ದಂಗುಬಡಿಸುವ ಹಾಲಿವುಡ್ ವಿಶುವಲ್ ಇಫೆಕ್ಟ್ ಕೈಚಳಕ

By Shwetha
|

ಹಾಲಿವುಡ್‌‌‌ ಚಿತ್ರಗಳನ್ನು ನೀವು ನೋಡಿರಬಹುದು. ಆದರಲ್ಲಿ ಯಾವುದೋ ಗ್ರಹದಿಂದ ಜೀವಿಗಳು ಬರುವುದು, ಯಾವುದೋ ಪ್ರಪಾತದ ಮೇಲೆ ಫೈಟ್‌ ಮಾಡುವುದು ಸಾಮಾನ್ಯ. ಈಗ ಈ ರೀತಿಯ ಸಿನಿಮಾಗಳು ನಮ್ಮ ದೇಶದಲ್ಲಿ ನಿರ್ಮಾಣವಾಗುತ್ತಿದೆಯಾದರೂ ಹಾಲಿವುಡ್‌ ಹೋಲಿಸಿದರೆ ಕಡಿಮೆ ಎಂದೇ ಹೇಳಬಹುದು. ಹೀಗಾಗಿ ಈ ಸಿನಿಮಾಗಳನ್ನು ನೋಡುವಾಗ ನಿಮ್ಮಲ್ಲಿ ಒಂದು ಪ್ರಶ್ನೆ ಮೂಡಬಹುದು. ಈ ಸಿನಿಮಾಗಳು ಹೇಗೆ ತಯಾರಾಗುತ್ತವೆ? ನಾಯಕ/ನಾಯಕಿಯ ಹಿಂದೆ ಇರುವ ದೃಶ್ಯಗಳು ನಿಜವೇ? ಈ ರೀತಿಯ ಪ್ರಶ್ನೆ ಏಳುವುದು ಸಹಜ. ಆದರೆ ನೈಜವಾಗಿ ಈ ರೀತಿ ಇರುವ ಪ್ರದೇಶದಲ್ಲಿ ಚಿತ್ರದ ಶೂಟಿಂಗ್‌ ನಡೆಯುದಿಲ್ಲ.ಬದಲಾಗಿ ಒಂದು ಸ್ಟುಡಿಯೋದೊಳಗೆ ಈ ಶೂಟಿಂಗ್‌ ನಡೆಯುತ್ತದೆ. 'ಕ್ರೋಮಾ ಸ್ಟುಡಿಯೋ' ಎಂದು ಕರೆಯುವ ಸ್ಟುಡಿಯೋದಲ್ಲಿ ಶೂಟಿಂಗ್‌ ನಡೆಯುತ್ತದೆ.

ಓದಿರಿ: ಹಾಲಿವುಡ್‌ ಸಿನಿಮಾ ವಿಶ್ಯೂವಲ್‌ ಎಫೆಕ್ಟ್‌

ಹಾಲಿವುಡ್ ಸಿನಿಮಾಗಳು ತಯಾರಾಗುವುದೇ ಇಂತಹ ಇಫೆಕ್ಟ್‌ಗಳ ಸಹಾಯದಿಂದಾಗಿದ್ದು ಇವುಗಳನ್ನು ನಿರ್ದೇಶಕರು ಬಳಸಿಕೊಳ್ಳುವುದು ನಮ್ಮನ್ನು ಮಂತ್ರಮುಗ್ಧವಾಗಿಸುತ್ತದೆ, ಹಾಗಿದ್ದರೆ ಇಂದಿನ ಲೇಖನದಲ್ಲಿ ಇಂತಹ ಸಿನಿಮಾಗಳ ವಿಶುವಲ್ ಇಫೆಕ್ಟ್ ಕೈಚಳಕಗಳನ್ನು ನೀಡುತ್ತಿದ್ದೇವೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೈತ್ಯ ಪ್ರಾಣಿ

ದೈತ್ಯ ಪ್ರಾಣಿ

ಹಾಲಿವುಡ್‌ ಫೇಮಸ್‌ ಸಿನಿಮಾದಲ್ಲಿ ದೈತ್ಯ ಪ್ರಾಣಿಯಾಗಿ ಕಂಡಿದ್ದು ಏನು ಎಂಬುದನ್ನು ಚಿತ್ರದಲ್ಲಿ ನೋಡಿ.

ನಿರ್ಜೀವ ವಸ್ತು

ನಿರ್ಜೀವ ವಸ್ತು

ಸಿನಿಮಾದಲ್ಲಿನ ವಿಚಿತ್ರ ಪ್ರಾಣಿ, ಸಿನಿಮಾ ಮೇಕಿಂಗ್‌ನಲ್ಲಿ ನಿರ್ಜೀವ ವಸ್ತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಿಯಲ್‌ ವಿಮಾನ

ರಿಯಲ್‌ ವಿಮಾನ

ಸಿನಿಮಾ ಮೇಕಿಂಗ್‌ನಲ್ಲೂ ರಿಯಲ್‌ ವಿಮಾನ ಬಳಸಿಲ್ಲವಲ್ಲ ಎಂದು ಬಾಯಿ ಮೇಲೆ ಕೈಯಿಟ್ಟುಕೊಳ್ಳಿ. ಬಾಕ್ಸ್‌ ಆಫೀಸ್‌ ಜಾಸ್ತಿ ಆದ್ರೆ ನೀವೂ ಒಮ್ಮೆ ಪ್ರಯತ್ನಿಸಿ.

ಬೃಹತ್‌ ಹಡಗು

ಬೃಹತ್‌ ಹಡಗು

ರಿಯಲ್‌ ಆಗಿ ಬೃಹತ್‌ ಹಡಗು ಯಾವುವು ಎಂದು ನೋಡೋದೇ ಆದ್ರೆ ಲುಕ್‌ ಅಟ್‌ ದಿಸ್‌

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೋಮಾಂಚನ ದೃ

ರೋಮಾಂಚನ ದೃ

ರೋಮಾಂಚನ ದೃಶ್ಯಗಳು ಮೇಕಿಂಗ್‌ನಲ್ಲಿ ಹೇಗೆ, ಚಿತ್ರದಲ್ಲಿ ಕಾಣಿಸಿರೋದು ಹೇಗೆ ನೋಡಿ.

ಹೆಚ್ಚು ಹಣ ವೆಚ್ಚ

ಹೆಚ್ಚು ಹಣ ವೆಚ್ಚ

ಕೆಲವೊಂದು ಸಿನಿಮಾಗಳಿಗೆ ಹೆಚ್ಚು ಹಣ ವೆಚ್ಚವೇ ಆಗೊಲ್ಲ. ಅದರಲ್ಲೂ ಸಿನಿಮಾ ದೃಶ್ಯಾವಳಿಗಳ ಎಡಿಟರ್‌ಗಳು ಅವರೇ ನಿಮಾರ್ಪಕರಾದಲ್ಲಿ ಬಂದ ಹಣವೆಲ್ಲಾ ಅವರದೇ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈಲು ಅಪಘಾತ

ರೈಲು ಅಪಘಾತ

ಸಿನಿಮಾ ಪ್ರೇಕ್ಷಕರು ಹೆಚ್ಚು ಭಯದಿಂದ ನೋಡುವ ದೃಶ್ಯ ಅಂದ್ರೆ ರೈಲು ಅಪಘಾತದ ಸೀನ್‌. ಆ ದೃಶ್ಯಗಳನ್ನು ಸೆರೆಹಿಡಿಯುವುದು ಹೀಗೆಯೇ.

ವೈಭವೀಕೃತ ಸಾಮ್ರಾಜ್ಯ

ವೈಭವೀಕೃತ ಸಾಮ್ರಾಜ್ಯ

ವೈಭವೀಕೃತ ಸಾಮ್ರಾಜ್ಯ, ಅರಮನೆಗಳು ಸಿನಿಮಾದಲ್ಲಿ ಹುಟ್ಟಿಕೊಳ್ಳುವುದು ಹೀಗೆಯೇ.

ಸಾರೋಟ್‌

ಸಾರೋಟ್‌

ಅತೀ ವೇಗದಲ್ಲಿ ಕುದುರೆಯೊಂದು ಸಾರೋಟ್‌ ಅನ್ನು ಎಳೆಯುವುದು ಹೇಗೆ ಎಂಬುದನ್ನು ಈ ಫೋಟೋದಲ್ಲಿ ನೋಡಿ ತಿಳಿಯಿರಿ.

ಪ್ರಾಣಿ

ಪ್ರಾಣಿ

ಮನುಷ್ಯನು ಪ್ರಾಣಿಯೇ ಆಗಿ ಪಾತ್ರ ಮಾಡುತ್ತಾನೆ ಎಂಬುದಕ್ಕೆ ಈ ಫೋಟೋಗಿಂತ ಸಾಕ್ಷಿ ಬೇಕೇ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
In this article This is how Hollywood movies look before after visual effect.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X