾಗುತ್ತದೆ.

ಹಾಲೋಸ್

ಹಾಲೋಸ್

ಜ್ವಾಲಾ ಕಾಮನ ಬಿಲ್ಲಿನಂತೆ, ಸೂರ್ಯನಿಂದ ಉತ್ಪಾದಿತವಾಗಿರುವ ಬೆಳಕು ಹಾಲೋಸ್ ಅನ್ನು ರಚಿಸುತ್ತದೆ. ಚಂದ್ರನ ಬೆಳಕಿನಲ್ಲಿ ಕೂಡ ಇದು ಉತ್ಪನ್ನವಾಗುತ್ತದೆ

ಬೆಂಕಿಯ ಜ್ವಾಲೆ

ಬೆಂಕಿಯ ಜ್ವಾಲೆ

ಬೆಂಕಿಯಲ್ಲಿ ಉಂಟಾಗುವ ಈ ಜ್ವಾಲೆಯು ಹೆಚ್ಚು ದೀರ್ಘವಾಗಿರುತ್ತದೆ. ಈ ಜ್ವಾಲೆಗಳು ಬೆಂಕಿಯನ್ನು ಪಸರಿಸುವ ಶಕ್ತಿಯನ್ನು ಪಡೆದುಕೊಂಡಿರುತ್ತವೆ.

ಪೆನಿಟೆಂಟ್ಸ್

ಪೆನಿಟೆಂಟ್ಸ್

ಈ ಐಸ್ ಸ್ಪೈಕ್‌ಗಳನ್ನು ಪೆನಿಟೆಂಟ್ ಎಂಬುದಾಗಿ ಕರೆದಿದ್ದು ಸೂರ್ಯನ ಬಿಸಿಲು ಇದರ ಮೇಲೆ ಬಿದ್ದಾಗ ಇದು ಕರಗಿ ನೀರಾಗುತ್ತದೆ.

 ಪೆಲ್ಸ್ ಹೇರ್ ಲಾವಾ

ಪೆಲ್ಸ್ ಹೇರ್ ಲಾವಾ

ಹಕ್ಕಿ ಗೂಡಿನಂತೆ ಕಾಣುವ ಲಾವಾದ ಈ ನೋಟ ನಿಮ್ಮನ್ನು ದಿಗ್ಭ್ರಮೆಗೊಳಿಸುವುದು ನಿಜ. ಭೂಮಿಯ ಮೇಲಿರುವ ವಿಸ್ಮಯಗಳಲ್ಲಿ ಇದೂ ಒಂದಾಗಿದ್ದು ನಿಮಗಿದು ಆಶ್ಚರ್ಯವನ್ನುಂಟು ಮಾಡುವಂತಿದೆ.

ಸಾಲರ್ ದೆ ಉಯ್ನಿ

ಸಾಲರ್ ದೆ ಉಯ್ನಿ

ವಿಶ್ವದ ಅತಿ ದೊಡ್ಡ ಉಪ್ಪಿನ ಪ್ರದೇಶವಾಗಿರುವ ಇದು ಭೂಮಿಯ ಆಶ್ಚರ್ಯಕರ ಪ್ರದೇಶಗಳಲ್ಲಿ ಒಂದೆನಿಸಿದೆ.

ಸಿಂಕ್ರೊನೈಜ್ ಹೋರ್ಡ್ಸ್

ಸಿಂಕ್ರೊನೈಜ್ ಹೋರ್ಡ್ಸ್

ಪಶ್ಚಿಮ ವರ್ಜೀನಿಯಾದಲ್ಲಿ ವಾಸಿಸುತ್ತಿರುವ ಈ ಜೀವಿ ಕೂಡ ಭೂಮಿಯ ರಹಸ್ಯಮಯ ತಾಣಗಳಲ್ಲಿ ಒಂದೆನಿಸಿದೆ.

ಬಿಸ್ಮುತ್ ಕ್ರಿಸ್ಟಲ್ಸ್

ಬಿಸ್ಮುತ್ ಕ್ರಿಸ್ಟಲ್ಸ್

ಹೊಳಪುಳ್ಳ ಕಂದು ಬಣ್ಣದ ಲೋಹವಾಗಿರುವ ಇದು, ಬಿಸಿಯಾದಾಗ ಇದು ಬೇಗನೇ ತಣ್ಣಗಾಗುತ್ತದೆ.

ರಕ್ತ ಜಲಪಾತ

ರಕ್ತ ಜಲಪಾತ

ಅಂಟಾರ್ಟಿಕಾದಲ್ಲಿರುವ ಒಂದು ಪ್ರದೇಶವಾದ ರಕ್ತ ಜಲಪಾತ, ಭೂಮಿಯಾಳದಲ್ಲಿರುವ ನದಿ ಎಂದೇ ಹೆಸರು ಪಡೆದುಕೊಂಡಿದೆ. ಇದು ಬ್ಯಾಕ್ಟೀರಿಯಾವನ್ನೇ ತುಂಬಿಕೊಂಡಿದ್ದು ಗಾಳಿಯೊಂದಿಗೆ ಇದು ಸಂವಹನಗೊಂಡಾಗ ಈ ಬಣ್ಣವನ್ನು ಪಡೆದುಕೊಳ್ಳುತ್ತದೆ.

ಡೆಸರ್ಟ್ ರೋಸಸ್

ಡೆಸರ್ಟ್ ರೋಸಸ್

ಡೆಸರ್ಟ್ ರೋಸ್ ಎಂಬ ವಸ್ತು ಭೂಮಿಯ ಮೇಲಿದ್ದು ಒಣ ಮರುಭೂಮಿಯಲ್ಲಿ ಇದು ಬೆಳೆಯುತ್ತದೆ.

ದೈತ್ಯ ಕಣಿವೆ

ದೈತ್ಯ ಕಣಿವೆ

ವಾತಾವರಣ ಬದಲಾದಂತೆಲ್ಲಾ ಹೊಸ ಹೊಸ ವಿಷಯಗಳು ಕಣ್ಣಿಗೆ ಬೀಳುತ್ತವೆ ಅಂತಹದ್ದರಲ್ಲಿ ಈ ದೈತ್ಯ ಕಣಿವೆ ಕೂಡ ಒಂದು.

ರೈನ್ ಬೊ ನೀಲಗಿರಿ

ರೈನ್ ಬೊ ನೀಲಗಿರಿ

ಫಿಲಿಫೈನ್ಸ್ ಮತ್ತು ಇಂಡೋನೇಷ್ಯಾದಲ್ಲಿ ಕಂಡುಬರುತ್ತಿರುವ ರೈನ್ ಬೊ ನೀಲಗಿರಿ ಹೆಚ್ಚು ವರ್ಣಮಯ ಮರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಹಾರಾದ ಕಣ್ಣು

ಸಹಾರಾದ ಕಣ್ಣು

ವಿಜ್ಞಾನಿಗಳು ಈ ಅದ್ಬುತ ಹೇಗೆ ನಿರ್ಮಾಣವಾಯಿತು ಎಂಬುದರ ಬಗ್ಗೆ ಹಲವಾರು ಸಂಶೋಧನೆಗಳನ್ನು ಕೈಗೊಳ್ಳುತ್ತಿದ್ದರೂ ಇದಕ್ಕೆ ತಕ್ಕ ಉತ್ತರ ದೊರೆತಿಲ್ಲ.

ದೈತ್ಯ ಹಾವುಗಳು

ದೈತ್ಯ ಹಾವುಗಳು

ಈ ಹಾವುಗಳು ವಿಶ್ವದ ಬೇರೆ ಬೇರೆ ಪ್ರದೇಶಗಳಲ್ಲಿದ್ದು ಈ ಜೀವ ಸಂಕುಲ ಕೂಡ ಹೆಚ್ಚು ಮನಮೋಹಕ ವರ್ಗ ಎಂದೆನಿಸಿದೆ.

Best Mobiles in India

English summary
let's take a whirl through some of the most incredible, sometimes mind-boggling phenomena the Earth has to offer — along with a little of the science behind them.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X